ಯೋವೇಲನು 1:12 KANIRV Bible Verse Picture Image

Inspirational bible verses with beautiful images and backgrounds. Download ಯೋವೇಲನು 1:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture

ಯೋವೇಲನು 1:12 KANIRV

ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋವೇಲನು 1:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture
View New Tab
Picture 03 - ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture
View New Tab
Picture 04 - ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture
View New Tab
Picture 05 - ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture
View New Tab
Picture 06 - ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture
View New Tab
Picture 07 - ಯೋವೇಲನು 1:12 KANIRV - ದ್ರಾಕ್ಷಾಲತೆಯು - Bible Verse Picture
View New Tab

ಯೋವೇಲನು 1:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋವೇಲನು 1:12 KANIRV. Please click on any image below to navigate to that specific Bible verse page.

ಯೆಶಾಯನು 16:10 KANIRV Bible Verse Image
ಯೆಶಾಯನು 16:10 (KANIRV) »
ಹರ್ಷಾನಂದಗಳು ತೋಟಗಳಿಂದ ತೊಲಗಿವೆ. ದ್ರಾಕ್ಷಿಯ ತೋಟಗಳಲ್ಲಿ ಉತ್ಸಾಹದ ಧ್ವನಿಯೂ, ಉಲ್ಲಾಸದ ಆರ್ಭಟವೂ ಇರುವುದಿಲ್ಲ. ತುಳಿಯುವವರು ದ್ರಾಕ್ಷಿಯ ತೊಟ್ಟಿಗಳಲ್ಲಿ ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.

ಯೆಶಾಯನು 24:11 KANIRV Bible Verse Image
ಯೆಶಾಯನು 24:11 (KANIRV) »
ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ; ಉಲ್ಲಾಸವೆಲ್ಲಾ ಕೊನೆಗೊಂಡಿದೆ; ಲೋಕದ ಸಡಗರವು ಸೆರೆಯಾಗಿ ತೊಲಗಿದೆ.

ಯೋವೇಲನು 1:10 KANIRV Bible Verse Image
ಯೋವೇಲನು 1:10 (KANIRV) »
ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ.

ಪರಮಗೀತೆ 2:3 KANIRV Bible Verse Image
ಪರಮಗೀತೆ 2:3 (KANIRV) »
ನನ್ನ ಪ್ರಿಯನು ಪುರುಷೋತ್ತಮನು ವನವೃಕ್ಷಗಳ ಮಧ್ಯೆ ಸೇಬಿನ ವೃಕ್ಷದಂತಿಹನು. ಅದರ ಫಲವು ನನ್ನ ನಾಲಿಗೆಗೆ ಸುಮಧುರ ನಾನು ಆತನ ನೆರಳಿನಲ್ಲಿ ಕುಳಿತು ಪರಮಾನಂದಗೊಂಡೆನು.

ಹೋಶೇಯನು 9:1 KANIRV Bible Verse Image
ಹೋಶೇಯನು 9:1 (KANIRV) »
ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ. ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ.

ಹಬಕ್ಕೂಕನು 3:17 KANIRV Bible Verse Image
ಹಬಕ್ಕೂಕನು 3:17 (KANIRV) »
ಆಹಾ, ಅಂಜೂರವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ, ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರ ಧಾನ್ಯಗಳನ್ನು ಉತ್ಪತ್ತಿಮಾಡದಿದ್ದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,

ಯೋವೇಲನು 1:16 KANIRV Bible Verse Image
ಯೋವೇಲನು 1:16 (KANIRV) »
ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ, ಸಂತೋಷವೂ ಹಾಗೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತ್ತಲ್ಲಾ!

ಯೆರೆಮೀಯನು 48:3 KANIRV Bible Verse Image
ಯೆರೆಮೀಯನು 48:3 (KANIRV) »
‘ಅಯ್ಯೋ, ಸೂರೆ ಹೋದೆವು, ಬಹು ನಾಶವಾದೆವು’ ಎಂಬ ಕೂಗಾಟವು ಹೊರೊನಯಿಮಿನಿಂದ ಕೇಳಬರುತ್ತದೆ!

ಯೆರೆಮೀಯನು 48:33 KANIRV Bible Verse Image
ಯೆರೆಮೀಯನು 48:33 (KANIRV) »
ಹರ್ಷಾನಂದಗಳು ತೋಟಗಳಿಂದಲೂ, ಮೋವಾಬಿನ ಇಡೀ ದೇಶದಿಂದಲೂ ತೊಲಗಿವೆ; ತೊಟ್ಟಿಗಳಲ್ಲಿ ದ್ರಾಕ್ಷಾರಸವು ಇಲ್ಲದಂತೆ ಮಾಡಿದ್ದೇನೆ; ಯಾರೂ ದ್ರಾಕ್ಷಿತೊಟ್ಟಿಯಲ್ಲಿ ತುಳಿಯುತ್ತಾ ಹರ್ಷಧ್ವನಿಗೈಯರು; ಕೇಳಿಸುವ ಧ್ವನಿ ಹರ್ಷಧ್ವನಿಯಲ್ಲ.

ಅರಣ್ಯಕಾಂಡ 13:23 KANIRV Bible Verse Image
ಅರಣ್ಯಕಾಂಡ 13:23 (KANIRV) »
ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯ್ದರು; ಇಬ್ಬರು ಅದನ್ನು ಅಡ್ಡಕೋಲಿನಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಮತ್ತು ಅಂಜೂರದ ಹಣ್ಣುಗಳನ್ನೂ ತಂದರು.

ಯೆಶಾಯನು 9:3 KANIRV Bible Verse Image
ಯೆಶಾಯನು 9:3 (KANIRV) »
ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ. ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ. ಸುಗ್ಗಿ ಕಾಲದಲ್ಲಿ ಜನರು ಹರ್ಷಿಸುವ ಹಾಗೂ, ಕೊಳ್ಳೆಯನ್ನು ಹಂಚಿಕೊಳ್ಳುವವರು, ಹೆಚ್ಚಳಪಡುವವರು ನಿನ್ನ ಮುಂದೆ ಆನಂದಿಸುತ್ತಾರೆ.

ಪರಮಗೀತೆ 7:7 KANIRV Bible Verse Image
ಪರಮಗೀತೆ 7:7 (KANIRV) »
ನೀಳವಾದ ನಿನ್ನ ಆಕಾರವು ಖರ್ಜೂರದ ಮರ, ನಿನ್ನ ಸ್ತನಗಳೇ ಅದರ ಗೊಂಚಲುಗಳು.

Available Bible Translations

American Standard Version (ASV)
Joel 1:12 (ASV) »
King James Version (KJV)
Joel 1:12 (KJV) »
GOD’S WORD® (GW)
Joel 1:12 (GW) »
Berean Bible (BSB)
Joel 1:12 (BSB) »
World English Bible (WEB)
Joel 1:12 (WEB) »
French Bible (LSG)
Joël 1:12 (LSG) »
German Bible (LUTH1912)
Joel 1:12 (LUTH1912) »
Hindi Bible (HINIRV)
योएल 1:12 (HINIRV) »
Punjabi Bible (PANIRV)
ਯੋਏਲ 1:12 (PANIRV) »
Bengali Bible (BENIRV)
যোৱেল 1:12 (BENIRV) »
Marathi Bible (MARIRV)
योएल 1:12 (MARIRV) »
Gujarati Bible (GUJIRV)
યોએલ 1:12 (GUJIRV) »
Hebrew Bible (HEB)
יואל 1:12 (HEB) »
Portuguese Bible (BSL)
Joel 1:12 (BSL) »
Vietnamese Bible (VIE)
Giô-ên 1:12 (VIE) »
Spanish Bible (RVA)
Joel 1:12 (RVA) »
Italian Bible (RIV)
Gioele 1:12 (RIV) »
Chinese Simplified (CUVS)
约 珥 书 1:12 (CUVS) »
Chinese Traditional (CUVT)
約 珥 書 1:12 (CUVT) »
Albanian Bible (ALB)
Joeli 1:12 (ALB) »
Swedish Bible (SV1917)
Joel 1:12 (SV1917) »
Russian Bible (RUSV)
Иоиль 1:12 (RUSV) »
Ukrainian Bible (UKR)
Йоїл 1:12 (UKR) »
Hungarian Bible (KAR)
Jóel 1:12 (KAR) »
Bulgarian Bible (BULG)
Йоил 1:12 (BULG) »
Japanese Bible (JPN)
ヨエル書 1:12 (JPN) »
Norwegian Bible (NORSK)
Joel 1:12 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »