1 ಪೇತ್ರನು 2:24 KANIRV Bible Verse Picture Image

Inspirational bible verses with beautiful images and backgrounds. Download 1 ಪೇತ್ರನು 2:24 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture

1 ಪೇತ್ರನು 2:24 KANIRV

ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ಪೇತ್ರನು 2:24 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture
View New Tab
Picture 03 - 1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture
View New Tab
Picture 04 - 1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture
View New Tab
Picture 05 - 1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture
View New Tab
Picture 06 - 1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture
View New Tab
Picture 07 - 1 ಪೇತ್ರನು 2:24 KANIRV - ನಾವು ಪಾಪದ ಪಾಲಿಗೆ - Bible Verse Picture
View New Tab

1 ಪೇತ್ರನು 2:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ಪೇತ್ರನು 2:24 KANIRV. Please click on any image below to navigate to that specific Bible verse page.

ಯೆಶಾಯನು 53:4 KANIRV Bible Verse Image
ಯೆಶಾಯನು 53:4 (KANIRV) »
ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು, ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು.

ಮತ್ತಾಯನು 8:17 KANIRV Bible Verse Image
ಮತ್ತಾಯನು 8:17 (KANIRV) »
ಇದರಿಂದ “ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು” ಎಂದು ಯೆಶಾಯನೆಂಬ ಪ್ರವಾದಿ ನುಡಿದಂತಹ ಮಾತು ಹೀಗೆ ನೆರವೇರಿತು.

ಪ್ರಕಟಣೆ 22:2 KANIRV Bible Verse Image
ಪ್ರಕಟಣೆ 22:2 (KANIRV) »
ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು.

ರೋಮಾಪುರದವರಿಗೆ 6:11 KANIRV Bible Verse Image
ರೋಮಾಪುರದವರಿಗೆ 6:11 (KANIRV) »
ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.

1 ಯೋಹಾನನು 2:29 KANIRV Bible Verse Image
1 ಯೋಹಾನನು 2:29 (KANIRV) »
ಆತನು ನೀತಿವಂತನಾಗಿದ್ದಾನೆಂಬುದು ನಿಮಗೆ ತಿಳಿದಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನೆಂದು ನೀವು ಬಲ್ಲವರಾಗಿರುತ್ತೀರಿ.

ಯಾಕೋಬನು 5:16 KANIRV Bible Verse Image
ಯಾಕೋಬನು 5:16 (KANIRV) »
ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.

ಇಬ್ರಿಯರಿಗೆ 9:28 KANIRV Bible Verse Image
ಇಬ್ರಿಯರಿಗೆ 9:28 (KANIRV) »
ಹಾಗೆಯೇ ಕ್ರಿಸ್ತನು ಸಹ ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.

ರೋಮಾಪುರದವರಿಗೆ 6:2 KANIRV Bible Verse Image
ರೋಮಾಪುರದವರಿಗೆ 6:2 (KANIRV) »
ಪಾಪದ ಪಾಲಿಗೆ ಸತ್ತವರಾದ ನಾವು ಇನ್ನು ಅದರಲ್ಲೇ ಬದುಕುವುದು ಹೇಗೆ?

ಗಲಾತ್ಯದವರಿಗೆ 3:13 KANIRV Bible Verse Image
ಗಲಾತ್ಯದವರಿಗೆ 3:13 (KANIRV) »
ಯೇಸು ಕ್ರಿಸ್ತನು ನಮನ್ನು ಶಾಪದಿಂದ ಬಿಡಿಸುವುದಕ್ಕಾಗಿ ತಾನೇ ಶಾಪಗ್ರಸ್ತನಾದನು. ಏಕೆಂದರೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ “ಮರಕ್ಕೆ ತೂಗುಹಾಕಲ್ಪಟ್ಟು ಪ್ರತಿಯೊಬ್ಬನು ಶಾಪಗ್ರಸ್ತನು” ಎಂದು ತಿಳಿದಿದ್ದೇವೆ.

ಯೆಶಾಯನು 53:11 KANIRV Bible Verse Image
ಯೆಶಾಯನು 53:11 (KANIRV) »
ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು; ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು.

ರೋಮಾಪುರದವರಿಗೆ 6:13 KANIRV Bible Verse Image
ರೋಮಾಪುರದವರಿಗೆ 6:13 (KANIRV) »
ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

ಯೋಹಾನನು 1:29 KANIRV Bible Verse Image
ಯೋಹಾನನು 1:29 (KANIRV) »
ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ, “ಅಗೋ, ಲೋಕದ ಪಾಪವನ್ನು ನಿವಾರಣೆ ಮಾಡಲು ದೇವರು ನೇಮಿಸಿದ ಯಜ್ಞದಕುರಿಮರಿ.

Available Bible Translations

American Standard Version (ASV)
1 Peter 2:24 (ASV) »
King James Version (KJV)
1 Peter 2:24 (KJV) »
GOD’S WORD® (GW)
1 Peter 2:24 (GW) »
Berean Bible (BSB)
1 Peter 2:24 (BSB) »
World English Bible (WEB)
1 Peter 2:24 (WEB) »
French Bible (LSG)
1 Pierre 2:24 (LSG) »
German Bible (LUTH1912)
1 Petrus 2:24 (LUTH1912) »
Punjabi Bible (PANIRV)
1 ਪਤਰਸ 2:24 (PANIRV) »
Arabic Bible (AVD)
١ بطرس 2:24 (AVD) »
Portuguese Bible (BSL)
1 Pedro 2:24 (BSL) »
Vietnamese Bible (VIE)
1 Phi-rơ 2:24 (VIE) »
Spanish Bible (RVA)
1 Pedro 2:24 (RVA) »
Italian Bible (RIV)
1 Pietro 2:24 (RIV) »
Chinese Simplified (CUVS)
彼 得 前 书 2:24 (CUVS) »
Chinese Traditional (CUVT)
彼 得 前 書 2:24 (CUVT) »
Albanian Bible (ALB)
1 Pjetrit 2:24 (ALB) »
Swedish Bible (SV1917)
1 Petrusbrevet 2:24 (SV1917) »
Russian Bible (RUSV)
1 Петра 2:24 (RUSV) »
Ukrainian Bible (UKR)
1 Петра 2:24 (UKR) »
Hungarian Bible (KAR)
1 Péter 2:24 (KAR) »
Bulgarian Bible (BULG)
1 Петрово 2:24 (BULG) »
Norwegian Bible (NORSK)
1 Peter 2:24 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »