ಅಪೊಸ್ತಲರ ಕೃತ್ಯಗಳು 17:16 KANIRV Bible Verse Picture Image

Inspirational bible verses with beautiful images and backgrounds. Download ಅಪೊಸ್ತಲರ ಕೃತ್ಯಗಳು 17:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture

ಅಪೊಸ್ತಲರ ಕೃತ್ಯಗಳು 17:16 KANIRV

ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ ಅವನ ಆತ್ಮವು ಕುದಿಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 17:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture
View New Tab
Picture 03 - ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture
View New Tab
Picture 04 - ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture
View New Tab
Picture 05 - ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture
View New Tab
Picture 06 - ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture
View New Tab
Picture 07 - ಅಪೊಸ್ತಲರ ಕೃತ್ಯಗಳು 17:16 KANIRV - ಪೌಲನು ಅವರಿಗೋಸ್ಕರ - Bible Verse Picture
View New Tab

ಅಪೊಸ್ತಲರ ಕೃತ್ಯಗಳು 17:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 17:16 KANIRV. Please click on any image below to navigate to that specific Bible verse page.

ಕೀರ್ತನೆಗಳು 119:158 KANIRV Bible Verse Image
ಕೀರ್ತನೆಗಳು 119:158 (KANIRV) »
ನಿನ್ನ ನುಡಿಯನ್ನು ಕೈಗೊಳ್ಳದ ಧರ್ಮಭ್ರಷ್ಟರನ್ನು ನೋಡಿ ಅಸಹ್ಯಪಟ್ಟಿದ್ದೇನೆ.

ಕೀರ್ತನೆಗಳು 119:136 KANIRV Bible Verse Image
ಕೀರ್ತನೆಗಳು 119:136 (KANIRV) »
ನಿನ್ನ ಧರ್ಮಶಾಸ್ತ್ರವನ್ನು ಅನುಸರಿಸದವರ ನಿಮಿತ್ತ, ನನ್ನ ಕಣ್ಣೀರು ಪ್ರವಾಹವಾಗಿ ಹರಿಯುತ್ತದೆ.

ವಿಮೋಚನಕಾಂಡ 32:19 KANIRV Bible Verse Image
ವಿಮೋಚನಕಾಂಡ 32:19 (KANIRV) »
ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು.

ಮೀಕನು 3:8 KANIRV Bible Verse Image
ಮೀಕನು 3:8 (KANIRV) »
ನಾನಾದರೋ ಯೆಹೋವನ ಆತ್ಮ ಪ್ರೇರಣೆಯಿಂದ, ಬಲ ಪರಾಕ್ರಮ ಮತ್ತು ನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು, ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.

ಯೆರೆಮೀಯನು 20:9 KANIRV Bible Verse Image
ಯೆರೆಮೀಯನು 20:9 (KANIRV) »
“ನಾನು ಯೆಹೋವನ ವಿಷಯವನ್ನು ಪ್ರಕಟಿಸುವುದಿಲ್ಲ, ಆತನ ಹೆಸರಿನಲ್ಲಿ ಇನ್ನು ಮಾತನಾಡುವುದಿಲ್ಲ” ಎಂದುಕೊಂಡರೆ, ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ, ಸಹಿಸಿ ಸಹಿಸಿ ಆಯಾಸಗೊಂಡಿದ್ದೇನೆ, ಇನ್ನು ಸಹಿಸಲಾರೆ.

2 ಪೇತ್ರನು 2:7 KANIRV Bible Verse Image
2 ಪೇತ್ರನು 2:7 (KANIRV) »
ಆದರೆ ದೇವರು ಆ ದುಷ್ಟರ ಅನೈತಿಕ ನಡತೆಗೆ ನೊಂದುಕೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದನು.

ಯೋಬನು 32:18 KANIRV Bible Verse Image
ಯೋಬನು 32:18 (KANIRV) »
ನನ್ನಲ್ಲಿ ಮಾತುಗಳು ತುಂಬಿವೆ, ನನ್ನ ಅಂತರಾತ್ಮವು ನನ್ನನ್ನು ಒತ್ತಾಯಪಡಿಸುತ್ತದೆ.

ಯೋಬನು 32:2 KANIRV Bible Verse Image
ಯೋಬನು 32:2 (KANIRV) »
ಆಮೇಲೆ ಬೂಜ್ ಕುಲಕ್ಕೂ, ರಾಮ್ ಗೋತ್ರಕ್ಕೂ ಸೇರಿದ ಬರಕೇಲನ ಮಗನಾದ ಎಲೀಹುವಿಗೆ ಸಿಟ್ಟೇರಿತು; ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡಿದ್ದರಿಂದ ಅವನ ಮೇಲೆ ಎಲೀಹುವಿಗೆ ಸಿಟ್ಟು ಬಂತು.

1 ಅರಸುಗಳು 19:10 KANIRV Bible Verse Image
1 ಅರಸುಗಳು 19:10 (KANIRV) »
ಅವನು ಅದಕ್ಕೆ, “ಸೇನಾಧೀಶ್ವರನಾದ ದೇವರೇ, ಯೆಹೋವನೇ ಇಸ್ರಾಯೇಲರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ. ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ. ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಉತ್ತರಕೊಟ್ಟನು.

1 ಅರಸುಗಳು 19:14 KANIRV Bible Verse Image
1 ಅರಸುಗಳು 19:14 (KANIRV) »
ಅದಕ್ಕೆ ಅವನು, “ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ, ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ. ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಉತ್ತರಕೊಟ್ಟನು.

ಮಾರ್ಕನು 3:5 KANIRV Bible Verse Image
ಮಾರ್ಕನು 3:5 (KANIRV) »
ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು.

ಯೋಹಾನನು 2:13 KANIRV Bible Verse Image
ಯೋಹಾನನು 2:13 (KANIRV) »
ಆಗ ಯೆಹೂದ್ಯರ ಪಸ್ಕ ಹಬ್ಬವು ಹತ್ತಿರ ಬಂದುದರಿಂದ ಯೇಸು ಯೆರೂಸಲೇಮಿಗೆ ಹೋದನು.

Available Bible Translations

American Standard Version (ASV)
Acts 17:16 (ASV) »
King James Version (KJV)
Acts 17:16 (KJV) »
GOD’S WORD® (GW)
Acts 17:16 (GW) »
Berean Bible (BSB)
Acts 17:16 (BSB) »
World English Bible (WEB)
Acts 17:16 (WEB) »
French Bible (LSG)
Actes 17:16 (LSG) »
Portuguese Bible (BSL)
Atos 17:16 (BSL) »
Spanish Bible (RVA)
Hechos 17:16 (RVA) »
Italian Bible (RIV)
Atti 17:16 (RIV) »
Chinese Simplified (CUVS)
使 徒 行 传 17:16 (CUVS) »
Chinese Traditional (CUVT)
使 徒 行 傳 17:16 (CUVT) »
Russian Bible (RUSV)
Деяния 17:16 (RUSV) »
Ukrainian Bible (UKR)
Дії 17:16 (UKR) »
Hungarian Bible (KAR)
Apostolok 17:16 (KAR) »
Bulgarian Bible (BULG)
Деяния 17:16 (BULG) »
Japanese Bible (JPN)
使徒行伝 17:16 (JPN) »

ಅಪೊಸ್ತಲರ ಕೃತ್ಯಗಳು 17 (KANIRV) Verse Selection

ಅಪೊಸ್ತಲರ ಕೃತ್ಯಗಳು 17:1 ಅಪೊಸ್ತಲರ ಕೃತ್ಯಗಳು 17:2 ಅಪೊಸ್ತಲರ ಕೃತ್ಯಗಳು 17:3 ಅಪೊಸ್ತಲರ ಕೃತ್ಯಗಳು 17:4 ಅಪೊಸ್ತಲರ ಕೃತ್ಯಗಳು 17:5 ಅಪೊಸ್ತಲರ ಕೃತ್ಯಗಳು 17:6 ಅಪೊಸ್ತಲರ ಕೃತ್ಯಗಳು 17:7 ಅಪೊಸ್ತಲರ ಕೃತ್ಯಗಳು 17:8 ಅಪೊಸ್ತಲರ ಕೃತ್ಯಗಳು 17:9 ಅಪೊಸ್ತಲರ ಕೃತ್ಯಗಳು 17:10 ಅಪೊಸ್ತಲರ ಕೃತ್ಯಗಳು 17:11 ಅಪೊಸ್ತಲರ ಕೃತ್ಯಗಳು 17:12 ಅಪೊಸ್ತಲರ ಕೃತ್ಯಗಳು 17:13 ಅಪೊಸ್ತಲರ ಕೃತ್ಯಗಳು 17:14 ಅಪೊಸ್ತಲರ ಕೃತ್ಯಗಳು 17:15 ಅಪೊಸ್ತಲರ ಕೃತ್ಯಗಳು 17:16 ಅಪೊಸ್ತಲರ ಕೃತ್ಯಗಳು 17:17 ಅಪೊಸ್ತಲರ ಕೃತ್ಯಗಳು 17:18 ಅಪೊಸ್ತಲರ ಕೃತ್ಯಗಳು 17:19 ಅಪೊಸ್ತಲರ ಕೃತ್ಯಗಳು 17:20 ಅಪೊಸ್ತಲರ ಕೃತ್ಯಗಳು 17:21 ಅಪೊಸ್ತಲರ ಕೃತ್ಯಗಳು 17:22 ಅಪೊಸ್ತಲರ ಕೃತ್ಯಗಳು 17:23 ಅಪೊಸ್ತಲರ ಕೃತ್ಯಗಳು 17:24 ಅಪೊಸ್ತಲರ ಕೃತ್ಯಗಳು 17:25 ಅಪೊಸ್ತಲರ ಕೃತ್ಯಗಳು 17:26 ಅಪೊಸ್ತಲರ ಕೃತ್ಯಗಳು 17:27 ಅಪೊಸ್ತಲರ ಕೃತ್ಯಗಳು 17:28 ಅಪೊಸ್ತಲರ ಕೃತ್ಯಗಳು 17:29 ಅಪೊಸ್ತಲರ ಕೃತ್ಯಗಳು 17:30 ಅಪೊಸ್ತಲರ ಕೃತ್ಯಗಳು 17:31 ಅಪೊಸ್ತಲರ ಕೃತ್ಯಗಳು 17:32 ಅಪೊಸ್ತಲರ ಕೃತ್ಯಗಳು 17:33 ಅಪೊಸ್ತಲರ ಕೃತ್ಯಗಳು 17:34

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »