ಯೆಶಾಯನು 32:1 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 32:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture

ಯೆಶಾಯನು 32:1 KANIRV

ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು. ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 32:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture
View New Tab
Picture 03 - ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture
View New Tab
Picture 04 - ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture
View New Tab
Picture 05 - ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture
View New Tab
Picture 06 - ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture
View New Tab
Picture 07 - ಯೆಶಾಯನು 32:1 KANIRV - ಇಗೋ, ಒಬ್ಬ ರಾಜನು - Bible Verse Picture
View New Tab

ಯೆಶಾಯನು 32:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 32:1 KANIRV. Please click on any image below to navigate to that specific Bible verse page.

ಇಬ್ರಿಯರಿಗೆ 1:8 KANIRV Bible Verse Image
ಇಬ್ರಿಯರಿಗೆ 1:8 (KANIRV) »
ಆದರೆ ಮಗನ ವಿಷಯದಲ್ಲಿಯಾದರೋ, “ದೇವರೇ ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿನ್ನ ರಾಜದಂಡವಾಗಿದೆ.

ಯೆಶಾಯನು 9:6 KANIRV Bible Verse Image
ಯೆಶಾಯನು 9:6 (KANIRV) »
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು.

ಪ್ರಕಟಣೆ 19:11 KANIRV Bible Verse Image
ಪ್ರಕಟಣೆ 19:11 (KANIRV) »
ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನಿಗೆ ನಂಬಿಗಸ್ತನು, ಸತ್ಯವಂತನು ಎಂದು ಹೆಸರು. ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ.

ಯೆರೆಮೀಯನು 33:15 KANIRV Bible Verse Image
ಯೆರೆಮೀಯನು 33:15 (KANIRV) »
ಆ ದಿನಗಳಲ್ಲಿ, ಆ ಕಾಲದಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು; ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಗಳನ್ನು ನಿರ್ವಹಿಸುವನು.

2 ಸಮುವೇಲನು 23:3 KANIRV Bible Verse Image
2 ಸಮುವೇಲನು 23:3 (KANIRV) »
ಇಸ್ರಾಯೇಲರ ಶರಣನೂ, ದೇವರೂ ಆಗಿರುವಾತನು ಹೇಳಿದ್ದೇನೆಂದರೆ, ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು,

ರೋಮಾಪುರದವರಿಗೆ 5:21 KANIRV Bible Verse Image
ರೋಮಾಪುರದವರಿಗೆ 5:21 (KANIRV) »
ಹೀಗೆ ಪಾಪವು ಮರಣವನ್ನುಂಟು ಮಾಡುತ್ತಾ ಅಧಿಕಾರವನ್ನು ನಡಿಸಿದ ಹಾಗೆಯೇ ದೇವರ ಕೃಪೆಯು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನೀತಿಯಿಂದ ನಿತ್ಯಜೀವವನ್ನುಂಟುಮಾಡುತ್ತಾ ಆಳುವಂತಾಯಿತು.

ಯೆಹೆಜ್ಕೇಲನು 37:24 KANIRV Bible Verse Image
ಯೆಹೆಜ್ಕೇಲನು 37:24 (KANIRV) »
“ನನ್ನ ಸೇವಕನಾದ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೇ ಪಾಲಕನಿರುವನು ಮತ್ತು ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.

ಹೋಶೇಯನು 3:5 KANIRV Bible Verse Image
ಹೋಶೇಯನು 3:5 (KANIRV) »
ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ಮತ್ತು ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು. ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ, ಆತನ ದಯೆಯನ್ನೂ ಭಯಭಕ್ತಿಯಿಂದ ಪಡೆಯುವರು.

ಜೆಕರ್ಯನು 9:9 KANIRV Bible Verse Image
ಜೆಕರ್ಯನು 9:9 (KANIRV) »
ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನೂ, ರಕ್ಷಿಸುವಾತನೂ, ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆ ಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.

ಯೆರೆಮೀಯನು 23:5 KANIRV Bible Verse Image
ಯೆರೆಮೀಯನು 23:5 (KANIRV) »
ಯೆಹೋವನು, “ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು. ಅವನು ರಾಜನಾಗಿ ಆಳುತ್ತಾ, ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ, ದೇಶದಲ್ಲಿ ನೀತಿ, ನ್ಯಾಯಗಳನ್ನು ನಿರ್ವಹಿಸುವನು.

ಯೆಶಾಯನು 40:1 KANIRV Bible Verse Image
ಯೆಶಾಯನು 40:1 (KANIRV) »
“ನನ್ನ ಸಂತೈಸಿರಿ, ಸಂತೈಸಿರಿ” ಎಂದು ನಿಮ್ಮ ದೇವರು ಹೇಳುತ್ತಾನೆ.

ಯೆಶಾಯನು 28:6 KANIRV Bible Verse Image
ಯೆಶಾಯನು 28:6 (KANIRV) »
ಆತನೇ ನ್ಯಾಯಾಸನದಲ್ಲಿ ಕುಳಿತವನಿಗೆ ನ್ಯಾಯವಿವೇಚನೆಯಾಗಿಯೂ, ಊರಬಾಗಿಲಲ್ಲಿ ಶತ್ರುಗಳನ್ನು ನಾಶಮಾಡುವವರಿಗೆ ಶೌರ್ಯವಾಗಿಯೂ ಪರಿಣಮಿಸುವನು.

Available Bible Translations

American Standard Version (ASV)
Isaiah 32:1 (ASV) »
King James Version (KJV)
Isaiah 32:1 (KJV) »
GOD’S WORD® (GW)
Isaiah 32:1 (GW) »
Berean Bible (BSB)
Isaiah 32:1 (BSB) »
World English Bible (WEB)
Isaiah 32:1 (WEB) »
French Bible (LSG)
Ésaïe 32:1 (LSG) »
German Bible (LUTH1912)
Jesaja 32:1 (LUTH1912) »
Marathi Bible (MARIRV)
यशया 32:1 (MARIRV) »
Gujarati Bible (GUJIRV)
યશાયા 32:1 (GUJIRV) »
Hebrew Bible (HEB)
ישעיה 32:1 (HEB) »
Portuguese Bible (BSL)
Isaías 32:1 (BSL) »
Vietnamese Bible (VIE)
I-sai-a 32:1 (VIE) »
Spanish Bible (RVA)
Isaías 32:1 (RVA) »
Italian Bible (RIV)
Isaia 32:1 (RIV) »
Chinese Simplified (CUVS)
以 赛 亚 书 32:1 (CUVS) »
Chinese Traditional (CUVT)
以 賽 亞 書 32:1 (CUVT) »
Albanian Bible (ALB)
Isaia 32:1 (ALB) »
Swedish Bible (SV1917)
Jesaja 32:1 (SV1917) »
Russian Bible (RUSV)
Исаия 32:1 (RUSV) »
Ukrainian Bible (UKR)
Ісая 32:1 (UKR) »
Hungarian Bible (KAR)
Ézsaiás 32:1 (KAR) »
Bulgarian Bible (BULG)
Исая 32:1 (BULG) »
Japanese Bible (JPN)
イザヤ書 32:1 (JPN) »
Norwegian Bible (NORSK)
Jesaja 32:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »