ಯಾಜಕಕಾಂಡ 10:16 KANIRV Bible Verse Picture Image

Inspirational bible verses with beautiful images and backgrounds. Download ಯಾಜಕಕಾಂಡ 10:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture

ಯಾಜಕಕಾಂಡ 10:16 KANIRV

ಜನರೆಲ್ಲರಿಗೋಸ್ಕರ ದೋಷಪರಿಹಾರ ಮಾಡಲು ಸಮರ್ಪಿತವಾದ ಹೋತದ ವಿಷಯದಲ್ಲಿ ಅದು ಏನಾಯಿತೆಂದು ಮೋಶೆ ವಿಚಾರಿಸಲಾಗಿ ಅದನ್ನು ಸುಟ್ಟುಬಿಟ್ಟರೆಂದು ತಿಳಿಯಬಂತು. ಇದನ್ನು ಕೇಳಿದಾಗ ಅವನು ಆರೋನನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರ ಮೇಲೆ ಸಿಟ್ಟುಗೊಂಡು,

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 10:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture
View New Tab
Picture 03 - ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture
View New Tab
Picture 04 - ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture
View New Tab
Picture 05 - ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture
View New Tab
Picture 06 - ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture
View New Tab
Picture 07 - ಯಾಜಕಕಾಂಡ 10:16 KANIRV - ಜನರೆಲ್ಲರಿಗೋಸ್ಕರ - Bible Verse Picture
View New Tab

ಯಾಜಕಕಾಂಡ 10:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 10:16 KANIRV. Please click on any image below to navigate to that specific Bible verse page.

ಯಾಜಕಕಾಂಡ 9:3 KANIRV Bible Verse Image
ಯಾಜಕಕಾಂಡ 9:3 (KANIRV) »
ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ಈ ಹೊತ್ತು ಯೆಹೋವನು ಪ್ರತ್ಯಕ್ಷನಾಗುತ್ತಾನೆ, ಆದುದರಿಂದ ನೀವು ಆತನ ಸನ್ನಿಧಿಯಲ್ಲಿ ದೋಷಪರಿಹಾರಕ್ಕಾಗಿ ಸಮರ್ಪಿಸಲು ಒಂದು ಹೋತವನ್ನು, ಸರ್ವಾಂಗಹೋಮಕ್ಕಾಗಿ ಒಂದು ವರ್ಷದ ಪೂರ್ಣಾಂಗವಾದ ಕರುವನ್ನು,

ಯಾಜಕಕಾಂಡ 9:15 KANIRV Bible Verse Image
ಯಾಜಕಕಾಂಡ 9:15 (KANIRV) »
ತರುವಾಯ ಜನಸಮೂಹವು ಸಮರ್ಪಿಸುವ ಪಶುಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷಪರಿಹಾರಕ ಹೋತವನ್ನು ಮೊದಲನೆಯ ಪಶುವಿನಂತೆ ವಧಿಸಿ ಅವರಿಗೋಸ್ಕರ ದೋಷಪರಿಹಾರಕ್ಕಾಗಿ ಅದನ್ನು ಸಮರ್ಪಿಸಿದನು.

ವಿಮೋಚನಕಾಂಡ 32:19 KANIRV Bible Verse Image
ವಿಮೋಚನಕಾಂಡ 32:19 (KANIRV) »
ಮೋಶೆಯು ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಮತ್ತು ಜನರು ಕುಣಿದಾಡುವುದನ್ನೂ ಕಂಡಾಗ ಬಹು ಕೋಪಗೊಂಡು ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ತಗ್ಗಿನಲ್ಲಿ ನೆಲಕ್ಕೆ ಹಾಕಿ ಒಡೆದುಬಿಟ್ಟನು.

ಮಾರ್ಕನು 3:5 KANIRV Bible Verse Image
ಮಾರ್ಕನು 3:5 (KANIRV) »
ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು.

ಮಾರ್ಕನು 10:14 KANIRV Bible Verse Image
ಮಾರ್ಕನು 10:14 (KANIRV) »
ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ.

ಮತ್ತಾಯನು 5:22 KANIRV Bible Verse Image
ಮತ್ತಾಯನು 5:22 (KANIRV) »
ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು, ಅಗ್ನಿ ನರಕಕ್ಕೆ ಗುರಿಯಾಗುವನು.

ಅರಣ್ಯಕಾಂಡ 12:3 KANIRV Bible Verse Image
ಅರಣ್ಯಕಾಂಡ 12:3 (KANIRV) »
ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು.

ಯಾಜಕಕಾಂಡ 6:30 KANIRV Bible Verse Image
ಯಾಜಕಕಾಂಡ 6:30 (KANIRV) »
ಆದರೆ ದೋಷಪರಿಹಾರಕ ಯಜ್ಞಪಶುಗಳಲ್ಲಿ ಯಾವ ಪಶುವಿನ ರಕ್ತವನ್ನು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ, ಪವಿತ್ರ ಸ್ಥಾನದೊಳಗೆ ತಂದಿರುವರೋ ಅದರ ಮಾಂಸವನ್ನು ತಿನ್ನಲೇಬಾರದು. ಬೆಂಕಿಯಲ್ಲಿ ಸುಟ್ಟುಬಿಡಬೇಕು.

ಯಾಜಕಕಾಂಡ 6:26 KANIRV Bible Verse Image
ಯಾಜಕಕಾಂಡ 6:26 (KANIRV) »
ಅದನ್ನು ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಅದನ್ನು ಊಟಮಾಡಬೇಕು.

ಎಫೆಸದವರಿಗೆ 4:26 KANIRV Bible Verse Image
ಎಫೆಸದವರಿಗೆ 4:26 (KANIRV) »
“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.

Available Bible Translations

American Standard Version (ASV)
Leviticus 10:16 (ASV) »
King James Version (KJV)
Leviticus 10:16 (KJV) »
GOD’S WORD® (GW)
Leviticus 10:16 (GW) »
Berean Bible (BSB)
Leviticus 10:16 (BSB) »
World English Bible (WEB)
Leviticus 10:16 (WEB) »
French Bible (LSG)
Lévitique 10:16 (LSG) »
German Bible (LUTH1912)
Levitikus 10:16 (LUTH1912) »
Gujarati Bible (GUJIRV)
લેવીય 10:16 (GUJIRV) »
Hebrew Bible (HEB)
ויקרא 10:16 (HEB) »
Portuguese Bible (BSL)
Levítico 10:16 (BSL) »
Vietnamese Bible (VIE)
Lê-vi 10:16 (VIE) »
Spanish Bible (RVA)
Levítico 10:16 (RVA) »
Italian Bible (RIV)
Levitico 10:16 (RIV) »
Chinese Simplified (CUVS)
利 未 记 10:16 (CUVS) »
Chinese Traditional (CUVT)
利 未 記 10:16 (CUVT) »
Albanian Bible (ALB)
Levitiku 10:16 (ALB) »
Swedish Bible (SV1917)
3 Mosebok 10:16 (SV1917) »
Russian Bible (RUSV)
Левит 10:16 (RUSV) »
Ukrainian Bible (UKR)
Левит 10:16 (UKR) »
Hungarian Bible (KAR)
3 Mózes 10:16 (KAR) »
Bulgarian Bible (BULG)
Левит 10:16 (BULG) »
Japanese Bible (JPN)
レビ記 10:16 (JPN) »
Norwegian Bible (NORSK)
3 Mosebok 10:16 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »