ಪ್ರಸಂಗಿ 11:1 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಪ್ರಸಂಗಿ 11:1 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper

ಪ್ರಸಂಗಿ 11:1 KANIRV

ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹಳ ದಿನಗಳ ನಂತರ ಅದು ನಿನಗೆ ಸಿಕ್ಕುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಸಂಗಿ 11:1 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper
View New Tab
Picture 03 - ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper
View New Tab
Picture 04 - ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper
View New Tab
Picture 05 - ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper
View New Tab
Picture 06 - ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper
View New Tab
Picture 07 - ಪ್ರಸಂಗಿ 11:1 KANIRV Mobile Phone Wallpaper - ನಿನ್ನ ಆಹಾರವನ್ನು - Mobile Bible Verse Wallpaper
View New Tab

ಪ್ರಸಂಗಿ 11:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಸಂಗಿ 11:1 KANIRV. Please click on any image below to navigate to that specific Bible verse page.

ಮತ್ತಾಯನು 10:42 KANIRV Bible Verse Image
ಮತ್ತಾಯನು 10:42 (KANIRV) »
ಮತ್ತುಈ ಕನಿಷ್ಠರಾದವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಯಾರಾದರೂ ಒಂದು ತಂಬಿಗೆ ತಣ್ಣೀರನ್ನು ಕುಡಿಯುವುದಕ್ಕೆ ಕೊಟ್ಟರೆ ತಕ್ಕ ಪ್ರತಿಫಲವು ಅವನಿಗೆ ಬರುವುದು ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.

ಜ್ಞಾನೋಕ್ತಿಗಳು 19:17 KANIRV Bible Verse Image
ಜ್ಞಾನೋಕ್ತಿಗಳು 19:17 (KANIRV) »
ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

ಪ್ರಸಂಗಿ 11:6 KANIRV Bible Verse Image
ಪ್ರಸಂಗಿ 11:6 (KANIRV) »
ಮುಂಜಾನೆ ಬೀಜ ಬಿತ್ತು; ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ, ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ, ಇಲ್ಲವೇ ಒಂದು ವೇಳೆ ಎರಡೂ ಒಳ್ಳೆಯದಾಗುವುದೋ ನಿನಗೆ ತಿಳಿಯದು.

ಇಬ್ರಿಯರಿಗೆ 6:10 KANIRV Bible Verse Image
ಇಬ್ರಿಯರಿಗೆ 6:10 (KANIRV) »
ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ.

2 ಕೊರಿಂಥದವರಿಗೆ 9:6 KANIRV Bible Verse Image
2 ಕೊರಿಂಥದವರಿಗೆ 9:6 (KANIRV) »
ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.

ಯೆಶಾಯನು 32:20 KANIRV Bible Verse Image
ಯೆಶಾಯನು 32:20 (KANIRV) »
ನೀರಾವರಿಗಳಲ್ಲೆಲ್ಲಾ ಬೀಜ ಬಿತ್ತುತ್ತಲೂ, ದನ ಕತ್ತೆಗಳನ್ನು ಮೇಯಲು ಬಿಡುತ್ತಲೂ ಇರುವ ನೀವು ಧನ್ಯರೇ ಸರಿ!

ಕೀರ್ತನೆಗಳು 41:1 KANIRV Bible Verse Image
ಕೀರ್ತನೆಗಳು 41:1 (KANIRV) »
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.

ಲೂಕನು 14:14 KANIRV Bible Verse Image
ಲೂಕನು 14:14 (KANIRV) »
ಆಗ ನೀನು ಧನ್ಯನಾಗುವಿ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಪುನರುತ್ಥಾನ ಹೊಂದುವಾಗ ನಿನಗೆ ಪ್ರತಿಫಲ ದೊರಕುವುದು.”

ಗಲಾತ್ಯದವರಿಗೆ 6:8 KANIRV Bible Verse Image
ಗಲಾತ್ಯದವರಿಗೆ 6:8 (KANIRV) »
ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.

ಧರ್ಮೋಪದೇಶಕಾಂಡ 15:7 KANIRV Bible Verse Image
ಧರ್ಮೋಪದೇಶಕಾಂಡ 15:7 (KANIRV) »
ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಯಾವ ಊರಿನಲ್ಲಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು.

ಮತ್ತಾಯನು 25:40 KANIRV Bible Verse Image
ಮತ್ತಾಯನು 25:40 (KANIRV) »
ಅದಕ್ಕೆ ಉತ್ತರವಾಗಿ ಅರಸನು,‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.

ಯೆಶಾಯನು 32:8 KANIRV Bible Verse Image
ಯೆಶಾಯನು 32:8 (KANIRV) »
ಘನವಂತನಾದರೋ ಘನಕಾರ್ಯಗಳನ್ನು ಕಲ್ಪಿಸುವನು. ಘನವಾದವುಗಳಲ್ಲಿಯೇ ನಿರತನಾಗಿರುವನು.

Available Bible Translations

American Standard Version (ASV)
Ecclesiastes 11:1 (ASV) »
King James Version (KJV)
Ecclesiastes 11:1 (KJV) »
GOD’S WORD® (GW)
Ecclesiastes 11:1 (GW) »
Berean Bible (BSB)
Ecclesiastes 11:1 (BSB) »
World English Bible (WEB)
Ecclesiastes 11:1 (WEB) »
French Bible (LSG)
Ecclésiaste 11:1 (LSG) »
German Bible (LUTH1912)
Prediger 11:1 (LUTH1912) »
Hebrew Bible (HEB)
קהלת 11:1 (HEB) »
Portuguese Bible (BSL)
Eclesiastes 11:1 (BSL) »
Vietnamese Bible (VIE)
Giảng Sư 11:1 (VIE) »
Spanish Bible (RVA)
Eclesiastés 11:1 (RVA) »
Italian Bible (RIV)
Ecclesiaste 11:1 (RIV) »
Chinese Simplified (CUVS)
传 道 书 11:1 (CUVS) »
Chinese Traditional (CUVT)
傳 道 書 11:1 (CUVT) »
Albanian Bible (ALB)
Predikuesi 11:1 (ALB) »
Swedish Bible (SV1917)
Predikaren 11:1 (SV1917) »
Hungarian Bible (KAR)
Prédikátor 11:1 (KAR) »
Japanese Bible (JPN)
伝道の書 11:1 (JPN) »
Norwegian Bible (NORSK)
Forkynneren 11:1 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »