2 ಪೂರ್ವಕಾಲವೃತ್ತಾಂತ 34:30 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 34:30 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture

2 ಪೂರ್ವಕಾಲವೃತ್ತಾಂತ 34:30 KANIRV

ಅರಸನು ಯೆರೂಸಲೇಮಿನವರನ್ನೂ, ಬೇರೆ ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಲೇವಿಯರನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ದೊಡ್ಡವರು ಮೊದಲುಗೊಂಡು ಚಿಕ್ಕವರವರೆಗೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 34:30 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 34:30 KANIRV - ಅರಸನು - Bible Verse Picture
View New Tab

2 ಪೂರ್ವಕಾಲವೃತ್ತಾಂತ 34:30 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 34:30 KANIRV. Please click on any image below to navigate to that specific Bible verse page.

2 ಅರಸುಗಳು 23:2 KANIRV Bible Verse Image
2 ಅರಸುಗಳು 23:2 (KANIRV) »
ಅರಸನು ಯೆರೂಸಲೇಮಿನವರನ್ನೂ, ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೆ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು.

ವಿಮೋಚನಕಾಂಡ 24:7 KANIRV Bible Verse Image
ವಿಮೋಚನಕಾಂಡ 24:7 (KANIRV) »
ತರುವಾಯ ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಕೇಳಿ, “ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗುವೆವು” ಅಂದರು.

ಪ್ರಸಂಗಿ 1:12 KANIRV Bible Verse Image
ಪ್ರಸಂಗಿ 1:12 (KANIRV) »
ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರಿಗೆ ಅರಸನಾಗಿದ್ದೆನು.

ಪ್ರಸಂಗಿ 12:9 KANIRV Bible Verse Image
ಪ್ರಸಂಗಿ 12:9 (KANIRV) »
ಪ್ರಸಂಗಿಯು ಜ್ಞಾನಿಯಾಗಿದ್ದು, ಜನರಿಗೆ ತಿಳಿವಳಿಕೆಯನ್ನು ಬೋಧಿಸುತ್ತಾ ಬಂದನು, ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ ಕ್ರಮಪಡಿಸಿದನು.

ಯೋಬನು 3:19 KANIRV Bible Verse Image
ಯೋಬನು 3:19 (KANIRV) »
ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.

ನೆಹೆಮೀಯನು 8:1 KANIRV Bible Verse Image
ನೆಹೆಮೀಯನು 8:1 (KANIRV) »
ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಾಯೇಲ್ ಸರ್ವಸಮೂಹದವರು ಏಳನೆಯ ತಿಂಗಳಲ್ಲಿ ನೀರುಬಾಗಿಲಿನ ಮುಂದೆ ಬಯಲಿನಲ್ಲಿ ಒಟ್ಟಾಗಿ ಸೇರಿ ಬಂದರು. ಯೆಹೋವನು ಮೋಶೆಯ ಮುಖಾಂತರ ಇಸ್ರಾಯೇಲರಿಗೆ ಕೊಟ್ಟ ಧರ್ಮಶಾಸ್ತ್ರವನ್ನು ತೆಗೆದುಕೊಂಡು ಬರಬೇಕೆಂದು ಧರ್ಮೋಪದೇಶಕನಾದ ಎಜ್ರನನ್ನು ಕೇಳಿಕೊಂಡನು.

2 ಪೂರ್ವಕಾಲವೃತ್ತಾಂತ 18:30 KANIRV Bible Verse Image
2 ಪೂರ್ವಕಾಲವೃತ್ತಾಂತ 18:30 (KANIRV) »
ಅರಾಮ್ಯರ ಅರಸನು ತನ್ನ ರಥಬಲದ ಅಧಿಪತಿಗಳಿಗೆ, “ನೀವು ಶತ್ರುಗಳ ಸಾಧಾರಣ ಸೈನಿಕರನ್ನೂ, ಅಧಿಪತಿಗಳನ್ನೂ ಬಿಟ್ಟು ಇಸ್ರಾಯೇಲರ ಅರಸನಿಗೇ ಗುರಿಯಿಡಿರಿ” ಎಂದು ಆಜ್ಞಾಪಿಸಿದ್ದನು.

2 ಪೂರ್ವಕಾಲವೃತ್ತಾಂತ 34:15 KANIRV Bible Verse Image
2 ಪೂರ್ವಕಾಲವೃತ್ತಾಂತ 34:15 (KANIRV) »
ಹಿಲ್ಕೀಯನು ಲೇಖಕನಾದ ಶಾಫಾನನಿಗೆ, “ಯೆಹೋವನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ” ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು.

2 ಪೂರ್ವಕಾಲವೃತ್ತಾಂತ 6:1 KANIRV Bible Verse Image
2 ಪೂರ್ವಕಾಲವೃತ್ತಾಂತ 6:1 (KANIRV) »
ತರುವಾಯ ಸೊಲೊಮೋನನು, ಯೆಹೋವನೇ “ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ;

2 ಪೂರ್ವಕಾಲವೃತ್ತಾಂತ 17:7 KANIRV Bible Verse Image
2 ಪೂರ್ವಕಾಲವೃತ್ತಾಂತ 17:7 (KANIRV) »
ಇವನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ತನ್ನ ಅಧಿಕಾರಿಗಳಾದ ಬೆನ್ಹೈಲ್, ಓಬದ್ಯ, ಜೆಕರ್ಯ ನೆತನೇಲ್, ಮಿಕಾಯ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವುದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು.

2 ಪೂರ್ವಕಾಲವೃತ್ತಾಂತ 34:24 KANIRV Bible Verse Image
2 ಪೂರ್ವಕಾಲವೃತ್ತಾಂತ 34:24 (KANIRV) »
ಯೆಹೋವನು ಹೇಳಿದ್ದೇನೆಂದರೆ, “ಈ ದೇಶದ ಮೇಲೆಯೂ, ಜನರ ಮೇಲೆಯೂ ಯೆಹೂದದ ಅರಸನ ಮುಂದೆ ಪಾರಾಯಣವಾದ ಆ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪಗಳನ್ನು ಬರಮಾಡುವೆನು;

2 ಪೂರ್ವಕಾಲವೃತ್ತಾಂತ 15:12 KANIRV Bible Verse Image
2 ಪೂರ್ವಕಾಲವೃತ್ತಾಂತ 15:12 (KANIRV) »
ಅವರು ತಾವು ಪೂರ್ಣ ಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ತಮ್ಮ ಪೂರ್ವಿಕರ ದೇವರಾದ ಯೆಹೋವನ ಭಕ್ತರಾಗಿರುವೆವೆಂದೂ ಒಡಂಬಡಿಕೆ ಮಾಡಿದರು.

Available Bible Translations

American Standard Version (ASV)
2 Chronicles 34:30 (ASV) »
King James Version (KJV)
2 Chronicles 34:30 (KJV) »
GOD’S WORD® (GW)
2 Chronicles 34:30 (GW) »
World English Bible (WEB)
2 Chronicles 34:30 (WEB) »
German Bible (LUTH1912)
2 Chronik 34:30 (LUTH1912) »
Portuguese Bible (BSL)
2 Crônicas 34:30 (BSL) »
Vietnamese Bible (VIE)
2 Sử Ký 34:30 (VIE) »
Spanish Bible (RVA)
2 Crónicas 34:30 (RVA) »
Italian Bible (RIV)
2 Cronache 34:30 (RIV) »
Chinese Simplified (CUVS)
历 代 志 下 34:30 (CUVS) »
Chinese Traditional (CUVT)
歷 代 志 下 34:30 (CUVT) »
Albanian Bible (ALB)
2 Kronikave 34:30 (ALB) »
Hungarian Bible (KAR)
2 Krónika 34:30 (KAR) »
Japanese Bible (JPN)
歴代志下 34:30 (JPN) »
Norwegian Bible (NORSK)
2 Krønikebok 34:30 (NORSK) »

2 ಪೂರ್ವಕಾಲವೃತ್ತಾಂತ 34 (KANIRV) Verse Selection

2 ಪೂರ್ವಕಾಲವೃತ್ತಾಂತ 34:1 2 ಪೂರ್ವಕಾಲವೃತ್ತಾಂತ 34:2 2 ಪೂರ್ವಕಾಲವೃತ್ತಾಂತ 34:3 2 ಪೂರ್ವಕಾಲವೃತ್ತಾಂತ 34:4 2 ಪೂರ್ವಕಾಲವೃತ್ತಾಂತ 34:5 2 ಪೂರ್ವಕಾಲವೃತ್ತಾಂತ 34:6 2 ಪೂರ್ವಕಾಲವೃತ್ತಾಂತ 34:7 2 ಪೂರ್ವಕಾಲವೃತ್ತಾಂತ 34:8 2 ಪೂರ್ವಕಾಲವೃತ್ತಾಂತ 34:9 2 ಪೂರ್ವಕಾಲವೃತ್ತಾಂತ 34:10 2 ಪೂರ್ವಕಾಲವೃತ್ತಾಂತ 34:11 2 ಪೂರ್ವಕಾಲವೃತ್ತಾಂತ 34:12 2 ಪೂರ್ವಕಾಲವೃತ್ತಾಂತ 34:13 2 ಪೂರ್ವಕಾಲವೃತ್ತಾಂತ 34:14 2 ಪೂರ್ವಕಾಲವೃತ್ತಾಂತ 34:15 2 ಪೂರ್ವಕಾಲವೃತ್ತಾಂತ 34:16 2 ಪೂರ್ವಕಾಲವೃತ್ತಾಂತ 34:17 2 ಪೂರ್ವಕಾಲವೃತ್ತಾಂತ 34:18 2 ಪೂರ್ವಕಾಲವೃತ್ತಾಂತ 34:19 2 ಪೂರ್ವಕಾಲವೃತ್ತಾಂತ 34:20 2 ಪೂರ್ವಕಾಲವೃತ್ತಾಂತ 34:21 2 ಪೂರ್ವಕಾಲವೃತ್ತಾಂತ 34:22 2 ಪೂರ್ವಕಾಲವೃತ್ತಾಂತ 34:23 2 ಪೂರ್ವಕಾಲವೃತ್ತಾಂತ 34:24 2 ಪೂರ್ವಕಾಲವೃತ್ತಾಂತ 34:25 2 ಪೂರ್ವಕಾಲವೃತ್ತಾಂತ 34:26 2 ಪೂರ್ವಕಾಲವೃತ್ತಾಂತ 34:27 2 ಪೂರ್ವಕಾಲವೃತ್ತಾಂತ 34:28 2 ಪೂರ್ವಕಾಲವೃತ್ತಾಂತ 34:29 2 ಪೂರ್ವಕಾಲವೃತ್ತಾಂತ 34:30 2 ಪೂರ್ವಕಾಲವೃತ್ತಾಂತ 34:31 2 ಪೂರ್ವಕಾಲವೃತ್ತಾಂತ 34:32 2 ಪೂರ್ವಕಾಲವೃತ್ತಾಂತ 34:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »