ಧರ್ಮೋಪದೇಶಕಾಂಡ 16:16 KANIRV Bible Verse Picture Image

Inspirational bible verses with beautiful images and backgrounds. Download ಧರ್ಮೋಪದೇಶಕಾಂಡ 16:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture

ಧರ್ಮೋಪದೇಶಕಾಂಡ 16:16 KANIRV

ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ, ಪಂಚಾಶತ್ತಮ ದಿನದ ಹಬ್ಬದಲ್ಲಿಯೂ ಮತ್ತು ಪರ್ಣಶಾಲೆಗಳ ಹಬ್ಬದಲ್ಲಿಯೂ ಅಂತು ವರ್ಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ಆರಿಸಿಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ಆತನ ಸನ್ನಿಧಿಗೆ ಬರಬಾರದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 16:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture
View New Tab
Picture 03 - ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture
View New Tab
Picture 04 - ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture
View New Tab
Picture 05 - ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture
View New Tab
Picture 06 - ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture
View New Tab
Picture 07 - ಧರ್ಮೋಪದೇಶಕಾಂಡ 16:16 KANIRV - ಹುಳಿಯಿಲ್ಲದ - Bible Verse Picture
View New Tab

ಧರ್ಮೋಪದೇಶಕಾಂಡ 16:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 16:16 KANIRV. Please click on any image below to navigate to that specific Bible verse page.

ಜ್ಞಾನೋಕ್ತಿಗಳು 3:9 KANIRV Bible Verse Image
ಜ್ಞಾನೋಕ್ತಿಗಳು 3:9 (KANIRV) »
ನಿನ್ನ ಆದಾಯದಿಂದಲೂ, ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು.

ಕೀರ್ತನೆಗಳು 96:8 KANIRV Bible Verse Image
ಕೀರ್ತನೆಗಳು 96:8 (KANIRV) »
ಯೆಹೋವನ ನಾಮಕ್ಕೆ ಯೋಗ್ಯವಾದ ಘನವನ್ನು ಸಲ್ಲಿಸಿರಿ; ಕಾಣಿಕೆಯೊಡನೆ ಆತನ ಅಂಗಳಗಳಿಗೆ ಬನ್ನಿರಿ.

ಹಗ್ಗಾಯನು 1:9 KANIRV Bible Verse Image
ಹಗ್ಗಾಯನು 1:9 (KANIRV) »
ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ, ಆದರೆ, ಸ್ವಲ್ಪ ಮಾತ್ರ ಮನೆಗೆ ಸಾಗಿಸಲು ಸಾಧ್ಯವಾಯಿತು; ಯಾಕೆಂದರೆ ನಾನು ಅದನ್ನು ಫಲಿಸಲು ಬಿಡಲಿಲ್ಲ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇದಕ್ಕೆಲ್ಲಾ ಕಾರಣವೇನು? ನನ್ನ ಆಲಯವು ಪಾಳು ಬಿದ್ದಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಡುತ್ತಿದ್ದಾನೆ, ಇದೇ ಕಾರಣ.”

ವಿಮೋಚನಕಾಂಡ 23:14 KANIRV Bible Verse Image
ವಿಮೋಚನಕಾಂಡ 23:14 (KANIRV) »
ನೀವು ವರ್ಷಕ್ಕೆ ಮೂರಾವರ್ತಿ ನನಗೆ ಹಬ್ಬಮಾಡಬೇಕು.

ಮತ್ತಾಯನು 2:11 KANIRV Bible Verse Image
ಮತ್ತಾಯನು 2:11 (KANIRV) »
ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು.

ವಿಮೋಚನಕಾಂಡ 34:20 KANIRV Bible Verse Image
ವಿಮೋಚನಕಾಂಡ 34:20 (KANIRV) »
ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು; ಹಾಗೆ ಬಿಡಿಸಲೊಲ್ಲದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ಬದಲು ಕೊಟ್ಟು ಬಿಡಿಸಿಕೊಳ್ಳಲೇ ಬೇಕು. ಒಬ್ಬರೂ ಬರಿಗೈಯಲ್ಲಿ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.

1 ಪೂರ್ವಕಾಲವೃತ್ತಾಂತ 29:3 KANIRV Bible Verse Image
1 ಪೂರ್ವಕಾಲವೃತ್ತಾಂತ 29:3 (KANIRV) »
ನಾನು ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ಅದಕ್ಕೊಸ್ಕರ ನನ್ನ ಸ್ವಂತ ಸೊತ್ತಿನಿಂದ

1 ಪೂರ್ವಕಾಲವೃತ್ತಾಂತ 29:14 KANIRV Bible Verse Image
1 ಪೂರ್ವಕಾಲವೃತ್ತಾಂತ 29:14 (KANIRV) »
ನಾವು ಸ್ವ ಇಚ್ಛೆಯಿಂದ ನಿನಗೆ ಕಾಣಿಕೆಗಳನ್ನು ಸಮರ್ಪಿಸಲು ನಾನಾಗಲಿ, ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವೂ ನಿನ್ನಿಂದಲೇ ಸಾಧ್ಯವಾಯಿತು, ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.

1 ಅರಸುಗಳು 9:25 KANIRV Bible Verse Image
1 ಅರಸುಗಳು 9:25 (KANIRV) »
ಸೊಲೊಮೋನನು ಯೆಹೋವನ ಆಲಯದ ಮುಂದೆ ತಾನು ಯೆಹೋವನಿಗೋಸ್ಕರ ಕಟ್ಟಿಸಿದ ಯಜ್ಞವೇದಿಯ ಮೇಲೆ ವರ್ಷಕ್ಕೆ ಮೂರು ಸಾರಿ ಸರ್ವಾಂಗಹೋಮ, ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸಿ ಧೂಪಹಾಕುತ್ತಿದ್ದನು. ಹೀಗೆ ಅವನು ದೇವಾಲಯವನ್ನು ಕಟ್ಟಿ ಸಂಪೂರ್ಣಗೊಳಿಸಿದನು.

ವಿಮೋಚನಕಾಂಡ 34:22 KANIRV Bible Verse Image
ವಿಮೋಚನಕಾಂಡ 34:22 (KANIRV) »
“ಗೋದಿ ಬೆಳೆಯ ಪ್ರಥಮ ಫಲದ ಸಮರ್ಪಣೆಯನ್ನು ಪಸ್ಕಹಬ್ಬವಾಗಿ ಏಳು ವಾರಗಳ ನಂತರ ಸುಗ್ಗಿ ಹಬ್ಬವನ್ನು ಆಚರಿಸುವಾಗ ಸಮರ್ಪಿಸಬೇಕು. ವರ್ಷದ ಅಂತ್ಯದಲ್ಲಿ ಫಲಸಂಗ್ರಹದ ಹಬ್ಬವನ್ನೂ ಆಚರಿಸಬೇಕು.

ಯೆಶಾಯನು 60:6 KANIRV Bible Verse Image
ಯೆಶಾಯನು 60:6 (KANIRV) »
ಉಷ್ಟ್ರಸಮೂಹವೂ, ಮಿದ್ಯಾನಿನ ಮತ್ತು ಏಫದ ಪ್ರಾಯದ ಒಂಟೆಗಳೂ ನಿನ್ನಲ್ಲಿ ತುಂಬಿರುವವು; ಅವೆಲ್ಲವೂ ಬಂಗಾರವನ್ನೂ, ಧೂಪವನ್ನೂ ತೆಗೆದುಕೊಂಡು ಶೆಬದಿಂದ ಬಂದು ಯೆಹೋವನ ಸ್ತುತ್ಯಕೃತ್ಯಗಳನ್ನು ಸಾರುವರು.

ಯೆಶಾಯನು 23:18 KANIRV Bible Verse Image
ಯೆಶಾಯನು 23:18 (KANIRV) »
ಅವಳ ವ್ಯಾಪಾರವೂ ಮತ್ತು ಅವಳ ಆದಾಯವೂ ಅವಳಿಗೆ ನಿಧಿನಿಕ್ಷೇಪವಾಗದೆ ಯೆಹೋವನಿಗೇ ಮೀಸಲಾಗುವುದು. ಆ ವ್ಯಾಪಾರವು ಯೆಹೋವನ ಸನ್ನಿಧಾನದಲ್ಲಿ ವಾಸಿಸುವವರಿಗೆ ಬೇಕಾದಷ್ಟು ಅನ್ನವನ್ನೂ, ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನುಕೂಲವಾಗುವುದು.

Available Bible Translations

American Standard Version (ASV)
Deuteronomy 16:16 (ASV) »
King James Version (KJV)
Deuteronomy 16:16 (KJV) »
GOD’S WORD® (GW)
Deuteronomy 16:16 (GW) »
Berean Bible (BSB)
Deuteronomy 16:16 (BSB) »
World English Bible (WEB)
Deuteronomy 16:16 (WEB) »
German Bible (LUTH1912)
Deuteronomium 16:16 (LUTH1912) »
Hebrew Bible (HEB)
דברים 16:16 (HEB) »
Portuguese Bible (BSL)
Deuteronômio 16:16 (BSL) »
Spanish Bible (RVA)
Deuteronomio 16:16 (RVA) »
Italian Bible (RIV)
Deuteronomio 16:16 (RIV) »
Chinese Simplified (CUVS)
申 命 记 16:16 (CUVS) »
Chinese Traditional (CUVT)
申 命 記 16:16 (CUVT) »
Swedish Bible (SV1917)
5 Mosebok 16:16 (SV1917) »
Hungarian Bible (KAR)
5 Mózes 16:16 (KAR) »
Japanese Bible (JPN)
申命記 16:16 (JPN) »
Norwegian Bible (NORSK)
5 Mosebok 16:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »