ಯೆರೆಮೀಯನು 3:9 KANIRV Bible Verse Picture Image

Inspirational bible verses with beautiful images and backgrounds. Download ಯೆರೆಮೀಯನು 3:9 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture

ಯೆರೆಮೀಯನು 3:9 KANIRV

ಕಲ್ಲು ಮರಗಳನ್ನು ಪೂಜಿಸಿ ವ್ಯಭಿಚಾರ ಮಾಡುವುದು ಲಘುವೆಂದು ಭಾವಿಸಿಕೊಂಡ ಆಕೆ ತನ್ನ ವ್ಯಭಿಚಾರದಿಂದ ದೇಶವನ್ನು ಅಪವಿತ್ರಪಡಿಸಿದಳು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 3:9 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture
View New Tab
Picture 03 - ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture
View New Tab
Picture 04 - ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture
View New Tab
Picture 05 - ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture
View New Tab
Picture 06 - ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture
View New Tab
Picture 07 - ಯೆರೆಮೀಯನು 3:9 KANIRV - ಕಲ್ಲು ಮರಗಳನ್ನು - Bible Verse Picture
View New Tab

ಯೆರೆಮೀಯನು 3:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 3:9 KANIRV. Please click on any image below to navigate to that specific Bible verse page.

ಯೆರೆಮೀಯನು 2:27 KANIRV Bible Verse Image
ಯೆರೆಮೀಯನು 2:27 (KANIRV) »
ಅವರು ನನ್ನ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡಿದ್ದಾರೆ, ಆದರೆ ಅವರಿಗೆ ಕೇಡು ಸಂಭವಿಸಿದಾಗ, “ಎದ್ದು ನಮ್ಮನ್ನು ಉದ್ಧರಿಸು” ಎಂದು ಮೊರೆಯಿಡುವರು.

ಯೆಶಾಯನು 57:6 KANIRV Bible Verse Image
ಯೆಶಾಯನು 57:6 (KANIRV) »
ಕೆಟ್ಟ ಸಂತಾನವೇ, ಹೊಳೆಯ ನುಣುಪಾದ ಕಲ್ಲುಗಳೇ ನಿನಗೆ ಗತಿ, ಅವುಗಳೇ ನಿನ್ನ ಪಾಲು; ಅವುಗಳಿಗೆ ನೀನು ಪಾನದ್ರವ್ಯವನ್ನು ನೈವೇದ್ಯವಾಗಿ ಸುರಿದು, ಧಾನ್ಯದ್ರವ್ಯವನ್ನು ಅರ್ಪಿಸಿದ್ದಿ. ನಾನು ಇದನ್ನೆಲ್ಲಾ ನೋಡಿ ಕೋಪವನ್ನು ಅಡಗಿಸಿಕೊಳ್ಳಲು ಆಗುವುದೇ?

ಯೆರೆಮೀಯನು 3:2 KANIRV Bible Verse Image
ಯೆರೆಮೀಯನು 3:2 (KANIRV) »
ಕಣ್ಣೆತ್ತಿ ಬೋಳು ಗುಡ್ಡಗಳನ್ನು ನೋಡು, ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಅರಬಿಯನು ಅಡವಿಯಲ್ಲಿ ಹೊಂಚುಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚು ಹಾಕುತ್ತಾ ಕುಳಿತಿದ್ದಿ; ನಿನ್ನ ವ್ಯಭಿಚಾರದಿಂದಲೂ, ನಿನ್ನ ಕೆಟ್ಟತನದಿಂದಲೂ ದೇಶವನ್ನು ಅಪವಿತ್ರಮಾಡಿದ್ದಿ.

ಯೆರೆಮೀಯನು 2:7 KANIRV Bible Verse Image
ಯೆರೆಮೀಯನು 2:7 (KANIRV) »
ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರೆತಂದು, ಅದರ ಫಲವನ್ನು ಮತ್ತು ಸಾರವನ್ನು ಅನುಭವಿಸುವ ಹಾಗೆ ಮಾಡಿದೆನು. ಆದರೆ ನೀವು ಆ ನನ್ನ ದೇಶವನ್ನು ಪ್ರವೇಶಿಸಿ, ಅದನ್ನು ಹೊಲೆ ಮಾಡಿ, ನನ್ನ ಸ್ವತ್ತನ್ನು ಅಸಹ್ಯಪಡಿಸಿದಿರಿ.

ಯೆರೆಮೀಯನು 10:8 KANIRV Bible Verse Image
ಯೆರೆಮೀಯನು 10:8 (KANIRV) »
ಅವರೆಲ್ಲರೂ ಪಶುಪ್ರಾಯರು, ಮಂದಮತಿಗಳು, ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.

ಯೆಹೆಜ್ಕೇಲನು 16:17 KANIRV Bible Verse Image
ಯೆಹೆಜ್ಕೇಲನು 16:17 (KANIRV) »
ಮತ್ತು ನಾನು ನನ್ನ ಬೆಳ್ಳಿ ಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ನಿನ್ನ ಚಂದವಾದ ಆಭರಣಗಳನ್ನು ನೀನು ತೆಗೆದು ಅವುಗಳಿಂದ ಪುರುಷ ಮೂರ್ತಿಗಳನ್ನು ರೂಪಿಸಿಕೊಂಡು ಅವುಗಳೊಡನೆ ವ್ಯಭಿಚಾರ ಮಾಡಿದೆ.

ಯೆಹೆಜ್ಕೇಲನು 23:10 KANIRV Bible Verse Image
ಯೆಹೆಜ್ಕೇಲನು 23:10 (KANIRV) »
ಇವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಮತ್ತು ಅವಳ ಗಂಡು, ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯತೀರ್ಪು ಮಾಡುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.”

ಹೋಶೇಯನು 4:12 KANIRV Bible Verse Image
ಹೋಶೇಯನು 4:12 (KANIRV) »
ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.

ಹಬಕ್ಕೂಕನು 2:19 KANIRV Bible Verse Image
ಹಬಕ್ಕೂಕನು 2:19 (KANIRV) »
‘ಮರದ ವಿಗ್ರಹಗಳಿಗೆ ಎಚ್ಚೆತ್ತುಕೋ,’ ಜಡವಾದ ಕಲ್ಲಿನ ವಿಗ್ರಹಗಳಿಗೆ, ‘ಎದ್ದೇಳು’ ಎಂದು ಅಪ್ಪಣೆಕೊಡುವವನು ಬುದ್ಧಿಹೀನನು. ಇಂಥ ಬೊಂಬೆಯು ಬೋಧಿಸೀತೇ? ಇಗೋ, ಆ ವಿಗ್ರಹಗಳಿಗೆ ಬೆಳ್ಳಿಬಂಗಾರವನ್ನು ಹೊದಿಸಿದ್ದಾರೆ ಆದರೂ ಅದರೊಳಗೆ ಜೀವವೇ ಇಲ್ಲ.

Available Bible Translations

American Standard Version (ASV)
Jeremiah 3:9 (ASV) »
King James Version (KJV)
Jeremiah 3:9 (KJV) »
GOD’S WORD® (GW)
Jeremiah 3:9 (GW) »
Berean Bible (BSB)
Jeremiah 3:9 (BSB) »
World English Bible (WEB)
Jeremiah 3:9 (WEB) »
French Bible (LSG)
Jérémie 3:9 (LSG) »
German Bible (LUTH1912)
Jeremia 3:9 (LUTH1912) »
Hebrew Bible (HEB)
ירמיה 3:9 (HEB) »
Portuguese Bible (BSL)
Jeremias 3:9 (BSL) »
Vietnamese Bible (VIE)
Giê-rê-mi-a 3:9 (VIE) »
Spanish Bible (RVA)
Jeremías 3:9 (RVA) »
Italian Bible (RIV)
Geremia 3:9 (RIV) »
Chinese Simplified (CUVS)
耶 利 米 书 3:9 (CUVS) »
Chinese Traditional (CUVT)
耶 利 米 書 3:9 (CUVT) »
Albanian Bible (ALB)
Jeremia 3:9 (ALB) »
Swedish Bible (SV1917)
Jeremia 3:9 (SV1917) »
Russian Bible (RUSV)
Иеремия 3:9 (RUSV) »
Ukrainian Bible (UKR)
Єремія 3:9 (UKR) »
Hungarian Bible (KAR)
Jeremiás 3:9 (KAR) »
Bulgarian Bible (BULG)
Еремия 3:9 (BULG) »
Japanese Bible (JPN)
エレミヤ書 3:9 (JPN) »
Norwegian Bible (NORSK)
Jeremia 3:9 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »