ಅಪೊಸ್ತಲರ ಕೃತ್ಯಗಳು 18:10 KANIRV Bible Verse Picture Image

Inspirational bible verses with beautiful images and backgrounds. Download ಅಪೊಸ್ತಲರ ಕೃತ್ಯಗಳು 18:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture

ಅಪೊಸ್ತಲರ ಕೃತ್ಯಗಳು 18:10 KANIRV

ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನಗೆ ಕೇಡು ಮಾಡುವುದಿಲ್ಲ; ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 18:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture
View New Tab
Picture 03 - ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture
View New Tab
Picture 04 - ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture
View New Tab
Picture 05 - ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture
View New Tab
Picture 06 - ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture
View New Tab
Picture 07 - ಅಪೊಸ್ತಲರ ಕೃತ್ಯಗಳು 18:10 KANIRV - ನಾನೇ - Bible Verse Picture
View New Tab

ಅಪೊಸ್ತಲರ ಕೃತ್ಯಗಳು 18:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 18:10 KANIRV. Please click on any image below to navigate to that specific Bible verse page.

ಮತ್ತಾಯನು 28:20 KANIRV Bible Verse Image
ಮತ್ತಾಯನು 28:20 (KANIRV) »
ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗುಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.

2 ಕೊರಿಂಥದವರಿಗೆ 12:9 KANIRV Bible Verse Image
2 ಕೊರಿಂಥದವರಿಗೆ 12:9 (KANIRV) »
ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು,ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.

ವಿಮೋಚನಕಾಂಡ 4:12 KANIRV Bible Verse Image
ವಿಮೋಚನಕಾಂಡ 4:12 (KANIRV) »
ಹಾಗಾದರೆ ಈಗಲೇ ನೀನು ಹೊರಡು, ನಾನು ನಿನ್ನಗೆ ಮಾತನಾಡಲು ಬೇಕಾದ ಸಾಮರ್ಥ್ಯವನ್ನು ಕೊಡುತ್ತಾ, ನೀನು ಮಾತನಾಡಬೇಕಾದದ್ದನ್ನು ನಿನಗೆ ಬೋಧಿಸುವೆನು” ಎಂದು ಹೇಳಿದನು.

ಯೋಹಾನನು 10:16 KANIRV Bible Verse Image
ಯೋಹಾನನು 10:16 (KANIRV) »
ಇದಲ್ಲದೆಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.

ಯೆಶಾಯನು 41:10 KANIRV Bible Verse Image
ಯೆಶಾಯನು 41:10 (KANIRV) »
ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು. ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.

ರೋಮಾಪುರದವರಿಗೆ 10:20 KANIRV Bible Verse Image
ರೋಮಾಪುರದವರಿಗೆ 10:20 (KANIRV) »
ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತನಾಡಿ, “ನನ್ನನ್ನು ಹುಡುಕದವರಿಗೂ ನಾನು ಸಿಕ್ಕಿದೆನು, ನನ್ನನ್ನು ಕೇಳದವರಿಗೆ ನಾನು ಪ್ರತ್ಯಕ್ಷನಾದೆನು,” ಎಂದು ಹೇಳುತ್ತಾನೆ.

ಯೋಹಾನನು 11:52 KANIRV Bible Verse Image
ಯೋಹಾನನು 11:52 (KANIRV) »
ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು

ರೋಮಾಪುರದವರಿಗೆ 8:31 KANIRV Bible Verse Image
ರೋಮಾಪುರದವರಿಗೆ 8:31 (KANIRV) »
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮನ್ನು ಎದುರಿಸುವವರು ಯಾರು?

ಯೆಹೋಶುವನು 1:9 KANIRV Bible Verse Image
ಯೆಹೋಶುವನು 1:9 (KANIRV) »
ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವನು” ಎಂದು ಹೇಳಿದನು.

ಮತ್ತಾಯನು 10:30 KANIRV Bible Verse Image
ಮತ್ತಾಯನು 10:30 (KANIRV) »
ನಿಮ್ಮ ತಲೆಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.

ಯೆರೆಮೀಯನು 15:20 KANIRV Bible Verse Image
ಯೆರೆಮೀಯನು 15:20 (KANIRV) »
ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು.

ಯೆರೆಮೀಯನು 1:18 KANIRV Bible Verse Image
ಯೆರೆಮೀಯನು 1:18 (KANIRV) »
ಇಗೋ, ನಾನು ಈ ಹೊತ್ತು ನಿನ್ನನ್ನು ಯೆಹೂದದ ಅರಸರು, ಅಧಿಪತಿಗಳು, ಯಾಜಕರು, ಸಾಧಾರಣ ಜನರು, ಅಂತು ದೇಶದವರೆಲ್ಲರನ್ನೂ ಎದುರಿಸತಕ್ಕ ಕೋಟೆಕೊತ್ತಲದ ಪಟ್ಟಣವನ್ನಾಗಿಯೂ, ಕಬ್ಬಿಣದ ಕಂಬವನ್ನಾಗಿಯೂ, ತಾಮ್ರದ ಪೌಳಿಗೋಡೆಯನ್ನಾಗಿಯೂ ಸ್ಥಾಪಿಸಿದ್ದೇನೆ.

Available Bible Translations

American Standard Version (ASV)
Acts 18:10 (ASV) »
King James Version (KJV)
Acts 18:10 (KJV) »
GOD’S WORD® (GW)
Acts 18:10 (GW) »
Berean Bible (BSB)
Acts 18:10 (BSB) »
World English Bible (WEB)
Acts 18:10 (WEB) »
French Bible (LSG)
Actes 18:10 (LSG) »
Portuguese Bible (BSL)
Atos 18:10 (BSL) »
Spanish Bible (RVA)
Hechos 18:10 (RVA) »
Italian Bible (RIV)
Atti 18:10 (RIV) »
Chinese Simplified (CUVS)
使 徒 行 传 18:10 (CUVS) »
Chinese Traditional (CUVT)
使 徒 行 傳 18:10 (CUVT) »
Russian Bible (RUSV)
Деяния 18:10 (RUSV) »
Ukrainian Bible (UKR)
Дії 18:10 (UKR) »
Hungarian Bible (KAR)
Apostolok 18:10 (KAR) »
Bulgarian Bible (BULG)
Деяния 18:10 (BULG) »
Japanese Bible (JPN)
使徒行伝 18:10 (JPN) »

ಅಪೊಸ್ತಲರ ಕೃತ್ಯಗಳು 18 (KANIRV) Verse Selection

ಅಪೊಸ್ತಲರ ಕೃತ್ಯಗಳು 18:1 ಅಪೊಸ್ತಲರ ಕೃತ್ಯಗಳು 18:2 ಅಪೊಸ್ತಲರ ಕೃತ್ಯಗಳು 18:3 ಅಪೊಸ್ತಲರ ಕೃತ್ಯಗಳು 18:4 ಅಪೊಸ್ತಲರ ಕೃತ್ಯಗಳು 18:5 ಅಪೊಸ್ತಲರ ಕೃತ್ಯಗಳು 18:6 ಅಪೊಸ್ತಲರ ಕೃತ್ಯಗಳು 18:7 ಅಪೊಸ್ತಲರ ಕೃತ್ಯಗಳು 18:8 ಅಪೊಸ್ತಲರ ಕೃತ್ಯಗಳು 18:9 ಅಪೊಸ್ತಲರ ಕೃತ್ಯಗಳು 18:10 ಅಪೊಸ್ತಲರ ಕೃತ್ಯಗಳು 18:11 ಅಪೊಸ್ತಲರ ಕೃತ್ಯಗಳು 18:12 ಅಪೊಸ್ತಲರ ಕೃತ್ಯಗಳು 18:13 ಅಪೊಸ್ತಲರ ಕೃತ್ಯಗಳು 18:14 ಅಪೊಸ್ತಲರ ಕೃತ್ಯಗಳು 18:15 ಅಪೊಸ್ತಲರ ಕೃತ್ಯಗಳು 18:16 ಅಪೊಸ್ತಲರ ಕೃತ್ಯಗಳು 18:17 ಅಪೊಸ್ತಲರ ಕೃತ್ಯಗಳು 18:18 ಅಪೊಸ್ತಲರ ಕೃತ್ಯಗಳು 18:19 ಅಪೊಸ್ತಲರ ಕೃತ್ಯಗಳು 18:20 ಅಪೊಸ್ತಲರ ಕೃತ್ಯಗಳು 18:21 ಅಪೊಸ್ತಲರ ಕೃತ್ಯಗಳು 18:22 ಅಪೊಸ್ತಲರ ಕೃತ್ಯಗಳು 18:23 ಅಪೊಸ್ತಲರ ಕೃತ್ಯಗಳು 18:24 ಅಪೊಸ್ತಲರ ಕೃತ್ಯಗಳು 18:25 ಅಪೊಸ್ತಲರ ಕೃತ್ಯಗಳು 18:26 ಅಪೊಸ್ತಲರ ಕೃತ್ಯಗಳು 18:27 ಅಪೊಸ್ತಲರ ಕೃತ್ಯಗಳು 18:28

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »