ನ್ಯಾಯಸ್ಥಾಪಕರು 17:10 KANIRV Bible Verse Picture Image

Inspirational bible verses with beautiful images and backgrounds. Download ನ್ಯಾಯಸ್ಥಾಪಕರು 17:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture

ನ್ಯಾಯಸ್ಥಾಪಕರು 17:10 KANIRV

ಮೀಕನು ಅವನಿಗೆ, “ನೀನು ನಮ್ಮಲ್ಲಿರು; ನಮಗೆ ತಂದೆಯೂ, ಯಾಜಕನೂ ಆಗು. ನಿನಗೆ ವರ್ಷಕ್ಕೆ ಹತ್ತು ಬೆಳ್ಳಿ ನಾಣ್ಯಗಳನ್ನೂ, ಬಟ್ಟೆಯನ್ನೂ, ಆಹಾರವನ್ನೂ ಕೊಡುತ್ತೇನೆ” ಅನ್ನಲು

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನ್ಯಾಯಸ್ಥಾಪಕರು 17:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture
View New Tab
Picture 03 - ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture
View New Tab
Picture 04 - ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture
View New Tab
Picture 05 - ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture
View New Tab
Picture 06 - ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture
View New Tab
Picture 07 - ನ್ಯಾಯಸ್ಥಾಪಕರು 17:10 KANIRV - ಮೀಕನು ಅವನಿಗೆ, - Bible Verse Picture
View New Tab

ನ್ಯಾಯಸ್ಥಾಪಕರು 17:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 17:10 KANIRV. Please click on any image below to navigate to that specific Bible verse page.

ಆದಿಕಾಂಡ 45:8 KANIRV Bible Verse Image
ಆದಿಕಾಂಡ 45:8 (KANIRV) »
“ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದನಲ್ಲದೆ ನೀವು ಕಳುಹಿಸಲಿಲ್ಲ. ನನ್ನ ತಂದೆಯು ನನ್ನನ್ನು ಫರೋಹನ ಮಂತ್ರಿಯನ್ನಾಗಿಯೂ, ಫರೋಹನ ಅರಮನೆಯಲ್ಲಿ ಅಧಿಪತಿಯನ್ನಾಗಿಯೂ, ಐಗುಪ್ತ ದೇಶಕ್ಕೆ ಸರ್ವಾಧಿಕಾರಿಯನ್ನಾಗಿಯೂ ಮಾಡಿದ್ದಾನೆ.

1 ತಿಮೊಥೆಯನಿಗೆ 6:10 KANIRV Bible Verse Image
1 ತಿಮೊಥೆಯನಿಗೆ 6:10 (KANIRV) »
ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.

ಯೋಹಾನನು 12:6 KANIRV Bible Verse Image
ಯೋಹಾನನು 12:6 (KANIRV) »
ಅವನು ಬಡವರ ಮೇಲಿನ ಕನಿಕರದಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು ಹಣದ ಚೀಲವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿರಲಾಗಿ ಅದರಲ್ಲಿ ಹಾಕಿದ್ದನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದನು, ಆದುದರಿಂದಲೇ ಹೀಗೆ ಹೇಳಿದನು.

ಮತ್ತಾಯನು 26:15 KANIRV Bible Verse Image
ಮತ್ತಾಯನು 26:15 (KANIRV) »
“ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?” ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು.

ಯೆಹೆಜ್ಕೇಲನು 13:19 KANIRV Bible Verse Image
ಯೆಹೆಜ್ಕೇಲನು 13:19 (KANIRV) »
ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’

ಯೆಶಾಯನು 22:21 KANIRV Bible Verse Image
ಯೆಶಾಯನು 22:21 (KANIRV) »
ನಿನ್ನ ನಿಲುವಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟಿ, ನಿನ್ನ ಅಧಿಕಾರವನ್ನು ಅವನ ಕೈಗೆ ಕೊಡುವೆನು; ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಮನೆತನದವರಿಗೂ ತಂದೆಯಾಗುವನು.

ಯೋಬನು 29:16 KANIRV Bible Verse Image
ಯೋಬನು 29:16 (KANIRV) »
ದರಿದ್ರರಿಗೆ ತಂದೆಯಾಗಿ, ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.

2 ಅರಸುಗಳು 13:14 KANIRV Bible Verse Image
2 ಅರಸುಗಳು 13:14 (KANIRV) »
ಆ ಕಾಲದಲ್ಲಿ ಎಲೀಷನು ಮರಣಕರವಾದ ರೋಗಕ್ಕೆ ಗುರಿಯಾದನು. ಇಸ್ರಾಯೇಲರ ಅರಸನಾದ ಯೋವಾಷನು ಇದನ್ನು ಕೇಳಿ ಅವನ ಬಳಿಗೆ ಹೋಗಿ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥರಥಾಶ್ವಬಲಗಳಾಗಿದ್ದವನೇ” ಎಂದು ಕೂಗುತ್ತಾ ಅವನ ಮುಖದ ಮೇಲೆ ಬಿದ್ದು ಬಹಳವಾಗಿ ಅತ್ತನು.

2 ಅರಸುಗಳು 8:8 KANIRV Bible Verse Image
2 ಅರಸುಗಳು 8:8 (KANIRV) »
ಅರಸನು ಹಜಾಯೇಲನಿಗೆ, “ನೀನು ಕಾಣಿಕೆಯನ್ನು ತೆಗೆದುಕೊಂಡು ದೇವರ ಮನುಷ್ಯನ ಬಳಿಗೆ ಹೋಗಿ ನನಗೆ ವಾಸಿಯಾಗುವುದೋ? ಇಲ್ಲವೋ ಎಂಬುದನ್ನು ಅವನ ಮುಖಾಂತರವಾಗಿ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸು” ಎಂದು ಆಜ್ಞಾಪಿಸಿದನು.

2 ಅರಸುಗಳು 6:21 KANIRV Bible Verse Image
2 ಅರಸುಗಳು 6:21 (KANIRV) »
ಇಸ್ರಾಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, “ಅಪ್ಪಾ, ನಾನು ಇವರನ್ನು ಸಂಹರಿಸಿ ಬಿಡಲೋ? ಸಂಹರಿಸಲೇ?” ಎಂದು ಕೇಳಿದನು.

1 ಸಮುವೇಲನು 2:36 KANIRV Bible Verse Image
1 ಸಮುವೇಲನು 2:36 (KANIRV) »
ನಿನ್ನ ಮನೆಯಲ್ಲಿ ಉಳಿದವರು ಬಂದು ಅವನ ಮುಂದೆ ಅಡ್ಡ ಬಿದ್ದು, ನಮಗೆ ಒಂದು ಬೆಳ್ಳಿಕಾಸನ್ನು ರೊಟ್ಟಿಯ ಚೂರನ್ನು ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ಯಾಜಕನ ಸೇವೆಯಲ್ಲಿ ಯಾವುದಕ್ಕಾದರೂ ನಮ್ಮನ್ನು ಸೇರಿಸಿಕೋ” ಎಂದು ಅವನನ್ನು ಬೇಡಿಕೊಳ್ಳುವರು, ಎಂದು ಹೇಳಿದನು.

ನ್ಯಾಯಸ್ಥಾಪಕರು 18:19 KANIRV Bible Verse Image
ನ್ಯಾಯಸ್ಥಾಪಕರು 18:19 (KANIRV) »
ಅವರು ಅವನಿಗೆ, “ಸುಮ್ಮನಿರು; ಬಾಯಿ ಮುಚ್ಚಿಕೊಂಡು; ನಮ್ಮ ಜೊತೆಯಲ್ಲಿ ಬಂದು ನಮಗೆ ತಂದೆಯೂ, ಯಾಜಕನೂ ಆಗಿರು. ಒಂದು ಮನೆಗೆ ಯಾಜಕನಾಗಿರುವುದು ಉತ್ತಮವೋ ಅಥವಾ ಇಸ್ರಾಯೇಲ್ಯರ ಒಂದು ಕುಲಕ್ಕೂ, ಗೋತ್ರಕ್ಕೂ ಯಾಜಕನಾಗಿರುವುದು ಉತ್ತಮವೋ?” ಎಂದು ಕೇಳಿದರು.

Available Bible Translations

American Standard Version (ASV)
Judges 17:10 (ASV) »
King James Version (KJV)
Judges 17:10 (KJV) »
GOD’S WORD® (GW)
Judges 17:10 (GW) »
Berean Bible (BSB)
Judges 17:10 (BSB) »
World English Bible (WEB)
Judges 17:10 (WEB) »
French Bible (LSG)
Juges 17:10 (LSG) »
German Bible (LUTH1912)
Richter 17:10 (LUTH1912) »
Hebrew Bible (HEB)
שפטים 17:10 (HEB) »
Portuguese Bible (BSL)
Juízes 17:10 (BSL) »
Vietnamese Bible (VIE)
Các Thủ Lãnh 17:10 (VIE) »
Spanish Bible (RVA)
Jueces 17:10 (RVA) »
Italian Bible (RIV)
Giudici 17:10 (RIV) »
Chinese Simplified (CUVS)
士 师 记 17:10 (CUVS) »
Chinese Traditional (CUVT)
士 師 記 17:10 (CUVT) »
Albanian Bible (ALB)
Gjyqtarët 17:10 (ALB) »
Swedish Bible (SV1917)
Domarboken 17:10 (SV1917) »
Hungarian Bible (KAR)
Bírák 17:10 (KAR) »
Bulgarian Bible (BULG)
Съдии 17:10 (BULG) »
Japanese Bible (JPN)
士師記 17:10 (JPN) »
Norwegian Bible (NORSK)
Dommerne 17:10 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »