ಕೊಲೊಸ್ಸೆಯವರಿಗೆ 3:25 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಕೊಲೊಸ್ಸೆಯವರಿಗೆ 3:25 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse

ಕೊಲೊಸ್ಸೆಯವರಿಗೆ 3:25 KANIRV

ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ದಂಡನೆಯನ್ನು ಹೊಂದುವನಷ್ಟೆ ಮತ್ತು ಅದರಲ್ಲಿ ಪಕ್ಷಪಾತವಿರುವುದಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Colossians 3:25 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse
View New Tab
Picture 03 - ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse
View New Tab
Picture 04 - ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse
View New Tab
Picture 05 - ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse
View New Tab
Picture 06 - ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse
View New Tab
Picture 07 - ಕೊಲೊಸ್ಸೆಯವರಿಗೆ 3:25 KANIRV 4K Wallpaper - ಅನ್ಯಾಯಮಾಡುವವನು - 4K Wallpaper Bible Verse
View New Tab

ಕೊಲೊಸ್ಸೆಯವರಿಗೆ 3:25 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಕೊಲೊಸ್ಸೆಯವರಿಗೆ 3:25 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 10:34 KANIRV Bible Verse Image
ಅಪೊಸ್ತಲರ ಕೃತ್ಯಗಳು 10:34 (KANIRV) »
ಆಗ ಪೇತ್ರನು ಉಪದೇಶಮಾಡಲಾರಂಭಿಸಿ ಹೇಳಿದ್ದೇನಂದರೆ; “ನಿಜವಾಗಿಯೂ, ದೇವರು ಪಕ್ಷಪಾತಿಯಲ್ಲ,

ರೋಮಾಪುರದವರಿಗೆ 2:11 KANIRV Bible Verse Image
ರೋಮಾಪುರದವರಿಗೆ 2:11 (KANIRV) »
ದೇವರಲ್ಲಿ ಪಕ್ಷಪಾತವಿಲ್ಲ.

2 ಕೊರಿಂಥದವರಿಗೆ 5:10 KANIRV Bible Verse Image
2 ಕೊರಿಂಥದವರಿಗೆ 5:10 (KANIRV) »
ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.

ಧರ್ಮೋಪದೇಶಕಾಂಡ 10:17 KANIRV Bible Verse Image
ಧರ್ಮೋಪದೇಶಕಾಂಡ 10:17 (KANIRV) »
ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ, ಕರ್ತರ ಕರ್ತನಾಗಿಯೂ ಇದ್ದಾನೆ. ಆತನು ಪರಮದೇವರೂ, ಪರಾಕ್ರಮಿಯೂ ಮತ್ತು ಭಯಂಕರನೂ ಆಗಿದ್ದಾನೆ. ಆತನು ಪಕ್ಷಪಾತ ಮಾಡುವವನಲ್ಲ ಹಾಗೂ ಲಂಚತೆಗೆದುಕೊಳ್ಳುವವನಲ್ಲ.

1 ಥೆಸಲೋನಿಕದವರಿಗೆ 4:6 KANIRV Bible Verse Image
1 ಥೆಸಲೋನಿಕದವರಿಗೆ 4:6 (KANIRV) »
ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ.

1 ಪೇತ್ರನು 1:17 KANIRV Bible Verse Image
1 ಪೇತ್ರನು 1:17 (KANIRV) »
ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.

2 ಪೂರ್ವಕಾಲವೃತ್ತಾಂತ 19:7 KANIRV Bible Verse Image
2 ಪೂರ್ವಕಾಲವೃತ್ತಾಂತ 19:7 (KANIRV) »
ಹೀಗಿರುವಲ್ಲಿ, ನಿಮಗೆ ಯೆಹೋವನ ಭಯವಿರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ, ಮುಖದಾಕ್ಷಿಣ್ಯವೂ ಇಲ್ಲದಿರುವುದರಿಂದ ಜಾಗರೂಕತೆಯಿಂದ ಕಾರ್ಯನಿರ್ವಹಿಸಿರಿ” ಎಂದು ಎಚ್ಚರಿಸಿದನು.

ಧರ್ಮೋಪದೇಶಕಾಂಡ 1:17 KANIRV Bible Verse Image
ಧರ್ಮೋಪದೇಶಕಾಂಡ 1:17 (KANIRV) »
ನ್ಯಾಯವಿಚಾರಣೆ ಮಾಡುವಾಗ ಮುಖದಾಕ್ಷಿಣ್ಯಮಾಡದೆ, ಪ್ರಮುಖರನ್ನೂ ಹಾಗು ಅಲ್ಪರನ್ನೂ ಸಮಾನವಾಗಿ ಕಾಣಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕೆ ಆಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು” ಎಂದು ಹೇಳಿದೆನು.

ಎಫೆಸದವರಿಗೆ 6:9 KANIRV Bible Verse Image
ಎಫೆಸದವರಿಗೆ 6:9 (KANIRV) »
ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.

ಕೊಲೊಸ್ಸೆಯವರಿಗೆ 4:1 KANIRV Bible Verse Image
ಕೊಲೊಸ್ಸೆಯವರಿಗೆ 4:1 (KANIRV) »
ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರೊಂದಿಗೆ ನೀತಿಯಿಂದಲೂ ನ್ಯಾಯದಿಂದಲೂ ವರ್ತಿಸಿರಿ.

ಇಬ್ರಿಯರಿಗೆ 2:2 KANIRV Bible Verse Image
ಇಬ್ರಿಯರಿಗೆ 2:2 (KANIRV) »
ಯಾಕೆಂದರೆ, ದೇವದೂತರ ಮೂಲಕ ಹೇಳಲ್ಪಟ್ಟ ಸಂದೇಶವು ಸ್ಥಿರವಾಗಿರಲು, ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಮತ್ತು ಅವಿಧೇಯತ್ವಕ್ಕೂ ಶಿಕ್ಷಾರ್ಹವಾದ ಪ್ರತಿಫಲ ಹೊಂದಿದ್ದರು.

1 ಕೊರಿಂಥದವರಿಗೆ 6:7 KANIRV Bible Verse Image
1 ಕೊರಿಂಥದವರಿಗೆ 6:7 (KANIRV) »
ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು?

Available Bible Translations

American Standard Version (ASV)
Colossians 3:25 (ASV) »
King James Version (KJV)
Colossians 3:25 (KJV) »
GOD’S WORD® (GW)
Colossians 3:25 (GW) »
Berean Bible (BSB)
Colossians 3:25 (BSB) »
World English Bible (WEB)
Colossians 3:25 (WEB) »
French Bible (LSG)
Colossiens 3:25 (LSG) »
German Bible (LUTH1912)
Kolosser 3:25 (LUTH1912) »
Portuguese Bible (BSL)
Colossenses 3:25 (BSL) »
Vietnamese Bible (VIE)
Cô-lô-se 3:25 (VIE) »
Spanish Bible (RVA)
Colosenses 3:25 (RVA) »
Italian Bible (RIV)
Colossesi 3:25 (RIV) »
Chinese Simplified (CUVS)
歌 罗 西 书 3:25 (CUVS) »
Chinese Traditional (CUVT)
歌 羅 西 書 3:25 (CUVT) »
Albanian Bible (ALB)
Kolosianëve 3:25 (ALB) »
Swedish Bible (SV1917)
Kolosserbrevet 3:25 (SV1917) »
Ukrainian Bible (UKR)
колоссян 3:25 (UKR) »
Hungarian Bible (KAR)
Kolossé 3:25 (KAR) »
Bulgarian Bible (BULG)
Колосяни 3:25 (BULG) »
Norwegian Bible (NORSK)
Kolosserne 3:25 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »