ದಾನಿಯೇಲನು 12:3 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ದಾನಿಯೇಲನು 12:3 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper

ದಾನಿಯೇಲನು 12:3 KANIRV

ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಬಹಳ ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ದಾನಿಯೇಲನು 12:3 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper
View New Tab
Picture 03 - ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper
View New Tab
Picture 04 - ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper
View New Tab
Picture 05 - ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper
View New Tab
Picture 06 - ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper
View New Tab
Picture 07 - ದಾನಿಯೇಲನು 12:3 KANIRV Mobile Phone Wallpaper - ಜ್ಞಾನಿಗಳು - Mobile Bible Verse Wallpaper
View New Tab

ದಾನಿಯೇಲನು 12:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ದಾನಿಯೇಲನು 12:3 KANIRV. Please click on any image below to navigate to that specific Bible verse page.

ಮತ್ತಾಯನು 13:43 KANIRV Bible Verse Image
ಮತ್ತಾಯನು 13:43 (KANIRV) »
ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದ್ದಕ್ಕೆ ಕಿವಿಗಳುಳ್ಳವನು ಕೇಳಿಸಿಕೊಳ್ಳಲಿ ಅಂದನು.

ಜ್ಞಾನೋಕ್ತಿಗಳು 4:18 KANIRV Bible Verse Image
ಜ್ಞಾನೋಕ್ತಿಗಳು 4:18 (KANIRV) »
ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.

ದಾನಿಯೇಲನು 11:33 KANIRV Bible Verse Image
ದಾನಿಯೇಲನು 11:33 (KANIRV) »
ಜನರಲ್ಲಿನ ಜ್ಞಾನಿಗಳು ಅನೇಕರಿಗೆ ವಿವೇಕ ಹೇಳಲಾಗಿ, ಅವರು ಬಹಳ ದಿನ ಕತ್ತಿ, ಬೆಂಕಿ, ಸೆರೆಸೂರೆಗಳಿಗೆ ಸಿಕ್ಕಿ ಬೀಳುವರು.

ದಾನಿಯೇಲನು 11:35 KANIRV Bible Verse Image
ದಾನಿಯೇಲನು 11:35 (KANIRV) »
ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು. ಆದುದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ನಿಶ್ಚಿತಕಾಲದಲ್ಲೇ ಆಗುವುದು.

ಯಾಕೋಬನು 5:19 KANIRV Bible Verse Image
ಯಾಕೋಬನು 5:19 (KANIRV) »
ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ;

ಇಬ್ರಿಯರಿಗೆ 5:12 KANIRV Bible Verse Image
ಇಬ್ರಿಯರಿಗೆ 5:12 (KANIRV) »
ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.

1 ಥೆಸಲೋನಿಕದವರಿಗೆ 2:19 KANIRV Bible Verse Image
1 ಥೆಸಲೋನಿಕದವರಿಗೆ 2:19 (KANIRV) »
ನಮ್ಮ ಕರ್ತನಾದ ಯೇಸು ಹಿಂತಿರುಗಿ ಬರುವಾಗ ಆತನ ಮುಂದೆ ನಮ್ಮ ನಿರೀಕ್ಷೆಯೂ, ನಮ್ಮ ಸಂತೋಷವೂ, ನಾವು ಹೊಗಳಿಕೊಳ್ಳುವ ಕಿರೀಟವೂ ಯಾರು? ನೀವೇ ಅಲ್ಲವೇ.

ಯೋಹಾನನು 5:35 KANIRV Bible Verse Image
ಯೋಹಾನನು 5:35 (KANIRV) »
ಯೋಹಾನನು ಉರಿಯುವ ದೀಪದಂತೆ ಪ್ರಕಾಶಿಸಿದನು. ಅವನು ಕೊಡುವ ಬೆಳಕಿನಲ್ಲಿ ಸ್ವಲ್ಪ ಕಾಲ ಅತ್ಯಾನಂದಪಡುವುದಕ್ಕೆ ಮನಸ್ಸು ಮಾಡಿದಿರಿ.

1 ಕೊರಿಂಥದವರಿಗೆ 3:10 KANIRV Bible Verse Image
1 ಕೊರಿಂಥದವರಿಗೆ 3:10 (KANIRV) »
ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು.

2 ಪೇತ್ರನು 3:15 KANIRV Bible Verse Image
2 ಪೇತ್ರನು 3:15 (KANIRV) »
ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.

ಫಿಲಿಪ್ಪಿಯವರಿಗೆ 2:16 KANIRV Bible Verse Image
ಫಿಲಿಪ್ಪಿಯವರಿಗೆ 2:16 (KANIRV) »
ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು, ಲೋಕದೊಳಗೆ ಹೊಳೆಯುವ ನಕ್ಷತ್ರಗಳಂತೆ ಕಾಣಿಸುತ್ತೀರಿ. ನೀವು ಹೀಗೆ ನಡೆದರೆ ನಾನು ಸುವಾರ್ತೆಗಾಗಿ ಓಡಿದ ಓಟವು ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಹೊಗಳಿಕೆಯು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವುದು.

1 ಕೊರಿಂಥದವರಿಗೆ 15:40 KANIRV Bible Verse Image
1 ಕೊರಿಂಥದವರಿಗೆ 15:40 (KANIRV) »
ಇದಲ್ಲದೆ ಸ್ವರ್ಗೀಯ ಶರೀರಗಳುಂಟು, ಭೂಲೋಕದ ಶರೀರಗಳುಂಟು, ಆದರೆ ಪರಲೋಕದ ಶರೀರಗಳ ಮಹಿಮೆ ಬೇರೆ, ಭೂಲೋಕದ ಶರೀರಗಳ ಮಹಿಮೆ ಬೇರೆ.

Available Bible Translations

American Standard Version (ASV)
Daniel 12:3 (ASV) »
King James Version (KJV)
Daniel 12:3 (KJV) »
GOD’S WORD® (GW)
Daniel 12:3 (GW) »
Berean Bible (BSB)
Daniel 12:3 (BSB) »
World English Bible (WEB)
Daniel 12:3 (WEB) »
French Bible (LSG)
Daniel 12:3 (LSG) »
German Bible (LUTH1912)
Daniel 12:3 (LUTH1912) »
Hebrew Bible (HEB)
דניאל 12:3 (HEB) »
Portuguese Bible (BSL)
Daniel 12:3 (BSL) »
Vietnamese Bible (VIE)
Ða-ni-ên 12:3 (VIE) »
Spanish Bible (RVA)
Daniel 12:3 (RVA) »
Italian Bible (RIV)
Daniele 12:3 (RIV) »
Chinese Simplified (CUVS)
但 以 理 书 12:3 (CUVS) »
Chinese Traditional (CUVT)
但 以 理 書 12:3 (CUVT) »
Albanian Bible (ALB)
Danieli 12:3 (ALB) »
Swedish Bible (SV1917)
Daniel 12:3 (SV1917) »
Russian Bible (RUSV)
Даниил 12:3 (RUSV) »
Ukrainian Bible (UKR)
Даниїл 12:3 (UKR) »
Hungarian Bible (KAR)
Dániel 12:3 (KAR) »
Bulgarian Bible (BULG)
Данаил 12:3 (BULG) »
Japanese Bible (JPN)
ダニエル書 12:3 (JPN) »
Norwegian Bible (NORSK)
Daniel 12:3 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »