ಧರ್ಮೋಪದೇಶಕಾಂಡ 29:19 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಧರ್ಮೋಪದೇಶಕಾಂಡ 29:19 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper

ಧರ್ಮೋಪದೇಶಕಾಂಡ 29:19 KANIRV

ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರೂ ತನ್ನೊಳಗೆ, ‘ನಾನು ಹಟವನ್ನು ಹಿಡಿದು ಅವಿಧೇಯನಾದರೂ ನನಗೆ ಕ್ಷೇಮವಾಗಿಯೇ ಇರುವುದು’ ಅಂದುಕೊಂಡು ಹಿಗ್ಗಬಾರದು. ಹಾಗೆ ಮಾಡುವವನು ದೋಷಿಗಳಿಗೂ ಮತ್ತು ನಿರ್ದೋಷಿಗಳಿಗೂ ನಾಶನವನ್ನು ಉಂಟುಮಾಡುವವನಾಗಿರುತ್ತಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಧರ್ಮೋಪದೇಶಕಾಂಡ 29:19 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper
View New Tab
Picture 03 - ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper
View New Tab
Picture 04 - ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper
View New Tab
Picture 05 - ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper
View New Tab
Picture 06 - ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper
View New Tab
Picture 07 - ಧರ್ಮೋಪದೇಶಕಾಂಡ 29:19 KANIRV Mobile Phone Wallpaper - ಶಾಪದಿಂದ ಕೂಡಿರುವ ಈ - Mobile Bible Verse Wallpaper
View New Tab

ಧರ್ಮೋಪದೇಶಕಾಂಡ 29:19 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಧರ್ಮೋಪದೇಶಕಾಂಡ 29:19 KANIRV. Please click on any image below to navigate to that specific Bible verse page.

ಯೆರೆಮೀಯನು 7:24 KANIRV Bible Verse Image
ಯೆರೆಮೀಯನು 7:24 (KANIRV) »
ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಸ್ವಂತ ಆಲೋಚನೆಗಳನ್ನು ಅನುಸರಿಸಿ ತಮ್ಮ ದುಷ್ಟಹೃದಯದ ಹಟದಂತೆ ನಡೆದು ಹಿಂದಿರುಗಿಯೇ ಹೋದರು, ಮುಂದುವರಿಯಲಿಲ್ಲ.

ಅರಣ್ಯಕಾಂಡ 15:30 KANIRV Bible Verse Image
ಅರಣ್ಯಕಾಂಡ 15:30 (KANIRV) »
ಆದರೆ ಸ್ವದೇಶದವನಾಗಲಿ, ಅನ್ಯದೇಶದವನಾಗಲಿ ಯಾವನಾದರೂ ಮನಃಪೂರ್ವಕವಾಗಿ ಹಟದಿಂದ ಪಾಪವನ್ನು ಮಾಡಿದರೆ ಅವನು ಯೆಹೋವನನ್ನು ದೂಷಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.

ಅರಣ್ಯಕಾಂಡ 15:39 KANIRV Bible Verse Image
ಅರಣ್ಯಕಾಂಡ 15:39 (KANIRV) »
ಆ ಗೊಂಡೆಗಳ ಉಪಯೋಗವೇನೆಂದರೆ, ನೀವು ಅವುಗಳನ್ನು ನೋಡುವಾಗ ನನ್ನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅದನ್ನು ನಡೆಸಬೇಕು ಮತ್ತು ನೀವು ಪೂರ್ವದಲ್ಲಿ ನನಗೆ ದೇವದ್ರೋಹಿಗಳಾಗಿ ಮನಸ್ಸಿಗೂ, ಕಣ್ಣಿಗೂ ತೋರಿದಂತೆ

ಎಫೆಸದವರಿಗೆ 4:17 KANIRV Bible Verse Image
ಎಫೆಸದವರಿಗೆ 4:17 (KANIRV) »
ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.

ಯೆರೆಮೀಯನು 7:3 KANIRV Bible Verse Image
ಯೆರೆಮೀಯನು 7:3 (KANIRV) »
ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗೆನ್ನುತ್ತಾನೆ, ನೀವು ನಿಮ್ಮ ನಡತೆಯನ್ನೂ, ಕೃತ್ಯಗಳನ್ನೂ ತಿದ್ದಿಕೊಳ್ಳಿರಿ; ಹೀಗೆ ಮಾಡಿದರೆ ನಾನು ನಿಮ್ಮನ್ನು ಈ ಸ್ಥಳದಲ್ಲಿ ನೆಲೆಗೊಳಿಸುವೆನು.

ಯೆರೆಮೀಯನು 44:16 KANIRV Bible Verse Image
ಯೆರೆಮೀಯನು 44:16 (KANIRV) »
“ಯೆಹೋವನ ಹೆಸರಿನಿಂದ ನೀನು ನಮಗೆ ನುಡಿದ ಮಾತುಗಳನ್ನು ಕೇಳುವುದಿಲ್ಲ.

ಧರ್ಮೋಪದೇಶಕಾಂಡ 17:2 KANIRV Bible Verse Image
ಧರ್ಮೋಪದೇಶಕಾಂಡ 17:2 (KANIRV) »
ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ಯಾವುದೇ ಊರಿನಲ್ಲಿ, ಯಾವ ಪುರುಷನಾಗಲಿ ಅಥವಾ ಸ್ತ್ರೀಯಾಗಲಿ ನಿಮ್ಮ ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ,

ರೋಮಾಪುರದವರಿಗೆ 1:21 KANIRV Bible Verse Image
ರೋಮಾಪುರದವರಿಗೆ 1:21 (KANIRV) »
ಯಾಕೆಂದರೆ ದೇವರ ವಿಷಯವಾಗಿ ಅವರಿಗೆ ತಿಳಿವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ. ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. ಅವರು ಎಷ್ಟೇ ವಿಚಾರ ಮಾಡಿದರೂ ಫಲ ಕಾಣಲಿಲ್ಲ. ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಗಿಬಿಟ್ಟಿದೆ.

2 ಕೊರಿಂಥದವರಿಗೆ 10:5 KANIRV Bible Verse Image
2 ಕೊರಿಂಥದವರಿಗೆ 10:5 (KANIRV) »
ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,

ಯೆಹೆಜ್ಕೇಲನು 13:16 KANIRV Bible Verse Image
ಯೆಹೆಜ್ಕೇಲನು 13:16 (KANIRV) »
‘ಇಸ್ರಾಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯಿದೆ ಎಂಬ ದರ್ಶನಗಳನ್ನು ನೀವು ಕಂಡು ಯೆರೂಸಲೇಮಿನ ವಿಷಯವಾಗಿ ಪ್ರವಾದಿಸಿದ್ದೀರಲ್ಲವೆ? ಗೋಡೆಯು ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು’” ಇದು ಕರ್ತನಾದ ಯೆಹೋವನ ನುಡಿ.

ಯೆರೆಮೀಯನು 28:15 KANIRV Bible Verse Image
ಯೆರೆಮೀಯನು 28:15 (KANIRV) »
ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ, “ಹನನ್ಯನೇ, ಕೇಳು, ಯೆಹೋವನು ನಿನ್ನನ್ನು ಕಳುಹಿಸಲಿಲ್ಲ; ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತೀ.

ಎಫೆಸದವರಿಗೆ 5:6 KANIRV Bible Verse Image
ಎಫೆಸದವರಿಗೆ 5:6 (KANIRV) »
ಹುರುಳಿಲ್ಲದ ಮಾತುಗಳಿಂದ ಯಾರು ನಿಮ್ಮನ್ನು ವಂಚಿಸದಿರಲಿ, ಇಂಥ ಕೃತ್ಯಗಳ ನಿಮಿತ್ತ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.

Available Bible Translations

American Standard Version (ASV)
Deuteronomy 29:19 (ASV) »
King James Version (KJV)
Deuteronomy 29:19 (KJV) »
GOD’S WORD® (GW)
Deuteronomy 29:19 (GW) »
Berean Bible (BSB)
Deuteronomy 29:19 (BSB) »
World English Bible (WEB)
Deuteronomy 29:19 (WEB) »
German Bible (LUTH1912)
Deuteronomium 29:19 (LUTH1912) »
Hebrew Bible (HEB)
דברים 29:19 (HEB) »
Portuguese Bible (BSL)
Deuteronômio 29:19 (BSL) »
Spanish Bible (RVA)
Deuteronomio 29:19 (RVA) »
Italian Bible (RIV)
Deuteronomio 29:19 (RIV) »
Chinese Simplified (CUVS)
申 命 记 29:19 (CUVS) »
Chinese Traditional (CUVT)
申 命 記 29:19 (CUVT) »
Swedish Bible (SV1917)
5 Mosebok 29:19 (SV1917) »
Hungarian Bible (KAR)
5 Mózes 29:19 (KAR) »
Japanese Bible (JPN)
申命記 29:19 (JPN) »
Norwegian Bible (NORSK)
5 Mosebok 29:19 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »