ಎಜ್ರನು 10:6 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಎಜ್ರನು 10:6 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper

ಎಜ್ರನು 10:6 KANIRV

ಆ ಮೇಲೆ ಎಜ್ರನು ದೇವಾಲಯದ ಮುಂದಣ ಸ್ಥಳವನ್ನು ಬಿಟ್ಟು ಎದ್ದು ಎಲ್ಯಾಷೀಬನ ಮಗನಾದ ಯೆಹೋಹಾನಾನನ ಕೊಠಡಿಗೆ ಹೋಗಿ ಅಲ್ಲಿ ಸೆರೆಯಿಂದ ಬಂದವರ ನಿಮಿತ್ತ ದುಃಖಿಸುತ್ತಾ, ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಜ್ರನು 10:6 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper
View New Tab
Picture 03 - ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper
View New Tab
Picture 04 - ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper
View New Tab
Picture 05 - ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper
View New Tab
Picture 06 - ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper
View New Tab
Picture 07 - ಎಜ್ರನು 10:6 KANIRV Mobile Phone Wallpaper - ಆ ಮೇಲೆ ಎಜ್ರನು - Mobile Bible Verse Wallpaper
View New Tab

ಎಜ್ರನು 10:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಜ್ರನು 10:6 KANIRV. Please click on any image below to navigate to that specific Bible verse page.

ಧರ್ಮೋಪದೇಶಕಾಂಡ 9:18 KANIRV Bible Verse Image
ಧರ್ಮೋಪದೇಶಕಾಂಡ 9:18 (KANIRV) »
ನೀವು ಹೀಗೆ ಅಪರಾಧಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ಆತನನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನ ಪಾನಗಳನ್ನು ಬಿಟ್ಟು ನಲ್ವತ್ತು ದಿನಗಳು ಹಗಲಿರುಳು ಯೆಹೋವನ ಸನ್ನಿಧಿಯಲ್ಲೇ ಬಿದ್ದಿದ್ದೆನು.

ನೆಹೆಮೀಯನು 12:22 KANIRV Bible Verse Image
ನೆಹೆಮೀಯನು 12:22 (KANIRV) »
ಎಲ್ಯಾಷೀಬ್, ಯೋಯಾದ, ಯೋಹಾನಾನ್, ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯರ ಗೋತ್ರ ಪ್ರಧಾನರ ಪಟ್ಟಿಯೂ ಪಾರಸಿಯನಾದ ದಾರ್ಯಾವೆಷ ರಾಜನ ಆಳ್ವಿಕೆಯವರೆಗಿದ್ದ ಯಾಜಕರ ಪಟ್ಟಿಯೂ ಇದ್ದವು.

ನೆಹೆಮೀಯನು 3:1 KANIRV Bible Verse Image
ನೆಹೆಮೀಯನು 3:1 (KANIRV) »
ಹೀಗೆ ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಬಾಗಿಲುಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಗೋಪುರದವರೆಗೆ ಗೋಡೆಕಟ್ಟಿ ಅದನ್ನು ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಗೋಪುರದವರೆಗೂ ಕಟ್ಟಿದರು.

ವಿಮೋಚನಕಾಂಡ 34:28 KANIRV Bible Verse Image
ವಿಮೋಚನಕಾಂಡ 34:28 (KANIRV) »
ಮೋಶೆಯು ಆ ಬೆಟ್ಟದಲ್ಲಿ ಯೆಹೋವನ ಸನ್ನಿಧಿಯಲ್ಲಿ ಹಗಲಿರುಳು ನಲ್ವತ್ತು ದಿನ ಇದ್ದನು. ಆ ದಿನಗಳಲ್ಲಿ ಅವನು ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ. ಆತನು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ಹತ್ತು ಆಜ್ಞೆಗಳನ್ನು ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.

ದಾನಿಯೇಲನು 9:3 KANIRV Bible Verse Image
ದಾನಿಯೇಲನು 9:3 (KANIRV) »
ನಾನು ಉಪವಾಸವಿದ್ದು ಗೋಣಿತಟ್ಟು ಸುತ್ತಿಕೊಂಡು ಬೂದಿ ಬಳಿದುಕೊಂಡು ಕರ್ತನಾದ ದೇವರ ಕಡೆಗೆ ಮುಖವೆತ್ತಿ ಪ್ರಾರ್ಥನೆ, ವಿಜ್ಞಾಪನೆಗಳಲ್ಲಿ ನಿರತನಾದೆನು.

ಯೆಶಾಯನು 22:12 KANIRV Bible Verse Image
ಯೆಶಾಯನು 22:12 (KANIRV) »
ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು, ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು. ಕಣ್ಣೀರು ಸುರಿಸಿ, ಗೋಳಾಡಿರಿ, ತಲೆಬೋಳಿಸಿಕೊಳ್ಳಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂಬುದೇ.

ಯೋಬನು 23:12 KANIRV Bible Verse Image
ಯೋಬನು 23:12 (KANIRV) »
ಆತನ ತುಟಿಗಳಿಂದ ಹೊರಟ ನಿಯಮಗಳಿಗೆ ನಾನು ಹಿಂದೆಗೆಯಲಿಲ್ಲ, ಆತನ ಬಾಯಿಂದ ಬಂದ ಮಾತುಗಳನ್ನು ಎದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.

ನೆಹೆಮೀಯನು 13:5 KANIRV Bible Verse Image
ನೆಹೆಮೀಯನು 13:5 (KANIRV) »
ನೈವೇದ್ಯದ್ರವ್ಯ, ಧೂಪ, ಪಾತ್ರೆ ಇವುಗಳನ್ನೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ದಶಮಾಂಶವನ್ನೂ, ಲೇವಿಯರಿಗೆ, ಗಾಯಕರಿಗೆ, ದ್ವಾರಪಾಲಕರಿಗೆ ಸಲ್ಲತಕ್ಕ ಪದಾರ್ಥಗಳನ್ನೂ, ಯಾಜಕರಿಗೋಸ್ಕರ ಪ್ರತ್ಯೇಕಿಸತಕ್ಕ ಪದಾರ್ಥಗಳನ್ನೂ, ಇಡುವುದಕ್ಕಾಗಿ ಉಪಯೋಗಿಸುತ್ತಿದ್ದ ಕೊಠಡಿಯನ್ನು ಟೋಬೀಯನಿಗೋಸ್ಕರ ಸಿದ್ಧಮಾಡಿಸಿ ಕೊಟ್ಟಿದ್ದನು.

ನೆಹೆಮೀಯನು 3:20 KANIRV Bible Verse Image
ನೆಹೆಮೀಯನು 3:20 (KANIRV) »
ಇವನು ಆಚೆ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ ಜಕ್ಕೈಯ ಮಗನಾದ ಬಾರೂಕನು ಆಸಕ್ತಿಯಿಂದ ಅದನ್ನು ಭದ್ರಪಡಿಸಿದನು.

ನೆಹೆಮೀಯನು 13:28 KANIRV Bible Verse Image
ನೆಹೆಮೀಯನು 13:28 (KANIRV) »
ಮಹಾಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲೊಬ್ಬನು ಹೊರೋನ್ಯನಾದ ಸನ್ಬಲ್ಲಟನಿಗೆ ಅಳಿಯನಾಗಿದ್ದರಿಂದ ಅವನನ್ನು ನನ್ನ ಸನ್ನಿಧಿಯಿಂದ ಓಡಿಸಿಬಿಟ್ಟೆನು.

ನೆಹೆಮೀಯನು 12:10 KANIRV Bible Verse Image
ನೆಹೆಮೀಯನು 12:10 (KANIRV) »
ಯೇಷೂವನು, ಯೋಯಾಕೀಮನನ್ನೂ, ಯೋಯಾಕೀಮನ ಎಲ್ಯಾಷೀಬನನ್ನೂ, ಎಲ್ಯಾಷೀಬನು ಯೋಯಾದನನ್ನೂ,

ಎಜ್ರನು 10:1 KANIRV Bible Verse Image
ಎಜ್ರನು 10:1 (KANIRV) »
ಎಜ್ರನು ದೇವಾಲಯದ ಮುಂದೆ ಅಡ್ಡಬಿದ್ದು ಅಳುತ್ತಾ ವಿಜ್ಞಾಪನೆಯನ್ನೂ, ಪಾಪನಿವೇದನೆಯನ್ನೂ ಮಾಡುತ್ತಿರುವಷ್ಟರಲ್ಲಿ ಇಸ್ರಾಯೇಲರ ಗಂಡಸರು, ಹೆಂಗಸರೂ ಮತ್ತು ಮಕ್ಕಳೂ ಮಹಾಸಮೂಹವಾಗಿ ಅವನ ಬಳಿಗೆ ಕೂಡಿಬಂದರು. ಅಲ್ಲಿನ ಜನರು ಬಹಳವಾಗಿ ದುಃಖಿಸುತ್ತಿದ್ದರು.

Available Bible Translations

American Standard Version (ASV)
Ezra 10:6 (ASV) »
King James Version (KJV)
Ezra 10:6 (KJV) »
GOD’S WORD® (GW)
Ezra 10:6 (GW) »
Berean Bible (BSB)
Ezra 10:6 (BSB) »
World English Bible (WEB)
Ezra 10:6 (WEB) »
French Bible (LSG)
Esdras 10:6 (LSG) »
German Bible (LUTH1912)
Esra 10:6 (LUTH1912) »
Punjabi Bible (PANIRV)
ਅਜ਼ਰਾ 10:6 (PANIRV) »
Bengali Bible (BENIRV)
ইজ্ৰা 10:6 (BENIRV) »
Marathi Bible (MARIRV)
एज्रा 10:6 (MARIRV) »
Gujarati Bible (GUJIRV)
એઝરા 10:6 (GUJIRV) »
Hebrew Bible (HEB)
עזרא 10:6 (HEB) »
Portuguese Bible (BSL)
Esdras 10:6 (BSL) »
Vietnamese Bible (VIE)
Ê-xơ-ra 10:6 (VIE) »
Spanish Bible (RVA)
Esdras 10:6 (RVA) »
Italian Bible (RIV)
Esdra 10:6 (RIV) »
Chinese Simplified (CUVS)
以 斯 拉 记 10:6 (CUVS) »
Chinese Traditional (CUVT)
以 斯 拉 記 10:6 (CUVT) »
Albanian Bible (ALB)
Esdra 10:6 (ALB) »
Swedish Bible (SV1917)
Esra 10:6 (SV1917) »
Russian Bible (RUSV)
Ездра 10:6 (RUSV) »
Ukrainian Bible (UKR)
Ездра 10:6 (UKR) »
Hungarian Bible (KAR)
Ezsdrás 10:6 (KAR) »
Bulgarian Bible (BULG)
Ездра 10:6 (BULG) »
Japanese Bible (JPN)
エズラ記 10:6 (JPN) »
Norwegian Bible (NORSK)
Esra 10:6 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »