2 ಪೂರ್ವಕಾಲವೃತ್ತಾಂತ 34:21 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 2 ಪೂರ್ವಕಾಲವೃತ್ತಾಂತ 34:21 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 34:21 KANIRV Mobile Phone Wallpaper - “ನಮ್ಮ ಪೂರ್ವಿಕರು ಈ - Mobile Bible Verse Wallpaper

2 ಪೂರ್ವಕಾಲವೃತ್ತಾಂತ 34:21 KANIRV

“ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದುದರಿಂದಲೇ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದುದರಿಂದ ನೀವು ನನಗೋಸ್ಕರವೂ ಹಾಗೂ ಇಸ್ರಾಯೇಲ್ಯರಲ್ಲಿ, ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಅರ್ಥವನ್ನು ವಿವರವಾಗಿ ತಿಳಿದು ಬರಲು” ಆಜ್ಞಾಪಿಸಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 34:21 KANIRV Bible images with quotes are generated using nature scenery backgrounds and scenic photos.

2 ಪೂರ್ವಕಾಲವೃತ್ತಾಂತ 34:21 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 34:21 KANIRV. Please click on any image below to navigate to that specific Bible verse page.

2 ಪೂರ್ವಕಾಲವೃತ್ತಾಂತ 28:6 KANIRV Bible Verse Image
2 ಪೂರ್ವಕಾಲವೃತ್ತಾಂತ 28:6 (KANIRV) »
ರೆಮಲ್ಯನ ಮಗನು ಇಸ್ರಾಯೇಲ್ಯರ ಅರಸನು ಆದ ಪೆಕಹ ಎಂಬವನು ಒಂದೇ ದಿನ ಯೆಹೂದ್ಯರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಲ್ಲಿಸಿದನು. ಇವರೆಲ್ಲರೂ ಯುದ್ಧವೀರರು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದು ಬಿಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು.

ಯೆಹೆಜ್ಕೇಲನು 14:1 KANIRV Bible Verse Image
ಯೆಹೆಜ್ಕೇಲನು 14:1 (KANIRV) »
ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಬಂದು,

ಯೆರೆಮೀಯನು 21:2 KANIRV Bible Verse Image
ಯೆರೆಮೀಯನು 21:2 (KANIRV) »
“ದಯಮಾಡಿ ಯೆಹೋವನ ಚಿತ್ತವೇನೆಂದು ಆತನನ್ನು ನಮಗೋಸ್ಕರ ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮ್ಮ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನಲ್ಲಾ; ಒಂದು ವೇಳೆ ಯೆಹೋವನು ತನ್ನ ಸಮಸ್ತ ಅದ್ಭುತಕಾರ್ಯಗಳಿಗೆ ಅನುಗುಣವಾಗಿ ನಮ್ಮ ಪಕ್ಷವನ್ನು ವಹಿಸಿ ಈ ಶತ್ರುವು ನಮ್ಮ ಕಡೆಯಿಂದ ತೊಲಗುವಂತೆ ಮಾಡಿಯಾನು” ಎಂದು ಅವರ ಮೂಲಕ ವಿಜ್ಞಾಪಿಸಿದಾಗ ಯೆಹೋವನಿಂದ ಯೆರೆಮೀಯನಿಗೆ ದೈವೋಕ್ತಿಯು ದೊರೆಯಿತು.

2 ಪೂರ್ವಕಾಲವೃತ್ತಾಂತ 29:8 KANIRV Bible Verse Image
2 ಪೂರ್ವಕಾಲವೃತ್ತಾಂತ 29:8 (KANIRV) »
ಆದುದರಿಂದ ಯೆಹೋವನು ಯೆಹೂದ ದೇಶದ ಮೇಲೆಯೂ ಯೆರೂಸಲೇಮಿನ ಮೇಲೆಯೂ, ಕೋಪವುಳ್ಳವನಾಗಿ ಅವುಗಳನ್ನು ಭಯಭೀತಿಗೂ ನಿಂದೆಗೂ, ಪರಿಹಾಸ್ಯಗಳಿಗೂ ಗುರಿಮಾಡಿದ್ದಾನೆ; ಇದಕ್ಕೆ ನೀವೇ ಸಾಕ್ಷಿಗಳು.

2 ಪೂರ್ವಕಾಲವೃತ್ತಾಂತ 33:11 KANIRV Bible Verse Image
2 ಪೂರ್ವಕಾಲವೃತ್ತಾಂತ 33:11 (KANIRV) »
ಆದುದರಿಂದ ಆತನು ಅಶ್ಶೂರದ ಅರಸನ ಸೈನ್ಯಾಧಿಪತಿಗಳನ್ನು ಅವರ ಮೇಲೆ ಬರಮಾಡಿದನು. ಅವರು ಮನಸ್ಸೆಯನ್ನು ಹಿಡಿದು ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.

ಯೆಶಾಯನು 37:2 KANIRV Bible Verse Image
ಯೆಶಾಯನು 37:2 (KANIRV) »
ಇದಲ್ಲದೆ ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಹಿರಿಯರಾದ ಯಾಜಕರು ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿ ಹೀಗೆ ಹೇಳಿರಿ” ಎಂದು ಆಜ್ಞಾಪಿಸಿದನು.

ಯೆರೆಮೀಯನು 42:2 KANIRV Bible Verse Image
ಯೆರೆಮೀಯನು 42:2 (KANIRV) »
ಅವರು ಅವನಿಗೆ, “ದಯಮಾಡು, ನಮ್ಮ ಬಿನ್ನಹವನ್ನು ಲಾಲಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ.

ಯೆಹೆಜ್ಕೇಲನು 20:1 KANIRV Bible Verse Image
ಯೆಹೆಜ್ಕೇಲನು 20:1 (KANIRV) »
ಏಳನೆಯ ವರ್ಷದ, ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಯೆಹೋವನನ್ನು ಪ್ರಶ್ನೆ ಕೇಳುವುದಕ್ಕೆ ಬಂದು ನನ್ನ ಮುಂದೆ ಕುಳಿತುಕೊಂಡರು.

ರೋಮಾಪುರದವರಿಗೆ 2:8 KANIRV Bible Verse Image
ರೋಮಾಪುರದವರಿಗೆ 2:8 (KANIRV) »
ಯಾರು ಸ್ವಾರ್ಥಸಾಧಕರಾಗಿದ್ದು, ಸತ್ಯವನ್ನು ಅನುಸರಿಸದೆ ಅನ್ಯಾಯವನ್ನು ಅನುಸರಿಸುತ್ತಾರೋ, ಅವರ ಮೇಲೆ ದೇವರ ಕೋಪ ಮತ್ತು ರೌದ್ರಗಳು ಬರುವವು.

ರೋಮಾಪುರದವರಿಗೆ 1:18 KANIRV Bible Verse Image
ರೋಮಾಪುರದವರಿಗೆ 1:18 (KANIRV) »
ಅನೀತಿಯಿಂದ ಸತ್ಯವನ್ನು ಅಡ್ಡಿಮಾಡುವವರಾದ ದುಷ್ಟಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ, ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ಇಳಿದುಬರುತ್ತದೆ,

ವಿಮೋಚನಕಾಂಡ 18:15 KANIRV Bible Verse Image
ವಿಮೋಚನಕಾಂಡ 18:15 (KANIRV) »
ಮೋಶೆ ತನ್ನ ಮಾವನಿಗೆ, “ದೇವರ ನಡೆಸುವಿಕೆಯನ್ನು ತಿಳಿದುಕೊಳ್ಳುವುದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ.

2 ಅರಸುಗಳು 22:13 KANIRV Bible Verse Image
2 ಅರಸುಗಳು 22:13 (KANIRV) »
“ನಮ್ಮ ಪೂರ್ವಿಕರು ನಮಗೆ ಸಿಕ್ಕಿರುವ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳಿಗೆ ಕಿವಿಗೊಡದೆಯೂ, ಅವುಗಳನ್ನು ಕೈಕೊಳ್ಳದೆಯೂ ಹೋದುದರಿಂದ ನಾವು ಯೆಹೋವನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿಯೂ, ಜನರಿಗಾಗಿಯೂ, ಮತ್ತು ಎಲ್ಲಾ ಯೆಹೂದ್ಯರಿಗಾಗಿಯೂ ಯೆಹೋವನ ಬಳಿಗೆ ಹೋಗಿ ಈ ಗ್ರಂಥದಲ್ಲಿನ ಧರ್ಮೋಪದೇಶ ವಾಕ್ಯಗಳ ಕುರಿತಾಗಿ ವಿಚಾರಿಸಿರಿ” ಎಂದು ಆಜ್ಞಾಪಿಸಿದನು.

Available Bible Translations

American Standard Version (ASV)
2 Chronicles 34:21 (ASV) »
King James Version (KJV)
2 Chronicles 34:21 (KJV) »
GOD’S WORD® (GW)
2 Chronicles 34:21 (GW) »
World English Bible (WEB)
2 Chronicles 34:21 (WEB) »
German Bible (LUTH1912)
2 Chronik 34:21 (LUTH1912) »
Portuguese Bible (BSL)
2 Crônicas 34:21 (BSL) »
Vietnamese Bible (VIE)
2 Sử Ký 34:21 (VIE) »
Spanish Bible (RVA)
2 Crónicas 34:21 (RVA) »
Italian Bible (RIV)
2 Cronache 34:21 (RIV) »
Chinese Simplified (CUVS)
历 代 志 下 34:21 (CUVS) »
Chinese Traditional (CUVT)
歷 代 志 下 34:21 (CUVT) »
Albanian Bible (ALB)
2 Kronikave 34:21 (ALB) »
Hungarian Bible (KAR)
2 Krónika 34:21 (KAR) »
Japanese Bible (JPN)
歴代志下 34:21 (JPN) »
Norwegian Bible (NORSK)
2 Krønikebok 34:21 (NORSK) »

2 ಪೂರ್ವಕಾಲವೃತ್ತಾಂತ 34 (KANIRV) Verse Selection

2 ಪೂರ್ವಕಾಲವೃತ್ತಾಂತ 34:1 2 ಪೂರ್ವಕಾಲವೃತ್ತಾಂತ 34:2 2 ಪೂರ್ವಕಾಲವೃತ್ತಾಂತ 34:3 2 ಪೂರ್ವಕಾಲವೃತ್ತಾಂತ 34:4 2 ಪೂರ್ವಕಾಲವೃತ್ತಾಂತ 34:5 2 ಪೂರ್ವಕಾಲವೃತ್ತಾಂತ 34:6 2 ಪೂರ್ವಕಾಲವೃತ್ತಾಂತ 34:7 2 ಪೂರ್ವಕಾಲವೃತ್ತಾಂತ 34:8 2 ಪೂರ್ವಕಾಲವೃತ್ತಾಂತ 34:9 2 ಪೂರ್ವಕಾಲವೃತ್ತಾಂತ 34:10 2 ಪೂರ್ವಕಾಲವೃತ್ತಾಂತ 34:11 2 ಪೂರ್ವಕಾಲವೃತ್ತಾಂತ 34:12 2 ಪೂರ್ವಕಾಲವೃತ್ತಾಂತ 34:13 2 ಪೂರ್ವಕಾಲವೃತ್ತಾಂತ 34:14 2 ಪೂರ್ವಕಾಲವೃತ್ತಾಂತ 34:15 2 ಪೂರ್ವಕಾಲವೃತ್ತಾಂತ 34:16 2 ಪೂರ್ವಕಾಲವೃತ್ತಾಂತ 34:17 2 ಪೂರ್ವಕಾಲವೃತ್ತಾಂತ 34:18 2 ಪೂರ್ವಕಾಲವೃತ್ತಾಂತ 34:19 2 ಪೂರ್ವಕಾಲವೃತ್ತಾಂತ 34:20 2 ಪೂರ್ವಕಾಲವೃತ್ತಾಂತ 34:21 2 ಪೂರ್ವಕಾಲವೃತ್ತಾಂತ 34:22 2 ಪೂರ್ವಕಾಲವೃತ್ತಾಂತ 34:23 2 ಪೂರ್ವಕಾಲವೃತ್ತಾಂತ 34:24 2 ಪೂರ್ವಕಾಲವೃತ್ತಾಂತ 34:25 2 ಪೂರ್ವಕಾಲವೃತ್ತಾಂತ 34:26 2 ಪೂರ್ವಕಾಲವೃತ್ತಾಂತ 34:27 2 ಪೂರ್ವಕಾಲವೃತ್ತಾಂತ 34:28 2 ಪೂರ್ವಕಾಲವೃತ್ತಾಂತ 34:29 2 ಪೂರ್ವಕಾಲವೃತ್ತಾಂತ 34:30 2 ಪೂರ್ವಕಾಲವೃತ್ತಾಂತ 34:31 2 ಪೂರ್ವಕಾಲವೃತ್ತಾಂತ 34:32 2 ಪೂರ್ವಕಾಲವೃತ್ತಾಂತ 34:33

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »