2 ಪೂರ್ವಕಾಲವೃತ್ತಾಂತ 25:15 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 25:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture

2 ಪೂರ್ವಕಾಲವೃತ್ತಾಂತ 25:15 KANIRV

ಆಗ ಯೆಹೋವನು ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು, ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ ಅವನಿಗೆ, “ನಿನ್ನ ಕೈಯಿಂದ ನಿನ್ನ ಜನರನ್ನು ರಕ್ಷಿಸಲಾರದೆ ಹೋದ ಅನ್ಯದೇವತೆಗಳಲ್ಲಿ ಏಕೆ ಇಷ್ಟು ಭಕ್ತಿ?” ಎಂದು ಕೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 25:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 25:15 KANIRV - ಆಗ ಯೆಹೋವನು ಅಮಚ್ಯನ - Bible Verse Picture
View New Tab

2 ಪೂರ್ವಕಾಲವೃತ್ತಾಂತ 25:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 25:15 KANIRV. Please click on any image below to navigate to that specific Bible verse page.

ಕೀರ್ತನೆಗಳು 96:5 KANIRV Bible Verse Image
ಕೀರ್ತನೆಗಳು 96:5 (KANIRV) »
ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು.

2 ಪೂರ್ವಕಾಲವೃತ್ತಾಂತ 25:11 KANIRV Bible Verse Image
2 ಪೂರ್ವಕಾಲವೃತ್ತಾಂತ 25:11 (KANIRV) »
ಅಮಚ್ಯನಾದರೋ ಧೈರ್ಯದಿಂದ ತನ್ನ ಸೈನ್ಯವನ್ನು ಕರೆದುಕೊಂಡು, ಉಪ್ಪಿನ ತಗ್ಗಿಗೆ ಹೋಗಿ ಸೇಯೀರ್ಯರಲ್ಲಿ ಹತ್ತು ಸಾವಿರ ಮಂದಿಯನ್ನು ಕೊಂದುಹಾಕಿದನು.

1 ಕೊರಿಂಥದವರಿಗೆ 10:20 KANIRV Bible Verse Image
1 ಕೊರಿಂಥದವರಿಗೆ 10:20 (KANIRV) »
ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ.

ಯೆರೆಮೀಯನು 10:7 KANIRV Bible Verse Image
ಯೆರೆಮೀಯನು 10:7 (KANIRV) »
ಜನಾಂಗಗಳ ಅರಸನೇ, ಯಾರು ನಿನಗೆ ಹೆದರದೆ ಇದ್ದಾರು? ಇದು ನಿನಗೆ ತಕ್ಕದ್ದು; ಜನಾಂಗಗಳ ಜ್ಞಾನಿಗಳಲ್ಲಿಯೂ, ರಾಜಪರಂಪರೆಯಲ್ಲಿಯೂ ನಿನಗೆ ಸಮಾನನು ಯಾರೂ ಇಲ್ಲವಷ್ಟೆ.

ಯೆರೆಮೀಯನು 2:5 KANIRV Bible Verse Image
ಯೆರೆಮೀಯನು 2:5 (KANIRV) »
ಯೆಹೋವನು ಹೀಗೆನ್ನುತ್ತಾನೆ, “ನಿಮ್ಮ ಪೂರ್ವಿಕರು ನನ್ನಲ್ಲಿ ಯಾವ ಅನ್ಯಾಯವನ್ನು ಕಂಡು, ವ್ಯರ್ಥಾಚರಣೆಯನ್ನು ಅನುಸರಿಸಿ ತಾವೇ ಅಯೋಗ್ಯರಾಗಿ ನನ್ನನ್ನು ಬಿಟ್ಟು ದೂರವಾದರು?

ಯೆಶಾಯನು 46:1 KANIRV Bible Verse Image
ಯೆಶಾಯನು 46:1 (KANIRV) »
ಬೇಲ್ ದೇವತೆಯು ಬಾಗಿದೆ, ನೆಬೋ ದೇವತೆಯು ಕುಗ್ಗಿದೆ, ಅವುಗಳ ವಿಗ್ರಹಗಳು ಪಶುಗಳ ಮೇಲೆ ಹೊರಿಸಲ್ಪಟ್ಟಿವೆ, ನೀವು ಮೆರವಣಿಗೆಯಾಗಿ ಹೊರುತ್ತಿದ್ದವುಗಳು ಪಶುಗಳಿಗೆ ಭಾರವಾದ ಹೊರೆಯಾಗಿ ಅವುಗಳು ಬಳಲಿದವು.

ಯೆಶಾಯನು 44:9 KANIRV Bible Verse Image
ಯೆಶಾಯನು 44:9 (KANIRV) »
ವಿಗ್ರಹ ಕೆತ್ತುವವರೆಲ್ಲಾ ನಿರರ್ಥಕರು, ಅವರ ಇಷ್ಟದ ವಿಗ್ರಹಗಳು ಯಾವುದಕ್ಕೂ ಉಪಯೋಗವಿಲ್ಲ, ವಿಗ್ರಹಗಳ ಪಕ್ಷದ ಸಾಕ್ಷಿಗಾರರು ನೋಡುವವರಲ್ಲ, ಗ್ರಹಿಸುವವರಲ್ಲ, ಅವರು ನಾಚಿಕೆಗೆ ಗುರಿಯಾಗುವರು.

ಕೀರ್ತನೆಗಳು 115:4 KANIRV Bible Verse Image
ಕೀರ್ತನೆಗಳು 115:4 (KANIRV) »
ಅವರ ವಿಗ್ರಹಗಳೋ ಬೆಳ್ಳಿ ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

ನ್ಯಾಯಸ್ಥಾಪಕರು 2:2 KANIRV Bible Verse Image
ನ್ಯಾಯಸ್ಥಾಪಕರು 2:2 (KANIRV) »
ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು’ ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?

2 ಪೂರ್ವಕಾಲವೃತ್ತಾಂತ 25:7 KANIRV Bible Verse Image
2 ಪೂರ್ವಕಾಲವೃತ್ತಾಂತ 25:7 (KANIRV) »
ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ, “ಅರಸನೇ, ಇಸ್ರಾಯೇಲ್ ಸೈನ್ಯದವರು ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಹೋಗಬಾರದು. ಯೆಹೋವನು ಎಫ್ರಾಯೀಮ್ಯರಾದ ಇಸ್ರಾಯೇಲರನ್ನೆಲ್ಲಾ ಕೈಬಿಟ್ಟಿದ್ದಾನೆ.

2 ಪೂರ್ವಕಾಲವೃತ್ತಾಂತ 24:20 KANIRV Bible Verse Image
2 ಪೂರ್ವಕಾಲವೃತ್ತಾಂತ 24:20 (KANIRV) »
ಆಗ ಯಾಜಕನಾದ ಯೆಹೋಯಾದನ ಮಗ ಜೆಕರ್ಯನು ದೇವರ ಆತ್ಮನಿಂದ ತುಂಬಿದವನಾಗಿ ಆವೇಶ ಉಳ್ಳವನಾದನು. ಆಗ ಅವನು ಜನರ ಎದುರಿನಲ್ಲಿ ಉನ್ನತ ಸ್ಥಾನದಲ್ಲಿ ನಿಂತುಕೊಂಡು ಅವರಿಗೆ, “ದೇವರ ಮಾತನ್ನು ಕೇಳಿರಿ; ನೀವು ಯೆಹೋವನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ಏಕೆ ನಾಶಮಾಡಿಕೊಳ್ಳುತ್ತಿದ್ದೀರಿ? ನೀವು ಯೆಹೋವನನ್ನು ಕಡೆಗಣಿಸಿರುವುದರಿಂದ; ಆತನೂ ನಿಮ್ಮನ್ನು ಕಡೆಗಣಿಸಿದ್ದಾನೆ” ಎಂದನು.

2 ಪೂರ್ವಕಾಲವೃತ್ತಾಂತ 19:2 KANIRV Bible Verse Image
2 ಪೂರ್ವಕಾಲವೃತ್ತಾಂತ 19:2 (KANIRV) »
ಯೆಹೋಷಾಫಾಟನು ಯೆರೂಸಲೇಮಿಗೆ ಬಂದಾಗ ಹನಾನೀಯನ ಮಗನಾದ ಯೇಹೂ ಎಂಬ ದರ್ಶಕನು ಅರಸನನ್ನು ಎದುರುಗೊಂಡು ಅವನಿಗೆ, “ನೀನು ದುಷ್ಟರಿಗೆ ಸಹಾಯ ಮಾಡಬಹುದೇ? ಯೆಹೋವನ ಹಗೆಗಾರರನ್ನು ಪ್ರೀತಿಸಬಹುದೇ? ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.

Available Bible Translations

American Standard Version (ASV)
2 Chronicles 25:15 (ASV) »
King James Version (KJV)
2 Chronicles 25:15 (KJV) »
GOD’S WORD® (GW)
2 Chronicles 25:15 (GW) »
World English Bible (WEB)
2 Chronicles 25:15 (WEB) »
German Bible (LUTH1912)
2 Chronik 25:15 (LUTH1912) »
Portuguese Bible (BSL)
2 Crônicas 25:15 (BSL) »
Vietnamese Bible (VIE)
2 Sử Ký 25:15 (VIE) »
Spanish Bible (RVA)
2 Crónicas 25:15 (RVA) »
Italian Bible (RIV)
2 Cronache 25:15 (RIV) »
Chinese Simplified (CUVS)
历 代 志 下 25:15 (CUVS) »
Chinese Traditional (CUVT)
歷 代 志 下 25:15 (CUVT) »
Albanian Bible (ALB)
2 Kronikave 25:15 (ALB) »
Hungarian Bible (KAR)
2 Krónika 25:15 (KAR) »
Japanese Bible (JPN)
歴代志下 25:15 (JPN) »
Norwegian Bible (NORSK)
2 Krønikebok 25:15 (NORSK) »

2 ಪೂರ್ವಕಾಲವೃತ್ತಾಂತ 25 (KANIRV) Verse Selection

2 ಪೂರ್ವಕಾಲವೃತ್ತಾಂತ 25:1 2 ಪೂರ್ವಕಾಲವೃತ್ತಾಂತ 25:2 2 ಪೂರ್ವಕಾಲವೃತ್ತಾಂತ 25:3 2 ಪೂರ್ವಕಾಲವೃತ್ತಾಂತ 25:4 2 ಪೂರ್ವಕಾಲವೃತ್ತಾಂತ 25:5 2 ಪೂರ್ವಕಾಲವೃತ್ತಾಂತ 25:6 2 ಪೂರ್ವಕಾಲವೃತ್ತಾಂತ 25:7 2 ಪೂರ್ವಕಾಲವೃತ್ತಾಂತ 25:8 2 ಪೂರ್ವಕಾಲವೃತ್ತಾಂತ 25:9 2 ಪೂರ್ವಕಾಲವೃತ್ತಾಂತ 25:10 2 ಪೂರ್ವಕಾಲವೃತ್ತಾಂತ 25:11 2 ಪೂರ್ವಕಾಲವೃತ್ತಾಂತ 25:12 2 ಪೂರ್ವಕಾಲವೃತ್ತಾಂತ 25:13 2 ಪೂರ್ವಕಾಲವೃತ್ತಾಂತ 25:14 2 ಪೂರ್ವಕಾಲವೃತ್ತಾಂತ 25:15 2 ಪೂರ್ವಕಾಲವೃತ್ತಾಂತ 25:16 2 ಪೂರ್ವಕಾಲವೃತ್ತಾಂತ 25:17 2 ಪೂರ್ವಕಾಲವೃತ್ತಾಂತ 25:18 2 ಪೂರ್ವಕಾಲವೃತ್ತಾಂತ 25:19 2 ಪೂರ್ವಕಾಲವೃತ್ತಾಂತ 25:20 2 ಪೂರ್ವಕಾಲವೃತ್ತಾಂತ 25:21 2 ಪೂರ್ವಕಾಲವೃತ್ತಾಂತ 25:22 2 ಪೂರ್ವಕಾಲವೃತ್ತಾಂತ 25:23 2 ಪೂರ್ವಕಾಲವೃತ್ತಾಂತ 25:24 2 ಪೂರ್ವಕಾಲವೃತ್ತಾಂತ 25:25 2 ಪೂರ್ವಕಾಲವೃತ್ತಾಂತ 25:26 2 ಪೂರ್ವಕಾಲವೃತ್ತಾಂತ 25:27 2 ಪೂರ್ವಕಾಲವೃತ್ತಾಂತ 25:28

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »