1 ಕೊರಿಂಥದವರಿಗೆ 10:31 KANIRV Bible Verse Picture Image

Inspirational bible verses with beautiful images and backgrounds. Download 1 ಕೊರಿಂಥದವರಿಗೆ 10:31 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture

1 ಕೊರಿಂಥದವರಿಗೆ 10:31 KANIRV

ಹೀಗಿರಲಾಗಿ ನೀವು ತಿಂದರೂ, ಕುಡಿದರೂ, ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಕೊರಿಂಥದವರಿಗೆ 10:31 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture
View New Tab
Picture 03 - 1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture
View New Tab
Picture 04 - 1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture
View New Tab
Picture 05 - 1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture
View New Tab
Picture 06 - 1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture
View New Tab
Picture 07 - 1 ಕೊರಿಂಥದವರಿಗೆ 10:31 KANIRV - ಹೀಗಿರಲಾಗಿ ನೀವು - Bible Verse Picture
View New Tab

1 ಕೊರಿಂಥದವರಿಗೆ 10:31 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 10:31 KANIRV. Please click on any image below to navigate to that specific Bible verse page.

ಕೊಲೊಸ್ಸೆಯವರಿಗೆ 3:17 KANIRV Bible Verse Image
ಕೊಲೊಸ್ಸೆಯವರಿಗೆ 3:17 (KANIRV) »
ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನೇ ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ ಮತ್ತು ತಂದೆಯಾದ ದೇವರಿಗೆ ಆತನ ಮೂಲಕ ಕೃತಜ್ಞತಾಸ್ತುತ್ತಿಯನ್ನು ಸಲ್ಲಿಸಿರಿ.

ಕೊಲೊಸ್ಸೆಯವರಿಗೆ 3:23 KANIRV Bible Verse Image
ಕೊಲೊಸ್ಸೆಯವರಿಗೆ 3:23 (KANIRV) »
ನೀವು ಯಾವ ಕೆಲಸವನ್ನು ಮಾಡಿದರೋ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೇ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.

1 ಪೇತ್ರನು 4:11 KANIRV Bible Verse Image
1 ಪೇತ್ರನು 4:11 (KANIRV) »
ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.

ಧರ್ಮೋಪದೇಶಕಾಂಡ 12:18 KANIRV Bible Verse Image
ಧರ್ಮೋಪದೇಶಕಾಂಡ 12:18 (KANIRV) »
ನಿಮ್ಮ ದೇವರಾದ ಯೆಹೋವನು ಆಯ್ದುಕೊಳ್ಳುವ ಸ್ಥಳದಲ್ಲೇ ಆತನ ಸನ್ನಿಧಿಯಲ್ಲಿ ಅವುಗಳನ್ನು ಊಟಮಾಡಬೇಕು. ನಿಮ್ಮ ಎಲ್ಲಾ ಪ್ರಯತ್ನಗಳು ಕೈಗೂಡಿದ್ದಕ್ಕಾಗಿ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂತೋಷದಿಂದಿದ್ದು, ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ಆಳುಗಳೂ ಮತ್ತು ನಿಮ್ಮ ಊರಿನಲ್ಲಿರುವ ಲೇವಿಯರೂ ಇಂಥವುಗಳನ್ನು ಊಟಮಾಡಬೇಕು.

ಲೂಕನು 11:41 KANIRV Bible Verse Image
ಲೂಕನು 11:41 (KANIRV) »
ಹೇಗೂ ಒಳಗಿರುವಂಥದನ್ನು ದಾನಕೊಡಿರಿ, ಆಗ ಸಕಲವೂ ನಿಮಗೆ ಶುದ್ಧವಾಗಿರುವುದು.

ಜೆಕರ್ಯನು 7:5 KANIRV Bible Verse Image
ಜೆಕರ್ಯನು 7:5 (KANIRV) »
“ನೀನು ಯಾಜಕರಿಗೂ ದೇಶದ ಸಕಲ ಜನರಿಗೂ ಹೀಗೆ ನುಡಿ, ‘ನೀವು ಈ ಎಪ್ಪತ್ತು ವರ್ಷಗಳಿಂದಲೂ ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡುತ್ತಿದ್ದಾಗ, ಆ ನಿಮ್ಮ ಉಪವಾಸವು ನನಗಾಗಿಯೇ ಮಾಡಿದ್ದೋ?

ಧರ್ಮೋಪದೇಶಕಾಂಡ 12:7 KANIRV Bible Verse Image
ಧರ್ಮೋಪದೇಶಕಾಂಡ 12:7 (KANIRV) »
ಅಲ್ಲಿಯೇ ಆತನ ಸನ್ನಿಧಿಯಲ್ಲಿ ಊಟಮಾಡಿ, ನಿಮ್ಮ ದೇವರಾದ ಯೆಹೋವನು ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ಮತ್ತು ನಿಮ್ಮ ಮನೆಗಳವರೂ ಸಂತೋಷದಿಂದಿರಬೇಕು.

ಧರ್ಮೋಪದೇಶಕಾಂಡ 12:12 KANIRV Bible Verse Image
ಧರ್ಮೋಪದೇಶಕಾಂಡ 12:12 (KANIRV) »
ಅಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ದಾಸಿಯರೂ ಮತ್ತು ನಿಮ್ಮೊಡನೆ ಸ್ವತ್ತನ್ನು ಹೊಂದದೆ ಇರುವ ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂತೋಷವಾಗಿರಬೇಕು.

ನೆಹೆಮೀಯನು 8:16 KANIRV Bible Verse Image
ನೆಹೆಮೀಯನು 8:16 (KANIRV) »
ಈ ಆಜ್ಞಾನುಸಾರವಾಗಿ ಜನರು ಹೋಗಿ ಕೊಂಬೆಗಳನ್ನು ತೆಗೆದುಕೊಂಡು ಬಂದು, ತಮ್ಮ ತಮ್ಮ ಅಂಗಳ, ಮಾಳಿಗೆಗಳಲ್ಲಿಯೂ, ದೇವಾಲಯದ ಪ್ರಾಕಾರಗಳಲ್ಲಿಯೂ ನೀರು ಬಾಗಿಲು, ಎಫ್ರಾಯೀಮ್ ಬಾಗಿಲು ಇವುಗಳ ಮುಂದಣ ಬಯಲುಗಳಲ್ಲಿಯೂ ಪರ್ಣಶಾಲೆಗಳನ್ನು ಮಾಡಿಕೊಂಡರು.

1 ಕೊರಿಂಥದವರಿಗೆ 7:34 KANIRV Bible Verse Image
1 ಕೊರಿಂಥದವರಿಗೆ 7:34 (KANIRV) »
ಅದರಂತೆ ಮುತೈದೆಗೂ, ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಹೇಗೆ ಪವಿತ್ರಳಾಗಿರಬೇಕೆಂದು ಕರ್ತನ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ.

Available Bible Translations

American Standard Version (ASV)
1 Corinthians 10:31 (ASV) »
King James Version (KJV)
1 Corinthians 10:31 (KJV) »
GOD’S WORD® (GW)
1 Corinthians 10:31 (GW) »
World English Bible (WEB)
1 Corinthians 10:31 (WEB) »
German Bible (LUTH1912)
1 Korinther 10:31 (LUTH1912) »
Portuguese Bible (BSL)
1 Coríntios 10:31 (BSL) »
Vietnamese Bible (VIE)
1 Cô-rinh-tô 10:31 (VIE) »
Spanish Bible (RVA)
1 Corintios 10:31 (RVA) »
Italian Bible (RIV)
1 Corinzi 10:31 (RIV) »
Chinese Simplified (CUVS)
哥 林 多 前 书 10:31 (CUVS) »
Chinese Traditional (CUVT)
歌 林 多 前 書 10:31 (CUVT) »
Albanian Bible (ALB)
1 Korintasve 10:31 (ALB) »
Hungarian Bible (KAR)
1 Korinthus 10:31 (KAR) »
Norwegian Bible (NORSK)
1 Korinter 10:31 (NORSK) »

1 ಕೊರಿಂಥದವರಿಗೆ 10 (KANIRV) Verse Selection

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »