2 ಪೂರ್ವಕಾಲವೃತ್ತಾಂತ 29:31 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 29:31 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture

2 ಪೂರ್ವಕಾಲವೃತ್ತಾಂತ 29:31 KANIRV

ಆಮೇಲೆ ಹಿಜ್ಕೀಯನು ಸಮೂಹದವರಿಗೆ, “ನೀವು ಈಗ ಯೆಹೋವನಿಗೋಸ್ಕರ ನಿಮ್ಮನ್ನು ಪ್ರತಿಷ್ಠಿಸಿಕೊಂಡಿರುವಿಯಲ್ಲಾ; ಹತ್ತಿರ ಬಂದು ಯೆಹೋವನಿಗೆ ಸ್ತೋತ್ರಮಾಡಿ ಆತನ ಆಲಯಕ್ಕೋಸ್ಕರ ಸಮಾಧಾನ ಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿರಿ” ಎನ್ನಲು ಸಮೂಹದವರು ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದ್ದಲ್ಲದೆ, ಅನೇಕರು ಸ್ವ ಇಚ್ಛೆಯಿಂದ ಸರ್ವಾಂಗಹೋಮಗಳನ್ನೂ ಸಮರ್ಪಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 29:31 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 29:31 KANIRV - ಆಮೇಲೆ ಹಿಜ್ಕೀಯನು - Bible Verse Picture
View New Tab

2 ಪೂರ್ವಕಾಲವೃತ್ತಾಂತ 29:31 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 29:31 KANIRV. Please click on any image below to navigate to that specific Bible verse page.

2 ಪೂರ್ವಕಾಲವೃತ್ತಾಂತ 13:9 KANIRV Bible Verse Image
2 ಪೂರ್ವಕಾಲವೃತ್ತಾಂತ 13:9 (KANIRV) »
ನೀವು ಯೆಹೋವನ ಯಾಜಕರಾದ ಆರೋನನ ಸಂತಾನದವರನ್ನೂ, ಲೇವಿಯರನ್ನೂ ಓಡಿಸಿಬಿಟ್ಟು ಅನ್ಯದೇಶಗಳವರಂತೆ ನಿಮಗೋಸ್ಕರ ಪೂಜಾರಿಗಳನ್ನು ನೇಮಿಸಿಕೊಂಡಿದ್ದೀರಿ; ತಾನು ಪೂಜಾರಿಯಾಗಿ ಪ್ರತಿಷ್ಠಿತನಾಗಬೇಕೆಂದು ಒಂದು ಎಳೇ ಹೋರಿಯನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ಬಂದ ಪ್ರತಿಯೊಬ್ಬನೂ ದೇವರಲ್ಲದವುಗಳಿಗೆ ಪೂಜಾರಿಯಾದನಷ್ಟೆ.

ವಿಮೋಚನಕಾಂಡ 35:22 KANIRV Bible Verse Image
ವಿಮೋಚನಕಾಂಡ 35:22 (KANIRV) »
ಸಿದ್ಧಚಿತ್ತರಾದ ಗಂಡಸರೂ, ಹೆಂಗಸರೂ ಬಂದು ಯೆಹೋವನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.

ವಿಮೋಚನಕಾಂಡ 35:5 KANIRV Bible Verse Image
ವಿಮೋಚನಕಾಂಡ 35:5 (KANIRV) »
ನೀವು ನಿಮ್ಮ ನಿಮ್ಮೊಳಗೆ ಯೆಹೋವನಿಗಾಗಿ ಕಾಣಿಕೆಯನ್ನು ತೆಗೆದುಕೊಡಬೇಕು; ಒಳ್ಳೆಯ ಮನಸ್ಸಿರುವವರೆಲ್ಲರೂ ಕಾಣಿಕೆಯನ್ನು ತಂದುಕೊಡಬೇಕು. ಯೆಹೋವನಿಗೆ ತರಬೇಕಾದ ಆ ಕಾಣಿಕೆಯು ಎಂಥದಾಗಿರಬೇಕೆಂದರೆ; ಚಿನ್ನ, ಬೆಳ್ಳಿ, ತಾಮ್ರ ಎಂಬ ಲೋಹಗಳು,

ಯಾಜಕಕಾಂಡ 1:1 KANIRV Bible Verse Image
ಯಾಜಕಕಾಂಡ 1:1 (KANIRV) »
ಯೆಹೋವನು ಮೋಶೆಯನ್ನು ಕರೆದು ದೇವದರ್ಶನದ ಗುಡಾರದೊಳಗಿಂದ ಅವನ ಸಂಗಡ ಮಾತನಾಡಿ ಹೀಗೆಂದನು,

ಯಾಜಕಕಾಂಡ 23:38 KANIRV Bible Verse Image
ಯಾಜಕಕಾಂಡ 23:38 (KANIRV) »
ಯೆಹೋವನಿಗೆ ಒಪ್ಪಿಸಬೇಕಾದ ಕಪ್ಪ, ಕಾಣಿಕೆ, ಹರಕೆ ಇವುಗಳನ್ನು ನೀವು ಯೆಹೋವನು ನೇಮಿಸಿರುವ ಸಬ್ಬತ್ ದಿನದಲ್ಲಿ ಮಾತ್ರವಲ್ಲದೆ ಮೇಲೆ ಸೂಚಿಸಿರುವ ಹಬ್ಬದ ದಿನಗಳಲ್ಲಿಯೂ ಸಮರ್ಪಿಸಬೇಕು.

ಯಾಜಕಕಾಂಡ 7:12 KANIRV Bible Verse Image
ಯಾಜಕಕಾಂಡ 7:12 (KANIRV) »
ಯಾರಾದರೂ ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಸಮಾಧಾನಯಜ್ಞವನ್ನು ಯೆಹೋವನಿಗೆ ಮಾಡುವುದಾದರೆ ಅದರೊಡನೆ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಕಡುಬುಗಳನ್ನು ಮತ್ತು ಎಣ್ಣೆಯಿಂದ ಪೂರಾ ನೆನಸಿದ ಗೋದಿ ಹಿಟ್ಟಿನ ಹೋಳಿಗೆಗಳನ್ನು ಸಮರ್ಪಿಸಬೇಕು.

ಎಜ್ರನು 1:4 KANIRV Bible Verse Image
ಎಜ್ರನು 1:4 (KANIRV) »
ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ” ಎಂದು ಪ್ರಕಟಿಸಿದನು.

Available Bible Translations

American Standard Version (ASV)
2 Chronicles 29:31 (ASV) »
King James Version (KJV)
2 Chronicles 29:31 (KJV) »
GOD’S WORD® (GW)
2 Chronicles 29:31 (GW) »
World English Bible (WEB)
2 Chronicles 29:31 (WEB) »
German Bible (LUTH1912)
2 Chronik 29:31 (LUTH1912) »
Portuguese Bible (BSL)
2 Crônicas 29:31 (BSL) »
Vietnamese Bible (VIE)
2 Sử Ký 29:31 (VIE) »
Spanish Bible (RVA)
2 Crónicas 29:31 (RVA) »
Italian Bible (RIV)
2 Cronache 29:31 (RIV) »
Chinese Simplified (CUVS)
历 代 志 下 29:31 (CUVS) »
Chinese Traditional (CUVT)
歷 代 志 下 29:31 (CUVT) »
Albanian Bible (ALB)
2 Kronikave 29:31 (ALB) »
Hungarian Bible (KAR)
2 Krónika 29:31 (KAR) »
Japanese Bible (JPN)
歴代志下 29:31 (JPN) »
Norwegian Bible (NORSK)
2 Krønikebok 29:31 (NORSK) »

2 ಪೂರ್ವಕಾಲವೃತ್ತಾಂತ 29 (KANIRV) Verse Selection

2 ಪೂರ್ವಕಾಲವೃತ್ತಾಂತ 29:1 2 ಪೂರ್ವಕಾಲವೃತ್ತಾಂತ 29:2 2 ಪೂರ್ವಕಾಲವೃತ್ತಾಂತ 29:3 2 ಪೂರ್ವಕಾಲವೃತ್ತಾಂತ 29:4 2 ಪೂರ್ವಕಾಲವೃತ್ತಾಂತ 29:5 2 ಪೂರ್ವಕಾಲವೃತ್ತಾಂತ 29:6 2 ಪೂರ್ವಕಾಲವೃತ್ತಾಂತ 29:7 2 ಪೂರ್ವಕಾಲವೃತ್ತಾಂತ 29:8 2 ಪೂರ್ವಕಾಲವೃತ್ತಾಂತ 29:9 2 ಪೂರ್ವಕಾಲವೃತ್ತಾಂತ 29:10 2 ಪೂರ್ವಕಾಲವೃತ್ತಾಂತ 29:11 2 ಪೂರ್ವಕಾಲವೃತ್ತಾಂತ 29:12 2 ಪೂರ್ವಕಾಲವೃತ್ತಾಂತ 29:13 2 ಪೂರ್ವಕಾಲವೃತ್ತಾಂತ 29:14 2 ಪೂರ್ವಕಾಲವೃತ್ತಾಂತ 29:15 2 ಪೂರ್ವಕಾಲವೃತ್ತಾಂತ 29:16 2 ಪೂರ್ವಕಾಲವೃತ್ತಾಂತ 29:17 2 ಪೂರ್ವಕಾಲವೃತ್ತಾಂತ 29:18 2 ಪೂರ್ವಕಾಲವೃತ್ತಾಂತ 29:19 2 ಪೂರ್ವಕಾಲವೃತ್ತಾಂತ 29:20 2 ಪೂರ್ವಕಾಲವೃತ್ತಾಂತ 29:21 2 ಪೂರ್ವಕಾಲವೃತ್ತಾಂತ 29:22 2 ಪೂರ್ವಕಾಲವೃತ್ತಾಂತ 29:23 2 ಪೂರ್ವಕಾಲವೃತ್ತಾಂತ 29:24 2 ಪೂರ್ವಕಾಲವೃತ್ತಾಂತ 29:25 2 ಪೂರ್ವಕಾಲವೃತ್ತಾಂತ 29:26 2 ಪೂರ್ವಕಾಲವೃತ್ತಾಂತ 29:27 2 ಪೂರ್ವಕಾಲವೃತ್ತಾಂತ 29:28 2 ಪೂರ್ವಕಾಲವೃತ್ತಾಂತ 29:29 2 ಪೂರ್ವಕಾಲವೃತ್ತಾಂತ 29:30 2 ಪೂರ್ವಕಾಲವೃತ್ತಾಂತ 29:31 2 ಪೂರ್ವಕಾಲವೃತ್ತಾಂತ 29:32 2 ಪೂರ್ವಕಾಲವೃತ್ತಾಂತ 29:33 2 ಪೂರ್ವಕಾಲವೃತ್ತಾಂತ 29:34 2 ಪೂರ್ವಕಾಲವೃತ್ತಾಂತ 29:35 2 ಪೂರ್ವಕಾಲವೃತ್ತಾಂತ 29:36

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »