ಅಪೊಸ್ತಲರ ಕೃತ್ಯಗಳು 14:3 KANIRV Bible Verse Picture Image

Inspirational bible verses with beautiful images and backgrounds. Download ಅಪೊಸ್ತಲರ ಕೃತ್ಯಗಳು 14:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture

ಅಪೊಸ್ತಲರ ಕೃತ್ಯಗಳು 14:3 KANIRV

ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 14:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture
View New Tab
Picture 03 - ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture
View New Tab
Picture 04 - ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture
View New Tab
Picture 05 - ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture
View New Tab
Picture 06 - ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture
View New Tab
Picture 07 - ಅಪೊಸ್ತಲರ ಕೃತ್ಯಗಳು 14:3 KANIRV - ಹೀಗಿರಲಾಗಿ ಅವರು - Bible Verse Picture
View New Tab

ಅಪೊಸ್ತಲರ ಕೃತ್ಯಗಳು 14:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 14:3 KANIRV. Please click on any image below to navigate to that specific Bible verse page.

ಇಬ್ರಿಯರಿಗೆ 2:4 KANIRV Bible Verse Image
ಇಬ್ರಿಯರಿಗೆ 2:4 (KANIRV) »
ಸೂಚಕ ಕಾರ್ಯಗಳಿಂದಲೂ, ಅದ್ಭುತಕಾರ್ಯಗಳಿಂದಲೂ, ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ಮತ್ತು ತನ್ನಿಚ್ಛೆಯಂತೆ ಪವಿತ್ರಾತ್ಮವರಗಳನ್ನು ನೀಡುವುದರ ಮೂಲಕವೂ ದೇವರು ತಾನೇ ಅದನ್ನು ಸಾಕ್ಷಿಕರಿಸಿದನು.

ಅಪೊಸ್ತಲರ ಕೃತ್ಯಗಳು 4:29 KANIRV Bible Verse Image
ಅಪೊಸ್ತಲರ ಕೃತ್ಯಗಳು 4:29 (KANIRV) »
ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ

ಅಪೊಸ್ತಲರ ಕೃತ್ಯಗಳು 20:32 KANIRV Bible Verse Image
ಅಪೊಸ್ತಲರ ಕೃತ್ಯಗಳು 20:32 (KANIRV) »
ನಾನೀಗ ನಿಮ್ಮನ್ನು ದೇವರಿಗೂ, ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತೇನೆ. ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವುದಕ್ಕೂ, ಪರಿಶುದ್ಧರೊಂದಿಗೆ ನಿಮಗೆ ಹಕ್ಕನ್ನು ಅನುಗ್ರಹಿಸುವುದಕ್ಕೆ ಶಕ್ತನಾಗಿದ್ದಾನೆ.

ಎಫೆಸದವರಿಗೆ 6:18 KANIRV Bible Verse Image
ಎಫೆಸದವರಿಗೆ 6:18 (KANIRV) »
ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.

ಮಾರ್ಕನು 16:20 KANIRV Bible Verse Image
ಮಾರ್ಕನು 16:20 (KANIRV) »
ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.

ಅಪೊಸ್ತಲರ ಕೃತ್ಯಗಳು 2:22 KANIRV Bible Verse Image
ಅಪೊಸ್ತಲರ ಕೃತ್ಯಗಳು 2:22 (KANIRV) »
“ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.

1 ಥೆಸಲೋನಿಕದವರಿಗೆ 2:2 KANIRV Bible Verse Image
1 ಥೆಸಲೋನಿಕದವರಿಗೆ 2:2 (KANIRV) »
ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿತ್ತಾದರೂ, ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಎದುರಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆಂಬುದನ್ನು ನೀವೇ ಬಲ್ಲಿರಿ.

ಅಪೊಸ್ತಲರ ಕೃತ್ಯಗಳು 20:24 KANIRV Bible Verse Image
ಅಪೊಸ್ತಲರ ಕೃತ್ಯಗಳು 20:24 (KANIRV) »
ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.

ರೋಮಾಪುರದವರಿಗೆ 1:16 KANIRV Bible Verse Image
ರೋಮಾಪುರದವರಿಗೆ 1:16 (KANIRV) »
ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ಮೊದಲು ಯೆಹೂದ್ಯರಿಗೆ ಆ ಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವ ದೇವರ ಬಲಸ್ವರೂಪವಾಗಿದೆ.

ಅಪೊಸ್ತಲರ ಕೃತ್ಯಗಳು 5:32 KANIRV Bible Verse Image
ಅಪೊಸ್ತಲರ ಕೃತ್ಯಗಳು 5:32 (KANIRV) »
ಈ ಕಾರ್ಯಗಳಿಗೆ ನಾವು ಸಾಕ್ಷಿ ಹಾಗೂ ದೇವರು ತನಗೆ ವಿಧೇಯರಾಗಿರುವವರಿಗೆ ದಯಪಾಲಿಸಿರುವ ಪವಿತ್ರಾತ್ಮನು ಸಾಕ್ಷಿ” ಎಂದು ಹೇಳಿದರು.

ಅಪೊಸ್ತಲರ ಕೃತ್ಯಗಳು 19:10 KANIRV Bible Verse Image
ಅಪೊಸ್ತಲರ ಕೃತ್ಯಗಳು 19:10 (KANIRV) »
ಇದು ಎರಡು ವರ್ಷಗಳ ವರೆಗೂ ನಡೆದಿದ್ದರಿಂದ ಅಸ್ಯಸೀಮೆಯಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ, ಗ್ರೀಕರೂ, ಕರ್ತನ ವಾಕ್ಯವನ್ನು ಕೇಳಿದರು.

ಅಪೊಸ್ತಲರ ಕೃತ್ಯಗಳು 5:12 KANIRV Bible Verse Image
ಅಪೊಸ್ತಲರ ಕೃತ್ಯಗಳು 5:12 (KANIRV) »
ಇದಲ್ಲದೆ ಅಪೊಸ್ತಲರ ಕೈಯಿಂದ ಅನೇಕ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜನರೊಳಗೆ ನಡೆಯುತ್ತಾ ಇದ್ದವು. ಮತ್ತು ಎಲ್ಲರು ಒಗ್ಗಟ್ಟಾಗಿ ಸೊಲೊಮೋನನ ಮಂಟಪದಲ್ಲಿ ಸೇರಿಬರುತ್ತಿದ್ದರು.

Available Bible Translations

American Standard Version
Acts 14:3 (ASV) »
King James Version
Acts 14:3 (KJV) »
GOD’S WORD® (GW)
Acts 14:3 (GW) »
World English Bible
Acts 14:3 (WEB) »
Louis Segond 1910
Actes 14:3 (LSG) »
इंडियन रिवाइज्ड वर्जन - हिंदी
प्रेरितों के काम 14:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰਸੂਲਾਂ ਦੇ ਕਰਤੱਬ 14:3 (PANIRV) »
ভারতীয় সংশোধিত সংস্করণ - বাংলা
पশিষ্যচরিত 14:3 (BENIRV) »
இந்தியன் ரீவைஸ்டு வேர்ஷன் - தமிழ்
அப்போஸ்தலருடைய நடபடிகள் 14:3 (TAMIRV) »
इंडियन रिवाइज्ड वर्जन - मराठी
प्रेषितांचीं कृत्यें 14:3 (MARIRV) »
ఇండియన్ రేవిజ్డ్ వెర్షన్ - తెలుగు
అపొస్తలుల కార్యములు 14:3 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રેરિતોનાં ક્રત્યો 14:3 (GUJIRV) »
الكتاب المقدس باللغة العربية، فان دايك
أَعْمَالُ ٱلرُّسُلِ 14:3 (AVD) »
תנ ך עברי מודרני
מעשי השליחים 14:3 (HEB) »
Bíblia Sagrada Português
Atos 14:3 (BSL) »
Reina Valera Antigua
Hechos 14:3 (RVA) »
La Sacra Bibbia
Atti 14:3 (RIV) »
圣 经 简体中文和合本
使 徒 行 传 14:3 (CUVS) »
聖 經 繁體中文和合本
使 徒 行 傳 14:3 (CUVT) »
Библия на русском
Деяния 14:3 (RUSV) »
Українська Біблія
Дії 14:3 (UKR) »
Szent Biblia - Magyar
Apostolok 14:3 (KAR) »
Българска Библия
Деяния 14:3 (BULG) »
De Heilige Schrift
Handelingen 14:3 (NLD) »

ಅಪೊಸ್ತಲರ ಕೃತ್ಯಗಳು 14 (KANIRV) Verse Selection

ಅಪೊಸ್ತಲರ ಕೃತ್ಯಗಳು 14:1 ಅಪೊಸ್ತಲರ ಕೃತ್ಯಗಳು 14:2 ಅಪೊಸ್ತಲರ ಕೃತ್ಯಗಳು 14:3 ಅಪೊಸ್ತಲರ ಕೃತ್ಯಗಳು 14:4 ಅಪೊಸ್ತಲರ ಕೃತ್ಯಗಳು 14:5 ಅಪೊಸ್ತಲರ ಕೃತ್ಯಗಳು 14:6 ಅಪೊಸ್ತಲರ ಕೃತ್ಯಗಳು 14:7 ಅಪೊಸ್ತಲರ ಕೃತ್ಯಗಳು 14:8 ಅಪೊಸ್ತಲರ ಕೃತ್ಯಗಳು 14:9 ಅಪೊಸ್ತಲರ ಕೃತ್ಯಗಳು 14:10 ಅಪೊಸ್ತಲರ ಕೃತ್ಯಗಳು 14:11 ಅಪೊಸ್ತಲರ ಕೃತ್ಯಗಳು 14:12 ಅಪೊಸ್ತಲರ ಕೃತ್ಯಗಳು 14:13 ಅಪೊಸ್ತಲರ ಕೃತ್ಯಗಳು 14:14 ಅಪೊಸ್ತಲರ ಕೃತ್ಯಗಳು 14:15 ಅಪೊಸ್ತಲರ ಕೃತ್ಯಗಳು 14:16 ಅಪೊಸ್ತಲರ ಕೃತ್ಯಗಳು 14:17 ಅಪೊಸ್ತಲರ ಕೃತ್ಯಗಳು 14:18 ಅಪೊಸ್ತಲರ ಕೃತ್ಯಗಳು 14:19 ಅಪೊಸ್ತಲರ ಕೃತ್ಯಗಳು 14:20 ಅಪೊಸ್ತಲರ ಕೃತ್ಯಗಳು 14:21 ಅಪೊಸ್ತಲರ ಕೃತ್ಯಗಳು 14:22 ಅಪೊಸ್ತಲರ ಕೃತ್ಯಗಳು 14:23 ಅಪೊಸ್ತಲರ ಕೃತ್ಯಗಳು 14:24 ಅಪೊಸ್ತಲರ ಕೃತ್ಯಗಳು 14:25 ಅಪೊಸ್ತಲರ ಕೃತ್ಯಗಳು 14:26 ಅಪೊಸ್ತಲರ ಕೃತ್ಯಗಳು 14:27 ಅಪೊಸ್ತಲರ ಕೃತ್ಯಗಳು 14:28

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »