ಇಬ್ರಿಯರಿಗೆ 10:3 KANIRV Bible Verse Picture Image

Inspirational bible verses with beautiful images and backgrounds. Download ಇಬ್ರಿಯರಿಗೆ 10:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture

ಇಬ್ರಿಯರಿಗೆ 10:3 KANIRV

ಈಗಲಾದರೋ ಆ ಯಜ್ಞಗಳಿಂದ ಪ್ರತಿ ವರ್ಷದಲ್ಲಿಯೂ ಪಾಪಗಳ ಜ್ಞಾಪಕವಾಗುವುದುಂಟು,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಇಬ್ರಿಯರಿಗೆ 10:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture
View New Tab
Picture 03 - ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture
View New Tab
Picture 04 - ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture
View New Tab
Picture 05 - ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture
View New Tab
Picture 06 - ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture
View New Tab
Picture 07 - ಇಬ್ರಿಯರಿಗೆ 10:3 KANIRV - ಈಗಲಾದರೋ ಆ - Bible Verse Picture
View New Tab

ಇಬ್ರಿಯರಿಗೆ 10:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಇಬ್ರಿಯರಿಗೆ 10:3 KANIRV. Please click on any image below to navigate to that specific Bible verse page.

ಇಬ್ರಿಯರಿಗೆ 9:7 KANIRV Bible Verse Image
ಇಬ್ರಿಯರಿಗೆ 9:7 (KANIRV) »
ಆದರೆ ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು.

ವಿಮೋಚನಕಾಂಡ 30:10 KANIRV Bible Verse Image
ವಿಮೋಚನಕಾಂಡ 30:10 (KANIRV) »
ಆರೋನನು ಅವನ ಸಂತತಿಯವರೂ ವರ್ಷಕ್ಕೆ ಒಂದು ಸಾರಿ ದೋಷಪರಿಹಾರಕ ಯಜ್ಞದ ಪಶುವಿನ ರಕ್ತವನ್ನು ಆ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಅದರ ಕುರಿತಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಯೆಹೋವನಿಗೆ ಅತಿ ಪರಿಶುದ್ಧವಾಗಿದೆ.”

ಯಾಜಕಕಾಂಡ 16:34 KANIRV Bible Verse Image
ಯಾಜಕಕಾಂಡ 16:34 (KANIRV) »
ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.

ಯಾಜಕಕಾಂಡ 16:6 KANIRV Bible Verse Image
ಯಾಜಕಕಾಂಡ 16:6 (KANIRV) »
ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.

ಯಾಜಕಕಾಂಡ 16:21 KANIRV Bible Verse Image
ಯಾಜಕಕಾಂಡ 16:21 (KANIRV) »
ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.

ಯಾಜಕಕಾಂಡ 16:29 KANIRV Bible Verse Image
ಯಾಜಕಕಾಂಡ 16:29 (KANIRV) »
“ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.

ಅರಣ್ಯಕಾಂಡ 29:7 KANIRV Bible Verse Image
ಅರಣ್ಯಕಾಂಡ 29:7 (KANIRV) »
“‘ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಯಾವ ಕೆಲಸವನ್ನೂ ಮತ್ತು ಊಟವನ್ನು ಮಾಡದೆ ನಿಮ್ಮನ್ನು ತಗ್ಗಿಸಿಕೊಳ್ಳುವುದಕ್ಕಾಗಿ ದೇವಾರಾಧನೆಗಾಗಿ ಸಭೆಕೂಡಬೇಕು.

1 ಅರಸುಗಳು 17:18 KANIRV Bible Verse Image
1 ಅರಸುಗಳು 17:18 (KANIRV) »
ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು.

ಮತ್ತಾಯನು 26:28 KANIRV Bible Verse Image
ಮತ್ತಾಯನು 26:28 (KANIRV) »
ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ ಒಡಂಬಡಿಕೆಯ ರಕ್ತ.

ಯಾಜಕಕಾಂಡ 23:27 KANIRV Bible Verse Image
ಯಾಜಕಕಾಂಡ 23:27 (KANIRV) »
“ಅದೇ ಏಳನೆಯ ತಿಂಗಳಿನ ಹತ್ತನೆಯ ದಿನ ದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.

Available Bible Translations

American Standard Version (ASV)
Hebrews 10:3 (ASV) »
King James Version (KJV)
Hebrews 10:3 (KJV) »
GOD’S WORD® (GW)
Hebrews 10:3 (GW) »
Berean Bible (BSB)
Hebrews 10:3 (BSB) »
World English Bible (WEB)
Hebrews 10:3 (WEB) »
French Bible (LSG)
Hébreux 10:3 (LSG) »
German Bible (LUTH1912)
Hebräer 10:3 (LUTH1912) »
Portuguese Bible (BSL)
Hebreus 10:3 (BSL) »
Vietnamese Bible (VIE)
Hê-bơ-rơ 10:3 (VIE) »
Spanish Bible (RVA)
Hebreos 10:3 (RVA) »
Italian Bible (RIV)
Ebrei 10:3 (RIV) »
Chinese Simplified (CUVS)
希 伯 来 书 10:3 (CUVS) »
Chinese Traditional (CUVT)
希 伯 來 書 10:3 (CUVT) »
Albanian Bible (ALB)
Hebrenjve 10:3 (ALB) »
Swedish Bible (SV1917)
Hebreerbrevet 10:3 (SV1917) »
Russian Bible (RUSV)
Евреям 10:3 (RUSV) »
Ukrainian Bible (UKR)
євреїв 10:3 (UKR) »
Hungarian Bible (KAR)
Zsidók 10:3 (KAR) »
Bulgarian Bible (BULG)
Евреи 10:3 (BULG) »
Norwegian Bible (NORSK)
Hebreerne 10:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »