ಮಾರ್ಕನು 14:1 KANIRV Bible Verse Picture Image

Inspirational bible verses with beautiful images and backgrounds. Download ಮಾರ್ಕನು 14:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture

ಮಾರ್ಕನು 14:1 KANIRV

ಪಸ್ಕಹಬ್ಬ ಎಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವುದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 14:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture
View New Tab
Picture 03 - ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture
View New Tab
Picture 04 - ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture
View New Tab
Picture 05 - ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture
View New Tab
Picture 06 - ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture
View New Tab
Picture 07 - ಮಾರ್ಕನು 14:1 KANIRV - ಪಸ್ಕಹಬ್ಬ ಎಂದರೆ - Bible Verse Picture
View New Tab

ಮಾರ್ಕನು 14:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 14:1 KANIRV. Please click on any image below to navigate to that specific Bible verse page.

ವಿಮೋಚನಕಾಂಡ 12:6 KANIRV Bible Verse Image
ವಿಮೋಚನಕಾಂಡ 12:6 (KANIRV) »
ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು, ಆ ದಿನದ ಸಂಜೆ ವೇಳೆಯಲ್ಲಿ ಇಸ್ರಾಯೇಲರ ಸಮೂಹದವರೆಲ್ಲರೂ ಒಟ್ಟಿಗೆ ಸೇರಿ ಅವುಗಳನ್ನು ವಧಿಸಬೇಕು.

ಯೋಹಾನನು 13:1 KANIRV Bible Verse Image
ಯೋಹಾನನು 13:1 (KANIRV) »
ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು.

ಲೂಕನು 22:1 KANIRV Bible Verse Image
ಲೂಕನು 22:1 (KANIRV) »
ಪಸ್ಕವೆಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾದಾಗ,

ಯಾಜಕಕಾಂಡ 23:5 KANIRV Bible Verse Image
ಯಾಜಕಕಾಂಡ 23:5 (KANIRV) »
“‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕ ಹಬ್ಬವನ್ನು ಆಚರಿಸಬೇಕು.

ಧರ್ಮೋಪದೇಶಕಾಂಡ 16:1 KANIRV Bible Verse Image
ಧರ್ಮೋಪದೇಶಕಾಂಡ 16:1 (KANIRV) »
ನೀವು ಚೈತ್ರ ಮಾಸದಲ್ಲಿ ಪಸ್ಕಹಬ್ಬವನ್ನು ನಿಮ್ಮ ದೇವರಾದ ಯೆಹೋವನಿಗೋಸ್ಕರ ಆಚರಿಸಬೇಕು. ಆ ಮಾಸದ ಒಂದು ರಾತ್ರಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಜರನ್ನು ಐಗುಪ್ತದೇಶದಿಂದ ಬಿಡಿಸಿದ ನೆನಪಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು.

ಯೋಹಾನನು 11:47 KANIRV Bible Verse Image
ಯೋಹಾನನು 11:47 (KANIRV) »
ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.

ಯೋಹಾನನು 11:53 KANIRV Bible Verse Image
ಯೋಹಾನನು 11:53 (KANIRV) »
ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.

ಮತ್ತಾಯನು 12:14 KANIRV Bible Verse Image
ಮತ್ತಾಯನು 12:14 (KANIRV) »
ಆದರೆ ಫರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ರೀತಿಯಲ್ಲಿ ಕೊಲ್ಲೋಣ ಎಂದು ಆತನ ವಿರುದ್ಧ ಸಂಚು ಮಾಡತೊಡಗಿದರು.

ಮತ್ತಾಯನು 26:2 KANIRV Bible Verse Image
ಮತ್ತಾಯನು 26:2 (KANIRV) »
ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು.

ಮತ್ತಾಯನು 6:2 KANIRV Bible Verse Image
ಮತ್ತಾಯನು 6:2 (KANIRV) »
“ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಕೀರ್ತನೆಗಳು 64:2 KANIRV Bible Verse Image
ಕೀರ್ತನೆಗಳು 64:2 (KANIRV) »
ದುಷ್ಟರ ಒಳಸಂಚಿಗೂ, ಕೆಡುಕರ ಗುಪ್ತ ಆಲೋಚನೆಗೂ ಸಿಕ್ಕದಂತೆ, ನನ್ನನ್ನು ತಪ್ಪಿಸಿ ಭದ್ರಪಡಿಸು.

ಕೀರ್ತನೆಗಳು 52:3 KANIRV Bible Verse Image
ಕೀರ್ತನೆಗಳು 52:3 (KANIRV) »
ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; ನೀತಿಯನ್ನು ಬಿಟ್ಟು ಅನೀತಿಯನ್ನು ಸ್ಥಾಪಿಸುವುದೇ ನಿನಗೆ ಸಂತೋಷ. ಸೆಲಾ

Available Bible Translations

American Standard Version (ASV)
Mark 14:1 (ASV) »
King James Version (KJV)
Mark 14:1 (KJV) »
GOD’S WORD® (GW)
Mark 14:1 (GW) »
Berean Bible (BSB)
Mark 14:1 (BSB) »
World English Bible (WEB)
Mark 14:1 (WEB) »
French Bible (LSG)
Marc 14:1 (LSG) »
German Bible (LUTH1912)
Markus 14:1 (LUTH1912) »
Punjabi Bible (PANIRV)
ਮਰਕੁਸ 14:1 (PANIRV) »
Bengali Bible (BENIRV)
মার্ক 14:1 (BENIRV) »
Marathi Bible (MARIRV)
मार्क 14:1 (MARIRV) »
Gujarati Bible (GUJIRV)
માર્ક 14:1 (GUJIRV) »
Portuguese Bible (BSL)
Marcos 14:1 (BSL) »
Vietnamese Bible (VIE)
Mác 14:1 (VIE) »
Spanish Bible (RVA)
Marcos 14:1 (RVA) »
Italian Bible (RIV)
Marco 14:1 (RIV) »
Chinese Simplified (CUVS)
马 可 福 音 14:1 (CUVS) »
Chinese Traditional (CUVT)
馬 可 福 音 14:1 (CUVT) »
Albanian Bible (ALB)
Marku 14:1 (ALB) »
Swedish Bible (SV1917)
Markus 14:1 (SV1917) »
Russian Bible (RUSV)
Марка 14:1 (RUSV) »
Ukrainian Bible (UKR)
Марка 14:1 (UKR) »
Hungarian Bible (KAR)
Márk 14:1 (KAR) »
Bulgarian Bible (BULG)
Марко 14:1 (BULG) »
Norwegian Bible (NORSK)
Markus 14:1 (NORSK) »

ಮಾರ್ಕನು 14 (KANIRV) Verse Selection

ಮಾರ್ಕನು 14:1 ಮಾರ್ಕನು 14:2 ಮಾರ್ಕನು 14:3 ಮಾರ್ಕನು 14:4 ಮಾರ್ಕನು 14:5 ಮಾರ್ಕನು 14:6 ಮಾರ್ಕನು 14:7 ಮಾರ್ಕನು 14:8 ಮಾರ್ಕನು 14:9 ಮಾರ್ಕನು 14:10 ಮಾರ್ಕನು 14:11 ಮಾರ್ಕನು 14:12 ಮಾರ್ಕನು 14:13 ಮಾರ್ಕನು 14:14 ಮಾರ್ಕನು 14:15 ಮಾರ್ಕನು 14:16 ಮಾರ್ಕನು 14:17 ಮಾರ್ಕನು 14:18 ಮಾರ್ಕನು 14:19 ಮಾರ್ಕನು 14:20 ಮಾರ್ಕನು 14:21 ಮಾರ್ಕನು 14:22 ಮಾರ್ಕನು 14:23 ಮಾರ್ಕನು 14:24 ಮಾರ್ಕನು 14:25 ಮಾರ್ಕನು 14:26 ಮಾರ್ಕನು 14:27 ಮಾರ್ಕನು 14:28 ಮಾರ್ಕನು 14:29 ಮಾರ್ಕನು 14:30 ಮಾರ್ಕನು 14:31 ಮಾರ್ಕನು 14:32 ಮಾರ್ಕನು 14:33 ಮಾರ್ಕನು 14:34 ಮಾರ್ಕನು 14:35 ಮಾರ್ಕನು 14:36 ಮಾರ್ಕನು 14:37 ಮಾರ್ಕನು 14:38 ಮಾರ್ಕನು 14:39 ಮಾರ್ಕನು 14:40 ಮಾರ್ಕನು 14:41 ಮಾರ್ಕನು 14:42 ಮಾರ್ಕನು 14:43 ಮಾರ್ಕನು 14:44 ಮಾರ್ಕನು 14:45 ಮಾರ್ಕನು 14:46 ಮಾರ್ಕನು 14:47 ಮಾರ್ಕನು 14:48 ಮಾರ್ಕನು 14:49 ಮಾರ್ಕನು 14:50 ಮಾರ್ಕನು 14:51 ಮಾರ್ಕನು 14:52 ಮಾರ್ಕನು 14:53 ಮಾರ್ಕನು 14:54 ಮಾರ್ಕನು 14:55 ಮಾರ್ಕನು 14:56 ಮಾರ್ಕನು 14:57 ಮಾರ್ಕನು 14:58 ಮಾರ್ಕನು 14:59 ಮಾರ್ಕನು 14:60 ಮಾರ್ಕನು 14:61 ಮಾರ್ಕನು 14:62 ಮಾರ್ಕನು 14:63 ಮಾರ್ಕನು 14:64 ಮಾರ್ಕನು 14:65 ಮಾರ್ಕನು 14:66 ಮಾರ್ಕನು 14:67 ಮಾರ್ಕನು 14:68 ಮಾರ್ಕನು 14:69 ಮಾರ್ಕನು 14:70 ಮಾರ್ಕನು 14:71 ಮಾರ್ಕನು 14:72

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »