ಯೆಹೋಶುವನು Chapter 15 KANIRV Bible Verse Images

ಯೆಹೋಶುವನು 15 Bible Verse Pictures. Choose from a large collection of inspirational, motivational and encouraging Bible verses with pictures of nature. Download and share ಯೆಹೋಶುವನು 15 inspirational Bible verse images. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.


ಯೆಹೋಶುವನು 15:1 (KANIRV)
Square Portrait Landscape 4K UHD
ಎದೋಮ್ ಸೀಮೆಯೂ, ಚಿನ್ ಅರಣ್ಯದ ಮೇರೆಯಾಗಿರುವ ಕಾನಾನ ದೇಶದ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿತು.

ಯೆಹೋಶುವನು 15:2 (KANIRV)
Square Portrait Landscape 4K UHD
ಅದರ ದಕ್ಷಿಣದ ಮೇರೆಯು ಲವಣ ಸಮುದ್ರದ ತೆಂಕಣ ಕೊನೆಯಿಂದ

ಯೆಹೋಶುವನು 15:3 (KANIRV)
Square Portrait Landscape 4K UHD
ಅಕ್ರಬ್ಬೀಮ್ ಕಣಿವೆಯ ದಕ್ಷಿಣ ಮಾರ್ಗವಾಗಿ ಚಿನಿಗೆ ಹೋಗುತ್ತದೆ. ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ ಅಚ್ಮೋನಿನ ಮೇಲೆ,

ಯೆಹೋಶುವನು 15:4 (KANIRV)
Square Portrait Landscape 4K UHD
ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರವನ್ನು ಸೇರುವುದು. ಇದು ಅದರ ತೆಂಕಣ ಮೇರೆ.

ಯೆಹೋಶುವನು 15:5 (KANIRV)
Square Portrait Landscape 4K UHD
ಯೊರ್ದನ್ ನದಿಯ ಮುಖದ್ವಾರದಿಂದ ಲವಣ ಸಮುದ್ರವೆಲ್ಲಾ, ಅದರ ಪೂರ್ವದಿಕ್ಕಿನ ಮೇರೆ ಆಗಿದೆ. ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನ್ ನದಿಯು ಲವಣ ಸಮುದ್ರದಿಂದ ಕೂಡುವ ಸ್ಥಳದಿಂದ

ಯೆಹೋಶುವನು 15:6 (KANIRV)
Square Portrait Landscape 4K UHD
ಬೇತ್ ಹೊಗ್ಲಾ ಬೇತ್ ಆರಾಬದ ಉತ್ತರ ಪ್ರಾಂತ್ಯ ರೂಬೇನನ ಮಗನಾದ ಬೋಹನನ ಬಂಡೆ,

ಯೆಹೋಶುವನು 15:7 (KANIRV)
Square Portrait Landscape 4K UHD
ಆಕೋರಿನ ಕಣಿವೆ ಇವುಗಳ ಮೇಲೆ ದೆಬೇರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಹಳ್ಳದ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್ ಏನ್ ಷೆಮೆಷ್ ಅನ್ನಿಸಿಕೊಳ್ಳುವ ಬುಗ್ಗೆ ಏನ್ ರೋಗೆಲ್ ಇವುಗಳ ಮೇಲೆ

ಯೆಹೋಶುವನು 15:8 (KANIRV)
Square Portrait Landscape 4K UHD
ಬೆನ್ ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಅಲ್ಲಿಂದ ಅದು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲಿರುವ ರೆಫಾಯೀಮ್ ಕಣಿವೆಯ ಉತ್ತರದಲ್ಲಿರುವ ಬೆಟ್ಟದ ತುದಿಗೆ ಹೋಗುತ್ತದೆ.

ಯೆಹೋಶುವನು 15:9 (KANIRV)
Square Portrait Landscape 4K UHD
ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.

ಯೆಹೋಶುವನು 15:10 (KANIRV)
Square Portrait Landscape 4K UHD
ಅಲ್ಲಿಂದ ಪಶ್ಚಿಮದಲ್ಲಿರುವ ಸೇಯೀರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನ್ನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು

ಯೆಹೋಶುವನು 15:11 (KANIRV)
Square Portrait Landscape 4K UHD
ಮುಂದೆ ಉತ್ತರದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡದ ಮೇಲೆ ಯಬ್ನೇಲಿಗೆ ಹೋಗಿ ಸಮುದ್ರದಲ್ಲಿ ಮುಗಿಯುತ್ತದೆ.

ಯೆಹೋಶುವನು 15:12 (KANIRV)
Square Portrait Landscape 4K UHD
ಮಹಾಸಾಗರದ ತೀರವೇ ಪಶ್ಚಿಮ ಮೇರೆಯು. ಯೆಹೂದಾ ಗೋತ್ರಗಳ ದೇಶದ ಸುತ್ತಣ ಮೇರೆಗಳು ಇವೇ.

ಯೆಹೋಶುವನು 15:13 (KANIRV)
Square Portrait Landscape 4K UHD
ಯೆಹೋಶುವನು ಯೆಹೋವನ ಅಪ್ಪಣೆಯಂತೆ ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಮಧ್ಯದಲ್ಲಿಯೇ ಅನಾಕನ ತಂದೆಯಾದ ಅರ್ಬನ ಪಟ್ಟಣವಾಗಿದ್ದ ಹೆಬ್ರೋನನ್ನು ಕೊಟ್ಟನು.

ಯೆಹೋಶುವನು 15:14 (KANIRV)
Square Portrait Landscape 4K UHD
ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಓಡಿಸಿಬಿಟ್ಟನು.

ಯೆಹೋಶುವನು 15:15 (KANIRV)
Square Portrait Landscape 4K UHD
ಆನಂತರ ಅವನು ಹೊರಟು ಕಿರ್ಯತಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧ ಮಾಡಿದನು.

ಯೆಹೋಶುವನು 15:16 (KANIRV)
Square Portrait Landscape 4K UHD
ಅವನು “ಕಿರ್ಯತಸೇಫೆರನ್ನು ಹಿಡಿದುಕೊಳ್ಳವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ” ಎಂದನು.

ಯೆಹೋಶುವನು 15:17 (KANIRV)
Square Portrait Landscape 4K UHD
ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನೀಯೇಲನು ಅದನ್ನು ವಶಪಡಿಸಿಕೊಂಡನು. ಅವನಿಗೆ ಕಾಲೇಬನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಟ್ಟನು.

ಯೆಹೋಶುವನು 15:18 (KANIRV)
Square Portrait Landscape 4K UHD
ಆಕೆಯು ತನ್ನ ತಂದೆಯ ಮನೆ ಸೇರಿದಾಗ, ತನ್ನ ತಂದೆಯ ಹತ್ತಿರ ಭೂಮಿಯನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿಂದ ಇಳಿದಳು ಕಾಲೇಬನು, “ನಿನಗೇನು ಬೇಕು” ಎಂದು ಆಕೆಯನ್ನು ಕೇಳಲು

ಯೆಹೋಶುವನು 15:19 (KANIRV)
Square Portrait Landscape 4K UHD
ಆಕೆಯು “ನನಗೊಂದು ಕೊಡುಗೆ ಬೇಕು. ನನ್ನನ್ನು ದಕ್ಷಿಣ ದೇಶದ ಬೆಂಗಾಡಿಗೆ (ಬರಡು ಭೂಮಿ) ಕೊಟ್ಟುಬಿಟ್ಟೆಯಲ್ಲಾ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಎಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು.

ಯೆಹೋಶುವನು 15:20 (KANIRV)
Square Portrait Landscape 4K UHD
ಯೆಹೂದದ ಕುಲಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ವಿವರ:

ಯೆಹೋಶುವನು 15:21 (KANIRV)
Square Portrait Landscape 4K UHD
ಎದೋಮ್ ಪ್ರಾಂತ್ಯದ ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಏದೆರ್, ಯಾಗೂರ್,

ಯೆಹೋಶುವನು 15:22 (KANIRV)
Square Portrait Landscape 4K UHD
ಕೀನಾ, ದೀಮೋನ್, ಅದಾದ್,

ಯೆಹೋಶುವನು 15:23 (KANIRV)
Square Portrait Landscape 4K UHD
ಕೆದೆಷ್, ಹಾಚೋರ್, ಇತ್ನಾನ್,

ಯೆಹೋಶುವನು 15:24 (KANIRV)
Square Portrait Landscape 4K UHD
ಜೀಫ್, ಟೆಲೆಮ್, ಬೆಯಾಲೋತ್,

ಯೆಹೋಶುವನು 15:25 (KANIRV)
Square Portrait Landscape 4K UHD
ಹಾಚೋರ್ ಹದತ್ತಾ, ಹಾಚೋರ್ ಎಂಬ ಕಿರ್ಯೋತ್, ಹೆಚ್ರೋನ್, ಹಾಚೋರ್,

ಯೆಹೋಶುವನು 15:27 (KANIRV)
Square Portrait Landscape 4K UHD
ಹಚರ್ ಗದ್ದಾ, ಹೆಷ್ಮೋನ್, ಬೇತ್ಪೆಲೆಟ್,

ಯೆಹೋಶುವನು 15:28 (KANIRV)
Square Portrait Landscape 4K UHD
ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ,

ಯೆಹೋಶುವನು 15:29 (KANIRV)
Square Portrait Landscape 4K UHD
ಬಾಲಾ, ಇಯ್ಯೀಮ್, ಎಚೆಮ್,

ಯೆಹೋಶುವನು 15:30 (KANIRV)
Square Portrait Landscape 4K UHD
ಎಲ್ಟೋಲದ್, ಕೆಸೀಲ್, ಹೊರ್ಮಾ,

ಯೆಹೋಶುವನು 15:31 (KANIRV)
Square Portrait Landscape 4K UHD
ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,

ಯೆಹೋಶುವನು 15:32 (KANIRV)
Square Portrait Landscape 4K UHD
ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು,

ಯೆಹೋಶುವನು 15:33 (KANIRV)
Square Portrait Landscape 4K UHD
ಇಳಿಜಾರು ಪ್ರದೇಶದಲ್ಲಿ ಎಷ್ಟಾವೋಲ್, ಚೊರ್ಗಾ, ಅಶ್ನಾ

ಯೆಹೋಶುವನು 15:35 (KANIRV)
Square Portrait Landscape 4K UHD
ತಪ್ಪೂಹ, ಏನಾಮ್, ಯರ್ಮೂತ್,

ಯೆಹೋಶುವನು 15:36 (KANIRV)
Square Portrait Landscape 4K UHD
ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.

ಯೆಹೋಶುವನು 15:37 (KANIRV)
Square Portrait Landscape 4K UHD
ಚೆನಾನ್, ಹದಾಷಾ, ಮಿಗ್ದಲ್ಗಾದ್,

ಯೆಹೋಶುವನು 15:38 (KANIRV)
Square Portrait Landscape 4K UHD
ದಿಲಾನ್, ಮಿಚ್ಪೆ, ಯೊಕ್ತೇಲ್,

ಯೆಹೋಶುವನು 15:39 (KANIRV)
Square Portrait Landscape 4K UHD
ಲಾಕೀಷ್, ಬೊಚ್ಕತ್, ಎಗ್ಲೋನ್,

ಯೆಹೋಶುವನು 15:40 (KANIRV)
Square Portrait Landscape 4K UHD
ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್‌ದಾಗೋನ್, ನಾಮಾ,

ಯೆಹೋಶುವನು 15:41 (KANIRV)
Square Portrait Landscape 4K UHD
ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ, ಅವುಗಳ ಗ್ರಾಮಗಳು.

ಯೆಹೋಶುವನು 15:42 (KANIRV)
Square Portrait Landscape 4K UHD
ಲಿಬ್ನಾ, ಎತೆರ್, ಆಷಾನ್,

ಯೆಹೋಶುವನು 15:44 (KANIRV)
Square Portrait Landscape 4K UHD
ಅಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.

ಯೆಹೋಶುವನು 15:45 (KANIRV)
Square Portrait Landscape 4K UHD
ಎಕ್ರೋನ್ ಸಂಸ್ಥಾನವೂ ಅದಕ್ಕೆ ಸೇರಿದ ಗ್ರಾಮ ಪಟ್ಟಣಗಳು.

ಯೆಹೋಶುವನು 15:46 (KANIRV)
Square Portrait Landscape 4K UHD
ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು;

ಯೆಹೋಶುವನು 15:47 (KANIRV)
Square Portrait Landscape 4K UHD
ಮತ್ತು ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ ಪಟ್ಟಣಗಳು; ಗಾಜಾ ಸಂಸ್ಥಾನ ಹಾಗೂ ಐಗುಪ್ತ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ, ಪಟ್ಟಣಗಳು.

ಯೆಹೋಶುವನು 15:48 (KANIRV)
Square Portrait Landscape 4K UHD
ಬೆಟ್ಟದ ಮೇಲಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ,

ಯೆಹೋಶುವನು 15:49 (KANIRV)
Square Portrait Landscape 4K UHD
ದನ್ನಾ, ದೆಬೀರ್, ಎಂಬ ಕಿರ್ಯತ್ ಸನ್ನಾ,

ಯೆಹೋಶುವನು 15:50 (KANIRV)
Square Portrait Landscape 4K UHD
ಅನಾಬ್, ಎಷ್ಟೆಮೋ, ಅನೀಮ್,

ಯೆಹೋಶುವನು 15:51 (KANIRV)
Square Portrait Landscape 4K UHD
ಗೋಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.

ಯೆಹೋಶುವನು 15:53 (KANIRV)
Square Portrait Landscape 4K UHD
ಯಾನೂಮ್, ಬೇತ್ ತಪ್ಪೂಹ, ಅಫೇಕಾ,

ಯೆಹೋಶುವನು 15:54 (KANIRV)
Square Portrait Landscape 4K UHD
ಹುಮ್ಟಾ, ಹೆಬ್ರೋನೆಂಬ ಕಿರ್ಯತ್‌ಅರ್ಬ, ಚೀಯೋರ್ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು.

ಯೆಹೋಶುವನು 15:56 (KANIRV)
Square Portrait Landscape 4K UHD
ಕರ್ಮೆಲ್, ಜೀಫ್, ಯುಟ್ಟಾ,

ಯೆಹೋಶುವನು 15:57 (KANIRV)
Square Portrait Landscape 4K UHD
ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.

ಯೆಹೋಶುವನು 15:58 (KANIRV)
Square Portrait Landscape 4K UHD
ಹಲ್ಹೂಲ್, ಬೇತ್‌ಚೂರ್, ಗೆದೋರ್,

ಯೆಹೋಶುವನು 15:59 (KANIRV)
Square Portrait Landscape 4K UHD
ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.

ಯೆಹೋಶುವನು 15:60 (KANIRV)
Square Portrait Landscape 4K UHD
ಕಿರ್ಯಾತ್ಯಾರೀಮ್ ಅನಿಸಿಕೊಳ್ಳುವ ಕಿರ್ಯಾತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳು ಗ್ರಾಮಗಳು.

ಯೆಹೋಶುವನು 15:61 (KANIRV)
Square Portrait Landscape 4K UHD
ಅರಣ್ಯದಲ್ಲಿರುವ ಬೇತ್ ಆರಾಬಾ, ಮಿದ್ದೀನ್, ಸೆಕಾಕಾ,

ಯೆಹೋಶುವನು 15:62 (KANIRV)
Square Portrait Landscape 4K UHD
ನಿಬ್ಷಾನ್, ಉಪ್ಪಿನ ಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು.

ಯೆಹೋಶುವನು 15:63 (KANIRV)
Square Portrait Landscape 4K UHD
ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಯೆರೂಸಲೇಮಿನಲ್ಲೇ ವಾಸವಾಗಿದ್ದಾರೆ.

Available Bible Translations

American Standard Version (ASV)
Joshua 15 (ASV) »
King James Version (KJV)
Joshua 15 (KJV) »
GOD’S WORD® (GW)
Joshua 15 (GW) »
Berean Bible (BSB)
Joshua 15 (BSB) »
World English Bible (WEB)
Joshua 15 (WEB) »
French Bible (LSG)
Josué 15 (LSG) »
German Bible (LUTH1912)
Josua 15 (LUTH1912) »
Punjabi Bible (PANIRV)
ਯਸ਼ਵਾ 15 (PANIRV) »
Gujarati Bible (GUJIRV)
યહોશુઆ 15 (GUJIRV) »
Arabic Bible (AVD)
يَشُوع 15 (AVD) »
Hebrew Bible (HEB)
יהושע 15 (HEB) »
Portuguese Bible (BSL)
Joshua 15 (BSL) »
Vietnamese Bible (VIE)
Giô-sua 15 (VIE) »
Spanish Bible (RVA)
Josué 15 (RVA) »
Italian Bible (RIV)
Giosué 15 (RIV) »
Chinese Simplified (CUVS)
约 书 亚 记 15 (CUVS) »
Chinese Traditional (CUVT)
約 書 亞 記 15 (CUVT) »
Albanian Bible (ALB)
Jozueu 15 (ALB) »
Swedish Bible (SV1917)
Josua 15 (SV1917) »
Hungarian Bible (KAR)
Józsué 15 (KAR) »
Japanese Bible (JPN)
ヨシュア記 15 (JPN) »
Norwegian Bible (NORSK)
Josvas 15 (NORSK) »

ಯೆಹೋಶುವನು (KANIRV) Chapter Selection

KANIRV Book Selection List