ಪ್ರಸಂಗಿ 1:13 KANIRV Bible Verse Picture Image

Inspirational bible verses with beautiful images and backgrounds. Download ಪ್ರಸಂಗಿ 1:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture

ಪ್ರಸಂಗಿ 1:13 KANIRV

ಆಕಾಶದ ಕೆಳಗಡೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸುವುದಕ್ಕೆ ನನ್ನ ಮನಸ್ಸನ್ನು ಇಟ್ಟೆನು. ದೇವರು ಮನುಷ್ಯರ ಮೇಲೆ ನೇಮಿಸಿರುವ ಕೆಲಸವೆಲ್ಲಾ ಬಹು ಪ್ರಯಾಸವೇ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಸಂಗಿ 1:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture
View New Tab
Picture 03 - ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture
View New Tab
Picture 04 - ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture
View New Tab
Picture 05 - ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture
View New Tab
Picture 06 - ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture
View New Tab
Picture 07 - ಪ್ರಸಂಗಿ 1:13 KANIRV - ಆಕಾಶದ ಕೆಳಗಡೆ - Bible Verse Picture
View New Tab

ಪ್ರಸಂಗಿ 1:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಸಂಗಿ 1:13 KANIRV. Please click on any image below to navigate to that specific Bible verse page.

ಪ್ರಸಂಗಿ 3:10 KANIRV Bible Verse Image
ಪ್ರಸಂಗಿ 3:10 (KANIRV) »
ಮನುಷ್ಯನಿಗೆ ಕರ್ತವ್ಯವೆಂದು ದೇವರು ನೇಮಿಸಿರುವ ಪ್ರಯಾಸವನ್ನು ನೋಡಿದ್ದೇನೆ.

ಆದಿಕಾಂಡ 3:19 KANIRV Bible Verse Image
ಆದಿಕಾಂಡ 3:19 (KANIRV) »
ನೀನು ಪುನಃ ಮಣ್ಣಿಗೆ ಸೇರುವ ತನಕ ಬೆವರು ಸುರಿಸುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಾಗಿರುವುದರಿಂದ ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂದು ಹೇಳಿದನು.

ಪ್ರಸಂಗಿ 1:17 KANIRV Bible Verse Image
ಪ್ರಸಂಗಿ 1:17 (KANIRV) »
ಆಗ ಜ್ಞಾನವನ್ನೂ, ಹುಚ್ಚುತನವನ್ನೂ, ಬುದ್ಧಿಹೀನತೆಯನ್ನೂ ಗ್ರಹಿಸಲು ನಾನು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟುವ ಹಾಗೆ ಎಂದು ನಾನು ಅರಿತುಕೊಂಡೆನು.

ಪ್ರಸಂಗಿ 7:25 KANIRV Bible Verse Image
ಪ್ರಸಂಗಿ 7:25 (KANIRV) »
ನಾನು ತಿರುಗಿಕೊಂಡು, ಜ್ಞಾನವನ್ನು ಮತ್ತು ಮೂಲತತ್ವವನ್ನು ಹುಡುಕಿ, ವಿಚಾರಿಸಿ ಗ್ರಹಿಸುವುದಕ್ಕೂ ಅಧರ್ಮವು ಮೂರ್ಖತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವುದಕ್ಕೂ ಮನಸ್ಸಿಟ್ಟೆನು.

ಪ್ರಸಂಗಿ 8:16 KANIRV Bible Verse Image
ಪ್ರಸಂಗಿ 8:16 (KANIRV) »
ನಾನು ನನ್ನ ಹೃದಯದಲ್ಲಿ ಜ್ಞಾನವನ್ನು ಪಡೆಯಲು, ಲೋಕದಲ್ಲಿ ನಡೆಯುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿದಾಗ, ನಾನು ಕಂಡುಕೊಂಡ ಸಂಗತಿಯೇನೆಂದರೆ, “ಒಬ್ಬನು ರಾತ್ರಿಹಗಲು ಕಣ್ಣುಗಳಿಗೆ ನಿದ್ರೆಕೊಡದೆ ಕೆಲಸ ಮಾಡಿದರೂ,

ಪ್ರಸಂಗಿ 2:23 KANIRV Bible Verse Image
ಪ್ರಸಂಗಿ 2:23 (KANIRV) »
ಅವನ ದಿನಗಳೆಲ್ಲಾ ವ್ಯಸನವೇ. ಅವನ ಕೆಲಸವು ತೊಂದರೆಯೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಸಹ ವ್ಯರ್ಥವೇ.

ಪ್ರಸಂಗಿ 8:9 KANIRV Bible Verse Image
ಪ್ರಸಂಗಿ 8:9 (KANIRV) »
ನಾನು ಇದನ್ನೆಲ್ಲಾ ನೋಡಿ, ಈ ಲೋಕದೊಳಗೆ ನಡೆಯುವ ಸಕಲ ಕಾರ್ಯಗಳನ್ನೂ ಪರಿಶೀಲಿಸಿದ್ದೇನೆ. ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ಅಧಿಕಾರ ನಡೆಸಿ ಅವನಿಗೆ ಹಾನಿಯನ್ನು ಉಂಟುಮಾಡುವ ಕಾಲವೂ ಇದೆ.

ಪ್ರಸಂಗಿ 12:12 KANIRV Bible Verse Image
ಪ್ರಸಂಗಿ 12:12 (KANIRV) »
ನನ್ನ ಕಂದಾ, ಇವುಗಳಲ್ಲದೆ ಉಳಿದವುಗಳಲ್ಲಿಯೂ ಎಚ್ಚರದಿಂದಿರು. ಬಹಳ ಗ್ರಂಥಗಳ ರಚನೆಗೆ ಮಿತಿಯಿಲ್ಲ. ಅತಿವ್ಯಾಸಂಗವು ದೇಹಕ್ಕೆ ಆಯಾಸ.

ಪ್ರಸಂಗಿ 2:26 KANIRV Bible Verse Image
ಪ್ರಸಂಗಿ 2:26 (KANIRV) »
ದೇವರು ತಾನು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳಿವಳಿಕೆಯನ್ನೂ, ಸಂತೋಷವನ್ನೂ ದಯಪಾಲಿಸುತ್ತಾನೆ. ಆದರೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವುದಕ್ಕಾಗಿ ಕೂಡಿಸಿ ಒದಗಿಸುವಂತೆ ಪಾಪಿಗಾದರೋ ಪ್ರಯಾಸವನ್ನೇ ಕೊಡುತ್ತಾನೆ. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.

ಪ್ರಸಂಗಿ 4:4 KANIRV Bible Verse Image
ಪ್ರಸಂಗಿ 4:4 (KANIRV) »
ಆಗ ಸಮಸ್ತ ಪ್ರಯಾಸವನ್ನು, ಕೈಗೂಡುವ ಸಕಲ ಕಾರ್ಯವನ್ನು ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.

ಜ್ಞಾನೋಕ್ತಿಗಳು 4:7 KANIRV Bible Verse Image
ಜ್ಞಾನೋಕ್ತಿಗಳು 4:7 (KANIRV) »
ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ, ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ.

ಜ್ಞಾನೋಕ್ತಿಗಳು 23:26 KANIRV Bible Verse Image
ಜ್ಞಾನೋಕ್ತಿಗಳು 23:26 (KANIRV) »
ಕಂದಾ, ನಿನ್ನ ಹೃದಯವನ್ನು ನನಗೆ ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.

Available Bible Translations

American Standard Version (ASV)
Ecclesiastes 1:13 (ASV) »
King James Version (KJV)
Ecclesiastes 1:13 (KJV) »
GOD’S WORD® (GW)
Ecclesiastes 1:13 (GW) »
Berean Bible (BSB)
Ecclesiastes 1:13 (BSB) »
World English Bible (WEB)
Ecclesiastes 1:13 (WEB) »
French Bible (LSG)
Ecclésiaste 1:13 (LSG) »
German Bible (LUTH1912)
Prediger 1:13 (LUTH1912) »
Hebrew Bible (HEB)
קהלת 1:13 (HEB) »
Portuguese Bible (BSL)
Eclesiastes 1:13 (BSL) »
Vietnamese Bible (VIE)
Giảng Sư 1:13 (VIE) »
Spanish Bible (RVA)
Eclesiastés 1:13 (RVA) »
Italian Bible (RIV)
Ecclesiaste 1:13 (RIV) »
Chinese Simplified (CUVS)
传 道 书 1:13 (CUVS) »
Chinese Traditional (CUVT)
傳 道 書 1:13 (CUVT) »
Albanian Bible (ALB)
Predikuesi 1:13 (ALB) »
Swedish Bible (SV1917)
Predikaren 1:13 (SV1917) »
Hungarian Bible (KAR)
Prédikátor 1:13 (KAR) »
Japanese Bible (JPN)
伝道の書 1:13 (JPN) »
Norwegian Bible (NORSK)
Forkynneren 1:13 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »