1 ಕೊರಿಂಥದವರಿಗೆ 13:5 KANIRV Bible Verse Picture Image

Inspirational bible verses with beautiful images and backgrounds. Download 1 ಕೊರಿಂಥದವರಿಗೆ 13:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture

1 ಕೊರಿಂಥದವರಿಗೆ 13:5 KANIRV

ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಕೊರಿಂಥದವರಿಗೆ 13:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture
View New Tab
Picture 03 - 1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture
View New Tab
Picture 04 - 1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture
View New Tab
Picture 05 - 1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture
View New Tab
Picture 06 - 1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture
View New Tab
Picture 07 - 1 ಕೊರಿಂಥದವರಿಗೆ 13:5 KANIRV - ಸ್ವಪ್ರಯೋಜನವನ್ನು - Bible Verse Picture
View New Tab

1 ಕೊರಿಂಥದವರಿಗೆ 13:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಕೊರಿಂಥದವರಿಗೆ 13:5 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 10:24 KANIRV Bible Verse Image
1 ಕೊರಿಂಥದವರಿಗೆ 10:24 (KANIRV) »
ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ.

ಫಿಲಿಪ್ಪಿಯವರಿಗೆ 2:3 KANIRV Bible Verse Image
ಫಿಲಿಪ್ಪಿಯವರಿಗೆ 2:3 (KANIRV) »
ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.

ಫಿಲಿಪ್ಪಿಯವರಿಗೆ 2:21 KANIRV Bible Verse Image
ಫಿಲಿಪ್ಪಿಯವರಿಗೆ 2:21 (KANIRV) »
ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ.

1 ಯೋಹಾನನು 3:16 KANIRV Bible Verse Image
1 ಯೋಹಾನನು 3:16 (KANIRV) »
ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.

ಯಾಕೋಬನು 1:19 KANIRV Bible Verse Image
ಯಾಕೋಬನು 1:19 (KANIRV) »
ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ಕಿವಿಗೊಡುವುದರಲ್ಲಿ ಚುರುಕಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.

ಫಿಲಿಪ್ಪಿಯವರಿಗೆ 4:8 KANIRV Bible Verse Image
ಫಿಲಿಪ್ಪಿಯವರಿಗೆ 4:8 (KANIRV) »
ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

ಗಲಾತ್ಯದವರಿಗೆ 6:1 KANIRV Bible Verse Image
ಗಲಾತ್ಯದವರಿಗೆ 6:1 (KANIRV) »
ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ.

ಗಲಾತ್ಯದವರಿಗೆ 5:13 KANIRV Bible Verse Image
ಗಲಾತ್ಯದವರಿಗೆ 5:13 (KANIRV) »
ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.

ರೋಮಾಪುರದವರಿಗೆ 15:1 KANIRV Bible Verse Image
ರೋಮಾಪುರದವರಿಗೆ 15:1 (KANIRV) »
ದೃಢವಾದ ನಂಬಿಕೆಯುಳ್ಳವರಾದ ನಾವು ಬಲಹೀನರಾದವರ ಭಾರಗಳನ್ನು ಹೊರುವುದಲ್ಲದೆ ಅದರಲ್ಲಿ ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು.

1 ಕೊರಿಂಥದವರಿಗೆ 12:25 KANIRV Bible Verse Image
1 ಕೊರಿಂಥದವರಿಗೆ 12:25 (KANIRV) »
ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ.

2 ಕೊರಿಂಥದವರಿಗೆ 5:19 KANIRV Bible Verse Image
2 ಕೊರಿಂಥದವರಿಗೆ 5:19 (KANIRV) »
ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ.

1 ಕೊರಿಂಥದವರಿಗೆ 10:33 KANIRV Bible Verse Image
1 ಕೊರಿಂಥದವರಿಗೆ 10:33 (KANIRV) »
ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.

Available Bible Translations

American Standard Version (ASV)
1 Corinthians 13:5 (ASV) »
King James Version (KJV)
1 Corinthians 13:5 (KJV) »
GOD’S WORD® (GW)
1 Corinthians 13:5 (GW) »
World English Bible (WEB)
1 Corinthians 13:5 (WEB) »
German Bible (LUTH1912)
1 Korinther 13:5 (LUTH1912) »
Portuguese Bible (BSL)
1 Coríntios 13:5 (BSL) »
Vietnamese Bible (VIE)
1 Cô-rinh-tô 13:5 (VIE) »
Spanish Bible (RVA)
1 Corintios 13:5 (RVA) »
Italian Bible (RIV)
1 Corinzi 13:5 (RIV) »
Chinese Simplified (CUVS)
哥 林 多 前 书 13:5 (CUVS) »
Chinese Traditional (CUVT)
歌 林 多 前 書 13:5 (CUVT) »
Albanian Bible (ALB)
1 Korintasve 13:5 (ALB) »
Hungarian Bible (KAR)
1 Korinthus 13:5 (KAR) »
Norwegian Bible (NORSK)
1 Korinter 13:5 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »