ಯೆಹೆಜ್ಕೇಲನು 36:23 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆಹೆಜ್ಕೇಲನು 36:23 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper

ಯೆಹೆಜ್ಕೇಲನು 36:23 KANIRV

ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನವುಳ್ಳ ನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; ಹೀಗೆ ನಾನು ಅವುಗಳ ಕಣ್ಣೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು” ಇದು ಕರ್ತನಾದ ಯೆಹೋವನ ನುಡಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಹೆಜ್ಕೇಲನು 36:23 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper
View New Tab
Picture 03 - ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper
View New Tab
Picture 04 - ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper
View New Tab
Picture 05 - ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper
View New Tab
Picture 06 - ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper
View New Tab
Picture 07 - ಯೆಹೆಜ್ಕೇಲನು 36:23 KANIRV Mobile Phone Wallpaper - ಜನಾಂಗಗಳಲ್ಲಿ - Mobile Bible Verse Wallpaper
View New Tab

ಯೆಹೆಜ್ಕೇಲನು 36:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಹೆಜ್ಕೇಲನು 36:23 KANIRV. Please click on any image below to navigate to that specific Bible verse page.

ಯೆಹೆಜ್ಕೇಲನು 20:41 KANIRV Bible Verse Image
ಯೆಹೆಜ್ಕೇಲನು 20:41 (KANIRV) »
ನಾನು ನಿಮ್ಮನ್ನು ಜನಾಂಗಗಳೊಳಗಿಂದ ಪಾರುಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ತಂದು ಕೂಡಿಸುವಾಗ ನಿಮ್ಮ ಸುಗಂಧಹೋಮವನ್ನು ಅಂಗೀಕರಿಸಿ, ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು.

ಯೆಹೆಜ್ಕೇಲನು 39:7 KANIRV Bible Verse Image
ಯೆಹೆಜ್ಕೇಲನು 39:7 (KANIRV) »
“ನಾನು ನನ್ನ ಪವಿತ್ರ ನಾಮವನ್ನು ನನ್ನ ಜನರಾದ ಇಸ್ರಾಯೇಲರ ಮಧ್ಯದಲ್ಲಿ ವ್ಯಕ್ತಗೊಳಿಸುವೆನು. ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗದ ಹಾಗೆ ಮಾಡುತ್ತೇನೆ. ನಾನೇ ಯೆಹೋವ, ಇಸ್ರಾಯೇಲಿನ ಸದಮಲಸ್ವಾಮಿ ಎಂದು ಅನ್ಯ ಜನಾಂಗಗಳಿಗೆ ಗೊತ್ತಾಗುವುದು.”

ಯೆಶಾಯನು 5:16 KANIRV Bible Verse Image
ಯೆಶಾಯನು 5:16 (KANIRV) »
ಸೇನಾಧೀಶ್ವರನಾದ ಯೆಹೋವನೋ ನ್ಯಾಯತೀರಿಸುವುದರಲ್ಲಿ ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು. ಪರಿಶುದ್ಧನಾದ ದೇವರು ಧರ್ಮವನ್ನು ನಡೆಸುವುದರಲ್ಲಿ ಪರಿಶುದ್ಧನು ಎಂದು ಅನಿಸಿಕೊಳ್ಳುವನು.

ಕೀರ್ತನೆಗಳು 46:10 KANIRV Bible Verse Image
ಕೀರ್ತನೆಗಳು 46:10 (KANIRV) »
“ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.

ಕೀರ್ತನೆಗಳು 126:1 KANIRV Bible Verse Image
ಕೀರ್ತನೆಗಳು 126:1 (KANIRV) »
ಯಾತ್ರಾಗೀತೆ. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು.

ಯೆಹೆಜ್ಕೇಲನು 39:28 KANIRV Bible Verse Image
ಯೆಹೆಜ್ಕೇಲನು 39:28 (KANIRV) »
“ನಾನು ಅವರನ್ನು ಅನ್ಯಜನಾಂಗಗಳೊಳಗೆ ಸೆರೆಹೋಗುವಂತೆ ಮಾಡಿದ ಮೇಲೆ ಅವರನ್ನು ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿದುದರಿಂದ ನಾನೇ ಅವರ ದೇವರಾದ ಯೆಹೋವನು ಎಂದು ದೃಢಮಾಡಿಕೊಳ್ಳುವರು. ಅವರಲ್ಲಿ ಯಾರನ್ನೂ ದೇಶದಲ್ಲಿ ವಾಸಿಸುವುದಕ್ಕೆ ಬಿಡುವುದಿಲ್ಲ.

ದಾನಿಯೇಲನು 4:2 KANIRV Bible Verse Image
ದಾನಿಯೇಲನು 4:2 (KANIRV) »
ಪರಾತ್ಪರನಾದ ದೇವರು ನನ್ನ ವಿಷಯದಲ್ಲಿ ನಡೆಸಿರುವ ಮಹತ್ತುಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬುವುದು ನನಗೆ ಸ್ಪಷ್ಟವಾಗಿ ತೋರಿಬಂದಿದೆ.

ದಾನಿಯೇಲನು 4:34 KANIRV Bible Verse Image
ದಾನಿಯೇಲನು 4:34 (KANIRV) »
ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.

ದಾನಿಯೇಲನು 3:28 KANIRV Bible Verse Image
ದಾನಿಯೇಲನು 3:28 (KANIRV) »
ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ.

ದಾನಿಯೇಲನು 6:26 KANIRV Bible Verse Image
ದಾನಿಯೇಲನು 6:26 (KANIRV) »
“ನಾನು ಆಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನ ದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳ್ವಿಕೆಯು ಶಾಶ್ವತವಾಗಿರುವುದು;

ದಾನಿಯೇಲನು 2:47 KANIRV Bible Verse Image
ದಾನಿಯೇಲನು 2:47 (KANIRV) »
ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುದು ನಿಶ್ಚಯ” ಎಂದು ಹೇಳಿದನು.

ಯೆಹೆಜ್ಕೇಲನು 38:22 KANIRV Bible Verse Image
ಯೆಹೆಜ್ಕೇಲನು 38:22 (KANIRV) »
ನಾನು ಗೋಗನ ಸಂಗಡ ವ್ಯಾಜ್ಯಮಾಡುತ್ತಾ ಅವನನ್ನು ವ್ಯಾಧಿಗೂ, ಸಾವಿಗೂ ಗುರಿಮಾಡಿ, ನಾನು ಅವನ ಮೇಲೆಯೂ, ಅವನ ದಂಡುಗಳ ಮೇಲೆಯೂ, ಅವನೊಂದಿಗಿರುವ ಅನೇಕ ಜನಾಂಗಗಳ ಮೇಲೆಯೂ ವಿಪರೀತ ಮಳೆ, ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.

Available Bible Translations

American Standard Version (ASV)
Ezekiel 36:23 (ASV) »
King James Version (KJV)
Ezekiel 36:23 (KJV) »
GOD’S WORD® (GW)
Ezekiel 36:23 (GW) »
Berean Bible (BSB)
Ezekiel 36:23 (BSB) »
World English Bible (WEB)
Ezekiel 36:23 (WEB) »
French Bible (LSG)
Ézéchiel 36:23 (LSG) »
German Bible (LUTH1912)
Hesekiel 36:23 (LUTH1912) »
Portuguese Bible (BSL)
Ezequiel 36:23 (BSL) »
Vietnamese Bible (VIE)
Ê-xê-ki-ên 36:23 (VIE) »
Spanish Bible (RVA)
Ezequiel 36:23 (RVA) »
Italian Bible (RIV)
Ezechiele 36:23 (RIV) »
Chinese Simplified (CUVS)
以 西 结 书 36:23 (CUVS) »
Chinese Traditional (CUVT)
以 西 結 書 36:23 (CUVT) »
Albanian Bible (ALB)
Ezekieli 36:23 (ALB) »
Swedish Bible (SV1917)
Hesekiel 36:23 (SV1917) »
Hungarian Bible (KAR)
Ezékiel 36:23 (KAR) »
Bulgarian Bible (BULG)
Езекил 36:23 (BULG) »
Norwegian Bible (NORSK)
Esekiel 36:23 (NORSK) »

ಯೆಹೆಜ್ಕೇಲನು 36 (KANIRV) Verse Selection

ಯೆಹೆಜ್ಕೇಲನು 36:1 ಯೆಹೆಜ್ಕೇಲನು 36:2 ಯೆಹೆಜ್ಕೇಲನು 36:3 ಯೆಹೆಜ್ಕೇಲನು 36:4 ಯೆಹೆಜ್ಕೇಲನು 36:5 ಯೆಹೆಜ್ಕೇಲನು 36:6 ಯೆಹೆಜ್ಕೇಲನು 36:7 ಯೆಹೆಜ್ಕೇಲನು 36:8 ಯೆಹೆಜ್ಕೇಲನು 36:9 ಯೆಹೆಜ್ಕೇಲನು 36:10 ಯೆಹೆಜ್ಕೇಲನು 36:11 ಯೆಹೆಜ್ಕೇಲನು 36:12 ಯೆಹೆಜ್ಕೇಲನು 36:13 ಯೆಹೆಜ್ಕೇಲನು 36:14 ಯೆಹೆಜ್ಕೇಲನು 36:15 ಯೆಹೆಜ್ಕೇಲನು 36:16 ಯೆಹೆಜ್ಕೇಲನು 36:17 ಯೆಹೆಜ್ಕೇಲನು 36:18 ಯೆಹೆಜ್ಕೇಲನು 36:19 ಯೆಹೆಜ್ಕೇಲನು 36:20 ಯೆಹೆಜ್ಕೇಲನು 36:21 ಯೆಹೆಜ್ಕೇಲನು 36:22 ಯೆಹೆಜ್ಕೇಲನು 36:23 ಯೆಹೆಜ್ಕೇಲನು 36:24 ಯೆಹೆಜ್ಕೇಲನು 36:25 ಯೆಹೆಜ್ಕೇಲನು 36:26 ಯೆಹೆಜ್ಕೇಲನು 36:27 ಯೆಹೆಜ್ಕೇಲನು 36:28 ಯೆಹೆಜ್ಕೇಲನು 36:29 ಯೆಹೆಜ್ಕೇಲನು 36:30 ಯೆಹೆಜ್ಕೇಲನು 36:31 ಯೆಹೆಜ್ಕೇಲನು 36:32 ಯೆಹೆಜ್ಕೇಲನು 36:33 ಯೆಹೆಜ್ಕೇಲನು 36:34 ಯೆಹೆಜ್ಕೇಲನು 36:35 ಯೆಹೆಜ್ಕೇಲನು 36:36 ಯೆಹೆಜ್ಕೇಲನು 36:37 ಯೆಹೆಜ್ಕೇಲನು 36:38

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »