ಯೆರೆಮೀಯನು 36:12 KANIRV Phone Background Pictures

Best Christian iPhone Wallpaper with inspirational Bible quotes on beautiful images and backgrounds. Download ಯೆರೆಮೀಯನು 36:12 KANIRV mobile wallpapers with Bible verse quotes and share with your friends and family on any social media platform. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper

ಯೆರೆಮೀಯನು 36:12 KANIRV

ಅಲ್ಲಿ ಲೇಖಕನಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಅಂತು ಪ್ರಧಾನರೆಲ್ಲರೂ ಕುಳಿತುಕೊಂಡಿದ್ದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆರೆಮೀಯನು 36:12 KANIRV Bible images with quotes are generated using nature scenery backgrounds and scenic photos.

Additional Bible Verse Images

Picture 02 - ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper
View New Tab
Picture 03 - ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper
View New Tab
Picture 04 - ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper
View New Tab
Picture 05 - ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper
View New Tab
Picture 06 - ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper
View New Tab
Picture 07 - ಯೆರೆಮೀಯನು 36:12 KANIRV Mobile Phone Wallpaper - ಅಲ್ಲಿ ಲೇಖಕನಾದ - Mobile Bible Verse Wallpaper
View New Tab

ಯೆರೆಮೀಯನು 36:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆರೆಮೀಯನು 36:12 KANIRV. Please click on any image below to navigate to that specific Bible verse page.

ಯೆರೆಮೀಯನು 26:22 KANIRV Bible Verse Image
ಯೆರೆಮೀಯನು 26:22 (KANIRV) »
ಆಗ ಅರಸನಾದ ಯೆಹೋಯಾಕೀಮನು ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನು ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.

ಯೆರೆಮೀಯನು 36:25 KANIRV Bible Verse Image
ಯೆರೆಮೀಯನು 36:25 (KANIRV) »
ಎಲ್ನಾಥಾನನೂ, ದೆಲಾಯನೂ ಮತ್ತು ಗೆಮರ್ಯನೂ, “ದಯಮಾಡಿ ಸುರುಳಿಯನ್ನು ಸುಡಬಾರದು” ಎಂದು ಅರಸನಿಗೆ ವಿಜ್ಞಾಪನೆಮಾಡಿದರೂ ಅವನು ಅವರ ಮಾತನ್ನು ಕೇಳಲಿಲ್ಲ.

2 ಅರಸುಗಳು 22:12 KANIRV Bible Verse Image
2 ಅರಸುಗಳು 22:12 (KANIRV) »
ಅರಸನು ಯಾಜಕನಾದ ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕಾಯನ ಮಗನಾದ ಅಕ್ಬೋರ್, ಲೇಖಕನಾದ ಶಾಫಾನ್, ತನ್ನ ಸಹಾಯಕನಾದ ಅಸಾಯ ಎಂಬುವವರಿಗೆ,

ಯೆರೆಮೀಯನು 41:1 KANIRV Bible Verse Image
ಯೆರೆಮೀಯನು 41:1 (KANIRV) »
ಏಳನೆಯ ತಿಂಗಳಿನಲ್ಲಿ ರಾಜವಂಶದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಅರಸನ ಪ್ರಧಾನರಲ್ಲಿ ಒಬ್ಬನೂ ಆದ ಇಷ್ಮಾಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗನಾದ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು; ಅಲ್ಲಿ ಅವನೊಂದಿಗೆ ಊಟಮಾಡಿದರು.

ಯೆರೆಮೀಯನು 36:20 KANIRV Bible Verse Image
ಯೆರೆಮೀಯನು 36:20 (KANIRV) »
ಅನಂತರ ಅವರು ಸುರುಳಿಯನ್ನು ಲೇಖಕನಾದ ಎಲೀಷಾಮನ ಕೋಣೆಯಲ್ಲಿ ಇಟ್ಟುಬಿಟ್ಟು ಪ್ರಾಕಾರದಲ್ಲಿನ ಅರಸನ ಬಳಿಗೆ ಹೋಗಿ ಆ ಮಾತುಗಳನ್ನೆಲ್ಲಾ ಅವನಿಗೆ ಅರಿಕೆ ಮಾಡಿದರು.

2 ಅರಸುಗಳು 22:3 KANIRV Bible Verse Image
2 ಅರಸುಗಳು 22:3 (KANIRV) »
ಅರಸನಾದ ಯೋಷೀಯನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಚಲ್ಯನ ಮಗನೂ, ಮೆಷುಲ್ಲಾಮನ ಮೊಮ್ಮಗನೂ, ಯೆಹೋವನ ಆಲಯದ ಲೇಖಕನೂ ಆದ ಶಾಫಾನನನ್ನು ಕರೆದು ಅವನಿಗೆ,

ಯೆರೆಮೀಯನು 28:1 KANIRV Bible Verse Image
ಯೆರೆಮೀಯನು 28:1 (KANIRV) »
ಅದೇ ವರ್ಷದಲ್ಲಿ, ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ, ಅಂದರೆ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ, ಪ್ರವಾದಿಯಾದ ಅಜ್ಜೂರನ ಮಗನೂ ಗಿಬ್ಯೋನ್ ಊರಿನವನೂ ಆದ ಹನನ್ಯನು ಯೆಹೋವನ ಆಲಯದೊಳಗೆ ಯಾಜಕರ ಮತ್ತು ಸಕಲಜನರ ಎದುರಿನಲ್ಲಿ ನನಗೆ ಹೀಗೆ ಹೇಳಿದನು,

2 ಅರಸುಗಳು 24:8 KANIRV Bible Verse Image
2 ಅರಸುಗಳು 24:8 (KANIRV) »
ಯೆಹೋಯಾಖೀನನು ಅರಸನಾದಾಗ ಅವನು ಹದಿನೆಂಟು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳುಗಳ ಕಾಲ ಆಳಿದನು. ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆಯು ಇವನ ತಾಯಿ.

2 ಅರಸುಗಳು 22:14 KANIRV Bible Verse Image
2 ಅರಸುಗಳು 22:14 (KANIRV) »
ಆಗ ಯಾಜಕನಾದ ಹಿಲ್ಕೀಯನು, ಅಹೀಕಾಮ್, ಅಕ್ಬೋರ್, ಶಾಫಾನ್, ಅಸಾಯ, ಎಂಬುವವರು “ಹುಲ್ದ” ಎಂಬ ಪ್ರವಾದಿನಿಯ ಬಳಿಗೆ ಹೋಗಿ ಆಕೆಯ ಹತ್ತಿರ ವಿಚಾರಿಸಿದರು. ಹರ್ಹಸನ ಮೊಮ್ಮಗನೂ, ತಿಕ್ವನ ಮಗನೂ, ಯಾಜಕವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಈಕೆಯ ಪತಿ. ಈಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸಿಸುತ್ತಿದ್ದಳು.

ಯೆರೆಮೀಯನು 36:10 KANIRV Bible Verse Image
ಯೆರೆಮೀಯನು 36:10 (KANIRV) »
ಆಗ ಬಾರೂಕನು ಯೆಹೋವನ ಆಲಯದೊಳಗೆ ಮೇಲಣ ಪ್ರಾಕಾರದಲ್ಲಿ ಹೊಸ ಬಾಗಿಲ ಹತ್ತಿರ ಲೇಖಕನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೋಣೆಯಲ್ಲಿ ಸುರುಳಿಯಲ್ಲಿನ ಯೆರೆಮೀಯನ ಮಾತುಗಳನ್ನು ಎಲ್ಲಾ ಜನರಿಗೂ ಕೇಳಿಸುವಂತೆ ಓದಿದನು.

Available Bible Translations

American Standard Version (ASV)
Jeremiah 36:12 (ASV) »
King James Version (KJV)
Jeremiah 36:12 (KJV) »
GOD’S WORD® (GW)
Jeremiah 36:12 (GW) »
Berean Bible (BSB)
Jeremiah 36:12 (BSB) »
World English Bible (WEB)
Jeremiah 36:12 (WEB) »
French Bible (LSG)
Jérémie 36:12 (LSG) »
German Bible (LUTH1912)
Jeremia 36:12 (LUTH1912) »
Hebrew Bible (HEB)
ירמיה 36:12 (HEB) »
Portuguese Bible (BSL)
Jeremias 36:12 (BSL) »
Vietnamese Bible (VIE)
Giê-rê-mi-a 36:12 (VIE) »
Spanish Bible (RVA)
Jeremías 36:12 (RVA) »
Italian Bible (RIV)
Geremia 36:12 (RIV) »
Chinese Simplified (CUVS)
耶 利 米 书 36:12 (CUVS) »
Chinese Traditional (CUVT)
耶 利 米 書 36:12 (CUVT) »
Albanian Bible (ALB)
Jeremia 36:12 (ALB) »
Swedish Bible (SV1917)
Jeremia 36:12 (SV1917) »
Ukrainian Bible (UKR)
Єремія 36:12 (UKR) »
Hungarian Bible (KAR)
Jeremiás 36:12 (KAR) »
Bulgarian Bible (BULG)
Еремия 36:12 (BULG) »
Norwegian Bible (NORSK)
Jeremia 36:12 (NORSK) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »