ಅಪೊಸ್ತಲರ ಕೃತ್ಯಗಳು 7:38 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 7:38 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse

ಅಪೊಸ್ತಲರ ಕೃತ್ಯಗಳು 7:38 KANIRV

ಅವನೇ ಸೀನಾಯಿಬೆಟ್ಟದಲ್ಲಿ, ತನ್ನೊಡನೆ ಮಾತನಾಡಿದ ದೇವದೂತನಿಗೂ ನಮ್ಮ ಪೂರ್ವಿಕರಿಗೂ ಅಡವಿಯಲ್ಲಿದ್ದ ಸಭೆಯೊಳಗೆ ಇದ್ದು ಜೀವಕರವಾದ ದೈವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು ಆಗಿದ್ದಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Acts 7:38 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse
View New Tab
Picture 03 - ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse
View New Tab
Picture 04 - ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse
View New Tab
Picture 05 - ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse
View New Tab
Picture 06 - ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse
View New Tab
Picture 07 - ಅಪೊಸ್ತಲರ ಕೃತ್ಯಗಳು 7:38 KANIRV 4K Wallpaper - ಅವನೇ - 4K Wallpaper Bible Verse
View New Tab

ಅಪೊಸ್ತಲರ ಕೃತ್ಯಗಳು 7:38 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 7:38 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 3:2 KANIRV Bible Verse Image
ರೋಮಾಪುರದವರಿಗೆ 3:2 (KANIRV) »
ಎಲ್ಲಾ ವಿಷಯಗಳನ್ನು ಕುರಿತು ಹೇಳಲು ಬಹಳ ಉಂಟು. ಮೊದಲನೇಯದಾಗಿ ದೈವೋಕ್ತಿಗಳು ಅವರ ವಶಕ್ಕೆ ಸಮರ್ಪಿಸಿ ಒಪ್ಪಿಸಲ್ಪಟ್ಟಿವೆ.

ಇಬ್ರಿಯರಿಗೆ 5:12 KANIRV Bible Verse Image
ಇಬ್ರಿಯರಿಗೆ 5:12 (KANIRV) »
ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.

1 ಪೇತ್ರನು 4:11 KANIRV Bible Verse Image
1 ಪೇತ್ರನು 4:11 (KANIRV) »
ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.

ಅಪೊಸ್ತಲರ ಕೃತ್ಯಗಳು 7:53 KANIRV Bible Verse Image
ಅಪೊಸ್ತಲರ ಕೃತ್ಯಗಳು 7:53 (KANIRV) »
ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ” ಎಂದು ಹೇಳಿದನು.

ಯೋಹಾನನು 1:17 KANIRV Bible Verse Image
ಯೋಹಾನನು 1:17 (KANIRV) »
ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಆದರೆ ಕೃಪೆಯೂ, ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು.

ಧರ್ಮೋಪದೇಶಕಾಂಡ 33:4 KANIRV Bible Verse Image
ಧರ್ಮೋಪದೇಶಕಾಂಡ 33:4 (KANIRV) »
ಮೋಶೆಯಾದ, ನಾನು ಯಾಕೋಬನ ಸಂತತಿಯವರಾದ ನಿಮಗೆ ಧರ್ಮಶಾಸ್ತ್ರವನ್ನು ಸ್ವತ್ತಾಗಿ ಕೊಟ್ಟಿದ್ದೇನೆ.

ಧರ್ಮೋಪದೇಶಕಾಂಡ 6:1 KANIRV Bible Verse Image
ಧರ್ಮೋಪದೇಶಕಾಂಡ 6:1 (KANIRV) »
ನೀವು ಯೊರ್ದನ್ ನದಿ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವುದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ಮತ್ತು ವಿಧಿನಿಯಮಗಳೂ ಇವೇ.

ವಿಮೋಚನಕಾಂಡ 19:3 KANIRV Bible Verse Image
ವಿಮೋಚನಕಾಂಡ 19:3 (KANIRV) »
ಮೋಶೆ ಬೆಟ್ಟವನ್ನೇರಿ ದೇವರ ಸನ್ನಿಧಿಗೆ ಹೋದನು. ಆಗ ಯೆಹೋವನು ಬೆಟ್ಟದ ಮೇಲಿಂದ ಮೋಶೆಯನ್ನು ಕರೆದು ಅವನಿಗೆ, “ನೀನು ಯಾಕೋಬನ ಮನೆತನದವರಾದ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿ ಹೇಳಬೇಕು.

ಯೆಶಾಯನು 63:9 KANIRV Bible Verse Image
ಯೆಶಾಯನು 63:9 (KANIRV) »
ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ, ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.

ಧರ್ಮೋಪದೇಶಕಾಂಡ 5:27 KANIRV Bible Verse Image
ಧರ್ಮೋಪದೇಶಕಾಂಡ 5:27 (KANIRV) »
ನೀನೇ ಹತ್ತಿರಕ್ಕೆ ಹೋಗಿ ನಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ತಿಳಿದುಕೊಂಡು ಬಂದು ನಮಗೆ ತಿಳಿಸು; ತಿಳಿಸಿದಾಗ ನಾವು ನಡಿಸುವೆವು” ಎಂದು ಹೇಳಿದಿರಿ.

ಧರ್ಮೋಪದೇಶಕಾಂಡ 32:46 KANIRV Bible Verse Image
ಧರ್ಮೋಪದೇಶಕಾಂಡ 32:46 (KANIRV) »
ಅವರಿಗೆ, “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಮತ್ತು ನಿಮ್ಮ ಸಂತತಿಯವರಿಗೆ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸಿರಿಸಬೇಕೆಂದು ಆಜ್ಞಾಪಿಸಿರಿ.

ನೆಹೆಮೀಯನು 9:13 KANIRV Bible Verse Image
ನೆಹೆಮೀಯನು 9:13 (KANIRV) »
ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದು ಆಕಾಶದ ಕಡೆಯಿಂದ ಅವರೊಡನೆ ಮಾತನಾಡಿ, ಅವರಿಗೆ ನೀತಿನಿಯಮಗಳನ್ನೂ, ಯಥಾರ್ಥ ಧರ್ಮೋಪದೇಶವನ್ನೂ, ಶ್ರೇಷ್ಠವಾದ ಆಜ್ಞಾವಿಧಿಗಳನ್ನೂ ಅನುಗ್ರಹಿಸಿದೆ.

Available Bible Translations

American Standard Version (ASV)
Acts 7:38 (ASV) »
King James Version (KJV)
Acts 7:38 (KJV) »
GOD’S WORD® (GW)
Acts 7:38 (GW) »
Berean Bible (BSB)
Acts 7:38 (BSB) »
World English Bible (WEB)
Acts 7:38 (WEB) »
French Bible (LSG)
Actes 7:38 (LSG) »
Portuguese Bible (BSL)
Atos 7:38 (BSL) »
Spanish Bible (RVA)
Hechos 7:38 (RVA) »
Italian Bible (RIV)
Atti 7:38 (RIV) »
Chinese Simplified (CUVS)
使 徒 行 传 7:38 (CUVS) »
Chinese Traditional (CUVT)
使 徒 行 傳 7:38 (CUVT) »
Russian Bible (RUSV)
Деяния 7:38 (RUSV) »
Ukrainian Bible (UKR)
Дії 7:38 (UKR) »
Hungarian Bible (KAR)
Apostolok 7:38 (KAR) »
Bulgarian Bible (BULG)
Деяния 7:38 (BULG) »
Japanese Bible (JPN)
使徒行伝 7:38 (JPN) »

ಅಪೊಸ್ತಲರ ಕೃತ್ಯಗಳು 7 (KANIRV) Verse Selection

ಅಪೊಸ್ತಲರ ಕೃತ್ಯಗಳು 7:1 ಅಪೊಸ್ತಲರ ಕೃತ್ಯಗಳು 7:2 ಅಪೊಸ್ತಲರ ಕೃತ್ಯಗಳು 7:3 ಅಪೊಸ್ತಲರ ಕೃತ್ಯಗಳು 7:4 ಅಪೊಸ್ತಲರ ಕೃತ್ಯಗಳು 7:5 ಅಪೊಸ್ತಲರ ಕೃತ್ಯಗಳು 7:6 ಅಪೊಸ್ತಲರ ಕೃತ್ಯಗಳು 7:7 ಅಪೊಸ್ತಲರ ಕೃತ್ಯಗಳು 7:8 ಅಪೊಸ್ತಲರ ಕೃತ್ಯಗಳು 7:9 ಅಪೊಸ್ತಲರ ಕೃತ್ಯಗಳು 7:10 ಅಪೊಸ್ತಲರ ಕೃತ್ಯಗಳು 7:11 ಅಪೊಸ್ತಲರ ಕೃತ್ಯಗಳು 7:12 ಅಪೊಸ್ತಲರ ಕೃತ್ಯಗಳು 7:13 ಅಪೊಸ್ತಲರ ಕೃತ್ಯಗಳು 7:14 ಅಪೊಸ್ತಲರ ಕೃತ್ಯಗಳು 7:15 ಅಪೊಸ್ತಲರ ಕೃತ್ಯಗಳು 7:16 ಅಪೊಸ್ತಲರ ಕೃತ್ಯಗಳು 7:17 ಅಪೊಸ್ತಲರ ಕೃತ್ಯಗಳು 7:18 ಅಪೊಸ್ತಲರ ಕೃತ್ಯಗಳು 7:19 ಅಪೊಸ್ತಲರ ಕೃತ್ಯಗಳು 7:20 ಅಪೊಸ್ತಲರ ಕೃತ್ಯಗಳು 7:21 ಅಪೊಸ್ತಲರ ಕೃತ್ಯಗಳು 7:22 ಅಪೊಸ್ತಲರ ಕೃತ್ಯಗಳು 7:23 ಅಪೊಸ್ತಲರ ಕೃತ್ಯಗಳು 7:24 ಅಪೊಸ್ತಲರ ಕೃತ್ಯಗಳು 7:25 ಅಪೊಸ್ತಲರ ಕೃತ್ಯಗಳು 7:26 ಅಪೊಸ್ತಲರ ಕೃತ್ಯಗಳು 7:27 ಅಪೊಸ್ತಲರ ಕೃತ್ಯಗಳು 7:28 ಅಪೊಸ್ತಲರ ಕೃತ್ಯಗಳು 7:29 ಅಪೊಸ್ತಲರ ಕೃತ್ಯಗಳು 7:30 ಅಪೊಸ್ತಲರ ಕೃತ್ಯಗಳು 7:31 ಅಪೊಸ್ತಲರ ಕೃತ್ಯಗಳು 7:32 ಅಪೊಸ್ತಲರ ಕೃತ್ಯಗಳು 7:33 ಅಪೊಸ್ತಲರ ಕೃತ್ಯಗಳು 7:34 ಅಪೊಸ್ತಲರ ಕೃತ್ಯಗಳು 7:35 ಅಪೊಸ್ತಲರ ಕೃತ್ಯಗಳು 7:36 ಅಪೊಸ್ತಲರ ಕೃತ್ಯಗಳು 7:37 ಅಪೊಸ್ತಲರ ಕೃತ್ಯಗಳು 7:38 ಅಪೊಸ್ತಲರ ಕೃತ್ಯಗಳು 7:39 ಅಪೊಸ್ತಲರ ಕೃತ್ಯಗಳು 7:40 ಅಪೊಸ್ತಲರ ಕೃತ್ಯಗಳು 7:41 ಅಪೊಸ್ತಲರ ಕೃತ್ಯಗಳು 7:42 ಅಪೊಸ್ತಲರ ಕೃತ್ಯಗಳು 7:43 ಅಪೊಸ್ತಲರ ಕೃತ್ಯಗಳು 7:44 ಅಪೊಸ್ತಲರ ಕೃತ್ಯಗಳು 7:45 ಅಪೊಸ್ತಲರ ಕೃತ್ಯಗಳು 7:46 ಅಪೊಸ್ತಲರ ಕೃತ್ಯಗಳು 7:47 ಅಪೊಸ್ತಲರ ಕೃತ್ಯಗಳು 7:48 ಅಪೊಸ್ತಲರ ಕೃತ್ಯಗಳು 7:49 ಅಪೊಸ್ತಲರ ಕೃತ್ಯಗಳು 7:50 ಅಪೊಸ್ತಲರ ಕೃತ್ಯಗಳು 7:51 ಅಪೊಸ್ತಲರ ಕೃತ್ಯಗಳು 7:52 ಅಪೊಸ್ತಲರ ಕೃತ್ಯಗಳು 7:53 ಅಪೊಸ್ತಲರ ಕೃತ್ಯಗಳು 7:54 ಅಪೊಸ್ತಲರ ಕೃತ್ಯಗಳು 7:55 ಅಪೊಸ್ತಲರ ಕೃತ್ಯಗಳು 7:56 ಅಪೊಸ್ತಲರ ಕೃತ್ಯಗಳು 7:57 ಅಪೊಸ್ತಲರ ಕೃತ್ಯಗಳು 7:58 ಅಪೊಸ್ತಲರ ಕೃತ್ಯಗಳು 7:59 ಅಪೊಸ್ತಲರ ಕೃತ್ಯಗಳು 7:60

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »