ಆದಿಕಾಂಡ 15:2 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಆದಿಕಾಂಡ 15:2 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper

ಆದಿಕಾಂಡ 15:2 KANIRV

ಅದಕ್ಕೆ ಅಬ್ರಾಮನು, “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?” ಎಂದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಆದಿಕಾಂಡ 15:2 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper
View New Tab
Picture 03 - ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper
View New Tab
Picture 04 - ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper
View New Tab
Picture 05 - ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper
View New Tab
Picture 06 - ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper
View New Tab
Picture 07 - ಆದಿಕಾಂಡ 15:2 KANIRV Mobile Phone Wallpaper - ಅದಕ್ಕೆ ಅಬ್ರಾಮನು, - Mobile Bible Verse Wallpaper
View New Tab

ಆದಿಕಾಂಡ 15:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಆದಿಕಾಂಡ 15:2 KANIRV. Please click on any image below to navigate to that specific Bible verse page.

ಅಪೊಸ್ತಲರ ಕೃತ್ಯಗಳು 7:5 KANIRV Bible Verse Image
ಅಪೊಸ್ತಲರ ಕೃತ್ಯಗಳು 7:5 (KANIRV) »
ಈ ದೇಶದಲ್ಲಿ ಅವನಿಗೆ ಕಾಲಿಡುವಷ್ಷ್ಟು ಭೂಮಿಯನ್ನು ಸ್ವತ್ತಾಗಿ ಕೊಡದೆ ಅವನಿಗೆ ಮಕ್ಕಳೇ ಇಲ್ಲದಿರುವಾಗ ನೀನಿರುವ ದೇಶವನ್ನು ನಿನಗೂ, ನಿನ್ನ ನಂತರ ಬರುವ ನಿನ್ನ ಸಂತತಿಗೂ ಸ್ವತ್ತಾಗಿ ಕೊಡುವೆನೆಂದು ಅವನಿಗೆ ವಾಗ್ದಾನಮಾಡಿದನು.

ಆದಿಕಾಂಡ 25:21 KANIRV Bible Verse Image
ಆದಿಕಾಂಡ 25:21 (KANIRV) »
ಆಕೆ ಬಂಜೆಯಾಗಿರಲಾಗಿ ಇಸಾಕನು ಆಕೆಗೊಸ್ಕರ ಯೆಹೋವನನ್ನು ಬೇಡಿಕೊಂಡನು. ಯೆಹೋವನು ಅವನ ವಿಜ್ಞಾಪನೆಯನ್ನು ಲಾಲಿಸಿದ್ದರಿಂದ ರೆಬೆಕ್ಕಳು ಬಸುರಾದಳು.

ಯೆಶಾಯನು 56:5 KANIRV Bible Verse Image
ಯೆಶಾಯನು 56:5 (KANIRV) »
ಹಿಡಿದುಕೊಂಡಿರುವ ಮಂಗಳಮುಖಿಯರಿಗೆ ನನ್ನ ಪ್ರಾಕಾರಗಳೊಳಗೆ ನನ್ನ ಆಲಯದಲ್ಲಿ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣುಗಂಡು ಮಕ್ಕಳಿಗಿಂತ ಮೇಲಾದ ಹೆಸರನ್ನು ದಯಪಾಲಿಸುವೆನು; ಹೌದು, ಎಂದಿಗೂ ಅಳಿಯದ ಶಾಶ್ವತನಾಮವನ್ನು ಅನುಗ್ರಹಿಸುವೆನು.

ಜ್ಞಾನೋಕ್ತಿಗಳು 17:2 KANIRV Bible Verse Image
ಜ್ಞಾನೋಕ್ತಿಗಳು 17:2 (KANIRV) »
ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

ಕೀರ್ತನೆಗಳು 127:3 KANIRV Bible Verse Image
ಕೀರ್ತನೆಗಳು 127:3 (KANIRV) »
ಪುತ್ರಸಂತಾನವು ಯೆಹೋವನಿಂದ ಬಂದ ಸ್ವತ್ತು; ಗರ್ಭಫಲವು ಆತನ ಬಹುಮಾನವೇ.

1 ಸಮುವೇಲನು 1:11 KANIRV Bible Verse Image
1 ಸಮುವೇಲನು 1:11 (KANIRV) »
“ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನಿನ್ನ ದಾಸಿಯನ್ನು ಮರೆಯದೆ ನನ್ನನ್ನು ನೆನಪಿಸಿಕೊಂಡು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ಅವನನ್ನು ನಿನಗೆ ಪ್ರತಿಷ್ಠಿಸುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಮುಟ್ಟಗೊಡುವುದಿಲ್ಲ” ಎಂದು ಪ್ರಾರ್ಥಿಸಿ ಹರಕೆಮಾಡಿದಳು.

ಆದಿಕಾಂಡ 12:1 KANIRV Bible Verse Image
ಆದಿಕಾಂಡ 12:1 (KANIRV) »
ಯೆಹೋವನು ಅಬ್ರಾಮನಿಗೆ, “ನೀನು, ನಿನ್ನ ಸ್ವದೇಶವನ್ನೂ, ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು.

ಆದಿಕಾಂಡ 24:2 KANIRV Bible Verse Image
ಆದಿಕಾಂಡ 24:2 (KANIRV) »
ಹೀಗಿರಲು ಅವನು ತನಗಿದ್ದ ಆಸ್ತಿಯ ಮೇಲೆ ಆಡಳಿತ ಮಾಡುತ್ತಿದ್ದ ಹಿರಿಯ ಸೇವಕನಿಗೆ ಅಬ್ರಹಾಮನು, “ನೀನು ನನ್ನ ತೊಡೆಯ ಕೆಳಗೆ ಕೈಯಿಡು ಅಂದನು.

ಆದಿಕಾಂಡ 30:1 KANIRV Bible Verse Image
ಆದಿಕಾಂಡ 30:1 (KANIRV) »
ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರದೆ ಇರುವುದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು, ಯಾಕೋಬನಿಗೆ, “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು” ಎಂದು ಹೇಳಿದಳು.

ಆದಿಕಾಂಡ 39:9 KANIRV Bible Verse Image
ಆದಿಕಾಂಡ 39:9 (KANIRV) »
ಈ ಮನೆಯಲ್ಲಿ ನನಗಿಂತ ಯಾರೂ ದೊಡ್ಡವರಲ್ಲ. ನೀನು ಅವನ ಧರ್ಮಪತ್ನಿಯಾದುದರಿಂದ ನಿನ್ನನ್ನು ಮಾತ್ರ ನನಗೆ ಅಧೀನ ಮಾಡಲಿಲ್ಲ. ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಟ ಕಾರ್ಯವನ್ನು ಮಾಡಿ ದೇವರಿಗೆ ವಿರೋಧವಾಗಿ ಹೇಗೆ ಪಾಪ ಮಾಡಲಿ?” ಎಂದು ತನ್ನ ದಣಿಯ ಹೆಂಡತಿಗೆ ಉತ್ತರ ಹೇಳಿದನು.

ಆದಿಕಾಂಡ 44:1 KANIRV Bible Verse Image
ಆದಿಕಾಂಡ 44:1 (KANIRV) »
ಯೋಸೇಫನು ತರುವಾಯ ತನ್ನ ಗೃಹನಿರ್ವಾಹಕನಿಗೆ, “ಆ ಮನುಷ್ಯರು ಚೀಲಗಳನ್ನು ಹೊರುವಷ್ಟು ಧಾನ್ಯವನ್ನು ತುಂಬಿಸಿ, ಒಬ್ಬೊಬ್ಬನ ಚೀಲದ ಬಾಯಲ್ಲಿ ಅವನವನ ಹಣದ ಗಂಟನ್ನು ಇಡಿರಿ.

ಆದಿಕಾಂಡ 24:10 KANIRV Bible Verse Image
ಆದಿಕಾಂಡ 24:10 (KANIRV) »
ತರುವಾಯ ಆ ಸೇವಕನು ತನ್ನ ದಣಿಯ ಒಂಟೆಗಳಲ್ಲಿ ಹತ್ತು ಒಂಟೆಗಳನ್ನು ಸಿದ್ಧಮಾಡಿ, ದಣಿಯ ಬಳಿಯಿದ್ದ ಶ್ರೇಷ್ಠವಾದ ಒಡವೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಹೊರಟು, ಅರಾಮ್ ನಾಹಾರಾಯಿಮ್ ಸೀಮೆಗೆ ಸೇರಿದ ನಾಹೋರನು ವಾಸಿಸಿದ ಊರನ್ನು ಮುಟ್ಟಿದನು.

Available Bible Translations

American Standard Version (ASV)
Genesis 15:2 (ASV) »
King James Version (KJV)
Genesis 15:2 (KJV) »
GOD’S WORD® (GW)
Genesis 15:2 (GW) »
Berean Bible (BSB)
Genesis 15:2 (BSB) »
World English Bible (WEB)
Genesis 15:2 (WEB) »
French Bible (LSG)
Genèse 15:2 (LSG) »
German Bible (LUTH1912)
Genesis 15:2 (LUTH1912) »
Bengali Bible (BENIRV)
আদি 15:2 (BENIRV) »
Hebrew Bible (HEB)
בראשית 15:2 (HEB) »
Portuguese Bible (BSL)
Gênesis 15:2 (BSL) »
Vietnamese Bible (VIE)
Sáng Thế 15:2 (VIE) »
Spanish Bible (RVA)
Génesis 15:2 (RVA) »
Italian Bible (RIV)
Genesi 15:2 (RIV) »
Chinese Simplified (CUVS)
创 世 纪 15:2 (CUVS) »
Chinese Traditional (CUVT)
創 世 記 15:2 (CUVT) »
Albanian Bible (ALB)
Zanafilla 15:2 (ALB) »
Swedish Bible (SV1917)
1 Mosebok 15:2 (SV1917) »
Russian Bible (RUSV)
Бытие 15:2 (RUSV) »
Ukrainian Bible (UKR)
Буття 15:2 (UKR) »
Hungarian Bible (KAR)
1 Mózes 15:2 (KAR) »
Bulgarian Bible (BULG)
Битие 15:2 (BULG) »
Japanese Bible (JPN)
創世記 15:2 (JPN) »
Norwegian Bible (NORSK)
1 Mosebok 15:2 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »