ಜೆಕರ್ಯನು 11:8 KANIRV Bible Verse Picture Image

Inspirational bible verses with beautiful images and backgrounds. Download ಜೆಕರ್ಯನು 11:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture

ಜೆಕರ್ಯನು 11:8 KANIRV

ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 11:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture
View New Tab
Picture 03 - ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture
View New Tab
Picture 04 - ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture
View New Tab
Picture 05 - ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture
View New Tab
Picture 06 - ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture
View New Tab
Picture 07 - ಜೆಕರ್ಯನು 11:8 KANIRV - ಒಂದೇ ತಿಂಗಳೊಳಗೆ - Bible Verse Picture
View New Tab

ಜೆಕರ್ಯನು 11:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 11:8 KANIRV. Please click on any image below to navigate to that specific Bible verse page.

ಯೋಹಾನನು 15:18 KANIRV Bible Verse Image
ಯೋಹಾನನು 15:18 (KANIRV) »
“ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ.

ಯೋಹಾನನು 7:7 KANIRV Bible Verse Image
ಯೋಹಾನನು 7:7 (KANIRV) »
ಲೋಕವು ನಿಮ್ಮನ್ನು ದ್ವೇಷಿಸಲಾರದು, ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.

ಯೆಶಾಯನು 49:7 KANIRV Bible Verse Image
ಯೆಶಾಯನು 49:7 (KANIRV) »
ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ, ಅನ್ಯಜನಾಂಗಕ್ಕೆ ಅಸಹ್ಯನೂ, ಜನದೊಡೆಯರ ಸೇವಕನೂ ಆದವನಿಗೆ ಇಸ್ರಾಯೇಲಿನ ವಿಮೋಚಕನೂ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆ ಹೇಳುತ್ತಾನೆ, “ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನನ್ನು ಪರಿಗ್ರಹಿಸಿರುವುದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.”

ಮತ್ತಾಯನು 23:34 KANIRV Bible Verse Image
ಮತ್ತಾಯನು 23:34 (KANIRV) »
ಆದುದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಚಾಟಿಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ.

ಹೋಶೇಯನು 5:7 KANIRV Bible Verse Image
ಹೋಶೇಯನು 5:7 (KANIRV) »
ಅವು ಯೆಹೋವನ ಮಕ್ಕಳಲ್ಲದ ಮಕ್ಕಳನ್ನು ಪಡೆದು ಆತನಿಗೆ ದ್ರೋಹಮಾಡಿವೆ; ಅವುಗಳನ್ನೂ, ಅವುಗಳ ಭೂಸ್ವಾಸ್ತ್ಯಗಳನ್ನೂ ಈ ಅಮಾವಾಸ್ಯೆಯು ನುಂಗಿಬಿಡುವುದು.

ಲೂಕನು 19:14 KANIRV Bible Verse Image
ಲೂಕನು 19:14 (KANIRV) »
ಆದರೆ ಅವನ ಪಟ್ಟಣದ ನಿವಾಸಿಗಳು ಅವನನ್ನು ದ್ವೇಷಿಸಿ ಅವನ ಹಿಂದೆ ರಾಯಭಾರಿಗಳನ್ನು ಕಳುಹಿಸಿ ‘ನೀನು ನಮ್ಮ ಮೇಲೆ ದೊರೆತನಮಾಡುವುದು ನಮಗೆ ಇಷ್ಟವಿಲ್ಲ’ ಎಂದು ಹೇಳಿಸಿದರು.

ಯಾಜಕಕಾಂಡ 26:11 KANIRV Bible Verse Image
ಯಾಜಕಕಾಂಡ 26:11 (KANIRV) »
ನಾನು ನಿಮ್ಮ ನಡುವೆ ವಾಸಮಾಡುವೆನು; ನಿಮ್ಮನ್ನು ತಳ್ಳಿಬಿಡುವುದಿಲ್ಲ.

ಮತ್ತಾಯನು 24:50 KANIRV Bible Verse Image
ಮತ್ತಾಯನು 24:50 (KANIRV) »
ಅವನು ನೆನಸದ ದಿನದಲ್ಲಿಯೂ, ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾಗಿ ದಂಡಿಸಿ

ಯೋಹಾನನು 15:23 KANIRV Bible Verse Image
ಯೋಹಾನನು 15:23 (KANIRV) »
ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ.

ಹೋಶೇಯನು 9:15 KANIRV Bible Verse Image
ಹೋಶೇಯನು 9:15 (KANIRV) »
ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ.

ಯೆರೆಮೀಯನು 12:8 KANIRV Bible Verse Image
ಯೆರೆಮೀಯನು 12:8 (KANIRV) »
ನನ್ನ ಸ್ವಾಸ್ತ್ಯವಾದ ಜನವು ನನ್ನ ಪಾಲಿಗೆ ಅರಣ್ಯದಲ್ಲಿರುವ ಸಿಂಹದಂತಿದೆ; ಅದು ನನ್ನ ಮೇಲೆ ಗರ್ಜಿಸಿದೆ; ಆದಕಾರಣ ಅದನ್ನು ಹಗೆಮಾಡಿದ್ದೇನೆ.

ಯಾಜಕಕಾಂಡ 26:30 KANIRV Bible Verse Image
ಯಾಜಕಕಾಂಡ 26:30 (KANIRV) »
ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು; ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದುಹಾಕುವೆನು; ನಿಮ್ಮ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಬೀಸಾಡುವೆನು; ನಾನು ನಿಮ್ಮ ವಿಷಯದಲ್ಲಿ ಅಸಹ್ಯಪಡುವೆನು.

Available Bible Translations

American Standard Version (ASV)
Zechariah 11:8 (ASV) »
King James Version (KJV)
Zechariah 11:8 (KJV) »
GOD’S WORD® (GW)
Zechariah 11:8 (GW) »
Berean Bible (BSB)
Zechariah 11:8 (BSB) »
World English Bible (WEB)
Zechariah 11:8 (WEB) »
French Bible (LSG)
Zacharie 11:8 (LSG) »
German Bible (LUTH1912)
Sacharja 11:8 (LUTH1912) »
Hebrew Bible (HEB)
זכריה 11:8 (HEB) »
Portuguese Bible (BSL)
Zacarias 11:8 (BSL) »
Vietnamese Bible (VIE)
Xê-ca-ri-a 11:8 (VIE) »
Spanish Bible (RVA)
Zacarías 11:8 (RVA) »
Italian Bible (RIV)
Zaccaria 11:8 (RIV) »
Chinese Simplified (CUVS)
撒 迦 利 亚 书 11:8 (CUVS) »
Chinese Traditional (CUVT)
撒 迦 利 亞 11:8 (CUVT) »
Albanian Bible (ALB)
Zakaria 11:8 (ALB) »
Swedish Bible (SV1917)
Sakaria 11:8 (SV1917) »
Russian Bible (RUSV)
Захария 11:8 (RUSV) »
Ukrainian Bible (UKR)
Захарія 11:8 (UKR) »
Hungarian Bible (KAR)
Zakariás 11:8 (KAR) »
Bulgarian Bible (BULG)
Захария 11:8 (BULG) »
Japanese Bible (JPN)
ゼカリヤ書 11:8 (JPN) »
Norwegian Bible (NORSK)
Sakarja 11:8 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »