ಇಬ್ರಿಯರಿಗೆ 11:27 KANIRV Desktop Background Pictures

Christian Desktop Wallpapers with inspirational Bible quotes on beautiful images and backgrounds. Download ಇಬ್ರಿಯರಿಗೆ 11:27 KANIRV computer desktop wallpapers with Bible verses and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper

ಇಬ್ರಿಯರಿಗೆ 11:27 KANIRV

ನಂಬಿಕೆಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಇಬ್ರಿಯರಿಗೆ 11:27 KANIRV desktop wallpapers are generated using nature scenery backgrounds and scenic photos.

Additional Bible Verse Images

Picture 02 - ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper
View New Tab
Picture 03 - ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper
View New Tab
Picture 04 - ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper
View New Tab
Picture 05 - ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper
View New Tab
Picture 06 - ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper
View New Tab
Picture 07 - ಇಬ್ರಿಯರಿಗೆ 11:27 KANIRV Desktop Wallpaper - ನಂಬಿಕೆಯಿಂದಲೇ ಅವನು - Desktop Bible Verse Wallpaper
View New Tab

ಇಬ್ರಿಯರಿಗೆ 11:27 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಇಬ್ರಿಯರಿಗೆ 11:27 KANIRV. Please click on any image below to navigate to that specific Bible verse page.

ಇಬ್ರಿಯರಿಗೆ 11:13 KANIRV Bible Verse Image
ಇಬ್ರಿಯರಿಗೆ 11:13 (KANIRV) »
ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಒಪ್ಪಿಕೊಂಡರು.

2 ಕೊರಿಂಥದವರಿಗೆ 4:18 KANIRV Bible Verse Image
2 ಕೊರಿಂಥದವರಿಗೆ 4:18 (KANIRV) »
ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು.

ಇಬ್ರಿಯರಿಗೆ 11:1 KANIRV Bible Verse Image
ಇಬ್ರಿಯರಿಗೆ 11:1 (KANIRV) »
ನಂಬಿಕೆಯೋ ನಾವು ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.

ಇಬ್ರಿಯರಿಗೆ 10:32 KANIRV Bible Verse Image
ಇಬ್ರಿಯರಿಗೆ 10:32 (KANIRV) »
ಹೀಗಿರಲಾಗಿ ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.

ವಿಮೋಚನಕಾಂಡ 10:28 KANIRV Bible Verse Image
ವಿಮೋಚನಕಾಂಡ 10:28 (KANIRV) »
ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟುಹೋಗು. ಇನ್ನು ಮುಂದೆ ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವೆ” ಎಂದು ಹೇಳಿದನು.

1 ತಿಮೊಥೆಯನಿಗೆ 1:17 KANIRV Bible Verse Image
1 ತಿಮೊಥೆಯನಿಗೆ 1:17 (KANIRV) »
ಸರ್ವಯುಗಗಳ ಅರಸನೂ, ಅಮರನೂ, ಅದೃಶ್ಯನೂ ಆಗಿರುವ ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

ವಿಮೋಚನಕಾಂಡ 14:10 KANIRV Bible Verse Image
ವಿಮೋಚನಕಾಂಡ 14:10 (KANIRV) »
ಫರೋಹನು ಸಮೀಪಿಸುತ್ತಿರುವಾಗ ಇಸ್ರಾಯೇಲರು ಕಣ್ಣೆತ್ತಿ ತಮ್ಮ ಹಿಂದೆ ಹೊರಟು ಬಂದಿದ್ದ ಐಗುಪ್ತ್ಯರನ್ನು ಕಂಡು, ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು.

ವಿಮೋಚನಕಾಂಡ 2:14 KANIRV Bible Verse Image
ವಿಮೋಚನಕಾಂಡ 2:14 (KANIRV) »
ಆ ಮನುಷ್ಯನು ಅವನಿಗೆ, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ, ನ್ಯಾಯಾಧಿಪತಿಯನ್ನಾಗಿಯೂ, ಇಟ್ಟವರು ಯಾರು? ಆ ಐಗುಪ್ತ್ಯನನ್ನು ಕೊಂದು ಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದಿಯೋ?” ಅಂದನು. ಈ ಮಾತನ್ನು ಕೇಳಿ ಮೋಶೆಯು ಭಯಪಟ್ಟು, “ನಿಶ್ಚಯವಾಗಿ ನಾನು ಮಾಡಿದ ಕಾರ್ಯವು ಬಯಲಿಗೆ ಬಂತಲ್ಲಾ” ಅಂದುಕೊಂಡನು.

ಯಾಕೋಬನು 5:11 KANIRV Bible Verse Image
ಯಾಕೋಬನು 5:11 (KANIRV) »
ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.

1 ತಿಮೊಥೆಯನಿಗೆ 6:16 KANIRV Bible Verse Image
1 ತಿಮೊಥೆಯನಿಗೆ 6:16 (KANIRV) »
ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್.

ವಿಮೋಚನಕಾಂಡ 12:50 KANIRV Bible Verse Image
ವಿಮೋಚನಕಾಂಡ 12:50 (KANIRV) »
ಯೆಹೋವನು ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರ ಇಸ್ರಾಯೇಲರೆಲ್ಲರೂ ಮಾಡಿದರು.

ಇಬ್ರಿಯರಿಗೆ 12:2 KANIRV Bible Verse Image
ಇಬ್ರಿಯರಿಗೆ 12:2 (KANIRV) »
ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.

Available Bible Translations

American Standard Version (ASV)
Hebrews 11:27 (ASV) »
King James Version (KJV)
Hebrews 11:27 (KJV) »
GOD’S WORD® (GW)
Hebrews 11:27 (GW) »
Berean Bible (BSB)
Hebrews 11:27 (BSB) »
World English Bible (WEB)
Hebrews 11:27 (WEB) »
French Bible (LSG)
Hébreux 11:27 (LSG) »
German Bible (LUTH1912)
Hebräer 11:27 (LUTH1912) »
Portuguese Bible (BSL)
Hebreus 11:27 (BSL) »
Vietnamese Bible (VIE)
Hê-bơ-rơ 11:27 (VIE) »
Spanish Bible (RVA)
Hebreos 11:27 (RVA) »
Italian Bible (RIV)
Ebrei 11:27 (RIV) »
Chinese Simplified (CUVS)
希 伯 来 书 11:27 (CUVS) »
Chinese Traditional (CUVT)
希 伯 來 書 11:27 (CUVT) »
Albanian Bible (ALB)
Hebrenjve 11:27 (ALB) »
Swedish Bible (SV1917)
Hebreerbrevet 11:27 (SV1917) »
Russian Bible (RUSV)
Евреям 11:27 (RUSV) »
Ukrainian Bible (UKR)
євреїв 11:27 (UKR) »
Hungarian Bible (KAR)
Zsidók 11:27 (KAR) »
Bulgarian Bible (BULG)
Евреи 11:27 (BULG) »
Norwegian Bible (NORSK)
Hebreerne 11:27 (NORSK) »

ಇಬ್ರಿಯರಿಗೆ 11 (KANIRV) Verse Selection

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »