2 ಪೂರ್ವಕಾಲವೃತ್ತಾಂತ 11:15 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 11:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture

2 ಪೂರ್ವಕಾಲವೃತ್ತಾಂತ 11:15 KANIRV

ಯಾರೊಬ್ಬಾಮನು ತಾನು ಏರ್ಪಡಿಸಿದ ಪೂಜಾ ಸ್ಥಳಗಳಿಗಾಗಿ ಹಾಗೂ ಹೋರಿಕುರಿಗಳ ಮೂರ್ತಿ ಪೂಜೆಗಳಿಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 11:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 11:15 KANIRV - ಯಾರೊಬ್ಬಾಮನು ತಾನು - Bible Verse Picture
View New Tab

2 ಪೂರ್ವಕಾಲವೃತ್ತಾಂತ 11:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 11:15 KANIRV. Please click on any image below to navigate to that specific Bible verse page.

1 ಅರಸುಗಳು 12:28 KANIRV Bible Verse Image
1 ಅರಸುಗಳು 12:28 (KANIRV) »
ಅವನು ಬಹಳವಾಗಿ ಆಲೋಚಿಸಿ, ಕಡೆಯಲ್ಲಿ ಬಂಗಾರದ ಎರಡು ಬಸವನ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲರಿಗೆ, “ನೀವು ಜಾತ್ರೆಗಾಗಿ ಯೆರೂಸಲೇಮಿಗೆ ಹೋದದ್ದು ಸಾಕಾಯಿತು, ಇಗೋ, ನಿಮ್ಮನ್ನು ಐಗುಪ್ತದಿಂದ ಕರೆತಂದ ದೇವರುಗಳು ಇಲ್ಲಿರುತ್ತವೆ” ಎಂದು ಹೇಳಿದನು.

1 ಅರಸುಗಳು 13:33 KANIRV Bible Verse Image
1 ಅರಸುಗಳು 13:33 (KANIRV) »
ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ, ಪುನಃ ಕನಿಷ್ಠರಾದ ಜನರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು.

ಧರ್ಮೋಪದೇಶಕಾಂಡ 32:17 KANIRV Bible Verse Image
ಧರ್ಮೋಪದೇಶಕಾಂಡ 32:17 (KANIRV) »
ದೇವರೇ ಅಲ್ಲದ ಕ್ಷುದ್ರದೇವತೆಗಳಿಗೂ, ಪೂರ್ವಿಕರು ಭಜಿಸದೆ ಇದ್ದ ಮತ್ತು ತಮಗೆ ಮೊದಲಿನಿಂದಲೂ ಗೊತ್ತಿಲ್ಲದೆ ಇರುವ ನೂತನದೇವತೆಗಳಿಗೂ ಬಲಿಯನ್ನರ್ಪಿಸಿದರು.

1 ಅರಸುಗಳು 12:31 KANIRV Bible Verse Image
1 ಅರಸುಗಳು 12:31 (KANIRV) »
ಇದಲ್ಲದೆ ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು.

1 ತಿಮೊಥೆಯನಿಗೆ 4:1 KANIRV Bible Verse Image
1 ತಿಮೊಥೆಯನಿಗೆ 4:1 (KANIRV) »
ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

ಹೋಶೇಯನು 13:2 KANIRV Bible Verse Image
ಹೋಶೇಯನು 13:2 (KANIRV) »
ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತನಾಡಿಸುತ್ತಾರೆ, ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ.

ಹೋಶೇಯನು 8:5 KANIRV Bible Verse Image
ಹೋಶೇಯನು 8:5 (KANIRV) »
ಸಮಾರ್ಯವೇ, ನಾನು ನಿನ್ನ ಬಸವನನ್ನು ತಳ್ಳಿಬಿಟ್ಟಿದ್ದೇನೆ; ನನ್ನ ರೋಷಾಗ್ನಿಯು ನಿನ್ನವರ ಮೇಲೆ ಉರಿಯುತ್ತದೆ; ಅವರು ನಿರ್ಮಲರಾಗುವುದಕ್ಕೆ ಇನ್ನೆಷ್ಟು ಕಾಲ ಹಿಡಿಯುವುದೋ?

ಕೀರ್ತನೆಗಳು 106:19 KANIRV Bible Verse Image
ಕೀರ್ತನೆಗಳು 106:19 (KANIRV) »
ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು.

ವಿಮೋಚನಕಾಂಡ 32:4 KANIRV Bible Verse Image
ವಿಮೋಚನಕಾಂಡ 32:4 (KANIRV) »
ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು ಹೋರಿಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯ್ಯಿಸಿದನು. ಆಗ ಅವರು “ಇಸ್ರಾಯೇಲರೇ ನೋಡಿರಿ, ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರೆದುಕೊಂಡು ಬಂದ ದೇವರು” ಎಂದು ಹೇಳಿದರು.

1 ಅರಸುಗಳು 14:9 KANIRV Bible Verse Image
1 ಅರಸುಗಳು 14:9 (KANIRV) »
ನೀನು ನಿನ್ನ ಎಲ್ಲಾ ಪೂರ್ವಾಧಿಕಾರಿಗಳಿಗಿಂತಲೂ ದುಷ್ಟನಾದಿ. ನನ್ನನ್ನು ಉಲ್ಲಂಘಿಸಿ, ಅನ್ಯದೇವತೆಗಳನ್ನೂ ಎರಕದ ವಿಗ್ರಹಗಳನ್ನೂ ಪೂಜಿಸಿ ನನಗೆ ಕೋಪವನ್ನೆಬ್ಬಿಸಿದಿ.

ವಿಮೋಚನಕಾಂಡ 32:31 KANIRV Bible Verse Image
ವಿಮೋಚನಕಾಂಡ 32:31 (KANIRV) »
ಆಗ ಮೋಶೆ ಯೆಹೋವನ ಬಳಿಗೆ ತಿರುಗಿ ಹೋಗಿ, “ಅಯ್ಯೋ! ಈ ಜನರು ಮಹಾ ಪಾಪವನ್ನು ಮಾಡಿದ್ದಾರೆ. ಚಿನ್ನದ ಹೋರಿಕರುವನ್ನು ಮಾಡಿ ದೇವರೆಂದುಕೊಂಡಿದ್ದಾರೆ.

ಪ್ರಕಟಣೆ 16:14 KANIRV Bible Verse Image
ಪ್ರಕಟಣೆ 16:14 (KANIRV) »
ಇವು ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದ ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.

Available Bible Translations

American Standard Version (ASV)
2 Chronicles 11:15 (ASV) »
King James Version (KJV)
2 Chronicles 11:15 (KJV) »
GOD’S WORD® (GW)
2 Chronicles 11:15 (GW) »
World English Bible (WEB)
2 Chronicles 11:15 (WEB) »
German Bible (LUTH1912)
2 Chronik 11:15 (LUTH1912) »
Portuguese Bible (BSL)
2 Crônicas 11:15 (BSL) »
Vietnamese Bible (VIE)
2 Sử Ký 11:15 (VIE) »
Spanish Bible (RVA)
2 Crónicas 11:15 (RVA) »
Italian Bible (RIV)
2 Cronache 11:15 (RIV) »
Chinese Simplified (CUVS)
历 代 志 下 11:15 (CUVS) »
Chinese Traditional (CUVT)
歷 代 志 下 11:15 (CUVT) »
Albanian Bible (ALB)
2 Kronikave 11:15 (ALB) »
Hungarian Bible (KAR)
2 Krónika 11:15 (KAR) »
Japanese Bible (JPN)
歴代志下 11:15 (JPN) »
Norwegian Bible (NORSK)
2 Krønikebok 11:15 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »