ಪ್ರಲಾಪಗಳು 2:10 KANIRV Bible Verse Picture Image

Inspirational bible verses with beautiful images and backgrounds. Download ಪ್ರಲಾಪಗಳು 2:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture

ಪ್ರಲಾಪಗಳು 2:10 KANIRV

ಚೀಯೋನ್ ನಗರಿಯ ಹಿರಿಯರು ನೆಲದಲ್ಲಿ ಮೌನವಾಗಿ ಕುಕ್ಕರಿಸಿದ್ದಾರೆ; ತಲೆಯ ಮೇಲೆ ಧೂಳನ್ನು ತೂರಿಕೊಂಡು, ಗೋಣಿ ತಟ್ಟನ್ನು ಸುತ್ತಿಕೊಂಡಿದ್ದಾರೆ; ಯೆರೂಸಲೇಮಿನ ಕನ್ಯೆಯರು ತಲೆಗಳನ್ನು ನೆಲಕ್ಕೆ ಬೊಗ್ಗಿಸಿದ್ದಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಲಾಪಗಳು 2:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture
View New Tab
Picture 03 - ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture
View New Tab
Picture 04 - ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture
View New Tab
Picture 05 - ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture
View New Tab
Picture 06 - ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture
View New Tab
Picture 07 - ಪ್ರಲಾಪಗಳು 2:10 KANIRV - ಚೀಯೋನ್ ನಗರಿಯ - Bible Verse Picture
View New Tab

ಪ್ರಲಾಪಗಳು 2:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಲಾಪಗಳು 2:10 KANIRV. Please click on any image below to navigate to that specific Bible verse page.

ಯೆಶಾಯನು 3:26 KANIRV Bible Verse Image
ಯೆಶಾಯನು 3:26 (KANIRV) »
ಅವಳ ಪುರದ್ವಾರಗಳಲ್ಲಿ ಪ್ರಲಾಪವೂ, ದುಃಖವೂ ತುಂಬಿರುವವು. ಅವಳು ಹಾಳಾಗಿ ನೆಲದ ಮೇಲೆ ಕುಳಿತುಕೊಳ್ಳುವಳು.

ಯೋಬನು 2:12 KANIRV Bible Verse Image
ಯೋಬನು 2:12 (KANIRV) »
ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು.

ಯೆಶಾಯನು 15:3 KANIRV Bible Verse Image
ಯೆಶಾಯನು 15:3 (KANIRV) »
ಬೀದಿಗಳಲ್ಲಿ ತಿರುಗುವವರು ನಡುವಿಗೆ ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ ಮತ್ತು ತಮ್ಮ ಮಾಳಿಗೆಗಳ ಮೇಲೆಯೂ, ಚೌಕಗಳಲ್ಲಿಯೂ ಎಲ್ಲರು ಅರಚುತ್ತಾ ಕಣ್ಣೀರನ್ನು ಸುರಿಸಿ ಸುರಿಸಿ ಗೋಳಾಡುತ್ತಾ ಇಳಿದು ಹೋಗಿದ್ದಾರೆ.

ಯೆಹೋಶುವನು 7:6 KANIRV Bible Verse Image
ಯೆಹೋಶುವನು 7:6 (KANIRV) »
ಆಗ ಯೆಹೋಶುವನೂ ಮತ್ತು ಇಸ್ರಾಯೇಲ್ಯರ ಹಿರಿಯರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು, ತಲೆಯ ಮೇಲೆ ಭೂದಿಯನ್ನು ಹಾಕಿಕೊಂಡು ಸಾಯಂಕಾಲದವರೆಗೂ ಯೆಹೋವನ ಮಂಜೂಷದ ಮುಂದೆ ಬೋರಲು ಬಿದ್ದರು.

ಆಮೋಸನು 8:3 KANIRV Bible Verse Image
ಆಮೋಸನು 8:3 (KANIRV) »
ಆ ದಿನದಲ್ಲಿ ದೇವಾಲಯದ ಹಾಡುಗಳು ಕಿರಿಚಾಟವಾಗುವವು” ಕರ್ತನಾದ ಯೆಹೋವನು ಹೀಗೆ ನುಡಿಯುತ್ತಾನೆ, “ಆಗ ಹೆಣಗಳು ಹೆಚ್ಚುವವು, ಅವುಗಳನ್ನು ಎಲ್ಲಾ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೆ ಬಿಸಾಡಿಬಿಡುವರು!”

ಯೆಹೆಜ್ಕೇಲನು 7:18 KANIRV Bible Verse Image
ಯೆಹೆಜ್ಕೇಲನು 7:18 (KANIRV) »
ಅವರು ಗೋಣಿತಟ್ಟನ್ನು ಸುತ್ತಿಕೊಳ್ಳುವರು, ದಿಗಿಲು ಅವರನ್ನು ಮುಚ್ಚಿಬಿಡುವುದು; ಎಲ್ಲರ ಮುಖದಲ್ಲಿಯೂ ನಾಚಿಕೆ ಕಾಣುವುದು, ಎಲ್ಲರೂ ತಲೆ ಬೋಳಿಸಿಕೊಂಡು ಇರುವರು.

ಪ್ರಲಾಪಗಳು 1:1 KANIRV Bible Verse Image
ಪ್ರಲಾಪಗಳು 1:1 (KANIRV) »
ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಗುಲಾಮಳಾದಳು.

ಪ್ರಲಾಪಗಳು 1:4 KANIRV Bible Verse Image
ಪ್ರಲಾಪಗಳು 1:4 (KANIRV) »
ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ; ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ; ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ.

ಪ್ರಲಾಪಗಳು 3:28 KANIRV Bible Verse Image
ಪ್ರಲಾಪಗಳು 3:28 (KANIRV) »
ನನ್ನ ಮೇಲೆ ಇದನ್ನು ಹೊರಿಸಿದವನು ಯೆಹೋವನೇ ಎಂದು ಅವನು ಒಂಟಿಗನಾಗಿ ಕುಳಿತು ಮೌನವಾಗಿರಲಿ.

ಯೆಶಾಯನು 47:1 KANIRV Bible Verse Image
ಯೆಶಾಯನು 47:1 (KANIRV) »
ಯುವತಿಯೇ, ಬಾಬೆಲ್ ಪುರಿಯೇ, ಕೆಳಕ್ಕಿಳಿದು ಧೂಳಿನಲ್ಲಿ ಕುಳಿತುಕೋ, ಕಸ್ದೀಯರ ಯುವತಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ! ನಿನ್ನನ್ನು ಇನ್ನು ಕೋಮಲೆ ಮತ್ತು ಸುಕುಮಾರಿ ಎಂದು ಕರೆಯುವುದಿಲ್ಲ.

ಯೆರೆಮೀಯನು 8:14 KANIRV Bible Verse Image
ಯೆರೆಮೀಯನು 8:14 (KANIRV) »
ಆ ಕಾಲದಲ್ಲಿ ಜನರು, “ಸುಮ್ಮನೆ ಕುಳಿತಿರುವುದೇಕೆ? ಕೂಡಿಕೊಳ್ಳಿರಿ, ಕೋಟೆಕೊತ್ತಲಗಳ ಪಟ್ಟಣಗಳಲ್ಲಿ ಸೇರಿ ಅಲ್ಲೇ ನಾಶವಾಗೋಣ. ನಾವು ನಮ್ಮ ದೇವರಾದ ಯೆಹೋವನಿಗೆ ಪಾಪಮಾಡಿದ್ದರಿಂದ ಆತನು ನಮ್ಮನ್ನು ನಾಶನಕ್ಕೆ ಗುರಿಮಾಡಿ ಕಹಿಯಾದ ನೀರನ್ನು ಕುಡಿಸಿದ್ದಾನಷ್ಟೆ.

ಆಮೋಸನು 8:13 KANIRV Bible Verse Image
ಆಮೋಸನು 8:13 (KANIRV) »
ಆ ದಿನದಲ್ಲಿ ಸುಂದರವಾದ ಯುವತಿಯರೂ ಮತ್ತು ಯೌವನಸ್ಥರು ಸಹ ಬಾಯಾರಿಕೆಯಿಂದ ಮೂರ್ಛೆ ಹೋಗುವರು.

Available Bible Translations

American Standard Version (ASV)
Lamentations 2:10 (ASV) »
King James Version (KJV)
Lamentations 2:10 (KJV) »
GOD’S WORD® (GW)
Lamentations 2:10 (GW) »
Berean Bible (BSB)
Lamentations 2:10 (BSB) »
World English Bible (WEB)
Lamentations 2:10 (WEB) »
French Bible (LSG)
Lamentations 2:10 (LSG) »
German Bible (LUTH1912)
Klagelieder 2:10 (LUTH1912) »
Bengali Bible (BENIRV)
বিলাপ 2:10 (BENIRV) »
Hebrew Bible (HEB)
איכה 2:10 (HEB) »
Portuguese Bible (BSL)
Lamentações 2:10 (BSL) »
Vietnamese Bible (VIE)
Ai Ca 2:10 (VIE) »
Spanish Bible (RVA)
Lamentaciones 2:10 (RVA) »
Italian Bible (RIV)
Lamentazioni 2:10 (RIV) »
Chinese Simplified (CUVS)
耶 利 米 哀 歌 2:10 (CUVS) »
Chinese Traditional (CUVT)
耶 利 米 哀 歌 2:10 (CUVT) »
Albanian Bible (ALB)
Vajtimet 2:10 (ALB) »
Swedish Bible (SV1917)
Klagovisorna 2:10 (SV1917) »
Japanese Bible (JPN)
哀歌 2:10 (JPN) »
Norwegian Bible (NORSK)
Klagesangene 2:10 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »