2 ಪೂರ್ವಕಾಲವೃತ್ತಾಂತ 35:17 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download 2 ಪೂರ್ವಕಾಲವೃತ್ತಾಂತ 35:17 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಪೂರ್ವಕಾಲವೃತ್ತಾಂತ 35:17 KANIRV Mobile Phone Wallpaper - ಕೂಡಿಬಂದಿದ್ದ - Mobile Bible Verse Wallpaper

2 ಪೂರ್ವಕಾಲವೃತ್ತಾಂತ 35:17 KANIRV

ಕೂಡಿಬಂದಿದ್ದ ಇಸ್ರಾಯೇಲರು ಆ ಕಾಲದಲ್ಲಿ ಪಸ್ಕಹಬ್ಬವನ್ನೂ ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳ ಜಾತ್ರೆಯನ್ನೂ ಆಚರಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಪೂರ್ವಕಾಲವೃತ್ತಾಂತ 35:17 KANIRV Bible images with quotes are generated using nature scenery backgrounds and scenic photos.

2 ಪೂರ್ವಕಾಲವೃತ್ತಾಂತ 35:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಪೂರ್ವಕಾಲವೃತ್ತಾಂತ 35:17 KANIRV. Please click on any image below to navigate to that specific Bible verse page.

ವಿಮೋಚನಕಾಂಡ 12:15 KANIRV Bible Verse Image
ವಿಮೋಚನಕಾಂಡ 12:15 (KANIRV) »
“‘ಏಳು ದಿನಗಳವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಬಿಡಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿಯನ್ನು ತಿನ್ನುವವನು ಇಸ್ರಾಯೇಲಿನೊಳಗಿಂದ ತೆಗೆದುಹಾಕಲ್ಪಡಬೇಕು.

2 ಪೂರ್ವಕಾಲವೃತ್ತಾಂತ 30:21 KANIRV Bible Verse Image
2 ಪೂರ್ವಕಾಲವೃತ್ತಾಂತ 30:21 (KANIRV) »
ಯೆರೂಸಲೇಮಿನಲ್ಲಿ ಸೇರಿಬಂದಿದ್ದ ಇಸ್ರಾಯೇಲರು ಏಳು ದಿನಗಳವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ, ಯಾಜಕರೂ ಮಹಾವಾದ್ಯಗಳೊಡನೆ ಯೆಹೋವನನ್ನು ಪ್ರತಿದಿನವೂ ಸ್ತುತಿ ಕೀರ್ತಿಸುತ್ತಾ ಇದ್ದರು.

ಧರ್ಮೋಪದೇಶಕಾಂಡ 16:8 KANIRV Bible Verse Image
ಧರ್ಮೋಪದೇಶಕಾಂಡ 16:8 (KANIRV) »
ಆರು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು; ಏಳನೆಯ ದಿನದಲ್ಲಿ ನಿಮ್ಮ ದೇವರಾದ ಯೆಹೋವನಿಗಾಗಿ ಸಭೆ ಸೇರಿಬರಬೇಕು; ಆ ದಿನದಲ್ಲಿ ಯಾವ ಕೆಲಸವ ಮಾಡಬಾರದು.

ಧರ್ಮೋಪದೇಶಕಾಂಡ 16:3 KANIRV Bible Verse Image
ಧರ್ಮೋಪದೇಶಕಾಂಡ 16:3 (KANIRV) »
ಅದರೊಂದಿಗೆ ಹುಳಿಹಾಕಿದ ರೊಟ್ಟಿಯನ್ನು ತಿನ್ನಬಾರದು; ಯಾಕೆಂದರೆ ನೀವು (ರೊಟ್ಟಿಗೆ ಹುಳಿಹಾಕುವುದಕ್ಕೆ ಅವಕಾಶವಿಲ್ಲದೆ) ಅವಸರದಿಂದ ಐಗುಪ್ತದೇಶವನ್ನು ಬಿಟ್ಟು ಬಂದಿರಿ. ನಿಮಗೆ ಬಿಡುಗಡೆಯಾದ ಆ ದಿನವು ನಿಮ್ಮ ಜೀವಮಾನದಲ್ಲೆಲ್ಲಾ ನೆನಪಿನಲ್ಲಿಟ್ಟುಕೊಳ್ಳುವಂತೆ ನೀವು ಕಷ್ಟವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿಗಳನ್ನು ಏಳು ದಿನಗಳ ವರೆಗೂ ತಿನ್ನಬೇಕು.

ಅರಣ್ಯಕಾಂಡ 28:16 KANIRV Bible Verse Image
ಅರಣ್ಯಕಾಂಡ 28:16 (KANIRV) »
“‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನು ನೇಮಿಸಿದ ಹಬ್ಬವಾಗಬೇಕು.

ಯಾಜಕಕಾಂಡ 23:5 KANIRV Bible Verse Image
ಯಾಜಕಕಾಂಡ 23:5 (KANIRV) »
“‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯ ವೇಳೆಯಲ್ಲಿ ಯೆಹೋವನು ನೇಮಿಸಿದ ಪಸ್ಕ ಹಬ್ಬವನ್ನು ಆಚರಿಸಬೇಕು.

ವಿಮೋಚನಕಾಂಡ 34:18 KANIRV Bible Verse Image
ವಿಮೋಚನಕಾಂಡ 34:18 (KANIRV) »
“ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸಬೇಕು. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದಲ್ಲಿ ನೇಮಕವಾದ ಕಾಲದಲ್ಲಿ ಏಳು ದಿನಗಳ ಕಾಲ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ನೀವು ಚೈತ್ರಮಾಸದಲ್ಲಿಯೇ ಐಗುಪ್ತದೇಶದಿಂದ ಬಿಡುಗಡೆಯಾಗಿ ಬಂದಿರಲ್ಲವೇ?

ವಿಮೋಚನಕಾಂಡ 23:15 KANIRV Bible Verse Image
ವಿಮೋಚನಕಾಂಡ 23:15 (KANIRV) »
ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದಲ್ಲಿ ನೇಮಕವಾದ ಕಾಲದಲ್ಲಿ ಏಳು ದಿನವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಆ ತಿಂಗಳಲ್ಲಿಯೇ ಐಗುಪ್ತ ದೇಶದಿಂದ ಹೊರಟು ಬಂದ ನೆನಪಿಗಾಗಿ ಇದನ್ನು ಆಚರಿಸಬೇಕು. ಕೈಯಲ್ಲಿ ಕಾಣಿಕೆಯಿಲ್ಲದೆ ಬರಿಗೈಯಲ್ಲಿ ನನ್ನ ಸನ್ನಿಧಿಗೆ ಯಾರು ಬರಬಾರದು.

ವಿಮೋಚನಕಾಂಡ 13:6 KANIRV Bible Verse Image
ವಿಮೋಚನಕಾಂಡ 13:6 (KANIRV) »
ಏಳು ದಿನ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು, ಏಳನೆಯ ದಿನದಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಆಚರಿಸಬೇಕು.

1 ಕೊರಿಂಥದವರಿಗೆ 5:7 KANIRV Bible Verse Image
1 ಕೊರಿಂಥದವರಿಗೆ 5:7 (KANIRV) »
ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೇ ಹುಳಿಯನ್ನು ತೆಗೆದುಹಾಕಿ ಹೊಸ ಕಣಕದಂತಾಗಿರಿ. ಯಾಕೆಂದರೆ ಈಗಾಗಲೇ ನಮ್ಮ ಪಸ್ಕ ಯಜ್ಞದ ಕುರಿಮರಿಯು ಬಲಿಯಾಗಿದೆ; ಆ ಕುರಿಮರಿ ಯಾವುದೆಂದರೆ ಕ್ರಿಸ್ತನೇ.

Available Bible Translations

American Standard Version (ASV)
2 Chronicles 35:17 (ASV) »
King James Version (KJV)
2 Chronicles 35:17 (KJV) »
GOD’S WORD® (GW)
2 Chronicles 35:17 (GW) »
World English Bible (WEB)
2 Chronicles 35:17 (WEB) »
German Bible (LUTH1912)
2 Chronik 35:17 (LUTH1912) »
Portuguese Bible (BSL)
2 Crônicas 35:17 (BSL) »
Vietnamese Bible (VIE)
2 Sử Ký 35:17 (VIE) »
Spanish Bible (RVA)
2 Crónicas 35:17 (RVA) »
Italian Bible (RIV)
2 Cronache 35:17 (RIV) »
Chinese Simplified (CUVS)
历 代 志 下 35:17 (CUVS) »
Chinese Traditional (CUVT)
歷 代 志 下 35:17 (CUVT) »
Albanian Bible (ALB)
2 Kronikave 35:17 (ALB) »
Hungarian Bible (KAR)
2 Krónika 35:17 (KAR) »
Japanese Bible (JPN)
歴代志下 35:17 (JPN) »
Norwegian Bible (NORSK)
2 Krønikebok 35:17 (NORSK) »

2 ಪೂರ್ವಕಾಲವೃತ್ತಾಂತ 35 (KANIRV) Verse Selection

2 ಪೂರ್ವಕಾಲವೃತ್ತಾಂತ 35:1 2 ಪೂರ್ವಕಾಲವೃತ್ತಾಂತ 35:2 2 ಪೂರ್ವಕಾಲವೃತ್ತಾಂತ 35:3 2 ಪೂರ್ವಕಾಲವೃತ್ತಾಂತ 35:4 2 ಪೂರ್ವಕಾಲವೃತ್ತಾಂತ 35:5 2 ಪೂರ್ವಕಾಲವೃತ್ತಾಂತ 35:6 2 ಪೂರ್ವಕಾಲವೃತ್ತಾಂತ 35:7 2 ಪೂರ್ವಕಾಲವೃತ್ತಾಂತ 35:8 2 ಪೂರ್ವಕಾಲವೃತ್ತಾಂತ 35:9 2 ಪೂರ್ವಕಾಲವೃತ್ತಾಂತ 35:10 2 ಪೂರ್ವಕಾಲವೃತ್ತಾಂತ 35:11 2 ಪೂರ್ವಕಾಲವೃತ್ತಾಂತ 35:12 2 ಪೂರ್ವಕಾಲವೃತ್ತಾಂತ 35:13 2 ಪೂರ್ವಕಾಲವೃತ್ತಾಂತ 35:14 2 ಪೂರ್ವಕಾಲವೃತ್ತಾಂತ 35:15 2 ಪೂರ್ವಕಾಲವೃತ್ತಾಂತ 35:16 2 ಪೂರ್ವಕಾಲವೃತ್ತಾಂತ 35:17 2 ಪೂರ್ವಕಾಲವೃತ್ತಾಂತ 35:18 2 ಪೂರ್ವಕಾಲವೃತ್ತಾಂತ 35:19 2 ಪೂರ್ವಕಾಲವೃತ್ತಾಂತ 35:20 2 ಪೂರ್ವಕಾಲವೃತ್ತಾಂತ 35:21 2 ಪೂರ್ವಕಾಲವೃತ್ತಾಂತ 35:22 2 ಪೂರ್ವಕಾಲವೃತ್ತಾಂತ 35:23 2 ಪೂರ್ವಕಾಲವೃತ್ತಾಂತ 35:24 2 ಪೂರ್ವಕಾಲವೃತ್ತಾಂತ 35:25 2 ಪೂರ್ವಕಾಲವೃತ್ತಾಂತ 35:26 2 ಪೂರ್ವಕಾಲವೃತ್ತಾಂತ 35:27

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »