ಯಾಜಕಕಾಂಡ 20:3 KANIRV Bible Verse Picture Image

Inspirational bible verses with beautiful images and backgrounds. Download ಯಾಜಕಕಾಂಡ 20:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture

ಯಾಜಕಕಾಂಡ 20:3 KANIRV

ಅವನು ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟು, ನನ್ನ ದೇವಸ್ಥಾನವನ್ನು ಅಶುದ್ಧಮಾಡಿ, ನನ್ನ ಪರಿಶುದ್ಧವಾದ ಹೆಸರನ್ನು ಅಪಕೀರ್ತಿಗೆ ಒಳಪಡಿಸಿದರೆ, ನಾನು ಅವನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯಾಜಕಕಾಂಡ 20:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture
View New Tab
Picture 03 - ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture
View New Tab
Picture 04 - ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture
View New Tab
Picture 05 - ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture
View New Tab
Picture 06 - ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture
View New Tab
Picture 07 - ಯಾಜಕಕಾಂಡ 20:3 KANIRV - ಅವನು ತನ್ನ - Bible Verse Picture
View New Tab

ಯಾಜಕಕಾಂಡ 20:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯಾಜಕಕಾಂಡ 20:3 KANIRV. Please click on any image below to navigate to that specific Bible verse page.

ಯಾಜಕಕಾಂಡ 18:21 KANIRV Bible Verse Image
ಯಾಜಕಕಾಂಡ 18:21 (KANIRV) »
“‘ನಿಮ್ಮ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ನಾನು ಯೆಹೋವನು.

ಯಾಜಕಕಾಂಡ 17:10 KANIRV Bible Verse Image
ಯಾಜಕಕಾಂಡ 17:10 (KANIRV) »
“‘ಇದಲ್ಲದೆ ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು.

ಯೆಹೆಜ್ಕೇಲನು 5:11 KANIRV Bible Verse Image
ಯೆಹೆಜ್ಕೇಲನು 5:11 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ, ಅಸಹ್ಯ ವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ನಿನ್ನನ್ನು ಕುಂದಿಸುವೆನು, ನಾನು ನಿನಗೆ ಕರುಣೆ ತೋರಿಸೆನು, ಕಟಾಕ್ಷಿಸೆನು.

ಯೆಹೆಜ್ಕೇಲನು 23:38 KANIRV Bible Verse Image
ಯೆಹೆಜ್ಕೇಲನು 23:38 (KANIRV) »
ಇದನ್ನು ಮಾಡಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಅಪವಿತ್ರ ಪಡಿಸಿ, ನಾನು ನೇಮಿಸಿದ ಸಬ್ಬತ್ ದಿನವನ್ನು ಅಪವಿತ್ರ ಮಾಡಿದ್ದಾರೆ.

ಯಾಜಕಕಾಂಡ 15:31 KANIRV Bible Verse Image
ಯಾಜಕಕಾಂಡ 15:31 (KANIRV) »
“‘ಇಸ್ರಾಯೇಲರು ಅಶುದ್ಧತೆಗೆ ದೂರವಾಗಿರುವಂತೆ ನೀವು ಅವರನ್ನು ಈ ರೀತಿಯಾಗಿ ಕಾಪಾಡಬೇಕು. ಅವರು ಅಪವಿತ್ರರಾಗಿದ್ದು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡಿದರೆ ನಾಶವಾಗುವರು.

ಅರಣ್ಯಕಾಂಡ 19:20 KANIRV Bible Verse Image
ಅರಣ್ಯಕಾಂಡ 19:20 (KANIRV) »
ಅಶುದ್ಧನಾಗಿ ದೋಷಪರಿಹಾರ ಮಾಡಿಕೊಳ್ಳದವನು ಯೆಹೋವನ ಆಲಯವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಹೋದುದರಿಂದ ಅವನು ಅಶುದ್ಧನಾಗುವನು.

ಯೆಹೆಜ್ಕೇಲನು 20:39 KANIRV Bible Verse Image
ಯೆಹೆಜ್ಕೇಲನು 20:39 (KANIRV) »
ಇಸ್ರಾಯೇಲ್ ವಂಶದವರೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಹೋಗಿರಿ, ನಿಮ್ಮ ವಿಗ್ರಹಗಳನ್ನು ಸೇವಿಸಿಕೊಳ್ಳಿರಿ; ಇನ್ನು ಮುಂದೆ ನನ್ನ ಮಾತನ್ನು ಕೇಳಿಯೇ ಕೇಳುವಿರಿ, ಇನ್ನು ಮೇಲಾದರೂ ನನ್ನ ಪರಿಶುದ್ಧ ನಾಮವನ್ನು ನಿಮ್ಮ ಬಲಿಗಳಿಂದಲೂ, ವಿಗ್ರಹಗಳಿಂದಲೂ ನೀವು ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”

2 ಕೊರಿಂಥದವರಿಗೆ 6:16 KANIRV Bible Verse Image
2 ಕೊರಿಂಥದವರಿಗೆ 6:16 (KANIRV) »
ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, “ನಾನು ಅವರಲ್ಲಿ ವಾಸಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳಿದ್ದಾನೆ.

1 ಪೇತ್ರನು 3:12 KANIRV Bible Verse Image
1 ಪೇತ್ರನು 3:12 (KANIRV) »
ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಆದರೆ ಕೆಡುಕರಿಗೋ ಕರ್ತನು ವಿಮುಖನಾಗಿರುತ್ತಾನೆ.”

Available Bible Translations

American Standard Version (ASV)
Leviticus 20:3 (ASV) »
King James Version (KJV)
Leviticus 20:3 (KJV) »
GOD’S WORD® (GW)
Leviticus 20:3 (GW) »
Berean Bible (BSB)
Leviticus 20:3 (BSB) »
World English Bible (WEB)
Leviticus 20:3 (WEB) »
French Bible (LSG)
Lévitique 20:3 (LSG) »
German Bible (LUTH1912)
Levitikus 20:3 (LUTH1912) »
Punjabi Bible (PANIRV)
ਅਹਬਾਰ 20:3 (PANIRV) »
Marathi Bible (MARIRV)
लेवीय 20:3 (MARIRV) »
Gujarati Bible (GUJIRV)
લેવીય 20:3 (GUJIRV) »
Hebrew Bible (HEB)
ויקרא 20:3 (HEB) »
Portuguese Bible (BSL)
Levítico 20:3 (BSL) »
Vietnamese Bible (VIE)
Lê-vi 20:3 (VIE) »
Spanish Bible (RVA)
Levítico 20:3 (RVA) »
Italian Bible (RIV)
Levitico 20:3 (RIV) »
Chinese Simplified (CUVS)
利 未 记 20:3 (CUVS) »
Chinese Traditional (CUVT)
利 未 記 20:3 (CUVT) »
Albanian Bible (ALB)
Levitiku 20:3 (ALB) »
Swedish Bible (SV1917)
3 Mosebok 20:3 (SV1917) »
Russian Bible (RUSV)
Левит 20:3 (RUSV) »
Ukrainian Bible (UKR)
Левит 20:3 (UKR) »
Hungarian Bible (KAR)
3 Mózes 20:3 (KAR) »
Bulgarian Bible (BULG)
Левит 20:3 (BULG) »
Japanese Bible (JPN)
レビ記 20:3 (JPN) »
Norwegian Bible (NORSK)
3 Mosebok 20:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »