ದಾನಿಯೇಲನು 2:9 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ದಾನಿಯೇಲನು 2:9 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper

ದಾನಿಯೇಲನು 2:9 KANIRV

ಕಾಲಾಂತರವನ್ನು ನಿರೀಕ್ಷಿಸಿಕೊಂಡೇ ನನ್ನ ಮುಂದೆ ಕೆಟ್ಟ ಸುಳ್ಳುಗಳನ್ನು ಆಡುತ್ತಿರಬೇಕೆಂದು ಒಪ್ಪಂದ ಮಾಡಿಕೊಂಡಿದ್ದೀರಿ; ಅಂತು ಆ ಕನಸನ್ನು ತಿಳಿಸಬೇಕು; ಆದುದರಿಂದ ನೀವು ಅದರ ಅರ್ಥವನ್ನೂ ವಿವರಿಸಬಲ್ಲಿರೆಂದು ತಿಳಿದುಕೊಳ್ಳುವೆನು” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ದಾನಿಯೇಲನು 2:9 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper
View New Tab
Picture 03 - ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper
View New Tab
Picture 04 - ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper
View New Tab
Picture 05 - ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper
View New Tab
Picture 06 - ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper
View New Tab
Picture 07 - ದಾನಿಯೇಲನು 2:9 KANIRV Mobile Phone Wallpaper - ಕಾಲಾಂತರವನ್ನು - Mobile Bible Verse Wallpaper
View New Tab

ದಾನಿಯೇಲನು 2:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ದಾನಿಯೇಲನು 2:9 KANIRV. Please click on any image below to navigate to that specific Bible verse page.

ಎಸ್ತೇರಳು 4:11 KANIRV Bible Verse Image
ಎಸ್ತೇರಳು 4:11 (KANIRV) »
“ಅರಸನು ತನ್ನ ಬಳಿಗೆ ಬರಲು ಹೇಳಿದ ಹೊರತು ಅವನ ಬಳಿಗೆ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವರು ಎಂಬ ಒಂದೇ ನಿಯಮವು ಎಲ್ಲಾ ಸ್ತ್ರೀಪುರುಷರಿಗುಂಟು. ಯಾರ ಕಡೆಗೆ ಅವನು ತನ್ನ ಸುವರ್ಣದಂಡವನ್ನು ಚಾಚುವನೋ ಅವರು ಮಾತ್ರ ಜೀವದಿಂದುಳಿಯುವರು ಎಂಬುದು ಅರಸನ ಎಲ್ಲಾ ಸೇವಕರಿಗೂ ಮತ್ತು ಸಂಸ್ಥಾನಗಳ ಎಲ್ಲಾ ಜನರಿಗೂ ಗೊತ್ತು. ನನಗಂತೂ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವುದಕ್ಕೆ ಆಮಂತ್ರಣವಾಗಲಿಲ್ಲ” ಎಂದು ಹೇಳಿಸಿದಳು.

ದಾನಿಯೇಲನು 7:25 KANIRV Bible Verse Image
ದಾನಿಯೇಲನು 7:25 (KANIRV) »
ಪರಾತ್ಪರನಾದ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನಾದ ದೇವರ ಭಕ್ತರನ್ನು ಬಾಧಿಸಿ ಕಟ್ಟಳೆಯ ಕಾಲಗಳನ್ನೂ, ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು; ಆ ಭಕ್ತರು ಒಂದುಕಾಲ, ಎರಡುಕಾಲ, ಅರ್ಧಕಾಲ ಅವನ ಕೈವಶವಾಗಿರುವರು.

ಯೆಶಾಯನು 41:23 KANIRV Bible Verse Image
ಯೆಶಾಯನು 41:23 (KANIRV) »
ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದೆ ಆಗುವವುಗಳನ್ನು ತಿಳಿಸಿರಿ. ನಾವು ಒಟ್ಟಿಗೆ ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.

ದಾನಿಯೇಲನು 2:21 KANIRV Bible Verse Image
ದಾನಿಯೇಲನು 2:21 (KANIRV) »
ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.

ದಾನಿಯೇಲನು 5:28 KANIRV Bible Verse Image
ದಾನಿಯೇಲನು 5:28 (KANIRV) »
ಪೆರೇಸ್ ಎಂದರೆ, ನಿನ್ನ ರಾಜ್ಯವು ವಿಭಾಗವಾಗಿ ಮೇದ್ಯಯರಿಗೂ, ಪಾರಸಿಯರಿಗೂ ಕೊಡಲ್ಪಟ್ಟಿದೆ” ಎಂದು ಅರಿಕೆಮಾಡಿದನು.

ದಾನಿಯೇಲನು 3:15 KANIRV Bible Verse Image
ದಾನಿಯೇಲನು 3:15 (KANIRV) »
“ಈಗಲಾದರೂ ನೀವು ಸಿದ್ಧವಾಗಿದ್ದು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು?” ಎಂದು ಹೇಳಿದನು.

1 ಅರಸುಗಳು 22:6 KANIRV Bible Verse Image
1 ಅರಸುಗಳು 22:6 (KANIRV) »
ಆಗ ಇಸ್ರಾಯೇಲರ ಅರಸನು ತನ್ನ ರಾಜ್ಯದಲ್ಲಿದ್ದ ಸುಮಾರು ನಾನೂರು ಪ್ರವಾದಿಗಳನ್ನು ಕೂಡಿಸಿ ಅವರನ್ನು, “ನಾನು ರಾಮೋತ್ ಗಿಲ್ಯಾದಿನ ಮೇಲೆ ಯುದ್ಧಕಾಗಿ ಹೋಗಬಹುದೋ ಹೋಗಬಾರದೋ?” ಎಂದು ಕೇಳಲು ಅವರು, “ಹೋಗಬಹುದು, ಕರ್ತನು ಅದನ್ನು ಅರಸನ ಕೈಗೆ ಒಪ್ಪಿಸುವನು” ಅಂದರು.

ದಾನಿಯೇಲನು 5:31 KANIRV Bible Verse Image
ದಾನಿಯೇಲನು 5:31 (KANIRV) »
ಮೇದ್ಯನಾದ ದಾರ್ಯಾವೆಷನು ರಾಜ್ಯವನ್ನು ತೆಗೆದುಕೊಂಡನು. ಅವನ ವಯಸ್ಸು ಹೆಚ್ಚು ಕಡಿಮೆ ಅರುವತ್ತೆರಡು.

ಯೆಹೆಜ್ಕೇಲನು 13:6 KANIRV Bible Verse Image
ಯೆಹೆಜ್ಕೇಲನು 13:6 (KANIRV) »
ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.

ಯೆಹೆಜ್ಕೇಲನು 13:17 KANIRV Bible Verse Image
ಯೆಹೆಜ್ಕೇಲನು 13:17 (KANIRV) »
“‘ನರಪುತ್ರನೇ, ಸ್ವಕಲ್ಪಿತವಾದುದನ್ನು ಕಣಿ ಎಂದು ಹೇಳುವ ನಿನ್ನ ಸ್ವಕುಲ ಸ್ತ್ರೀಯರ ಕಡೆಗೆ ಮುಖ ಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು.’

ಯೆಹೆಜ್ಕೇಲನು 13:19 KANIRV Bible Verse Image
ಯೆಹೆಜ್ಕೇಲನು 13:19 (KANIRV) »
ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’

ಯೆಶಾಯನು 44:25 KANIRV Bible Verse Image
ಯೆಶಾಯನು 44:25 (KANIRV) »
ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ, ಕಣಿಹೇಳುವವರನ್ನು ಮರುಳುಗೊಳಿಸಿ, ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳಿವಳಿಕೆಯನ್ನು ಹುಚ್ಚುತನವಾಗ ಮಾಡುವೆನು.

Available Bible Translations

American Standard Version (ASV)
Daniel 2:9 (ASV) »
King James Version (KJV)
Daniel 2:9 (KJV) »
GOD’S WORD® (GW)
Daniel 2:9 (GW) »
Berean Bible (BSB)
Daniel 2:9 (BSB) »
World English Bible (WEB)
Daniel 2:9 (WEB) »
French Bible (LSG)
Daniel 2:9 (LSG) »
German Bible (LUTH1912)
Daniel 2:9 (LUTH1912) »
Hebrew Bible (HEB)
דניאל 2:9 (HEB) »
Portuguese Bible (BSL)
Daniel 2:9 (BSL) »
Vietnamese Bible (VIE)
Ða-ni-ên 2:9 (VIE) »
Spanish Bible (RVA)
Daniel 2:9 (RVA) »
Italian Bible (RIV)
Daniele 2:9 (RIV) »
Chinese Simplified (CUVS)
但 以 理 书 2:9 (CUVS) »
Chinese Traditional (CUVT)
但 以 理 書 2:9 (CUVT) »
Albanian Bible (ALB)
Danieli 2:9 (ALB) »
Swedish Bible (SV1917)
Daniel 2:9 (SV1917) »
Russian Bible (RUSV)
Даниил 2:9 (RUSV) »
Ukrainian Bible (UKR)
Даниїл 2:9 (UKR) »
Hungarian Bible (KAR)
Dániel 2:9 (KAR) »
Bulgarian Bible (BULG)
Данаил 2:9 (BULG) »
Japanese Bible (JPN)
ダニエル書 2:9 (JPN) »
Norwegian Bible (NORSK)
Daniel 2:9 (NORSK) »

ದಾನಿಯೇಲನು 2 (KANIRV) Verse Selection

ದಾನಿಯೇಲನು 2:1 ದಾನಿಯೇಲನು 2:2 ದಾನಿಯೇಲನು 2:3 ದಾನಿಯೇಲನು 2:4 ದಾನಿಯೇಲನು 2:5 ದಾನಿಯೇಲನು 2:6 ದಾನಿಯೇಲನು 2:7 ದಾನಿಯೇಲನು 2:8 ದಾನಿಯೇಲನು 2:9 ದಾನಿಯೇಲನು 2:10 ದಾನಿಯೇಲನು 2:11 ದಾನಿಯೇಲನು 2:12 ದಾನಿಯೇಲನು 2:13 ದಾನಿಯೇಲನು 2:14 ದಾನಿಯೇಲನು 2:15 ದಾನಿಯೇಲನು 2:16 ದಾನಿಯೇಲನು 2:17 ದಾನಿಯೇಲನು 2:18 ದಾನಿಯೇಲನು 2:19 ದಾನಿಯೇಲನು 2:20 ದಾನಿಯೇಲನು 2:21 ದಾನಿಯೇಲನು 2:22 ದಾನಿಯೇಲನು 2:23 ದಾನಿಯೇಲನು 2:24 ದಾನಿಯೇಲನು 2:25 ದಾನಿಯೇಲನು 2:26 ದಾನಿಯೇಲನು 2:27 ದಾನಿಯೇಲನು 2:28 ದಾನಿಯೇಲನು 2:29 ದಾನಿಯೇಲನು 2:30 ದಾನಿಯೇಲನು 2:31 ದಾನಿಯೇಲನು 2:32 ದಾನಿಯೇಲನು 2:33 ದಾನಿಯೇಲನು 2:34 ದಾನಿಯೇಲನು 2:35 ದಾನಿಯೇಲನು 2:36 ದಾನಿಯೇಲನು 2:37 ದಾನಿಯೇಲನು 2:38 ದಾನಿಯೇಲನು 2:39 ದಾನಿಯೇಲನು 2:40 ದಾನಿಯೇಲನು 2:41 ದಾನಿಯೇಲನು 2:42 ದಾನಿಯೇಲನು 2:43 ದಾನಿಯೇಲನು 2:44 ದಾನಿಯೇಲನು 2:45 ದಾನಿಯೇಲನು 2:46 ದಾನಿಯೇಲನು 2:47 ದಾನಿಯೇಲನು 2:48 ದಾನಿಯೇಲನು 2:49

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »