ಎಫೆಸದವರಿಗೆ 3:15 KANIRV Bible Verse Picture Image

Inspirational bible verses with beautiful images and backgrounds. Download ಎಫೆಸದವರಿಗೆ 3:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture

ಎಫೆಸದವರಿಗೆ 3:15 KANIRV

ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಫೆಸದವರಿಗೆ 3:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture
View New Tab
Picture 03 - ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture
View New Tab
Picture 04 - ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture
View New Tab
Picture 05 - ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture
View New Tab
Picture 06 - ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture
View New Tab
Picture 07 - ಎಫೆಸದವರಿಗೆ 3:15 KANIRV - ಹೀಗಿರಲಾಗಿ ಯಾವ - Bible Verse Picture
View New Tab

ಎಫೆಸದವರಿಗೆ 3:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಫೆಸದವರಿಗೆ 3:15 KANIRV. Please click on any image below to navigate to that specific Bible verse page.

ಎಫೆಸದವರಿಗೆ 1:10 KANIRV Bible Verse Image
ಎಫೆಸದವರಿಗೆ 1:10 (KANIRV) »
ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.

ಪ್ರಕಟಣೆ 5:8 KANIRV Bible Verse Image
ಪ್ರಕಟಣೆ 5:8 (KANIRV) »
ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.

ಎಫೆಸದವರಿಗೆ 1:21 KANIRV Bible Verse Image
ಎಫೆಸದವರಿಗೆ 1:21 (KANIRV) »
ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು.

ಪ್ರಕಟಣೆ 2:17 KANIRV Bible Verse Image
ಪ್ರಕಟಣೆ 2:17 (KANIRV) »
ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.ಯಾವನು ಜಯಹೊಂದುತ್ತಾನೋ ಅವನಿಗೆಬಚ್ಚಿಟ್ಟಿರುವಮನ್ನವೆಂಬ ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದಹೊಸ ಹೆಸರನ್ನೂ ಕೊಡುವೆನು.ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಮತ್ತಾರಿಗೂ ತಿಳಿಯದು.

ಫಿಲಿಪ್ಪಿಯವರಿಗೆ 2:9 KANIRV Bible Verse Image
ಫಿಲಿಪ್ಪಿಯವರಿಗೆ 2:9 (KANIRV) »
ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.

ಅಪೊಸ್ತಲರ ಕೃತ್ಯಗಳು 11:26 KANIRV Bible Verse Image
ಅಪೊಸ್ತಲರ ಕೃತ್ಯಗಳು 11:26 (KANIRV) »
ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.

ಯೆರೆಮೀಯನು 33:16 KANIRV Bible Verse Image
ಯೆರೆಮೀಯನು 33:16 (KANIRV) »
ಆಗ ಯೆಹೂದ್ಯರು ಸುರಕ್ಷಿತವಾಗಿರುವರು, ಯೆರೂಸಲೇಮಿನವರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ‘ನಮ್ಮ ಸದ್ಧರ್ಮ’ ಎಂಬ ಹೆಸರು ಈ ಪಟ್ಟಣಕ್ಕೆ ಸಲ್ಲುವುದು.”

ಕೊಲೊಸ್ಸೆಯವರಿಗೆ 1:20 KANIRV Bible Verse Image
ಕೊಲೊಸ್ಸೆಯವರಿಗೆ 1:20 (KANIRV) »
ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನುಂಟುಮಾಡಿ, ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.

ಪ್ರಕಟಣೆ 3:12 KANIRV Bible Verse Image
ಪ್ರಕಟಣೆ 3:12 (KANIRV) »
ಯಾವನು ಜಯಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿಸ್ತಂಭವಾಗಿ ನಿಲ್ಲಿಸುವೆನು.ಅವನು ಎಂದಿಗೂ ಅಲ್ಲಿಂದ ಕದಲುವುದೇ ಇಲ್ಲ. ಇದಲ್ಲದೆನನ್ನ ದೇವರ ಹೆಸರನ್ನು, ನನ್ನದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ,ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.

ಯೆಶಾಯನು 65:15 KANIRV Bible Verse Image
ಯೆಶಾಯನು 65:15 (KANIRV) »
ಕರ್ತನಾದ ಯೆಹೋವನು ನಿಮ್ಮನ್ನು ಕೊಂದುಹಾಕುವನು, ನಿಮ್ಮ ಹೆಸರು ನನ್ನ ಆಪ್ತಜನರು ಶಪಿಸುವ ಶಾಪದ ಮಾತಾಗಿಯೇ ಉಳಿಯುವುದು; ನಾನು ನನ್ನ ಸೇವಕರಿಗೆ ಹೊಸ ಹೆಸರನ್ನು ಕೊಡುವೆನು.

ಪ್ರಕಟಣೆ 7:4 KANIRV Bible Verse Image
ಪ್ರಕಟಣೆ 7:4 (KANIRV) »
ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು ನಾನು ಕೇಳಿಸಿಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ.

Available Bible Translations

American Standard Version (ASV)
Ephesians 3:15 (ASV) »
King James Version (KJV)
Ephesians 3:15 (KJV) »
GOD’S WORD® (GW)
Ephesians 3:15 (GW) »
Berean Bible (BSB)
Ephesians 3:15 (BSB) »
World English Bible (WEB)
Ephesians 3:15 (WEB) »
French Bible (LSG)
Éphésiens 3:15 (LSG) »
German Bible (LUTH1912)
Epheser 3:15 (LUTH1912) »
Arabic Bible (AVD)
أفَسُس 3:15 (AVD) »
Portuguese Bible (BSL)
Efésios 3:15 (BSL) »
Vietnamese Bible (VIE)
Ê-phê-sô 3:15 (VIE) »
Spanish Bible (RVA)
Efesios 3:15 (RVA) »
Italian Bible (RIV)
Efesini 3:15 (RIV) »
Chinese Simplified (CUVS)
以 弗 所 书 3:15 (CUVS) »
Chinese Traditional (CUVT)
以 弗 所 書 3:15 (CUVT) »
Albanian Bible (ALB)
Efesianëve 3:15 (ALB) »
Swedish Bible (SV1917)
Efesierbrevet 3:15 (SV1917) »
Ukrainian Bible (UKR)
ефесян 3:15 (UKR) »
Hungarian Bible (KAR)
Efézus 3:15 (KAR) »
Bulgarian Bible (BULG)
Ефесяни 3:15 (BULG) »
Norwegian Bible (NORSK)
Efeserne 3:15 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »