ಧರ್ಮೋಪದೇಶಕಾಂಡ 12:6 KANIRV Bible Verse Picture Image

Inspirational bible verses with beautiful images and backgrounds. Download ಧರ್ಮೋಪದೇಶಕಾಂಡ 12:6 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture

ಧರ್ಮೋಪದೇಶಕಾಂಡ 12:6 KANIRV

ನೀವು ಸಮರ್ಪಿಸುವ ಸರ್ವಾಂಗಹೋಮ, ಯಜ್ಞಪಶುಗಳನ್ನೂ, ನಿಮ್ಮ ಬೆಳೆಯಲ್ಲಿ ದಶಮಾಂಶವನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸುವ ಪದಾರ್ಥಗಳನ್ನೂ, ಹರಕೆ ಕಾಣಿಕೆಗಳನ್ನೂ, ದನ ಮತ್ತು ಕುರಿಗಳ ಚೊಚ್ಚಲ ಮರಿಗಳನ್ನೂ ಆ ಸ್ಥಳಕ್ಕೆ ಮಾತ್ರ ತರಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 12:6 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture
View New Tab
Picture 03 - ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture
View New Tab
Picture 04 - ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture
View New Tab
Picture 05 - ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture
View New Tab
Picture 06 - ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture
View New Tab
Picture 07 - ಧರ್ಮೋಪದೇಶಕಾಂಡ 12:6 KANIRV - ನೀವು ಸಮರ್ಪಿಸುವ - Bible Verse Picture
View New Tab

ಧರ್ಮೋಪದೇಶಕಾಂಡ 12:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 12:6 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 15:19 KANIRV Bible Verse Image
ಧರ್ಮೋಪದೇಶಕಾಂಡ 15:19 (KANIRV) »
ದನಗಳಲ್ಲಿಯೂ ಮತ್ತು ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು.

ಯಾಜಕಕಾಂಡ 17:3 KANIRV Bible Verse Image
ಯಾಜಕಕಾಂಡ 17:3 (KANIRV) »
ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಇಸ್ರಾಯೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ, ಕುರಿಯನ್ನಾಗಲಿ ಅಥವಾ ಆಡನ್ನಾಗಲಿ ಕೊಯ್ಯುವಾಗ,

ಲೂಕನು 11:42 KANIRV Bible Verse Image
ಲೂಕನು 11:42 (KANIRV) »
“ಅಯ್ಯೋ ಫರಿಸಾಯರೇ, ನೀವು ಪುದೀನ, ಮರುಗಪತ್ರೆ ಸದಾಪು ಮುಂತಾದ ಸಕಲ ವಿಧವಾದ ಸೊಪ್ಪುಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಬಿಟ್ಟಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಮಾಡಬೇಕಾಗಿತ್ತು.

ಮಲಾಕಿಯನು 3:8 KANIRV Bible Verse Image
ಮಲಾಕಿಯನು 3:8 (KANIRV) »
“ನರಮನುಷ್ಯನು ದೇವರಿಂದ ಕದ್ದುಕೊಳ್ಳಬಹುದೇ? ನೀವೋ ನನ್ನಿಂದ ಕದ್ದುಕೊಳ್ಳುತ್ತಿದ್ದೀರಿ. ‘ನಿನ್ನಿಂದ ಏನು ಕದ್ದುಕೊಂಡಿದ್ದೇವೆ?’ ಎಂದು ಕೇಳುತ್ತೀರೋ. ದಶಮಾಂಶವನ್ನು, ನನಗೋಸ್ಕರ ಪ್ರತ್ಯೇಕಿಸಬೇಕಾದ ಪದಾರ್ಥ, ಇವುಗಳನ್ನೇ.

ಮಲಾಕಿಯನು 3:10 KANIRV Bible Verse Image
ಮಲಾಕಿಯನು 3:10 (KANIRV) »
ನನ್ನ ಆಲಯವು ಆಹಾರದ ಕೊರತೆಯಿಲ್ಲದಂತೆ ನೀವು ದಶಮಾಂಶವನ್ನು ಯಾವಾಗಲೂ ಭಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ ಎಂದು ಯೆಹೋವನಾದ ನನ್ನನ್ನು ಹೀಗೆ ಪರೀಕ್ಷಿಸಿರಿ.

ಯೆಹೆಜ್ಕೇಲನು 20:40 KANIRV Bible Verse Image
ಯೆಹೆಜ್ಕೇಲನು 20:40 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ದೇಶದಲ್ಲಿ ಇಸ್ರಾಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧವಾದ ಬೆಟ್ಟದಲ್ಲಿ, ಇಸ್ರಾಯೇಲಿನ ಪರ್ವತಾಗ್ರದಲ್ಲಿ ನನ್ನನ್ನು ಸೇವಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ, ಉತ್ತಮ ನೈವೇದ್ಯಗಳನ್ನೂ, ಮೀಸಲಾದ ಎಲ್ಲವನ್ನೂ ಬರಮಾಡಿಕೊಳ್ಳುವೆನು.

ಧರ್ಮೋಪದೇಶಕಾಂಡ 12:17 KANIRV Bible Verse Image
ಧರ್ಮೋಪದೇಶಕಾಂಡ 12:17 (KANIRV) »
ಧಾನ್ಯ, ದ್ರಾಕ್ಷಿ, ಎಣ್ಣೇಕಾಯಿ ಈ ಬೆಳೆಗಳ ದಶಮಾಂಶಗಳನ್ನೂ, ದನ ಮತ್ತು ಕುರಿಗಳ ಚೊಚ್ಚಲು ಮರಿಗಳನ್ನೂ, ಹರಕೆಮಾಡಿದ ಪದಾರ್ಥಗಳನ್ನೂ, ಕಾಣಿಕೆಗಳನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸಿದ ಪದಾರ್ಥಗಳನ್ನೂ ನಿಮ್ಮ ನಿಮ್ಮ ಊರುಗಳಲ್ಲಿ ತಿನ್ನಬಾರದು.

ಧರ್ಮೋಪದೇಶಕಾಂಡ 14:22 KANIRV Bible Verse Image
ಧರ್ಮೋಪದೇಶಕಾಂಡ 14:22 (KANIRV) »
ಪ್ರತಿವರ್ಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮ ಭಾಗವನ್ನು ಪ್ರತ್ಯೇಕಿಸಬೇಕು.

ಧರ್ಮೋಪದೇಶಕಾಂಡ 26:2 KANIRV Bible Verse Image
ಧರ್ಮೋಪದೇಶಕಾಂಡ 26:2 (KANIRV) »
ನಿಮ್ಮಲಿರುವ ಪ್ರತಿಯೊಬ್ಬನೂ ಆತನು ದಯಪಾಲಿಸಿದ ಹೊಲದ ಎಲ್ಲಾ ಬೆಳೆಗಳಲ್ಲಿ ಪ್ರಥಮಫಲಗಳನ್ನು ಪುಟ್ಟಿಯಲ್ಲಿಟ್ಟು, ನಿಮ್ಮ ದೇವರಾದ ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವುದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತರಬೇಕು.

ಅರಣ್ಯಕಾಂಡ 18:15 KANIRV Bible Verse Image
ಅರಣ್ಯಕಾಂಡ 18:15 (KANIRV) »
ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲಮಕ್ಕಳಿಗೂ, ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

ಯಾಜಕಕಾಂಡ 27:32 KANIRV Bible Verse Image
ಯಾಜಕಕಾಂಡ 27:32 (KANIRV) »
ದನಗಳಾಗಲಿ ಇಲ್ಲವೇ ಹಿಂಡಿನ ಆಡು ಅಥವಾ ಕುರಿಗಳಾಗಲಿ ಕುರುಬನು ಲೆಕ್ಕಮಾಡಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು.

ಲೂಕನು 18:12 KANIRV Bible Verse Image
ಲೂಕನು 18:12 (KANIRV) »
ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸಿದ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ’ ಎಂದು ಪ್ರಾರ್ಥಿಸಿದನು.

Available Bible Translations

American Standard Version (ASV)
Deuteronomy 12:6 (ASV) »
King James Version (KJV)
Deuteronomy 12:6 (KJV) »
GOD’S WORD® (GW)
Deuteronomy 12:6 (GW) »
Berean Bible (BSB)
Deuteronomy 12:6 (BSB) »
World English Bible (WEB)
Deuteronomy 12:6 (WEB) »
French Bible (LSG)
Deutéronome 12:6 (LSG) »
German Bible (LUTH1912)
Deuteronomium 12:6 (LUTH1912) »
Hebrew Bible (HEB)
דברים 12:6 (HEB) »
Portuguese Bible (BSL)
Deuteronômio 12:6 (BSL) »
Spanish Bible (RVA)
Deuteronomio 12:6 (RVA) »
Italian Bible (RIV)
Deuteronomio 12:6 (RIV) »
Chinese Simplified (CUVS)
申 命 记 12:6 (CUVS) »
Chinese Traditional (CUVT)
申 命 記 12:6 (CUVT) »
Swedish Bible (SV1917)
5 Mosebok 12:6 (SV1917) »
Hungarian Bible (KAR)
5 Mózes 12:6 (KAR) »
Japanese Bible (JPN)
申命記 12:6 (JPN) »
Norwegian Bible (NORSK)
5 Mosebok 12:6 (NORSK) »

ಧರ್ಮೋಪದೇಶಕಾಂಡ 12 (KANIRV) Verse Selection

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »