2 ಪೂರ್ವಕಾಲವೃತ್ತಾಂತ 7:17 KANIRV Bible Verse Picture Image

Inspirational bible verses with beautiful images and backgrounds. Download 2 ಪೂರ್ವಕಾಲವೃತ್ತಾಂತ 7:17 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture

2 ಪೂರ್ವಕಾಲವೃತ್ತಾಂತ 7:17 KANIRV

ನೀನು ನಿನ್ನ ತಂದೆಯಾದ ದಾವೀದನಂತೆ ನನಗೆ ವಿಧೇಯನಾಗಿ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುವುದಾದರೆ,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 7:17 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture
View New Tab
Picture 03 - 2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture
View New Tab
Picture 04 - 2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture
View New Tab
Picture 05 - 2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture
View New Tab
Picture 06 - 2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture
View New Tab
Picture 07 - 2 ಪೂರ್ವಕಾಲವೃತ್ತಾಂತ 7:17 KANIRV - ನೀನು ನಿನ್ನ - Bible Verse Picture
View New Tab

2 ಪೂರ್ವಕಾಲವೃತ್ತಾಂತ 7:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 7:17 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 4:40 KANIRV Bible Verse Image
ಧರ್ಮೋಪದೇಶಕಾಂಡ 4:40 (KANIRV) »
ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶುಭವುಂಟಾಗುವಂತೆಯೂ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸದಾಕಾಲ ಬಾಳುವಂತೆಯೂ, ನಾನು ನಿಮಗೆ ಈಗ ತಿಳಿಸಿದ ಆತನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು.

ಜೆಕರ್ಯನು 3:7 KANIRV Bible Verse Image
ಜೆಕರ್ಯನು 3:7 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನನ್ನ ಮಾರ್ಗಗಳಲ್ಲಿ ನಡೆದು, ನಾನು ನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆ ನನ್ನ ಆಲಯದ ಮುಖ್ಯಾಧಿಕಾರಿಯಾಗಿ ನನ್ನ ಪ್ರಾಕಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡುವೆ; ನನ್ನ ಸನ್ನಿಧಾನದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು.

ಯೆಹೆಜ್ಕೇಲನು 36:27 KANIRV Bible Verse Image
ಯೆಹೆಜ್ಕೇಲನು 36:27 (KANIRV) »
ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ.

1 ಅರಸುಗಳು 11:38 KANIRV Bible Verse Image
1 ಅರಸುಗಳು 11:38 (KANIRV) »
ನನ್ನ ಸೇವಕನಾದ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ ನೀನೂ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸುವುದಾದರೆ ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು. ಇಸ್ರಾಯೇಲ್ ರಾಜ್ಯವು ನಿನ್ನ ಪಾಲಾಗುವುದು.

ಯೋಹಾನನು 14:21 KANIRV Bible Verse Image
ಯೋಹಾನನು 14:21 (KANIRV) »
ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಪಡಿಸಿ ತೋರಿಸುವೆನು” ಎಂದು ಹೇಳಿದನು.

ಕೀರ್ತನೆಗಳು 105:45 KANIRV Bible Verse Image
ಕೀರ್ತನೆಗಳು 105:45 (KANIRV) »
ಅವರು ತನ್ನ ವಿಧಿಗಳನ್ನು ಕೈಕೊಂಡು, ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಯೆಹೋವನಿಗೆ ಸ್ತೋತ್ರ!

1 ಪೂರ್ವಕಾಲವೃತ್ತಾಂತ 28:9 KANIRV Bible Verse Image
1 ಪೂರ್ವಕಾಲವೃತ್ತಾಂತ 28:9 (KANIRV) »
ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.

1 ಅರಸುಗಳು 9:4 KANIRV Bible Verse Image
1 ಅರಸುಗಳು 9:4 (KANIRV) »
ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವುದಾದರೆ,

1 ಅರಸುಗಳು 3:14 KANIRV Bible Verse Image
1 ಅರಸುಗಳು 3:14 (KANIRV) »
ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಮಾರ್ಗದಲ್ಲಿ ನಡೆದು, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳುವುದಾದರೆ ನಿನ್ನ ಆಯುಷ್ಯವನ್ನು ಹೆಚ್ಚಿಸುವೆನು” ಎಂದನು.

1 ಅರಸುಗಳು 2:3 KANIRV Bible Verse Image
1 ಅರಸುಗಳು 2:3 (KANIRV) »
ನಿನ್ನ ದೇವರಾದ ಯೆಹೋವನ ಅಪ್ಪಣೆಗಳನ್ನು ಕೈಕೊಂಡು ಆತನ ಮಾರ್ಗದಲ್ಲಿ ನಡೆದುಕೋ. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಆತನ ಆಜ್ಞಾನಿಯಮವಿಧಿ ನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಯಾವುದನ್ನು ಮಾಡಿದರೂ ಎಲ್ಲಿಗೆ ಹೋದರೂ ಸಫಲನಾಗುವಿ.

1 ಅರಸುಗಳು 8:25 KANIRV Bible Verse Image
1 ಅರಸುಗಳು 8:25 (KANIRV) »
ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು’ ಎಂಬುದಾಗಿ ವಾಗ್ದಾನ ಮಾಡಿದಿಯಲ್ಲಾ ಅದನ್ನು ನೆರವೇರಿಸು.

ಧರ್ಮೋಪದೇಶಕಾಂಡ 28:1 KANIRV Bible Verse Image
ಧರ್ಮೋಪದೇಶಕಾಂಡ 28:1 (KANIRV) »
ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ, ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.

Available Bible Translations

American Standard Version (ASV)
2 Chronicles 7:17 (ASV) »
King James Version (KJV)
2 Chronicles 7:17 (KJV) »
GOD’S WORD® (GW)
2 Chronicles 7:17 (GW) »
Berean Bible (BSB)
2 Chronicles 7:17 (BSB) »
World English Bible (WEB)
2 Chronicles 7:17 (WEB) »
French Bible (LSG)
2 Chroniques 7:17 (LSG) »
German Bible (LUTH1912)
2 Chronik 7:17 (LUTH1912) »
Portuguese Bible (BSL)
2 Crônicas 7:17 (BSL) »
Vietnamese Bible (VIE)
2 Sử Ký 7:17 (VIE) »
Spanish Bible (RVA)
2 Crónicas 7:17 (RVA) »
Italian Bible (RIV)
2 Cronache 7:17 (RIV) »
Chinese Simplified (CUVS)
历 代 志 下 7:17 (CUVS) »
Chinese Traditional (CUVT)
歷 代 志 下 7:17 (CUVT) »
Albanian Bible (ALB)
2 Kronikave 7:17 (ALB) »
Swedish Bible (SV1917)
2 Krönikeboken 7:17 (SV1917) »
Ukrainian Bible (UKR)
2 хроніки 7:17 (UKR) »
Hungarian Bible (KAR)
2 Krónika 7:17 (KAR) »
Japanese Bible (JPN)
歴代志下 7:17 (JPN) »
Norwegian Bible (NORSK)
2 Krønikebok 7:17 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »