ಯೆರೆಮೀಯನು 34:19 KANIRV Bible Verse Picture Image

Inspirational bible verses with beautiful images and backgrounds. Download ಯೆರೆಮೀಯನು 34:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 34:19 KANIRV - ನನ್ನ - Bible Verse Picture

ಯೆರೆಮೀಯನು 34:19 KANIRV

ನನ್ನ ಒಡಂಬಡಿಕೆಯನ್ನು ಮೀರಿದ ಯೆಹೂದದ ಪ್ರಧಾನರು, ಯೆರೂಸಲೇಮಿನ ಪ್ರಧಾನರು, ಕಂಚುಕಿಗಳು, ಯಾಜಕರು,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 34:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆರೆಮೀಯನು 34:19 KANIRV - ನನ್ನ - Bible Verse Picture
View New Tab
Picture 03 - ಯೆರೆಮೀಯನು 34:19 KANIRV - ನನ್ನ - Bible Verse Picture
View New Tab
Picture 04 - ಯೆರೆಮೀಯನು 34:19 KANIRV - ನನ್ನ - Bible Verse Picture
View New Tab
Picture 05 - ಯೆರೆಮೀಯನು 34:19 KANIRV - ನನ್ನ - Bible Verse Picture
View New Tab
Picture 06 - ಯೆರೆಮೀಯನು 34:19 KANIRV - ನನ್ನ - Bible Verse Picture
View New Tab
Picture 07 - ಯೆರೆಮೀಯನು 34:19 KANIRV - ನನ್ನ - Bible Verse Picture
View New Tab

ಯೆರೆಮೀಯನು 34:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 34:19 KANIRV. Please click on any image below to navigate to that specific Bible verse page.

ಚೆಫನ್ಯನು 3:3 KANIRV Bible Verse Image
ಚೆಫನ್ಯನು 3:3 (KANIRV) »
ಅವರೊಳಗಿನ ಮುಖ್ಯಾಧಿಕಾರಿಗಳು ಗರ್ಜಿಸುವ ಸಿಂಹಗಳು; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳು; ಮರುದಿನ ಬೆಳಗ್ಗೆ ಕಡಿಯುವುದಕ್ಕೆ ಎಲುಬು ಸಹಾ ಬಿಡದ ಕ್ರೂರರು.

ಯೆರೆಮೀಯನು 34:10 KANIRV Bible Verse Image
ಯೆರೆಮೀಯನು 34:10 (KANIRV) »
ಆಗ ತಾವು ತಮ್ಮ ತಮ್ಮ ದಾಸ, ದಾಸಿಯರನ್ನು ಬಿಡುಗಡೆಮಾಡಿ ಅವರಿಂದ ಇನ್ನು ಗುಲಾಮತನ ಮಾಡಿಸಿಕೊಳ್ಳುವುದಿಲ್ಲ ಎಂದು ಒಡಂಬಡಿಕೆಗೆ ಒಪ್ಪಿಕೊಂಡ ಸಕಲ ಪ್ರಧಾನರೂ ಮತ್ತು ಸಮಸ್ತ ಪ್ರಜೆಗಳೂ ಅದರಂತೆ ನಡೆದು ಅವರನ್ನು ವಿಮೋಚಿಸಿದರು.

ಯೆರೆಮೀಯನು 29:2 KANIRV Bible Verse Image
ಯೆರೆಮೀಯನು 29:2 (KANIRV) »
ಇದು ಅರಸನಾದ ಯೆಕೊನ್ಯನು, ರಾಜಮಾತೆಯು, ಕಂಚುಕಿಗಳು, ಯೆಹೂದದ ಮತ್ತು ಯೆರೂಸಲೇಮಿನ ಸರದಾರರು, ಶಿಲ್ಪಿಗಳು, ಕಮ್ಮಾರರು ಇವರು ಯೆರೂಸಲೇಮಿನಿಂದ ತೊಲಗಿದ ಮೇಲೆ ನಡೆದ ಸಂಗತಿಗಳು.

ಮೀಕನು 7:1 KANIRV Bible Verse Image
ಮೀಕನು 7:1 (KANIRV) »
ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ. ಮಾಗಿದ ಹಣ್ಣನ್ನು ಕೊಯ್ದು, ದ್ರಾಕ್ಷಿಯ ಹಕ್ಕಲನ್ನು ಆಯ್ದ ತೋಟದ ಸ್ಥಿತಿಗೆ ಬಂದಿದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣು ಸಿಕ್ಕದು.

ದಾನಿಯೇಲನು 9:6 KANIRV Bible Verse Image
ದಾನಿಯೇಲನು 9:6 (KANIRV) »
ನಮ್ಮ ಅರಸರು, ಪ್ರಧಾನರು, ಹಿರಿಯರು, ಸಾಮಾನ್ಯ ಜನರು, ಇವರಿಗೆಲ್ಲ ನಿನ್ನ ಹೆಸರಿನ ನಿಮಿತ್ತ ನುಡಿದ ನಿನ್ನ ಸೇವಕರಾದ ಪ್ರವಾದಿಗಳ ಕಡೆಗೆ ಕಿವಿಗೊಡಲೇ ಇಲ್ಲ.

ದಾನಿಯೇಲನು 9:12 KANIRV Bible Verse Image
ದಾನಿಯೇಲನು 9:12 (KANIRV) »
ಆಹಾ, ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿ ನಮ್ಮನ್ನೂ, ನಮ್ಮನ್ನಾಳುವ ಅಧಿಪತಿಗಳನ್ನೂ ಕುರಿತು ಗದರಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾನೆ; ಯೆರೂಸಲೇಮಿಗೆ ಆದಂತಹ ಕೇಡು ಭೂಮಂಡಲದಲ್ಲಿ ಎಲ್ಲಿಯೂ ಎಂದೂ ಆಗಲಿಲ್ಲವಲ್ಲಾ.

ಯೆಹೆಜ್ಕೇಲನು 22:27 KANIRV Bible Verse Image
ಯೆಹೆಜ್ಕೇಲನು 22:27 (KANIRV) »
ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ನುಂಗುವವರಾಗಿ ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.

ಯೆರೆಮೀಯನು 38:7 KANIRV Bible Verse Image
ಯೆರೆಮೀಯನು 38:7 (KANIRV) »
ಅರಮನೆಯ ಕಂಚುಕಿಯಾದ ಎಬೆದ್ಮೆಲೆಕನೆಂಬ ಕೂಷ್ಯನು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದ್ದಾರೆಂದು ತಿಳಿದನು.

2 ಅರಸುಗಳು 24:15 KANIRV Bible Verse Image
2 ಅರಸುಗಳು 24:15 (KANIRV) »
ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀನನನ್ನೂ, ಅವನ ತಾಯಿ, ಹೆಂಡತಿ, ಕಂಚುಕಿಗಳನ್ನೂ ಮತ್ತು ದೇಶದ ಪ್ರಧಾನ ಪುರುಷರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ತೆಗೆದುಕೊಂಡುಹೋದನು.

2 ಅರಸುಗಳು 24:12 KANIRV Bible Verse Image
2 ಅರಸುಗಳು 24:12 (KANIRV) »
ಆಗ ಯೆಹೂದದ ಅರಸನಾದ ಯೆಹೋಯಾಖೀನನು ತನ್ನ ತಾಯಿಯ ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಬಾಬೆಲಿನ ಅರಸನ ಬಳಿಗೆ ಹೋದನು. ಬಾಬೆಲಿನ ಅರಸನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು.

ದಾನಿಯೇಲನು 9:8 KANIRV Bible Verse Image
ದಾನಿಯೇಲನು 9:8 (KANIRV) »
ಸ್ವಾಮೀ, ನಿನ್ನ ವಿರುದ್ಧವಾಗಿ ಪಾಪ ಮಾಡಿದ್ದರಿಂದ ನಾವೂ ನಮ್ಮ ಅರಸರೂ, ಪ್ರಧಾನರೂ, ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ.

Available Bible Translations

American Standard Version (ASV)
Jeremiah 34:19 (ASV) »
King James Version (KJV)
Jeremiah 34:19 (KJV) »
GOD’S WORD® (GW)
Jeremiah 34:19 (GW) »
Berean Bible (BSB)
Jeremiah 34:19 (BSB) »
World English Bible (WEB)
Jeremiah 34:19 (WEB) »
French Bible (LSG)
Jérémie 34:19 (LSG) »
German Bible (LUTH1912)
Jeremia 34:19 (LUTH1912) »
Hebrew Bible (HEB)
ירמיה 34:19 (HEB) »
Portuguese Bible (BSL)
Jeremias 34:19 (BSL) »
Vietnamese Bible (VIE)
Giê-rê-mi-a 34:19 (VIE) »
Spanish Bible (RVA)
Jeremías 34:19 (RVA) »
Italian Bible (RIV)
Geremia 34:19 (RIV) »
Chinese Simplified (CUVS)
耶 利 米 书 34:19 (CUVS) »
Chinese Traditional (CUVT)
耶 利 米 書 34:19 (CUVT) »
Albanian Bible (ALB)
Jeremia 34:19 (ALB) »
Swedish Bible (SV1917)
Jeremia 34:19 (SV1917) »
Ukrainian Bible (UKR)
Єремія 34:19 (UKR) »
Hungarian Bible (KAR)
Jeremiás 34:19 (KAR) »
Bulgarian Bible (BULG)
Еремия 34:19 (BULG) »
Norwegian Bible (NORSK)
Jeremia 34:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »