ವಿಮೋಚನಕಾಂಡ 23:31 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ವಿಮೋಚನಕಾಂಡ 23:31 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper

ವಿಮೋಚನಕಾಂಡ 23:31 KANIRV

ಕೆಂಪುಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಲ್ಲಿರುವ ಸಮುದ್ರದವರೆಗೂ ಮತ್ತು ಈ ಅರಣ್ಯದಿಂದ ಯೂಫ್ರೆಟಿಸ್ ಮಹಾನದಿಯವರೆಗೂ ಇರುವ ದೇಶವನ್ನೆಲ್ಲಾ ನಿಮಗಾಗಿ ನೇಮಿಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು. ನೀವು ಅವರನ್ನು ಹೊರಡಿಸುವಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 23:31 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper
View New Tab
Picture 03 - ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper
View New Tab
Picture 04 - ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper
View New Tab
Picture 05 - ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper
View New Tab
Picture 06 - ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper
View New Tab
Picture 07 - ವಿಮೋಚನಕಾಂಡ 23:31 KANIRV Mobile Phone Wallpaper - ಕೆಂಪುಸಮುದ್ರದಿಂದ - Mobile Bible Verse Wallpaper
View New Tab

ವಿಮೋಚನಕಾಂಡ 23:31 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 23:31 KANIRV. Please click on any image below to navigate to that specific Bible verse page.

ಆದಿಕಾಂಡ 15:18 KANIRV Bible Verse Image
ಆದಿಕಾಂಡ 15:18 (KANIRV) »
ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಐಗುಪ್ತ ದೇಶದ ನದಿಯಿಂದ ಯೂಫ್ರೆಟಿಸ್ ಮಹಾ ನದಿಯವರೆಗೂ ಇರುವ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ.

ಧರ್ಮೋಪದೇಶಕಾಂಡ 11:24 KANIRV Bible Verse Image
ಧರ್ಮೋಪದೇಶಕಾಂಡ 11:24 (KANIRV) »
ನೀವು ಹೆಜ್ಜೆಯಿಡುವ ಎಲ್ಲಾ ಸ್ಥಳಗಳು ನಿಮ್ಮದಾಗುವವು. ಅರಣ್ಯ ಮೊದಲುಗೊಂಡು ಲೆಬನೋನ್ ಪರ್ವತದ ವರೆಗೂ ಮತ್ತು ಯೂಫ್ರೆಟಿಸ್ ನದಿಯಿಂದ ಪಶ್ಚಿಮ ಸಮುದ್ರದವರೆಗೂ ನಿಮ್ಮ ಸೀಮೆ ವ್ಯಾಪಿಸುವುದು.

ಅರಣ್ಯಕಾಂಡ 34:3 KANIRV Bible Verse Image
ಅರಣ್ಯಕಾಂಡ 34:3 (KANIRV) »
ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು.

ಯೆಹೋಶುವನು 1:4 KANIRV Bible Verse Image
ಯೆಹೋಶುವನು 1:4 (KANIRV) »
ಅರಣ್ಯಗಳು ಹಾಗೂ ಈ ಲೆಬನೋನ್ ಪರ್ವತದಿಂದ ಮೊದಲುಗೊಂಡು ಯೂಫ್ರೆಟಿಸ್ ಮಹಾನದಿಯ ವರೆಗಿರುವ ಹಿತ್ತಿಯರ ದೇಶವೆಲ್ಲಾ ನಿಮ್ಮದಾಗುವುದು; ನಿಮ್ಮ ಸೀಮೆಯು ಪಶ್ಚಿಮದಿಕ್ಕಿನ ಮಹಾಸಾಗರದ ವರೆಗೆ ವಿಸ್ತರಿಸಿಕೊಳ್ಳುವುದು.

ಯೆಹೋಶುವನು 21:44 KANIRV Bible Verse Image
ಯೆಹೋಶುವನು 21:44 (KANIRV) »
ಯೆಹೋವನು ಅವರ ಪೂರ್ವಿಕರಿಗೆ ಆಣೆಯಿಟ್ಟು ಹೇಳಿದಂತೆ ಅವರಿಗೆ ಎಲ್ಲಾ ಕಡೆಗಳಿಂದಲೂ ಸಮಾಧಾನವನ್ನು ಅನುಗ್ರಹಿಸಿದನು. ವೈರಿಗಳಲ್ಲಿ ಒಬ್ಬನೂ ಅವರೆದುರು ನಿಲ್ಲಲಿಲ್ಲ. ಆತನು ಎಲ್ಲರನ್ನೂ ಅವರ ಕೈಗೆ ಒಪ್ಪಿಸಿದನು.

ಯೆಹೋಶುವನು 24:18 KANIRV Bible Verse Image
ಯೆಹೋಶುವನು 24:18 (KANIRV) »
ಈ ದೇಶದ ನಿವಾಸಿಗಳಾಗಿದ್ದ ಅಮೋರಿಯರು ಮೊದಲಾದ ಸರ್ವ ಜನಾಂಗಗಳನ್ನು ನಮ್ಮ ಎದುರಿನಿಂದ ಹೊರಡಿಸಿ ಬಿಟ್ಟವನು ಆತನೇ. ಆದುದರಿಂದ ನಾವು ಯೆಹೋವನನ್ನೇ ಸೇವಿಸುವೆವು. ಆತನೇ ನಮ್ಮ ದೇವರು” ಎಂದು ಉತ್ತರ ಕೊಟ್ಟರು.

ನ್ಯಾಯಸ್ಥಾಪಕರು 11:21 KANIRV Bible Verse Image
ನ್ಯಾಯಸ್ಥಾಪಕರು 11:21 (KANIRV) »
ಇಸ್ರಾಯೇಲರ ದೇವರಾದ ಯೆಹೋವನು ಸೀಹೋನನನ್ನೂ, ಅವನ ಜನರೆಲ್ಲರನ್ನೂ ಇಸ್ರಾಯೇಲರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು, ಅವರ ದೇಶವನ್ನೆಲ್ಲಾ ಸ್ವಾಧೀನಪಡಿಸಿಕೊಂಡರು.

ನ್ಯಾಯಸ್ಥಾಪಕರು 1:4 KANIRV Bible Verse Image
ನ್ಯಾಯಸ್ಥಾಪಕರು 1:4 (KANIRV) »
ಅವರು ಒಪ್ಪಿ ಯೆಹೂದ್ಯರ ಜೊತೆಯಲ್ಲಿ ಯುದ್ಧಕ್ಕೆ ಹೋದರು. ಆಗ ಯೆಹೋವನು ಕಾನಾನ್ಯರನ್ನೂ, ಪೆರಿಜ್ಜೀಯರನ್ನೂ ಅವರ ಕೈಗೆ ಒಪ್ಪಿಸಿದ್ದರಿಂದ ಅವರು ಅವರಲ್ಲಿ ಹತ್ತು ಸಾವಿರ ಮಂದಿಯನ್ನು ಬೆಜೆಕ್ ಎಂಬ ಸ್ಥಳದಲ್ಲಿ ಹತ್ಯೆಮಾಡಿದರು.

1 ಅರಸುಗಳು 4:21 KANIRV Bible Verse Image
1 ಅರಸುಗಳು 4:21 (KANIRV) »
ಸೊಲೊಮೋನನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.

1 ಅರಸುಗಳು 4:24 KANIRV Bible Verse Image
1 ಅರಸುಗಳು 4:24 (KANIRV) »
ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ಅರಸರಿಗೂ ದೊರೆಯಾಗಿದ್ದನು. ಅವನು ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು.

ಕೀರ್ತನೆಗಳು 72:8 KANIRV Bible Verse Image
ಕೀರ್ತನೆಗಳು 72:8 (KANIRV) »
ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.

ಯೆಹೋಶುವನು 10:8 KANIRV Bible Verse Image
ಯೆಹೋಶುವನು 10:8 (KANIRV) »
ಯೆಹೋವನು ಯೆಹೋಶುವನಿಗೆ, ಅವರಿಗೆ “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ” ಎಂದನು

Available Bible Translations

American Standard Version (ASV)
Exodus 23:31 (ASV) »
King James Version (KJV)
Exodus 23:31 (KJV) »
GOD’S WORD® (GW)
Exodus 23:31 (GW) »
Berean Bible (BSB)
Exodus 23:31 (BSB) »
World English Bible (WEB)
Exodus 23:31 (WEB) »
French Bible (LSG)
Exode 23:31 (LSG) »
German Bible (LUTH1912)
Exodus 23:31 (LUTH1912) »
Hebrew Bible (HEB)
שמות 23:31 (HEB) »
Portuguese Bible (BSL)
Êxodo 23:31 (BSL) »
Vietnamese Bible (VIE)
Xuất Hành 23:31 (VIE) »
Spanish Bible (RVA)
Éxodo 23:31 (RVA) »
Italian Bible (RIV)
Esodo 23:31 (RIV) »
Chinese Simplified (CUVS)
出 埃 及 记 23:31 (CUVS) »
Chinese Traditional (CUVT)
出 埃 及 記 23:31 (CUVT) »
Albanian Bible (ALB)
Eksodi 23:31 (ALB) »
Swedish Bible (SV1917)
2 Mosebok 23:31 (SV1917) »
Russian Bible (RUSV)
Исход 23:31 (RUSV) »
Ukrainian Bible (UKR)
Вихід 23:31 (UKR) »
Hungarian Bible (KAR)
2 Mózes 23:31 (KAR) »
Bulgarian Bible (BULG)
Изход 23:31 (BULG) »
Norwegian Bible (NORSK)
2 Mosebok 23:31 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »