1 ಥೆಸಲೋನಿಕದವರಿಗೆ Chapter 5 KANIRV Bible Verse Images

1 ಥೆಸಲೋನಿಕದವರಿಗೆ 5 Bible Verse Pictures. Choose from a large collection of inspirational, motivational and encouraging Bible verses with pictures of nature. Download and share 1 ಥೆಸಲೋನಿಕದವರಿಗೆ 5 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


1 ಥೆಸಲೋನಿಕದವರಿಗೆ 5:1 (KANIRV)
Square Portrait Landscape 4K UHD
ಸಹೋದರರೇ, ಈ ಸಂಗತಿಗಳು ನಡೆಯಬೇಕಾಗಿರುವ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವುದು ಅಗತ್ಯವಿಲ್ಲ.

1 ಥೆಸಲೋನಿಕದವರಿಗೆ 5:2 (KANIRV)
Square Portrait Landscape 4K UHD
ರಾತ್ರಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.

1 ಥೆಸಲೋನಿಕದವರಿಗೆ 5:3 (KANIRV)
Square Portrait Landscape 4K UHD
“ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು” ಜನರು ಹೇಳುತ್ತಿರುವಾಗಲೇ ನಾಶನವು ಅವರ ಮೇಲೆ ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು, ಅವರು ಹೇಗೂ ತಪ್ಪಿಸಿಕೊಳ್ಳಲಾರರು.

1 ಥೆಸಲೋನಿಕದವರಿಗೆ 5:4 (KANIRV)
Square Portrait Landscape 4K UHD
ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ, ಯಾಕೆಂದರೆ ನೀವು ಕತ್ತಲೆಯಲ್ಲಿರುವವರಲ್ಲ.

1 ಥೆಸಲೋನಿಕದವರಿಗೆ 5:5 (KANIRV)
Square Portrait Landscape 4K UHD
ನೀವೆಲ್ಲರೂ ‘ಬೆಳಕಿನ ಮಕ್ಕಳು’ ಹಾಗೂ ‘ಹಗಲಿನ ಮಕ್ಕಳು’ ಆಗಿದ್ದೀರಷ್ಟೆ, ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ.

1 ಥೆಸಲೋನಿಕದವರಿಗೆ 5:6 (KANIRV)
Square Portrait Landscape 4K UHD
ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.

1 ಥೆಸಲೋನಿಕದವರಿಗೆ 5:7 (KANIRV)
Square Portrait Landscape 4K UHD
ನಿದ್ರೆಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ, ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರಷ್ಟೆ.

1 ಥೆಸಲೋನಿಕದವರಿಗೆ 5:8 (KANIRV)
Square Portrait Landscape 4K UHD
ನಾವಾದರೋ ಹಗಲಿನವರಾಗಿರಲಾಗಿ ನಂಬಿಕೆ ಪ್ರೀತಿಗಳೆಂಬ ಎದೆಕವಚವನ್ನೂ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.

1 ಥೆಸಲೋನಿಕದವರಿಗೆ 5:9 (KANIRV)
Square Portrait Landscape 4K UHD
ಯಾಕೆಂದರೆ ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದಿಕೊಳ್ಳಬೇಕೆಂದು ನೇಮಿಸಿದನು.

1 ಥೆಸಲೋನಿಕದವರಿಗೆ 5:10 (KANIRV)
Square Portrait Landscape 4K UHD
ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು.

1 ಥೆಸಲೋನಿಕದವರಿಗೆ 5:11 (KANIRV)
Square Portrait Landscape 4K UHD
ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ.

1 ಥೆಸಲೋನಿಕದವರಿಗೆ 5:12 (KANIRV)
Square Portrait Landscape 4K UHD
ಸಹೋದರರೇ, ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು, ಪ್ರಯಾಸಪಡುತ್ತಾ ನಿಮಗೆ ಬುದ್ಧಿ ಹೇಳುತ್ತರೋ,

1 ಥೆಸಲೋನಿಕದವರಿಗೆ 5:13 (KANIRV)
Square Portrait Landscape 4K UHD
ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಗೌರವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರಿ.

1 ಥೆಸಲೋನಿಕದವರಿಗೆ 5:14 (KANIRV)
Square Portrait Landscape 4K UHD
ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.

1 ಥೆಸಲೋನಿಕದವರಿಗೆ 5:15 (KANIRV)
Square Portrait Landscape 4K UHD
ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ.

1 ಥೆಸಲೋನಿಕದವರಿಗೆ 5:17 (KANIRV)
Square Portrait Landscape 4K UHD
ಎಡೆಬಿಡದೆ ಪ್ರಾರ್ಥನೆಮಾಡಿರಿ,

1 ಥೆಸಲೋನಿಕದವರಿಗೆ 5:18 (KANIRV)
Square Portrait Landscape 4K UHD
ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ.

1 ಥೆಸಲೋನಿಕದವರಿಗೆ 5:19 (KANIRV)
Square Portrait Landscape 4K UHD
ಪವಿತ್ರಾತ್ಮನನ್ನು ನಂದಿಸಬೇಡಿ,

1 ಥೆಸಲೋನಿಕದವರಿಗೆ 5:20 (KANIRV)
Square Portrait Landscape 4K UHD
ಪ್ರವಾದನೆಗಳನ್ನು ಹಿನೈಸಬೇಡಿರಿ.

1 ಥೆಸಲೋನಿಕದವರಿಗೆ 5:21 (KANIRV)
Square Portrait Landscape 4K UHD
ಆದರೆ ಎಲ್ಲವನ್ನೂ ಪರೀಕ್ಷಿಸಿ ಒಳ್ಳೆಯದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.

1 ಥೆಸಲೋನಿಕದವರಿಗೆ 5:22 (KANIRV)
Square Portrait Landscape 4K UHD
ಸಕಲವಿಧವಾದ ಕೆಟ್ಟತನಕ್ಕೆ ದೂರವಾಗಿರಿ.

1 ಥೆಸಲೋನಿಕದವರಿಗೆ 5:23 (KANIRV)
Square Portrait Landscape 4K UHD
ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ.

1 ಥೆಸಲೋನಿಕದವರಿಗೆ 5:24 (KANIRV)
Square Portrait Landscape 4K UHD
ನಿಮ್ಮನ್ನು ಕರೆದವನು ನಂಬಿಗಸ್ತನು, ಆತನು ತನ್ನ ಕಾರ್ಯವನ್ನು ಸಾಧಿಸುವನು.

1 ಥೆಸಲೋನಿಕದವರಿಗೆ 5:25 (KANIRV)
Square Portrait Landscape 4K UHD
ಸಹೋದರರೇ, ನಮಗೋಸ್ಕರ ಪ್ರಾರ್ಥನೆ ಮಾಡಿರಿ.

1 ಥೆಸಲೋನಿಕದವರಿಗೆ 5:26 (KANIRV)
Square Portrait Landscape 4K UHD
ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನೂ ವಂದಿಸಿರಿ.

1 ಥೆಸಲೋನಿಕದವರಿಗೆ 5:27 (KANIRV)
Square Portrait Landscape 4K UHD
ಈ ಪತ್ರಿಕೆಯನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಲ್ಲಿ ಆಜ್ಞಾಪಿಸುತ್ತೇನೆ.

1 ಥೆಸಲೋನಿಕದವರಿಗೆ 5:28 (KANIRV)
Square Portrait Landscape 4K UHD
ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

Available Bible Translations

American Standard Version (ASV)
1 Thessalonians 5 (ASV) »
King James Version (KJV)
1 Thessalonians 5 (KJV) »
GOD’S WORD® (GW)
1 Thessalonians 5 (GW) »
Berean Bible (BSB)
1 Thessalonians 5 (BSB) »
World English Bible (WEB)
1 Thessalonians 5 (WEB) »
German Bible (LUTH1912)
1 Thessalonicher 5 (LUTH1912) »
Portuguese Bible (BSL)
1 Tessalonicenses 5 (BSL) »
Vietnamese Bible (VIE)
1 Thê-sa-lô-ni-ca 5 (VIE) »
Spanish Bible (RVA)
1 Tesalonicenses 5 (RVA) »
Italian Bible (RIV)
1 Tessalonicesi 5 (RIV) »
Albanian Bible (ALB)
1 Thesalonikasve 5 (ALB) »
Ukrainian Bible (UKR)
1 солунян 5 (UKR) »
Hungarian Bible (KAR)
1 Thesszalonika 5 (KAR) »
Bulgarian Bible (BULG)
1 Солунци 5 (BULG) »
Norwegian Bible (NORSK)
1 Tessaloniker 5 (NORSK) »

1 ಥೆಸಲೋನಿಕದವರಿಗೆ (KANIRV) Chapter Selection

1 2 3 4 5

KANIRV Book Selection List