ಹಬಕ್ಕೂಕನು 1:15 KANIRV 4K Bible Verse Pictures

Christian 4K Wallpapers with inspirational Bible verse quotes on beautiful images and backgrounds. Download ಹಬಕ್ಕೂಕನು 1:15 KANIRV ultra hd wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse

ಹಬಕ್ಕೂಕನು 1:15 KANIRV

ನಲಿದಾಡುತ್ತಾ ಶತ್ರುಗಳು ನಮ್ಮನ್ನು ಗಾಳಗಳಿಂದ ಹಿಡಿದು ತಮ್ಮ ಬಲೆಗಳಲ್ಲಿ ರಾಶಿ ರಾಶಿಯಾಗಿ ಬಾಚಿಕೊಂಡು ಹೋಗಬೇಕೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

Habakkuk 1:15 KANIRV Ultra HD Christian Wallpapers are generated using nature scenery backgrounds and scenic photos.

Additional Bible Verse Images

Picture 02 - ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse
View New Tab
Picture 03 - ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse
View New Tab
Picture 04 - ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse
View New Tab
Picture 05 - ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse
View New Tab
Picture 06 - ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse
View New Tab
Picture 07 - ಹಬಕ್ಕೂಕನು 1:15 KANIRV 4K Wallpaper - ನಲಿದಾಡುತ್ತಾ - 4K Wallpaper Bible Verse
View New Tab

ಹಬಕ್ಕೂಕನು 1:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಬಕ್ಕೂಕನು 1:15 KANIRV. Please click on any image below to navigate to that specific Bible verse page.

ಯೆರೆಮೀಯನು 16:16 KANIRV Bible Verse Image
ಯೆರೆಮೀಯನು 16:16 (KANIRV) »
ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು.

ಆಮೋಸನು 4:2 KANIRV Bible Verse Image
ಆಮೋಸನು 4:2 (KANIRV) »
ಕರ್ತನಾದ ಯೆಹೋವನು ತನ್ನ ಪರಿಶುದ್ಧತ್ವದ ಮೇಲೆ ಆಣೆಯಿಟ್ಟು: “ಇಗೋ ನಿಮ್ಮನ್ನು ಕೊಂಡಿಗಳಿಂದಲೂ, ನಿಮ್ಮಲ್ಲಿ ಉಳಿದವರನ್ನು ಮೀನುಗಾಳಗಳಿಂದಲೂ, ಎಳೆದುಕೊಂಡು ಹೋಗುವ ದಿನಗಳು ನಿಮಗೆ ಬರುತ್ತವೆ ಎಂದು ಪ್ರಮಾಣ ಮಾಡಿದ್ದಾನೆ.

ಕೀರ್ತನೆಗಳು 10:9 KANIRV Bible Verse Image
ಕೀರ್ತನೆಗಳು 10:9 (KANIRV) »
ಗವಿಯಲ್ಲಿ ಅಡಗಿಕೊಂಡಿರುವ ಸಿಂಹದಂತೆ ಅವನು ಮರೆಯಾಗಿ ಹೊಂಚಿಕೊಂಡಿರುವನು. ಅವನು ಬಲೆಯೊಡ್ಡಿ ಕಾದಿದ್ದು, ಕುಗ್ಗಿದವನನ್ನು ಹಿಡಿದು ಎಳೆದುಕೊಂಡು ಹೋಗುತ್ತಾನೆ.

ಯೋಹಾನನು 21:6 KANIRV Bible Verse Image
ಯೋಹಾನನು 21:6 (KANIRV) »
ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು.

ಲೂಕನು 5:5 KANIRV Bible Verse Image
ಲೂಕನು 5:5 (KANIRV) »
ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು.

ಮತ್ತಾಯನು 17:27 KANIRV Bible Verse Image
ಮತ್ತಾಯನು 17:27 (KANIRV) »
ಆದರೂ ನಾವು ಅವರಿಗೆ ಅಡ್ಡಿಯಾಗದಂತೆ, ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕಿ ಮೊದಲು ಸಿಕ್ಕುವ ಮೀನನ್ನು ಹಿಡಿದು, ಅದರ ಬಾಯಿ ತೆರೆದು ನೋಡು ಅದರಲ್ಲಿ ಒಂದುಬೆಳ್ಳಿ ನಾಣ್ಯ ಸಿಕ್ಕುವುದು. ಅದನ್ನು ತೆಗೆದುಕೊಂಡು ನನಗೋಸ್ಕರ ಮತ್ತು ನಿನಗೋಸ್ಕರ ತೆರಿಗೆ ಹಣ ಕೊಡು” ಎಂದು ಹೇಳಿದನು.

ಯೆಹೆಜ್ಕೇಲನು 35:15 KANIRV Bible Verse Image
ಯೆಹೆಜ್ಕೇಲನು 35:15 (KANIRV) »
ಇಸ್ರಾಯೇಲರ ಸ್ವತ್ತಿನ ನಾಶಕ್ಕೆ ನೀನು ಹೇಗೆ ಸಂತೋಷಪಟ್ಟೆಯೋ ಹಾಗೆಯೇ, ನಿನ್ನ ನಾಶಕ್ಕೆ ಲೋಕವೆಲ್ಲಾ ಸಂತೋಷಪಡುವಂತೆ ಮಾಡುವೆನು; ಸೇಯೀರ್ ಬೆಟ್ಟವೇ, ನೀನು ಹಾಳಾಗುವಿ; ಹೌದು, ಎದೋಮ್ ಸೀಮೆಯೆಲ್ಲಾ ಸಂಪೂರ್ಣವಾಗಿ ಹಾಳಾಗುವುದು, ಆಗ ನಾನೇ ಯೆಹೋವನು ಎಂದು ನಿಮಗೆ ತಿಳಿಯುವುದು.”

ಯೆಹೆಜ್ಕೇಲನು 26:2 KANIRV Bible Verse Image
ಯೆಹೆಜ್ಕೇಲನು 26:2 (KANIRV) »
“ನರಪುತ್ರನೇ, ತೂರು, ಯೆರೂಸಲೇಮಿನ ವಿಷಯವಾಗಿ, ಅಹಾ!, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ! ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು” ಅಂದುಕೊಳ್ಳುವೆನು.

ಯೆಹೆಜ್ಕೇಲನು 25:6 KANIRV Bible Verse Image
ಯೆಹೆಜ್ಕೇಲನು 25:6 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಚಪ್ಪಾಳೆ ಹೊಡೆದು, ಕಾಲಿನಿಂದ ನೆಲವನ್ನು ಬಡಿದು, ಇಸ್ರಾಯೇಲ್ ದೇಶವನ್ನು ಮನಃಪೂರ್ವಕವಾಗಿ ತಿರಸ್ಕರಿಸಿ, ಅದರ ಗತಿಗೆ ಹಿಗ್ಗಿಕೊಂಡೆ.

ಯೆಹೆಜ್ಕೇಲನು 29:4 KANIRV Bible Verse Image
ಯೆಹೆಜ್ಕೇಲನು 29:4 (KANIRV) »
“ನಾನು ನಿನ್ನ ದವಡೆಗಳಿಗೆ ಗಾಳ ಹಾಕಿ, ನಿನ್ನ ನದಿಗಳ ಮೀನುಗಳನ್ನು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ, ಆ ಮೀನುಗಳ ಸಹಿತ ನಿನ್ನನ್ನು ನೈಲ್ ನದಿಯ ಮಧ್ಯದೊಳಗಿಂದ ಹೊರಗೆ ಎಳೆದು ಹಾಕುವೆನು.

ಪ್ರಲಾಪಗಳು 2:15 KANIRV Bible Verse Image
ಪ್ರಲಾಪಗಳು 2:15 (KANIRV) »
ಹಾದುಹೋಗುವವರೆಲ್ಲರೂ ನಿನ್ನನ್ನು ನೋಡಿ ಚಪ್ಪಾಳೆಹೊಡೆಯುತ್ತಾರೆ, ಯೆರೂಸಲೇಮ್ ನಗರಿಯನ್ನು ಕಂಡು, “ಆಹಾ, ಪರಿಪೂರ್ಣಸುಂದರಿ, ಸಮಸ್ತಲೋಕ ಸಂತೋಷಿಣಿ ಎನ್ನಿಸಿಕೊಳ್ಳುತ್ತಿದ್ದ ಪುರಿಯು ಇದೇ ಏನು? ಛೀ ಛೀ” ಎಂದು ತಲೆಯಾಡಿಸುತ್ತಾರೆ.

ಯೆರೆಮೀಯನು 50:11 KANIRV Bible Verse Image
ಯೆರೆಮೀಯನು 50:11 (KANIRV) »
“ನನ್ನ ಸ್ವತ್ತನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುವವರೂ, ಕಣತುಳಿಯುವ ಕಡಸಿನ ಹಾಗೆ ಕುಣಿದಾಡುವವರೂ, ಕೊಬ್ಬಿದ ಕುದುರೆಗಳಂತೆ ಹೇಕರಿಸುವವರೂ ಆಗಿರುವುದರಿಂದ

Available Bible Translations

American Standard Version (ASV)
Habakkuk 1:15 (ASV) »
King James Version (KJV)
Habakkuk 1:15 (KJV) »
GOD’S WORD® (GW)
Habakkuk 1:15 (GW) »
Berean Bible (BSB)
Habakkuk 1:15 (BSB) »
World English Bible (WEB)
Habakkuk 1:15 (WEB) »
French Bible (LSG)
Habacuc 1:15 (LSG) »
German Bible (LUTH1912)
Habakuk 1:15 (LUTH1912) »
Hebrew Bible (HEB)
חבקוק 1:15 (HEB) »
Portuguese Bible (BSL)
Habacuque 1:15 (BSL) »
Vietnamese Bible (VIE)
Ha-ba-cúc 1:15 (VIE) »
Spanish Bible (RVA)
Habacuc 1:15 (RVA) »
Italian Bible (RIV)
Abacuc 1:15 (RIV) »
Chinese Simplified (CUVS)
哈 巴 谷 书 1:15 (CUVS) »
Chinese Traditional (CUVT)
哈 巴 谷 書 1:15 (CUVT) »
Albanian Bible (ALB)
Habakuku 1:15 (ALB) »
Swedish Bible (SV1917)
Habackuk 1:15 (SV1917) »
Russian Bible (RUSV)
Аввакум 1:15 (RUSV) »
Ukrainian Bible (UKR)
Авакум 1:15 (UKR) »
Hungarian Bible (KAR)
Habakuk 1:15 (KAR) »
Bulgarian Bible (BULG)
Авакум 1:15 (BULG) »
Japanese Bible (JPN)
ハバクク書 1:15 (JPN) »
Norwegian Bible (NORSK)
Habakkuk 1:15 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »