1 ಪೂರ್ವಕಾಲವೃತ್ತಾಂತ 20:1 KANIRV Bible Verse Picture Image

Inspirational bible verses with beautiful images and backgrounds. Download 1 ಪೂರ್ವಕಾಲವೃತ್ತಾಂತ 20:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture

1 ಪೂರ್ವಕಾಲವೃತ್ತಾಂತ 20:1 KANIRV

ಮರುವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ಯೋವಾಬನು ಬಲವಾದ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸಿ, ಅಮ್ಮೋನಿಯರ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ರಬ್ಬಕ್ಕೆ ಹೋಗಿ ಮುತ್ತಿಗೆ ಹಾಕಿದನು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಪೂರ್ವಕಾಲವೃತ್ತಾಂತ 20:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture
View New Tab
Picture 03 - 1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture
View New Tab
Picture 04 - 1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture
View New Tab
Picture 05 - 1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture
View New Tab
Picture 06 - 1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture
View New Tab
Picture 07 - 1 ಪೂರ್ವಕಾಲವೃತ್ತಾಂತ 20:1 KANIRV - ಮರುವರ್ಷ ವಸಂತ - Bible Verse Picture
View New Tab

1 ಪೂರ್ವಕಾಲವೃತ್ತಾಂತ 20:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೂರ್ವಕಾಲವೃತ್ತಾಂತ 20:1 KANIRV. Please click on any image below to navigate to that specific Bible verse page.

2 ಸಮುವೇಲನು 11:1 KANIRV Bible Verse Image
2 ಸಮುವೇಲನು 11:1 (KANIRV) »
ರಾಜರೆಲ್ಲರು ಸಾಮಾನ್ಯವಾಗಿ ವಸಂತಕಾಲದ ಪ್ರಾರಂಭದಲ್ಲಿ ಯುದ್ಧಕ್ಕೆ ಹೊರಡುವ ಸಮಯವನ್ನು ಗೊತ್ತುಮಾಡುತ್ತಿದ್ದರು. ದಾವೀದನು ಯೋವಾಬನನ್ನೂ, ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ನಾಶ ಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.

ಧರ್ಮೋಪದೇಶಕಾಂಡ 3:11 KANIRV Bible Verse Image
ಧರ್ಮೋಪದೇಶಕಾಂಡ 3:11 (KANIRV) »
(ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈ ಅಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.)

ಆಮೋಸನು 1:14 KANIRV Bible Verse Image
ಆಮೋಸನು 1:14 (KANIRV) »
ನಾನು ರಬ್ಬದ ಕೋಟೆಯನ್ನು ಬೆಂಕಿಯಿಂದ ಉರಿಸುವೆನು, ಅದು ಅದರ ಅರಮನೆಗಳನ್ನು ನುಂಗಿಬಿಡುವುದು; ಆ ಯುದ್ಧದ ದಿನದಲ್ಲಿ ಆರ್ಭಟವಾಗುವುದು, ಆ ಸುಂಟರಗಾಳಿಯಂತ ದಿನದಲ್ಲಿ ಪ್ರಚಂಡ ಕಾದಾಟವೂ ಉಂಟಾಗುವುದು.

2 ಸಮುವೇಲನು 12:26 KANIRV Bible Verse Image
2 ಸಮುವೇಲನು 12:26 (KANIRV) »
ಯೋವಾಬನು ಅಮ್ಮೋನಿಯರ ಪಟ್ಟಣವಾದ ರಬ್ಬಕ್ಕೆ ಮುತ್ತಿಗೆ ಹಾಕಿ ಅರಮನೆಯಿದ್ದ ಭಾಗವನ್ನು ಸ್ವಾಧೀನಮಾಡಿಕೊಂಡನು.

ಯೆಹೆಜ್ಕೇಲನು 21:20 KANIRV Bible Verse Image
ಯೆಹೆಜ್ಕೇಲನು 21:20 (KANIRV) »
ಅಮ್ಮೋನ್ಯರ ರಬ್ಬಾ ಎಂಬ ಪಟ್ಟಣಕ್ಕೂ, ಯೆಹೂದದೊಳಗೆ ಕೋಟೆ ಕೊತ್ತಲಗಳಿಂದ ಕೂಡಿದ ಯೆರೂಸಲೇಮಿಗೂ ಖಡ್ಗವು ಬರುವುದಕ್ಕೆ ದಾರಿಗಳನ್ನು ಮಾಡು.

ಯೆಹೆಜ್ಕೇಲನು 25:5 KANIRV Bible Verse Image
ಯೆಹೆಜ್ಕೇಲನು 25:5 (KANIRV) »
ನಾನು ರಬ್ಬಾ ಪಟ್ಟಣವನ್ನು ಒಂಟೆಗಳಿಗೆ ಲಾಯವನ್ನಾಗಿಯೂ, ಅಮ್ಮೋನ್ ಸೀಮೆಯನ್ನು ಹಿಂಡುಗಳಿಗೆ ತಂಗುವ ಸ್ಥಳವನ್ನಾಗಿಯೂ ಮಾಡುವೆನು. ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.’”

ಯೆರೆಮೀಯನು 49:2 KANIRV Bible Verse Image
ಯೆರೆಮೀಯನು 49:2 (KANIRV) »
ಆದುದರಿಂದ ಇಗೋ, ಶತ್ರುಗಳು ನನ್ನ ಅಪ್ಪಣೆಯ ಮೇರೆಗೆ ರಬ್ಬಾ ಎಂಬ ಅಮ್ಮೋನ್ಯರ ಪಟ್ಟಣದ ಮೇಲೆ ಬಿದ್ದು, ಯುದ್ಧ ಘೋಷಿಸುವ ದಿನಗಳು ಬರುವವು; ಆ ಪಟ್ಟಣವು ಹಾಳುದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವವು; ಆಗ ಇಸ್ರಾಯೇಲು ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಯೆಹೋವನ ನುಡಿ.”

ಯೆಶಾಯನು 54:16 KANIRV Bible Verse Image
ಯೆಶಾಯನು 54:16 (KANIRV) »
ಕೇಳು, ಕೆಂಡವನ್ನು ಊದುತ್ತಾ ಉಪಯುಕ್ತವಾದ ಆಯುಧವನ್ನು ಉಂಟುಮಾಡುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ, ಹಾಳುಮಾಡುವ ಕೆಡುಕನನ್ನು ನಿರ್ಮಿಸಿದವನೂ ನಾನೇ.

ಯೆಶಾಯನು 6:11 KANIRV Bible Verse Image
ಯೆಶಾಯನು 6:11 (KANIRV) »
ಅದಕ್ಕೆ ನಾನು, “ಕರ್ತನೇ, ಇದು ಎಷ್ಟರವರೆಗೆ?” ಎಂದು ಕೇಳಲು ಅದಕ್ಕೆ ಆತನು, “ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ನಾಶ ಹೆಚ್ಚಾಗಿ ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಜನರಿಲ್ಲದೆ, ದೇಶವು ಸಂಪೂರ್ಣವಾಗಿ ಹಾಳಾಗುವವರೆಗೂ ಇದೇ ರೀತಿ ಇರುವುದು.

2 ಸಮುವೇಲನು 17:27 KANIRV Bible Verse Image
2 ಸಮುವೇಲನು 17:27 (KANIRV) »
ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗನಾದ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವರು

1 ಅರಸುಗಳು 20:22 KANIRV Bible Verse Image
1 ಅರಸುಗಳು 20:22 (KANIRV) »
ಆಗ ಪ್ರವಾದಿಯು ಪುನಃ ಇಸ್ರಾಯೇಲರ ಅರಸನ ಬಳಿಗೆ ಬಂದು ಅವನಿಗೆ, “ಅರಾಮ್ಯರ ಅರಸನು ಮುಂದಿನ ವರ್ಷದಲ್ಲಿ ಇನ್ನೊಮ್ಮೆ ನಿನಗೆ ವಿರುದ್ಧವಾಗಿ ಬರುತ್ತಾನೆ. ಆದುದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ, ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬುದನ್ನು ಆಲೋಚಿಸು” ಎಂದನು.

1 ಅರಸುಗಳು 20:26 KANIRV Bible Verse Image
1 ಅರಸುಗಳು 20:26 (KANIRV) »
ಒಂದು ವರ್ಷ ದಾಟಿದ ನಂತರ ಬೆನ್ಹದದನು ಅರಾಮ್ಯರನ್ನು ಕೂಡಿಸಿಕೊಂಡು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಅಫೇಕಕ್ಕೆ ಹೋದನು.

Available Bible Translations

American Standard Version (ASV)
1 Chronicles 20:1 (ASV) »
King James Version (KJV)
1 Chronicles 20:1 (KJV) »
GOD’S WORD® (GW)
1 Chronicles 20:1 (GW) »
Berean Bible (BSB)
1 Chronicles 20:1 (BSB) »
World English Bible (WEB)
1 Chronicles 20:1 (WEB) »
French Bible (LSG)
1 Chroniques 20:1 (LSG) »
German Bible (LUTH1912)
1 Chronik 20:1 (LUTH1912) »
Portuguese Bible (BSL)
1 Crônicas 20:1 (BSL) »
Vietnamese Bible (VIE)
1 Sử Ký 20:1 (VIE) »
Spanish Bible (RVA)
1 Crónicas 20:1 (RVA) »
Italian Bible (RIV)
1 Cronache 20:1 (RIV) »
Chinese Simplified (CUVS)
历 代 志 上 20:1 (CUVS) »
Chinese Traditional (CUVT)
歷 代 志 上 20:1 (CUVT) »
Albanian Bible (ALB)
1 Kronikave 20:1 (ALB) »
Swedish Bible (SV1917)
1 Krönikeboken 20:1 (SV1917) »
Ukrainian Bible (UKR)
1 хроніки 20:1 (UKR) »
Hungarian Bible (KAR)
1 Krónika 20:1 (KAR) »
Japanese Bible (JPN)
歴代志上 20:1 (JPN) »
Norwegian Bible (NORSK)
1 Krønikebok 20:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »