ಹಗ್ಗಾಯನು 2:7 KANIRV Bible Verse Picture Image

Inspirational bible verses with beautiful images and backgrounds. Download ಹಗ್ಗಾಯನು 2:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture

ಹಗ್ಗಾಯನು 2:7 KANIRV

ಆಗ ಸಮಸ್ತ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು, ಈ ಆಲಯವನ್ನು ವೈಭವದಿಂದ ತುಂಬಿಸುವೆನು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹಗ್ಗಾಯನು 2:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture
View New Tab
Picture 03 - ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture
View New Tab
Picture 04 - ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture
View New Tab
Picture 05 - ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture
View New Tab
Picture 06 - ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture
View New Tab
Picture 07 - ಹಗ್ಗಾಯನು 2:7 KANIRV - ಆಗ ಸಮಸ್ತ ಜನಾಂಗಗಳ - Bible Verse Picture
View New Tab

ಹಗ್ಗಾಯನು 2:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಗ್ಗಾಯನು 2:7 KANIRV. Please click on any image below to navigate to that specific Bible verse page.

ಮಲಾಕಿಯನು 3:1 KANIRV Bible Verse Image
ಮಲಾಕಿಯನು 3:1 (KANIRV) »
“ಇಗೋ, ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ಮುಂದೆ ದಾರಿಯನ್ನು ಸರಿಮಾಡುವನು; ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಪಕ್ಕನೇ ಬರುವನು; ಆಹಾ, ನಿಮಗೆ ಇಷ್ಟನಾದ ಒಡಂಬಡಿಕೆಯ ದೂತನು ಬರುತ್ತಾನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಯೆಶಾಯನು 60:7 KANIRV Bible Verse Image
ಯೆಶಾಯನು 60:7 (KANIRV) »
ಕೇದಾರಿನ ಹಿಂಡುಗಳೆಲ್ಲಾ ನಿನ್ನಲ್ಲಿ ಕೂಡುವವು; ನೆಬಾಯೋತಿನ ಟಗರುಗಳು ನೀನು ಮಾಡುವ ಯಜ್ಞಕ್ಕೆ ಅನುಕೂಲಿಸುವವು. ಅವು ನನ್ನ ಯಜ್ಞವೇದಿಯ ಮೇಲೆ ಸಮರ್ಪಕವಾಗಿ ಒಯ್ಯಲ್ಪಡುವವು; ಮಹಿಮೆಯಿಂದ ಕೂಡಿದ ನನ್ನ ಆಲಯವನ್ನು ಘನಪಡಿಸುವೆನು.

1 ಅರಸುಗಳು 8:11 KANIRV Bible Verse Image
1 ಅರಸುಗಳು 8:11 (KANIRV) »
ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡ ಮೇಘವು ಆಲಯವನ್ನು ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲು ಆಗಲಿಲ್ಲ.

ಲೂಕನು 2:27 KANIRV Bible Verse Image
ಲೂಕನು 2:27 (KANIRV) »
ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು,

ದಾನಿಯೇಲನು 2:44 KANIRV Bible Verse Image
ದಾನಿಯೇಲನು 2:44 (KANIRV) »
“ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.

ಯೋಹಾನನು 7:37 KANIRV Bible Verse Image
ಯೋಹಾನನು 7:37 (KANIRV) »
ಜಾತ್ರೆಯ ಮಹಾದಿನವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

ಲೂಕನು 2:10 KANIRV Bible Verse Image
ಲೂಕನು 2:10 (KANIRV) »
ಆ ದೂತನು ಅವರಿಗೆ, “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭವಾರ್ತೆಯನ್ನು ನಿಮಗೆ ತಿಳಿಸುತ್ತೇನೆ.

ಯೋಹಾನನು 10:23 KANIRV Bible Verse Image
ಯೋಹಾನನು 10:23 (KANIRV) »
ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,

ಗಲಾತ್ಯದವರಿಗೆ 3:8 KANIRV Bible Verse Image
ಗಲಾತ್ಯದವರಿಗೆ 3:8 (KANIRV) »
ದೇವರು ಅನ್ಯಜನರನ್ನು ನಂಬಿಕೆಯ ನಿಮಿತ್ತವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬುದಾಗಿರುವ ವೇದವಾಕ್ಯವನ್ನು ಮೊದಲೇ ಕಂಡು ಅಬ್ರಹಾಮನಿಗೆ, “ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವುದೆಂಬ” ಸುವಾರ್ತೆಯನ್ನು ಮುಂಚಿತವಾಗಿಯೇ ತಿಳಿಸಿತು.

ಲೂಕನು 2:46 KANIRV Bible Verse Image
ಲೂಕನು 2:46 (KANIRV) »
ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇದ್ದನು.

ಯೋಹಾನನು 2:13 KANIRV Bible Verse Image
ಯೋಹಾನನು 2:13 (KANIRV) »
ಆಗ ಯೆಹೂದ್ಯರ ಪಸ್ಕ ಹಬ್ಬವು ಹತ್ತಿರ ಬಂದುದರಿಂದ ಯೇಸು ಯೆರೂಸಲೇಮಿಗೆ ಹೋದನು.

ಯೋಹಾನನು 1:14 KANIRV Bible Verse Image
ಯೋಹಾನನು 1:14 (KANIRV) »
ಆ ವಾಕ್ಯವೆಂಬುವವನು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ, ಸತ್ಯದಿಂದಲೂ ತುಂಬಿದವನಾಗಿದ್ದನು.

Available Bible Translations

American Standard Version
Haggai 2:7 (ASV) »
King James Version
Haggai 2:7 (KJV) »
GOD’S WORD® (GW)
Haggai 2:7 (GW) »
World English Bible
Haggai 2:7 (WEB) »
Louis Segond 1910
Aggée 2:7 (LSG) »
Luther Bibel 1912
Haggai 2:7 (LUTH1912) »
इंडियन रिवाइज्ड वर्जन - हिंदी
हाग्गै 2:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੱਜਈ 2:7 (PANIRV) »
ভারতীয় সংশোধিত সংস্করণ - বাংলা
হ্গ্গয় 2:7 (BENIRV) »
இந்தியன் ரீவைஸ்டு வேர்ஷன் - தமிழ்
ஆகாய் 2:7 (TAMIRV) »
इंडियन रिवाइज्ड वर्जन - मराठी
हाग्गय 2:7 (MARIRV) »
ఇండియన్ రేవిజ్డ్ వెర్షన్ - తెలుగు
హగ్గయి 2:7 (TELIRV) »
ઇન્ડિયન રિવાયઝ્ડ વર્ઝન - ગુજરાતી
હાગ્ગાય 2:7 (GUJIRV) »
الكتاب المقدس باللغة العربية، فان دايك
حَجَّي 2:7 (AVD) »
תנ ך עברי מודרני
חגי 2:7 (HEB) »
Bíblia Sagrada Português
Ageu 2:7 (BSL) »
Kinh Thánh: Tiếng Việt
Ha-gai 2:7 (VIE) »
Reina Valera Antigua
Hageo 2:7 (RVA) »
La Sacra Bibbia
Aggeo 2:7 (RIV) »
圣 经 简体中文和合本
哈 该 书 2:7 (CUVS) »
聖 經 繁體中文和合本
哈 該 書 2:7 (CUVT) »
Bibla e Shenjtë
Hagai 2:7 (ALB) »
Svenska Bibeln 1917
Haggai 2:7 (SV1917) »
Библия на русском
Аггей 2:7 (RUSV) »
Українська Біблія
Огій 2:7 (UKR) »
Szent Biblia - Magyar
Aggeus 2:7 (KAR) »
Българска Библия
Агей 2:7 (BULG) »
Det Norsk Bibel
Haggai 2:7 (NORSK) »
Biblia Takatifu
Hagai 2:7 (SWHULB) »
Kitaabka Quduuska Ah
Xaggay 2:7 (SOM) »
De Heilige Schrift
Haggaï 2:7 (NLD) »
Dansk Bibel 1871
Haggaj 2:7 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »