ಕೊಲೊಸ್ಸೆಯವರಿಗೆ 3:16 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಕೊಲೊಸ್ಸೆಯವರಿಗೆ 3:16 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse

ಕೊಲೊಸ್ಸೆಯವರಿಗೆ 3:16 KANIRV

ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಸಕಲಜ್ಞಾನದಿಂದ ಒಬ್ಬರಿಗೊಬ್ಬರು ಉಪದೇಶಮಾಡಿಕೊಂಡು ಬುದ್ಧಿಹೇಳಿಕೊಳ್ಳಿರಿ. ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ ಮತ್ತು ಆತ್ಮೀಕವಾದ ಗೀತೆಗಳಿಂದಲೂ ಹಾಗೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಕೃತಜ್ಞತೆಯಿಂದಲೂ ಹಾಡಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Colossians 3:16 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse
View New Tab
Picture 03 - ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse
View New Tab
Picture 04 - ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse
View New Tab
Picture 05 - ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse
View New Tab
Picture 06 - ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse
View New Tab
Picture 07 - ಕೊಲೊಸ್ಸೆಯವರಿಗೆ 3:16 KANIRV 4K Wallpaper - ಕ್ರಿಸ್ತನ ವಾಕ್ಯವು - 4K Wallpaper Bible Verse
View New Tab

ಕೊಲೊಸ್ಸೆಯವರಿಗೆ 3:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೊಲೊಸ್ಸೆಯವರಿಗೆ 3:16 KANIRV. Please click on any image below to navigate to that specific Bible verse page.

ಕೀರ್ತನೆಗಳು 119:11 KANIRV Bible Verse Image
ಕೀರ್ತನೆಗಳು 119:11 (KANIRV) »
ನಿನಗೆ ವಿರುದ್ಧವಾಗಿ ಪಾಪಮಾಡದಂತೆ, ನಿನ್ನ ನುಡಿಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.

ಯೋಹಾನನು 15:7 KANIRV Bible Verse Image
ಯೋಹಾನನು 15:7 (KANIRV) »
ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು.

ಎಫೆಸದವರಿಗೆ 5:19 KANIRV Bible Verse Image
ಎಫೆಸದವರಿಗೆ 5:19 (KANIRV) »
ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ.

ರೋಮಾಪುರದವರಿಗೆ 10:17 KANIRV Bible Verse Image
ರೋಮಾಪುರದವರಿಗೆ 10:17 (KANIRV) »
ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.

ಇಬ್ರಿಯರಿಗೆ 4:12 KANIRV Bible Verse Image
ಇಬ್ರಿಯರಿಗೆ 4:12 (KANIRV) »
ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.

1 ಯೋಹಾನನು 2:24 KANIRV Bible Verse Image
1 ಯೋಹಾನನು 2:24 (KANIRV) »
ನೀವಂತೂ ಯಾವ ಬೋಧನೆಯನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ್ದು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಾದ ದೇವರಲ್ಲಿಯೂ ನೆಲೆಗೊಂಡಿರುತ್ತೀರಿ.

ಯೆರೆಮೀಯನು 15:16 KANIRV Bible Verse Image
ಯೆರೆಮೀಯನು 15:16 (KANIRV) »
ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ!

ಧರ್ಮೋಪದೇಶಕಾಂಡ 6:6 KANIRV Bible Verse Image
ಧರ್ಮೋಪದೇಶಕಾಂಡ 6:6 (KANIRV) »
ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.

ಎಫೆಸದವರಿಗೆ 1:17 KANIRV Bible Verse Image
ಎಫೆಸದವರಿಗೆ 1:17 (KANIRV) »
ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ.

ಯೋಬನು 23:12 KANIRV Bible Verse Image
ಯೋಬನು 23:12 (KANIRV) »
ಆತನ ತುಟಿಗಳಿಂದ ಹೊರಟ ನಿಯಮಗಳಿಗೆ ನಾನು ಹಿಂದೆಗೆಯಲಿಲ್ಲ, ಆತನ ಬಾಯಿಂದ ಬಂದ ಮಾತುಗಳನ್ನು ಎದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.

ಯಾಕೋಬನು 3:17 KANIRV Bible Verse Image
ಯಾಕೋಬನು 3:17 (KANIRV) »
ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ.

2 ತಿಮೊಥೆಯನಿಗೆ 3:15 KANIRV Bible Verse Image
2 ತಿಮೊಥೆಯನಿಗೆ 3:15 (KANIRV) »
ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.

Available Bible Translations

American Standard Version (ASV)
Colossians 3:16 (ASV) »
King James Version (KJV)
Colossians 3:16 (KJV) »
GOD’S WORD® (GW)
Colossians 3:16 (GW) »
Berean Bible (BSB)
Colossians 3:16 (BSB) »
World English Bible (WEB)
Colossians 3:16 (WEB) »
French Bible (LSG)
Colossiens 3:16 (LSG) »
German Bible (LUTH1912)
Kolosser 3:16 (LUTH1912) »
Portuguese Bible (BSL)
Colossenses 3:16 (BSL) »
Vietnamese Bible (VIE)
Cô-lô-se 3:16 (VIE) »
Spanish Bible (RVA)
Colosenses 3:16 (RVA) »
Italian Bible (RIV)
Colossesi 3:16 (RIV) »
Chinese Simplified (CUVS)
歌 罗 西 书 3:16 (CUVS) »
Chinese Traditional (CUVT)
歌 羅 西 書 3:16 (CUVT) »
Albanian Bible (ALB)
Kolosianëve 3:16 (ALB) »
Swedish Bible (SV1917)
Kolosserbrevet 3:16 (SV1917) »
Ukrainian Bible (UKR)
колоссян 3:16 (UKR) »
Hungarian Bible (KAR)
Kolossé 3:16 (KAR) »
Bulgarian Bible (BULG)
Колосяни 3:16 (BULG) »
Norwegian Bible (NORSK)
Kolosserne 3:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »