1 ಅರಸುಗಳು 11:7 KANIRV Bible Verse Picture Image

Inspirational bible verses with beautiful images and backgrounds. Download 1 ಅರಸುಗಳು 11:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture

1 ಅರಸುಗಳು 11:7 KANIRV

ಅವನು ಯೆರೂಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಮತ್ತು ಅಮ್ಮೋನಿಯರ ಮೋಲೆಕ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಕಟ್ಟಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಅರಸುಗಳು 11:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture
View New Tab
Picture 03 - 1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture
View New Tab
Picture 04 - 1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture
View New Tab
Picture 05 - 1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture
View New Tab
Picture 06 - 1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture
View New Tab
Picture 07 - 1 ಅರಸುಗಳು 11:7 KANIRV - ಅವನು ಯೆರೂಸಲೇಮಿನ - Bible Verse Picture
View New Tab

1 ಅರಸುಗಳು 11:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಅರಸುಗಳು 11:7 KANIRV. Please click on any image below to navigate to that specific Bible verse page.

ಅರಣ್ಯಕಾಂಡ 21:29 KANIRV Bible Verse Image
ಅರಣ್ಯಕಾಂಡ 21:29 (KANIRV) »
ಮೋವಾಬ್ಯರೇ, ನಿಮ್ಮ ಗತಿಯೇನೆಂದು ಹೇಳಲಿ! ಕೆಮೋಷಿನ ಭಕ್ತರೇ, ನಿಮಗೆ ದುರ್ಗತಿಯುಂಟಾಯಿತು. ಆತನು ತನ್ನ ಗಂಡುಮಕ್ಕಳನ್ನು ದೇಶಭ್ರಷ್ಟರನ್ನಾಗಿ ಮಾಡಿದನು. ನಿನ್ನ ಹೆಣ್ಣುಮಕ್ಕಳನ್ನು ಸೆರೆಯವರನ್ನಾಗಿಯೂ ಮಾಡಿದ್ದಾನಲ್ಲಾ. ಅಮೋರಿಯರ ಅರಸನಾದ ಸೀಹೋನನಿಗೆ ಸೆರೆಯವರಾದರು.

ನ್ಯಾಯಸ್ಥಾಪಕರು 11:24 KANIRV Bible Verse Image
ನ್ಯಾಯಸ್ಥಾಪಕರು 11:24 (KANIRV) »
ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವನು ನಮಗೆ ಒಪ್ಪಿಸಿಕೊಡುವುದನ್ನು ನಾವು ಸ್ವಾಧೀನಪಡಿಸಿಕೊಳ್ಳುವುದು ನ್ಯಾಯವಾಗಿದೆ.

ಅಪೊಸ್ತಲರ ಕೃತ್ಯಗಳು 7:43 KANIRV Bible Verse Image
ಅಪೊಸ್ತಲರ ಕೃತ್ಯಗಳು 7:43 (KANIRV) »
ಅದಕ್ಕೆ ಬದಲಾಗಿ ನೀವು ಆರಾಧಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನೂ ರೆಫಾನ್ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋಗುತ್ತಿದ್ದಿರಲ್ಲಾ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಗಡಿಪಾರು ಮಾಡುವೆನು’ ಎಂಬುದೇ ಆಗಿದೆ.

ಆದಿಕಾಂಡ 33:2 KANIRV Bible Verse Image
ಆದಿಕಾಂಡ 33:2 (KANIRV) »
ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ನಿಲ್ಲಿಸಿದನು.

ಯೆರೆಮೀಯನು 48:13 KANIRV Bible Verse Image
ಯೆರೆಮೀಯನು 48:13 (KANIRV) »
ಆಗ ಇಸ್ರಾಯೇಲ್ ವಂಶದವರು ತಮಗೆ ಭರವಸವಾದ ಬೇತೇಲಿನಿಂದ ಆಶಾಭಂಗಪಟ್ಟಂತೆ ಮೋವಾಬ್ಯರು ಕೆಮೋಷಿನಿಂದ ಆಶಾಭಂಗಪಡುವರು.

ಯೆಹೆಜ್ಕೇಲನು 18:12 KANIRV Bible Verse Image
ಯೆಹೆಜ್ಕೇಲನು 18:12 (KANIRV) »
ದೀನದರಿದ್ರರನ್ನು ಹಿಂಸಿಸಿ, ಜನರ ಸೊತ್ತನ್ನು ಅಪಹರಿಸಿ, ಸಾಲಗಾರನ ಒತ್ತೆಯನ್ನು ಬಿಗಿಹಿಡಿದು, ವಿಗ್ರಹಗಳ ಕಡೆಗೆ ಕಣ್ಣೆತ್ತಿ,

ಯೆಹೆಜ್ಕೇಲನು 20:28 KANIRV Bible Verse Image
ಯೆಹೆಜ್ಕೇಲನು 20:28 (KANIRV) »
ನಾನು ಪ್ರಮಾಣ ಪೂರ್ವಕವಾಗಿ ಅವರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಸೇರಿಸಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳನ್ನೂ ನೋಡಿ ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧ ಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಅರ್ಪಿಸುತ್ತಿದ್ದರು.’

ದಾನಿಯೇಲನು 11:31 KANIRV Bible Verse Image
ದಾನಿಯೇಲನು 11:31 (KANIRV) »
ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯಹೋಮವನ್ನು ನೀಗಿಸಿ, ಹಾಳುಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸುವುದು.

ದಾನಿಯೇಲನು 12:11 KANIRV Bible Verse Image
ದಾನಿಯೇಲನು 12:11 (KANIRV) »
ನಿತ್ಯಹೋಮವು ನೀಗಿಸಲ್ಪಟ್ಟು, ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರತ್ತೊಂಭತ್ತು ದಿನಗಳು ಕಳೆಯಬೇಕು.

ಜೆಕರ್ಯನು 14:4 KANIRV Bible Verse Image
ಜೆಕರ್ಯನು 14:4 (KANIRV) »
ಯೆರೂಸಲೇಮಿನ ಪೂರ್ವದಿಕ್ಕಿಗೆ ಎದುರಾಗಿರುವ ಎಣ್ಣೆಯ ಮರಗಳ ಗುಡ್ಡದ ಮೇಲೆ ಆತನ ಪಾದಗಳು ನಿಂತಿರಲು, ಆ ಗುಡ್ಡವು ಪೂರ್ವದಿಂದ ಪಶ್ಚಿಮದ ಉದ್ದಕ್ಕೂ ಸೀಳಿಹೋಗಿ ಮಧ್ಯದಲ್ಲಿ ದೊಡ್ಡ ಡೊಂಗರವಾಗುವುದು. ಗುಡ್ಡದ ಅರ್ಧಭಾಗವು ಉತ್ತರಕ್ಕೂ, ಅರ್ಧಭಾಗವು ದಕ್ಷಿಣಕ್ಕೂ ಸರಿದುಕೊಳ್ಳುವುದು.

ಮತ್ತಾಯನು 26:30 KANIRV Bible Verse Image
ಮತ್ತಾಯನು 26:30 (KANIRV) »
ಬಳಿಕ ಅವರು ಕೀರ್ತನೆಯನ್ನು ಹಾಡಿದ ಮೇಲೆ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟು ಹೋದರು.

ಅಪೊಸ್ತಲರ ಕೃತ್ಯಗಳು 1:9 KANIRV Bible Verse Image
ಅಪೊಸ್ತಲರ ಕೃತ್ಯಗಳು 1:9 (KANIRV) »
ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.

Available Bible Translations

American Standard Version (ASV)
1 Kings 11:7 (ASV) »
King James Version (KJV)
1 Kings 11:7 (KJV) »
GOD’S WORD® (GW)
1 Kings 11:7 (GW) »
Berean Bible (BSB)
1 Kings 11:7 (BSB) »
World English Bible (WEB)
1 Kings 11:7 (WEB) »
French Bible (LSG)
1 Rois 11:7 (LSG) »
German Bible (LUTH1912)
1 Könige 11:7 (LUTH1912) »
Marathi Bible (MARIRV)
1 राजे 11:7 (MARIRV) »
Portuguese Bible (BSL)
1 Reis 11:7 (BSL) »
Vietnamese Bible (VIE)
1 Các Vua 11:7 (VIE) »
Spanish Bible (RVA)
1 Reyes 11:7 (RVA) »
Italian Bible (RIV)
1 Re 11:7 (RIV) »
Chinese Simplified (CUVS)
列 王 记 上 11:7 (CUVS) »
Chinese Traditional (CUVT)
列 王 紀 上 11:7 (CUVT) »
Albanian Bible (ALB)
1 Mbretërve 11:7 (ALB) »
Swedish Bible (SV1917)
1 Kungaboken 11:7 (SV1917) »
Russian Bible (RUSV)
3 Царств 11:7 (RUSV) »
Ukrainian Bible (UKR)
1 царів 11:7 (UKR) »
Hungarian Bible (KAR)
1 Királyok 11:7 (KAR) »
Bulgarian Bible (BULG)
3 Царе 11:7 (BULG) »
Japanese Bible (JPN)
列王紀上 11:7 (JPN) »
Norwegian Bible (NORSK)
1 Kongebok 11:7 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »