ಅಪೊಸ್ತಲರ ಕೃತ್ಯಗಳು 13:10 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಅಪೊಸ್ತಲರ ಕೃತ್ಯಗಳು 13:10 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper

ಅಪೊಸ್ತಲರ ಕೃತ್ಯಗಳು 13:10 KANIRV

ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅಪೊಸ್ತಲರ ಕೃತ್ಯಗಳು 13:10 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper
View New Tab
Picture 03 - ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper
View New Tab
Picture 04 - ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper
View New Tab
Picture 05 - ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper
View New Tab
Picture 06 - ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper
View New Tab
Picture 07 - ಅಪೊಸ್ತಲರ ಕೃತ್ಯಗಳು 13:10 KANIRV Mobile Phone Wallpaper - ಅವನನ್ನು - Mobile Bible Verse Wallpaper
View New Tab

ಅಪೊಸ್ತಲರ ಕೃತ್ಯಗಳು 13:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅಪೊಸ್ತಲರ ಕೃತ್ಯಗಳು 13:10 KANIRV. Please click on any image below to navigate to that specific Bible verse page.

ಯೋಹಾನನು 8:44 KANIRV Bible Verse Image
ಯೋಹಾನನು 8:44 (KANIRV) »
ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.

ಹೋಶೇಯನು 14:9 KANIRV Bible Verse Image
ಹೋಶೇಯನು 14:9 (KANIRV) »
ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು. ಯೆಹೋವನ ಮಾರ್ಗಗಳು ಸತ್ಯವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಅವುಗಳನ್ನು ಬಿಟ್ಟು ಎಡವಿ ಬೀಳುವರು.

2 ಕೊರಿಂಥದವರಿಗೆ 11:3 KANIRV Bible Verse Image
2 ಕೊರಿಂಥದವರಿಗೆ 11:3 (KANIRV) »
ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಗಾಗಿ ಮೋಸಹೋದಳೋ ಹಾಗೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಶುದ್ಧತ್ವವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವಾಗಿದೆ.

ಮತ್ತಾಯನು 13:38 KANIRV Bible Verse Image
ಮತ್ತಾಯನು 13:38 (KANIRV) »
ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆರಾಜ್ಯದ ಮಕ್ಕಳು.

ಲೂಕನು 11:52 KANIRV Bible Verse Image
ಲೂಕನು 11:52 (KANIRV) »
ಅಯ್ಯೋ ಧರ್ಮೋಪದೇಶಕರೇ, ದೈವಿಕ ಜ್ಞಾನದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವೂ ಒಳಕ್ಕೆ ಪ್ರವೇಶಿಸಲಿಲ್ಲ, ಒಳಕ್ಕೆ ಹೋಗ ಬಯಸುವವರಿಗೂ ಅಡ್ಡಿಮಾಡಿದೀರಿ” ಅಂದನು.

ಅಪೊಸ್ತಲರ ಕೃತ್ಯಗಳು 8:20 KANIRV Bible Verse Image
ಅಪೊಸ್ತಲರ ಕೃತ್ಯಗಳು 8:20 (KANIRV) »
ಆದರೆ ಪೇತ್ರನು ಅವನಿಗೆ, “ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ?

ಗಲಾತ್ಯದವರಿಗೆ 1:7 KANIRV Bible Verse Image
ಗಲಾತ್ಯದವರಿಗೆ 1:7 (KANIRV) »
ವಾಸ್ತವವಾಗಿ ಬೇರೊಂದು ಸುವಾರ್ತೆ ಇಲ್ಲ, ಆದರೆ ಕೆಲವರು ನಿಮ್ಮಲ್ಲಿ ಬೇಧವನ್ನು ಹುಟ್ಟಿಸುತ್ತಾ ಕ್ರಿಸ್ತನ ಸುವಾರ್ತೆಯನ್ನು ಮಾರ್ಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

1 ಯೋಹಾನನು 3:8 KANIRV Bible Verse Image
1 ಯೋಹಾನನು 3:8 (KANIRV) »
ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ಸೈತಾನನ ಕೆಲಸಗಳನ್ನು ನಾಶಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು.

ಮತ್ತಾಯನು 3:7 KANIRV Bible Verse Image
ಮತ್ತಾಯನು 3:7 (KANIRV) »
ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು?

ಮತ್ತಾಯನು 23:13 KANIRV Bible Verse Image
ಮತ್ತಾಯನು 23:13 (KANIRV) »
“ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕ ರಾಜ್ಯದ ಬಾಗಿಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ. ನೀವಂತೂ ಒಳಕ್ಕೆ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಬೇಕೆಂದಿರುವವರನ್ನೂ ಪ್ರವೇಶಿಸಗೊಡಿಸುವುದೂ ಇಲ್ಲ.

ಮತ್ತಾಯನು 15:19 KANIRV Bible Verse Image
ಮತ್ತಾಯನು 15:19 (KANIRV) »
ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

2 ಪೇತ್ರನು 2:15 KANIRV Bible Verse Image
2 ಪೇತ್ರನು 2:15 (KANIRV) »
ಇವರು ಸನ್ಮಾರ್ಗವನ್ನು ಬಿಟ್ಟವರು. ಹಾದಿ ತಪ್ಪಿದವರು ಮತ್ತು ಬೇಯೋರಿನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದವರಾಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಭಾವನೆಯನ್ನು ಪ್ರೀತಿಸಿದನು.

Available Bible Translations

American Standard Version (ASV)
Acts 13:10 (ASV) »
King James Version (KJV)
Acts 13:10 (KJV) »
GOD’S WORD® (GW)
Acts 13:10 (GW) »
Berean Bible (BSB)
Acts 13:10 (BSB) »
World English Bible (WEB)
Acts 13:10 (WEB) »
French Bible (LSG)
Actes 13:10 (LSG) »
Portuguese Bible (BSL)
Atos 13:10 (BSL) »
Spanish Bible (RVA)
Hechos 13:10 (RVA) »
Italian Bible (RIV)
Atti 13:10 (RIV) »
Chinese Simplified (CUVS)
使 徒 行 传 13:10 (CUVS) »
Chinese Traditional (CUVT)
使 徒 行 傳 13:10 (CUVT) »
Russian Bible (RUSV)
Деяния 13:10 (RUSV) »
Ukrainian Bible (UKR)
Дії 13:10 (UKR) »
Hungarian Bible (KAR)
Apostolok 13:10 (KAR) »
Bulgarian Bible (BULG)
Деяния 13:10 (BULG) »
Japanese Bible (JPN)
使徒行伝 13:10 (JPN) »

ಅಪೊಸ್ತಲರ ಕೃತ್ಯಗಳು 13 (KANIRV) Verse Selection

ಅಪೊಸ್ತಲರ ಕೃತ್ಯಗಳು 13:1 ಅಪೊಸ್ತಲರ ಕೃತ್ಯಗಳು 13:2 ಅಪೊಸ್ತಲರ ಕೃತ್ಯಗಳು 13:3 ಅಪೊಸ್ತಲರ ಕೃತ್ಯಗಳು 13:4 ಅಪೊಸ್ತಲರ ಕೃತ್ಯಗಳು 13:5 ಅಪೊಸ್ತಲರ ಕೃತ್ಯಗಳು 13:6 ಅಪೊಸ್ತಲರ ಕೃತ್ಯಗಳು 13:7 ಅಪೊಸ್ತಲರ ಕೃತ್ಯಗಳು 13:8 ಅಪೊಸ್ತಲರ ಕೃತ್ಯಗಳು 13:9 ಅಪೊಸ್ತಲರ ಕೃತ್ಯಗಳು 13:10 ಅಪೊಸ್ತಲರ ಕೃತ್ಯಗಳು 13:11 ಅಪೊಸ್ತಲರ ಕೃತ್ಯಗಳು 13:12 ಅಪೊಸ್ತಲರ ಕೃತ್ಯಗಳು 13:13 ಅಪೊಸ್ತಲರ ಕೃತ್ಯಗಳು 13:14 ಅಪೊಸ್ತಲರ ಕೃತ್ಯಗಳು 13:15 ಅಪೊಸ್ತಲರ ಕೃತ್ಯಗಳು 13:16 ಅಪೊಸ್ತಲರ ಕೃತ್ಯಗಳು 13:17 ಅಪೊಸ್ತಲರ ಕೃತ್ಯಗಳು 13:18 ಅಪೊಸ್ತಲರ ಕೃತ್ಯಗಳು 13:19 ಅಪೊಸ್ತಲರ ಕೃತ್ಯಗಳು 13:20 ಅಪೊಸ್ತಲರ ಕೃತ್ಯಗಳು 13:21 ಅಪೊಸ್ತಲರ ಕೃತ್ಯಗಳು 13:22 ಅಪೊಸ್ತಲರ ಕೃತ್ಯಗಳು 13:23 ಅಪೊಸ್ತಲರ ಕೃತ್ಯಗಳು 13:24 ಅಪೊಸ್ತಲರ ಕೃತ್ಯಗಳು 13:25 ಅಪೊಸ್ತಲರ ಕೃತ್ಯಗಳು 13:26 ಅಪೊಸ್ತಲರ ಕೃತ್ಯಗಳು 13:27 ಅಪೊಸ್ತಲರ ಕೃತ್ಯಗಳು 13:28 ಅಪೊಸ್ತಲರ ಕೃತ್ಯಗಳು 13:29 ಅಪೊಸ್ತಲರ ಕೃತ್ಯಗಳು 13:30 ಅಪೊಸ್ತಲರ ಕೃತ್ಯಗಳು 13:31 ಅಪೊಸ್ತಲರ ಕೃತ್ಯಗಳು 13:32 ಅಪೊಸ್ತಲರ ಕೃತ್ಯಗಳು 13:33 ಅಪೊಸ್ತಲರ ಕೃತ್ಯಗಳು 13:34 ಅಪೊಸ್ತಲರ ಕೃತ್ಯಗಳು 13:35 ಅಪೊಸ್ತಲರ ಕೃತ್ಯಗಳು 13:36 ಅಪೊಸ್ತಲರ ಕೃತ್ಯಗಳು 13:37 ಅಪೊಸ್ತಲರ ಕೃತ್ಯಗಳು 13:38 ಅಪೊಸ್ತಲರ ಕೃತ್ಯಗಳು 13:39 ಅಪೊಸ್ತಲರ ಕೃತ್ಯಗಳು 13:40 ಅಪೊಸ್ತಲರ ಕೃತ್ಯಗಳು 13:41 ಅಪೊಸ್ತಲರ ಕೃತ್ಯಗಳು 13:42 ಅಪೊಸ್ತಲರ ಕೃತ್ಯಗಳು 13:43 ಅಪೊಸ್ತಲರ ಕೃತ್ಯಗಳು 13:44 ಅಪೊಸ್ತಲರ ಕೃತ್ಯಗಳು 13:45 ಅಪೊಸ್ತಲರ ಕೃತ್ಯಗಳು 13:46 ಅಪೊಸ್ತಲರ ಕೃತ್ಯಗಳು 13:47 ಅಪೊಸ್ತಲರ ಕೃತ್ಯಗಳು 13:48 ಅಪೊಸ್ತಲರ ಕೃತ್ಯಗಳು 13:49 ಅಪೊಸ್ತಲರ ಕೃತ್ಯಗಳು 13:50 ಅಪೊಸ್ತಲರ ಕೃತ್ಯಗಳು 13:51 ಅಪೊಸ್ತಲರ ಕೃತ್ಯಗಳು 13:52

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »