ಆದಿಕಾಂಡ 30:1 KANIRV Bible Verse Picture Image

Inspirational bible verses with beautiful images and backgrounds. Download ಆದಿಕಾಂಡ 30:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture

ಆದಿಕಾಂಡ 30:1 KANIRV

ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರದೆ ಇರುವುದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು, ಯಾಕೋಬನಿಗೆ, “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು” ಎಂದು ಹೇಳಿದಳು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 30:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture
View New Tab
Picture 03 - ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture
View New Tab
Picture 04 - ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture
View New Tab
Picture 05 - ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture
View New Tab
Picture 06 - ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture
View New Tab
Picture 07 - ಆದಿಕಾಂಡ 30:1 KANIRV - ರಾಹೇಲಳು ತಾನು - Bible Verse Picture
View New Tab

ಆದಿಕಾಂಡ 30:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 30:1 KANIRV. Please click on any image below to navigate to that specific Bible verse page.

ಆದಿಕಾಂಡ 29:31 KANIRV Bible Verse Image
ಆದಿಕಾಂಡ 29:31 (KANIRV) »
ಲೇಯಳು ಯಾಕೋಬನಿಗೆ ಅಲಕ್ಷ್ಯವಾಗಿದ್ದಾಳೆಂಬುದನ್ನು ಯೆಹೋವನು ನೋಡಿ, ಆಕೆಯು ಗರ್ಭಧರಿಸುವಂತೆ ಅನುಗ್ರಹಿಸಿದನು; ಆದರೆ ರಾಹೇಲಳು ಬಂಜೆಯಾಗಿದ್ದಳು.

ಆದಿಕಾಂಡ 37:11 KANIRV Bible Verse Image
ಆದಿಕಾಂಡ 37:11 (KANIRV) »
ಹೀಗೆ ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆಯು ಅವನ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.

ಯೋಬನು 5:2 KANIRV Bible Verse Image
ಯೋಬನು 5:2 (KANIRV) »
ಕೋಪದಿಂದ ಮೂರ್ಖನಿಗೆ ನಾಶವು, ರೋಷದಿಂದ ಮೂಢನಿಗೆ ಮರಣವು ಸಂಭವಿಸುವುದಲ್ಲವೇ.

ಪ್ರಸಂಗಿ 4:4 KANIRV Bible Verse Image
ಪ್ರಸಂಗಿ 4:4 (KANIRV) »
ಆಗ ಸಮಸ್ತ ಪ್ರಯಾಸವನ್ನು, ಕೈಗೂಡುವ ಸಕಲ ಕಾರ್ಯವನ್ನು ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.

ಯೆರೆಮೀಯನು 20:14 KANIRV Bible Verse Image
ಯೆರೆಮೀಯನು 20:14 (KANIRV) »
ನಾನು ಹುಟ್ಟಿದ ದಿನ ಶಾಪಗ್ರಸ್ತವಾಗಲಿ, ತಾಯಿಯು ನನ್ನನ್ನು ಹೆತ್ತ ದಿನವು ಅಶುಭವೆನ್ನಿಸಿಕೊಳ್ಳಲಿ!

ಯೋಹಾನನು 4:3 KANIRV Bible Verse Image
ಯೋಹಾನನು 4:3 (KANIRV) »
ಆತನು ಯೂದಾಯವನ್ನು ಬಿಟ್ಟು ತಿರುಗಿ ಗಲಿಲಾಯಕ್ಕೆ ಹೊರಟು ಹೋದನು.

ಯೋಹಾನನು 4:8 KANIRV Bible Verse Image
ಯೋಹಾನನು 4:8 (KANIRV) »
ಅಷ್ಟರಲ್ಲಿ ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವುದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು.

1 ಕೊರಿಂಥದವರಿಗೆ 3:3 KANIRV Bible Verse Image
1 ಕೊರಿಂಥದವರಿಗೆ 3:3 (KANIRV) »
ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ?

2 ಕೊರಿಂಥದವರಿಗೆ 7:10 KANIRV Bible Verse Image
2 ಕೊರಿಂಥದವರಿಗೆ 7:10 (KANIRV) »
ದೇವರ ಚಿತ್ತಾನುಸಾರವಾಗಿರುವ ದುಃಖವು ರಕ್ಷಣೆಗೆ ಕಾರಣವಾಗುವ ಮಾನಸಾಂತರವನ್ನುಂಟು ಮಾಡುತ್ತದೆ, ಆ ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ.

ಗಲಾತ್ಯದವರಿಗೆ 5:21 KANIRV Bible Verse Image
ಗಲಾತ್ಯದವರಿಗೆ 5:21 (KANIRV) »
ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.

ತೀತನಿಗೆ 3:3 KANIRV Bible Verse Image
ತೀತನಿಗೆ 3:3 (KANIRV) »
ಏಕೆಂದರೆ ನಾವು ಸಹ, ಮೊದಲು ಅವಿವೇಕಿಗಳೂ, ಅವಿಧೇಯರೂ, ಮೋಸಹೋದವರೂ, ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ, ಕೆಟ್ಟತನ, ಹೊಟ್ಟೆಕಿಚ್ಚುಗಳಲ್ಲಿ ಕಾಲಕಳೆಯುವವರೂ, ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು.

ಯಾಕೋಬನು 4:5 KANIRV Bible Verse Image
ಯಾಕೋಬನು 4:5 (KANIRV) »
ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ?

Available Bible Translations

American Standard Version (ASV)
Genesis 30:1 (ASV) »
King James Version (KJV)
Genesis 30:1 (KJV) »
GOD’S WORD® (GW)
Genesis 30:1 (GW) »
Berean Bible (BSB)
Genesis 30:1 (BSB) »
World English Bible (WEB)
Genesis 30:1 (WEB) »
French Bible (LSG)
Genèse 30:1 (LSG) »
German Bible (LUTH1912)
Genesis 30:1 (LUTH1912) »
Bengali Bible (BENIRV)
আদি 30:1 (BENIRV) »
Hebrew Bible (HEB)
בראשית 30:1 (HEB) »
Portuguese Bible (BSL)
Gênesis 30:1 (BSL) »
Vietnamese Bible (VIE)
Sáng Thế 30:1 (VIE) »
Spanish Bible (RVA)
Génesis 30:1 (RVA) »
Italian Bible (RIV)
Genesi 30:1 (RIV) »
Chinese Simplified (CUVS)
创 世 纪 30:1 (CUVS) »
Chinese Traditional (CUVT)
創 世 記 30:1 (CUVT) »
Albanian Bible (ALB)
Zanafilla 30:1 (ALB) »
Swedish Bible (SV1917)
1 Mosebok 30:1 (SV1917) »
Russian Bible (RUSV)
Бытие 30:1 (RUSV) »
Ukrainian Bible (UKR)
Буття 30:1 (UKR) »
Hungarian Bible (KAR)
1 Mózes 30:1 (KAR) »
Bulgarian Bible (BULG)
Битие 30:1 (BULG) »
Japanese Bible (JPN)
創世記 30:1 (JPN) »
Norwegian Bible (NORSK)
1 Mosebok 30:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »