ಅರಣ್ಯಕಾಂಡ 23:19 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 23:19 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture

ಅರಣ್ಯಕಾಂಡ 23:19 KANIRV

ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 23:19 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture
View New Tab
Picture 03 - ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture
View New Tab
Picture 04 - ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture
View New Tab
Picture 05 - ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture
View New Tab
Picture 06 - ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture
View New Tab
Picture 07 - ಅರಣ್ಯಕಾಂಡ 23:19 KANIRV - ದೇವರು ಮನುಷ್ಯನಂತೆ - Bible Verse Picture
View New Tab

ಅರಣ್ಯಕಾಂಡ 23:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 23:19 KANIRV. Please click on any image below to navigate to that specific Bible verse page.

1 ಸಮುವೇಲನು 15:29 KANIRV Bible Verse Image
1 ಸಮುವೇಲನು 15:29 (KANIRV) »
ಇಸ್ರಾಯೇಲರ ನಿರಂತರ ಆಧಾರವಾಗಿ ಇರುವವನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಏಕೆಂದರೆ ವಾಗ್ದಾನ ಮಾಡಿದ ಮಾತನ್ನು ನಡೆಸದೆ ಬಿಡುವವನಲ್ಲ” ಎಂದು ಹೇಳಿದನು.

ಯಾಕೋಬನು 1:17 KANIRV Bible Verse Image
ಯಾಕೋಬನು 1:17 (KANIRV) »
ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

ಮಲಾಕಿಯನು 3:6 KANIRV Bible Verse Image
ಮಲಾಕಿಯನು 3:6 (KANIRV) »
“ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ. ಆದುದರಿಂದ ಯಾಕೋಬ ಸಂತತಿಯವರೇ ನೀವು ಅಳಿಯದೆ ಉಳಿದಿದ್ದೀರಿ.”

ಇಬ್ರಿಯರಿಗೆ 6:18 KANIRV Bible Verse Image
ಇಬ್ರಿಯರಿಗೆ 6:18 (KANIRV) »
ದೇವರ ವಾಗ್ದಾನ ಮತ್ತು ಆಣೆ ಇವೆರಡೂ ನಿಶ್ಚಲವಾದ ಆಧಾರಗಳು ಏಕೆಂದರೆ ದೇವರು ಸುಳ್ಳಾಡುವವನಲ್ಲ. ಅದುದರಿಂದ ಆಶ್ರಯವನ್ನು ಹೊಂದಬೇಕೆಂದು ಓಡಿಬಂದು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಂಡವರಾದ ನಮಗೆ ಬಲವಾದ ಪ್ರೋತ್ಸಾಹ ಉಂಟಾಯಿತು.

ತೀತನಿಗೆ 1:2 KANIRV Bible Verse Image
ತೀತನಿಗೆ 1:2 (KANIRV) »
ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.

ಹಬಕ್ಕೂಕನು 2:3 KANIRV Bible Verse Image
ಹಬಕ್ಕೂಕನು 2:3 (KANIRV) »
ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು. ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು.

ರೋಮಾಪುರದವರಿಗೆ 11:29 KANIRV Bible Verse Image
ರೋಮಾಪುರದವರಿಗೆ 11:29 (KANIRV) »
ದೇವರು ವರಗಳನ್ನು ಅನುಗ್ರಹಿಸುವುದಕ್ಕೆ ಜನರನ್ನು ಕರೆಯುವುದ್ದಕ್ಕೂ ಮನಸ್ಸು ಬದಲಾಯಿಸುವವನಲ್ಲ.

ಲೂಕನು 21:33 KANIRV Bible Verse Image
ಲೂಕನು 21:33 (KANIRV) »
ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.

ಹೋಶೇಯನು 11:9 KANIRV Bible Verse Image
ಹೋಶೇಯನು 11:9 (KANIRV) »
ನನ್ನ ಉಗ್ರಕೋಪವನ್ನು ತೀರಿಸೆನು, ಎಫ್ರಾಯೀಮನ್ನು ನಾಶಮಾಡಲು ತಿರಿಗಿಕೊಳ್ಳೆನು. ನಾನು ಮನುಷ್ಯನಲ್ಲ, ದೇವರೇ; ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿ, ನಾನು ನಿನ್ನ ಬಳಿಗೆ ರೋಷದಿಂದ ಬಾರೆನು.

ಕೀರ್ತನೆಗಳು 89:35 KANIRV Bible Verse Image
ಕೀರ್ತನೆಗಳು 89:35 (KANIRV) »
ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ; ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.

ಮೀಕನು 7:20 KANIRV Bible Verse Image
ಮೀಕನು 7:20 (KANIRV) »
ನೀನು ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.

1 ಪೂರ್ವಕಾಲವೃತ್ತಾಂತ 17:17 KANIRV Bible Verse Image
1 ಪೂರ್ವಕಾಲವೃತ್ತಾಂತ 17:17 (KANIRV) »
ದೇವರೇ, ಇದು ಸಾಲದೆಂದೆಣಿಸಿ, ನಿನ್ನ ಸೇವಕನ ಮುಂಬರುವ ಸಂತಾನದ ವಿಷಯವಾಗಿಯೂ ನನಗೆ ವಾಗ್ದಾನಮಾಡಿರುವೆ. ದೇವರೇ, ಯೆಹೋವನೇ, ನಾನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ನೀನು ನನ್ನನ್ನು ಕಟಾಕ್ಷಿಸಿದ್ದೀ.

Available Bible Translations

American Standard Version (ASV)
Numbers 23:19 (ASV) »
King James Version (KJV)
Numbers 23:19 (KJV) »
GOD’S WORD® (GW)
Numbers 23:19 (GW) »
Berean Bible (BSB)
Numbers 23:19 (BSB) »
World English Bible (WEB)
Numbers 23:19 (WEB) »
French Bible (LSG)
Nombres 23:19 (LSG) »
German Bible (LUTH1912)
Numeri 23:19 (LUTH1912) »
Bengali Bible (BENIRV)
গননা 23:19 (BENIRV) »
Marathi Bible (MARIRV)
गणना 23:19 (MARIRV) »
Gujarati Bible (GUJIRV)
ગણના 23:19 (GUJIRV) »
Hebrew Bible (HEB)
במדבר 23:19 (HEB) »
Portuguese Bible (BSL)
Números 23:19 (BSL) »
Vietnamese Bible (VIE)
Dân Số 23:19 (VIE) »
Spanish Bible (RVA)
Números 23:19 (RVA) »
Italian Bible (RIV)
Numeri 23:19 (RIV) »
Chinese Simplified (CUVS)
民 数 记 23:19 (CUVS) »
Chinese Traditional (CUVT)
民 數 記 23:19 (CUVT) »
Albanian Bible (ALB)
Numrat 23:19 (ALB) »
Swedish Bible (SV1917)
4 Mosebok 23:19 (SV1917) »
Russian Bible (RUSV)
Числа 23:19 (RUSV) »
Ukrainian Bible (UKR)
Числа 23:19 (UKR) »
Hungarian Bible (KAR)
4 Mózes 23:19 (KAR) »
Bulgarian Bible (BULG)
Числа 23:19 (BULG) »
Japanese Bible (JPN)
民数記 23:19 (JPN) »
Norwegian Bible (NORSK)
4 Mosebok 23:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »